ಹಲೋ ಗೆಳೆಯರೇ, ಮೇ ತಿಂಗಳ ಮೊದಲ ದಿನದಿಂದಲೇ ಬ್ಯಾಂಕ್‌ಗಳಿಗೆ ರಜೆ ಶುರು ತಿಂಗಳ ಕೊನೆಯವರೆಗು ಎಷ್ಟು ರಜೆ ಇರಲಿದೆ ಗೊತ್ತೇ. ಫುಲ್ ಲಿಸ್ಟ್ ತಿಳಿಯಲು ನಮ್ಮ ಲೇಖನವನ್ನು ಓದಿ..
ನಾಳೆಯಿಂದ ಮೇ ತಿಂಗಳು ಪ್ರಾರಂಭವಾಗಲಿದೆ. ಮೇ ತಿಂಗಳಿನಲ್ಲಿ ಬ್ಯಾಂಕ್‌ಗಳಿಗೆ ಎಷ್ಟು ದಿನ ರಜೆ ಇರಲಿದೆ ಎಂದು ತಿಳಿಯಲು ಇಲ್ಲಿದೆ RBI ರಜಾ ದಿನಗಳ ಪಟ್ಟಿ.
Contents
ಮೇ ತಿಂಗಳಿನಲ್ಲಿ ಎಷ್ಟು ದಿನ ಬ್ಯಾಂಕ್‌ಗಳಿಗೆ ರಜೆ?
RBI ಬಿಡುಗಡೆ ಮಾಡಿರುವ ಬ್ಯಾಂಕ್‌ಗಳ ರಜೆ ದಿನ ಪಟ್ಟಿಯ ಪ್ರಕಾರ, 2ನೇ & 4ನೇ ಶನಿವಾರ & 4 ಭಾನುವಾರಗಳು ಸೇರಿದಂತೆ ಒಟ್ಟು 14 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
RBI ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದ ರಜಾದಿನಗಳ ಪಟ್ಟಿಯ ಪ್ರಕಾರ, ವಿವಿಧ ರಾಜ್ಯಗಳಿಗೆ ಅನುಗುಣವಾಗಿ ಸ್ಥಳೀಯ ರಜೆಗಳು ಬದಲಾವಣೆಯಾಗಲಿದೆ. ಇದರೊಂದಿಗೆ ಚುನಾವಣಾ ಪ್ರದೇಶಗಳಲ್ಲಿ ಮತದಾನದ ದಿನದಂದು ಬ್ಯಾಂಕ್‌ಗಳಿಗೆ ರಜೆ Bank Holiday ಇರುತ್ತದೆ.
ಮೇ ತಿಂಗಳಿನಲ್ಲಿ ಎಷ್ಟು ದಿನ ಬ್ಯಾಂಕ್‌ಗಳು ಮುಚ್ಚಿರುತ್ತವೆ?
ಮೇ 01: ಮಹಾರಾಷ್ಟ್ರ ದಿನ & ಕಾರ್ಮಿಕ ದಿನಾಚರಣೆಯ ಕಾರಣ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
ಮೇ 05: ಭಾನುವಾರ ರಜೆ.
ಮೇ 07: ರಂದು ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ.
ಮೇ 08: ರವೀಂದ್ರನಾಥ ಟ್ಯಾಗೋರ್ ಜಯಂತಿ ರಜೆ. (ಕೋಲ್ಕತ್ತಕ್ಕೆ ಮಾತ್ರ)
ಮೇ 10: ಬಸವ ಜಯಂತಿ/ಅಕ್ಷಯ ತೃತೀಯದ ಕಾರಣ ಹಲವು ರಾಜ್ಯಗಳಲ್ಲಿ ಬ್ಯಾಂಕ್ ರಜೆ ಇರಲಿದೆ.
ಮೇ 11: 2ನೇ ಶನಿವಾರ ಬ್ಯಾಂಕ್‌ಗಳಿಗೆ ರಜೆ.
ಮೇ 12: ಭಾನುವಾರ ರಜೆ.
ಮೇ 13: ವಿವಿಧ ರಾಜ್ಯಗಳಲ್ಲಿ ಲೋಕಸಭೆ ಚುನಾವಣೆ ಕಾರಣ ಬ್ಯಾಂಕುಗಳು ಕೆಲಸ ಮಾಡುವುದಿಲ್ಲ.
ಮೇ 16: ರಾಜ್ಯ ದಿನದ ಕಾರಣ, ಗ್ಯಾಂಗ್ಟಾಕ್‌ನ ಎಲ್ಲಾ ಬ್ಯಾಂಕ್‌ಗಳು ಈ ದಿನ ಕೆಲಸ ನಿರ್ವಹಿಸುವುದಿಲ್ಲ.
ಮೇ 19: ಭಾನುವಾರ ರಜೆ.
ಮೇ 20: ಬೇಲಾಪುರ & ಮುಂಬೈನಲ್ಲಿ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಮೇ 23: ಬುದ್ಧ ಪೂರ್ಣಿಮಾ ರಜೆ
ಮೇ 25: 4ನೇ ಶನಿವಾರ ರಜೆ
ಮೇ 26: ಭಾನುವಾರ ರಜೆ.
ಇತರೆ ವಿಷಯಗಳು
ಪಡಿತರ ಚೀಟಿಯ ಹೊಸ ಗ್ರಾಮೀಣ ಪಟ್ಟಿ ಬಿಡುಗಡೆ.! ಅದರಲ್ಲಿ ಹೆಸರಿದ್ದವರಿಗೆ ಮಾತ್ರ ಮೇ ತಿಂಗಳಲ್ಲಿ ಅಕ್ಕಿ
ಲಿಸ್ಟ್ ನಲ್ಲಿ ಹೆಸರಿದ್ರೆ ಭರ್ಜರಿ ಸುದ್ದಿ.! ಇಲ್ಲಾಂದ್ರೆ ನಿಮಗಿಲ್ಲ ಎಲ್‌ಪಿಜಿ ಗ್ಯಾಸ್ ಸಬ್ಸಿಡಿ ಹಣ