ಹಲೋ ಗೆಳೆಯರೇ, ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಭಿನ್ನವಾಗಿದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಬದಲಾವಣೆಯಾಗುತ್ತಿರುತ್ತದೆ. ಇಂದಿನ ಬೆಲೆಯ ಬಗ್ಗೆ ಮಾಹಿತಿಯನ್ನು ತಿಳಿಯಲು ಲೇಖನವನ್ನು ಓದಿ.
ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ (ಏಪ್ರಿಲ್ 30) ಒಳ್ಳೆಯ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54,000ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆ ಕಂಡಿರುವುದರಿಂದ ಬೆಳೆಗಾರರ ಮೊಗದಲ್ಲಿ ನಗು ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ದರಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ನಿತ್ಯವು ಬೆಲೆಗಳಲ್ಲಿ ಬದಲಾವಣೆಗಳಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ಬೆಲೆಯಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇತ್ತೀಚಿನ (30-04-2024) ಅಡಿಕೆ ಬೆಲೆ ಎಷ್ಟಿದೆ ಎಂಬುದನ್ನು ತಿಳಿಯಿರಿ.
Market | Date | Variety | Minimum Price | Maximum Price | Modal Price |
---|---|---|---|---|---|
Bantwala | 29/04/2024 | Cqca | ₹18,000 | ₹28,500 | ₹23,500 |
Bantwala | 29/04/2024 | New Variety | ₹28,500 | ₹36,500 | ₹33,000 |
Channagiri | 29/04/2024 | Rashi | ₹52,099 | ₹53,639 | ₹53,204 |
ಚಿತ್ರದುರ್ಗ | 29/04/2024 | api | ₹52,119 | ₹52,559 | ₹52,379 |
ಚಿತ್ರದುರ್ಗ | 29/04/2024 | Kempugotu | ₹29,609 | ₹30,010 | ₹29,800 |
ಚಿತ್ರದುರ್ಗ | 29/04/2024 | Bette | ₹36,129 | ₹36,599 | ₹36,349 |
ಚಿತ್ರದುರ್ಗ | 29/04/2024 | Rashi | ₹51,639 | ₹52,069 | ₹51,889 |
ದಾವಣಗೆರೆ | 29/04/2024 | Rashi | ₹49,500 | ₹51,800 | ₹51,000 |
ಕುಮುಟ | 29/04/2024 | Cqca | ₹13,569 | ₹25,999 | ₹23,379 |
ಕುಮುಟ | 29/04/2024 | Chippu | ₹26,509 | ₹28,699 | ₹27,569 |
ಕುಮುಟ | 29/04/2024 | Factory | ₹11,569 | ₹21,469 | ₹19,899 |
ಕುಮುಟ | 29/04/2024 | Ripe | ₹31,899 | ₹34,899 | ₹33,429 |
ಪುತ್ತೂರು | 29/04/2024 | New Variety | ₹26,500 | ₹36,500 | ₹31,500 |
ಸಾಗರ | 29/04/2024 | Sippegotu | ₹16,319 | ₹20,019 | ₹19,399 |
ಸಾಗರ | 29/04/2024 | Bilegotu | ₹11,219 | ₹28,599 | ₹27,609 |
ಸಾಗರ | 29/04/2024 | Kempugotu | ₹20,199 | ₹37,509 | ₹34,199 |
ಸಾಗರ | 29/04/2024 | Cqca | ₹14,989 | ₹28,566 | ₹26,799 |
ಸಾಗರ | 29/04/2024 | Rashi | ₹30,299 | ₹52,217 | ₹51,699 |
ಸಾಗರ | 29/04/2024 | Chali | ₹30,099 | ₹34,744 | ₹33,899 |
ಶಿವಮೊಗ್ಗ | 29/04/2024 | Bette | ₹45,366 | ₹56,000 | ₹54,269 |
ಶಿವಮೊಗ್ಗ | 29/04/2024 | Saraku | ₹52,200 | ₹84,510 | ₹80,396 |
ಶಿವಮೊಗ್ಗ | 29/04/2024 | Gorabalu | ₹18,009 | ₹40,589 | ₹33,599 |
ಶಿವಮೊಗ್ಗ | 29/04/2024 | Rashi | ₹34,009 | ₹53,609 | ₹50,599 |
ಸಿದ್ದಪುರ | 29/04/2024 | Bilegotu | ₹27,119 | ₹30,319 | ₹29,459 |
ಸಿದ್ಧಪುರ | 29/04/2024 | Kempugotu | ₹28,699 | ₹31,299 | ₹30,619 |
ಸಿದ್ಧಪುರ | 29/04/2024 | Cqca | ₹25,500 | ₹29,500 | ₹26,839 |
ಸಿದ್ಧಪುರ | 29/04/2024 | Tattibettee | ₹35,700 | ₹38,800 | ₹36,900 |
ಸಿದ್ಧಪುರ | 29/04/2024 | Rashi | ₹44,899 | ₹49,500 | ₹48,999 |
ಸಿದ್ಧಪುರ | 29/04/2024 | Chali | ₹33,899 | ₹36,199 | ₹35,699 |
ಸಿರಸಿ | 29/04/2024 | Bilegotu | ₹24,099 | ₹30,800 | ₹28,346 |
ಸಿರಸಿ | 29/04/2024 | Kempugotu | ₹27,099 | ₹32,799 | ₹31,319 |
ಸಿರಸಿ | 29/04/2024 | Bette | ₹37,699 | ₹46,739 | ₹40,255 |
ಸಿರಸಿ | 29/04/2024 | Rashi | ₹44,218 | ₹49,709 | ₹47,195 |
ಸಿರಸಿ | 29/04/2024 | Chali | ₹32,029 | ₹36,800 | ₹35,171 |
ಯಲ್ಲಪುರ | 29/04/2024 | Bilegotu | ₹24,899 | ₹31,400 | ₹29,400 |
ಯಲ್ಲಪುರ | 29/04/2024 | api | ₹56,895 | ₹58,179 | ₹58,179 |
ಯಲ್ಲಪುರ | 29/04/2024 | Kempugotu | ₹24,899 | ₹34,899 | ₹32,010 |
ಯಲ್ಲಪುರ | 29/04/2024 | Cqca | ₹14,899 | ₹29,499 | ₹23,999 |
ಯಲ್ಲಪುರ | 29/04/2024 | Tattibettee | ₹36,040 | ₹42,812 | ₹40,009 |
ಯಲ್ಲಪುರ | 29/04/2024 | Rashi | ₹43,199 | ₹54,992 | ₹49,000 |
ಯಲ್ಲಪುರ | 29/04/2024 | Ripe | ₹32,465 | ₹36,678 | ₹35,899 |
ಇತರೆ ವಿಷಯಗಳು
17ನೇ ಕಂತಿನ ಹಣಕ್ಕೆ ಹೊಸ ರೂಲ್ಸ್.! ನೀವು ಫಲಾನುಭವಿಯಾಗಿದ್ದರೆ ಕೂಡಲೇ ಸ್ಟೇಟಸ್ ಚೆಕ್ ಮಾಡಿ
ಪಡಿತರ ಚೀಟಿಯ ಹೊಸ ಗ್ರಾಮೀಣ ಪಟ್ಟಿ ಬಿಡುಗಡೆ.! ಅದರಲ್ಲಿ ಹೆಸರಿದ್ದವರಿಗೆ ಮಾತ್ರ ಮೇ ತಿಂಗಳಲ್ಲಿ ಅಕ್ಕಿ