rtgh

ಲಿಸ್ಟ್‌ ನಲ್ಲಿ ಹೆಸರಿದ್ರೆ ಭರ್ಜರಿ ಸುದ್ದಿ.! ಇಲ್ಲಾಂದ್ರೆ ನಿಮಗಿಲ್ಲ ಎಲ್‌ಪಿಜಿ ಗ್ಯಾಸ್‌ ಸಬ್ಸಿಡಿ ಹಣ

LPG gas subsidy money

ಹಲೋ ಸ್ನೇಹಿತರೇ, LPG ಗ್ಯಾಸ್ ಸಬ್ಸಿಡಿ ಹೊಸ ಲಿಸ್ಟ್ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಹೆಸರು ಇಲ್ಲದಿದ್ರೆ ಸಬ್ಸಿಡಿ ಗ್ಯಾಸ್ ಸಿಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಈ ಲಿಸ್ಟ್ ನಲ್ಲಿ ಯಾರ ಹೆಸರು ಇದೆಯೋ ಅವರಿಗೆ ಮಾತ್ರ ಈ ತಿಂಗಳ LPG ಗ್ಯಾಸ್ ಹಣ ಜಮಾ ಆಗಲಿದೆ ಹಾಗಾದ್ರೆ ಯಾರ ಹೆಸರು ತೆಗೆದು ಹಾಕಲಾಗಿದೆ? ಯಾಕೆ? ಎನ್ನುವ ಮಾಹಿತಿಯನ್ನು ನೋಡೋಣ.

LPG gas subsidy money

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ 900 ಗ್ಯಾಸ್ ಸಿಲಿಂಡರ್ ಅನ್ನು 300 ರೂಪಾಯಿಗಳ ಸಬ್ಸಿಡಿಯ ಜೊತೆಗೆ 603 ರೂಪಾಯಿಗಳಿಗೆ ಖರೀದಿ ಮಾಡಬಹುದು. ಗ್ಯಾಸ್ ಖರೀದಿ ಮಾಡುವಾಗ ಸಂಪೂರ್ಣ ಹಣ ಪಾವತಿ ಮಾಡಬೇಕು. ನಂತರ 300 ಸಬ್ಸಿಡಿ ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಆಗುತ್ತದೆ.

ವರ್ಷದಲ್ಲಿ 12 ಗ್ಯಾಸ್ ಸಿಲಿಂಡರ್ ಖರೀದಿ ಮಾಡಿದರೆ ಮಾತ್ರ ಈ ಸಬ್ಸಿಡಿ ಲಭ್ಯವಾಗುತ್ತದೆ, ಅದಕ್ಕಿಂತ ಹೆಚ್ಚಿನ ಗ್ಯಾಸ್ ಸಿಲಿಂಡರ್ ಖರೀದಿ ಮಾಡಿದರೆ ಅವುಗಳಿಗೆ ಸಬ್ಸಿಡಿ ಸಿಗುವುದಿಲ್ಲ.

ಎಲ್ ಪಿ ಜಿ ಗ್ಯಾಸ್ ಸಬ್ಸಿಡಿ ಪಡೆದುಕೊಳ್ಳಲು ಯಾರು ಅರ್ಹರು?

  • ವಯಸ್ಸು 18 ವರ್ಷ ಮೇಲಿರಬೇಕು
  • ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು
  • ಬಿಪಿಎಲ್ ಕಾರ್ಡ್ ಹೊಂದಿರಬೇಕು

ಈ ಪಟ್ಟಿಯಲ್ಲಿ ಹೆಸರಿದ್ದವರಿಗೆ ಅನ್ನಭಾಗ್ಯ ಹಣ ಬಿಡುಗಡೆ! ಆಹಾರ ಇಲಾಖೆಯಿಂದ ಹೊಸ ನಿಯಮ ಜಾರಿ

  • ಈಗಾಗಲೇ ಗ್ಯಾಸ್ ಕನೆಕ್ಷನ್ ಪಡೆದುಕೊಂಡಿದ್ದರೆ ಮತ್ತೆ ಗ್ಯಾಸ್ ಕನೆಕ್ಷನ್ ಅಥವಾ ಸಬ್ಸಿಡಿ ಸಿಗುವುದಿಲ್ಲ
  • ಬಡತನ ರೇಖಿಗಿಂತ ಕೆಳಗಿರುವವರು ಅರ್ಜಿ ಸಲ್ಲಿಸಬಹುದು.

ಸಬ್ಸಿಡಿ ಹೊಸ ಲಿಸ್ಟ್ ಚೆಕ್ ಮಾಡುವುದು ಹೇಗೆ?

ನೀವು ಆನ್ಲೈನ್ ನಲ್ಲಿ ಕುಳಿತು ಫಲಾನುಭವಿಗಳ ಪಟ್ಟಿ ಚೆಕ್ ಮಾಡಬಹುದು. ಹೊಸ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಈ ತಿಂಗಳ ಸಬ್ಸಿಡಿ ಸದ್ಯದಲ್ಲೇ ಜಮಾ ಆಗಲಿದೆ. ಏಪ್ರಿಲ್ ತಿಂಗಳ ಕಳೆದ ನಂತರ ನಿಮ್ಮ ಖಾತೆಗೆ ಸಬ್ಸಿಡಿ ಹಣವು ಬಾರದೆ ಇದ್ದರೆ ಫಲಾನುಭವಿಗಳ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇಲ್ಲ ಎಂದು ಖಾತ್ರಿಪಡಿಸಿಕೊಳ್ಳಬಹುದು.

ಇನ್ನು ಆನ್ಲೈನ್ ನಲ್ಲಿ ಹೊಸ ಫಲಾನುಭವಿಗಳ ಲಿಸ್ಟ್ ಚೆಕ್ ಮಾಡುವುದು ಹೇಗೆ ಎನ್ನುವುದನ್ನು ನೋಡುವುದಾದ್ರೆ https://mylpg.in/ ಮೊದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಂತರ ಲಾಗಿನ್ ಆಗಬೇಕು.

ಬಳಿಕ ಫಲಾನುಭವಿಗಳ ಪಟ್ಟಿ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ. ಈಗ ನಿಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡುವುದರ ಮೂಲಕ ಫಲಾನುಭವಿಗಳ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಇಲ್ವಾ ಚೆಕ್ ಮಾಡಬಹುದು.

ಇತರೆ ವಿಷಯಗಳು

ಈಗ ಎಲ್ಲಾ ಉದ್ಯೋಗಿಗಳು ಹಳೆಯ ಪಿಂಚಣಿ ಯೋಜನೆಯಡಿ ₹30000 ಲಾಭ! 

ಹೊಸ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ.! ಅದರಲ್ಲಿ ಹೆಸರಿದ್ರೆ ಮಾತ್ರ ಮೇ ತಿಂಗಳಿನಿಂದ ಉಚಿತ ಪಡಿತರ


Spread the love

Leave a Reply

Your email address will not be published. Required fields are marked *