ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ಈ ವರ್ಷದ ಬಜೆಟ್ ನಲ್ಲಿ ರೈತರಿಗೆ ಒಂದು ವಿಶೇಷ ಕೊಡುಗೆ ನೀಡಿದೆ. ರಾಜ್ಯ ಸರ್ಕಾರ ಈ ಬಜೆಟ್ಟಿನಲ್ಲಿ ರೈತರಿಗೆ 5 ಲಕ್ಷದವರೆಗೂ ಸಹ ದೀರ್ಘಾವಧಿ ಸಾಲದ ಮಿತಿಯನ್ನು ತಿಳಿಸಲಾಗಿದೆ .ಈ ಸಂಪೂರ್ಣ ಮಾಹಿತಿಯನ್ನು ಎಲ್ಲಾ ರೈತರು ತಿಳಿದುಕೊಳ್ಳಿ.
ದೀರ್ಘಾವಧಿ ಸಾಲದ ಮಾಹಿತಿ :
ರಾಜ್ಯ ಸರ್ಕಾರವು ಬಜೆಟ್ ನಲ್ಲಿ ರೈತರಿಗೆ ಹೆಚ್ಚು ಅನುಕೂಲವಾಗಲೆಂದು ಅನೇಕ ರೀತಿಯ ಯೋಜನೆಗಳ ಜೊತೆಗೆ ರೈತರಿಗೆ ಸಾಲದ ಮಿತಿಯನ್ನು ಸಹ ನಿಗದಿಪಡಿಸಲಾಗಿರುತ್ತದೆ. ರೈತರಿಗೆ 10 ಲಕ್ಷದಿಂದ 15 ಲಕ್ಷದವರೆಗೂ ಸಾಲವನ್ನು ಪಡೆಯುವ ಅವಕಾಶವನ್ನು ನೀಡಲಾಗಿದ್ದು ಶೇಕಡ 4ರಷ್ಟು ಬಡ್ಡಿಯನ್ನು ನೀಡಲಾಗುತ್ತದೆ.
ಬಡ್ಡಿ ರಹಿತ ಸಾಲ ಪಡೆಯುವುದು ಹೇಗೆ :
ಕರ್ನಾಟಕದ ರೈತರಿಗೆ ಬಡ್ಡಿ ರಹಿತ ಸಾಲವನ್ನು ಘೋಷಣೆ ಮಾಡಿರುವ ಸರ್ಕಾರ ಈ ವರ್ಷದಲ್ಲಿ ರೈತರ ಬಡ್ಡಿ ರಹಿತ ಸಾಲವನ್ನು 5 ಲಕ್ಷಕ್ಕೆ ನೀಡುವ ಸಾಧ್ಯತೆ ಹೆಚ್ಚಾಗಿದೆ. ನೀವು 5 ಲಕ್ಷದವರೆಗೂ ಸಹ ಬಡ್ಡಿಯನ್ನು ಪಾವತಿ ಮಾಡದೆ ಪಡೆದುಕೊಳ್ಳಬಹುದು.
ಕರ್ನಾಟಕ ರೈತರಿಗೆ ಇತರೆ ಸಹಾಯಧನ :
ಕರ್ನಾಟಕದಲ್ಲಿರುವ ರೈತರಿಗೆ ಅನೇಕ ರೀತಿಯ ಸಾಲ ಹಾಗೂ ಸೌಲಭ್ಯದ ಜೊತೆಗೆ ಗೋದಾನ ನಿರ್ಮಾಣ ಮಾಡಲೆಂದು ಸಹಾಯಧನವನ್ನು ನೀಡಲಾಗುತ್ತಿದೆ .ಈ ಸಹಾಯಧನವನ್ನು ರೈತರು ಪಡೆದುಕೊಳ್ಳಬಹುದು.
ಸಂಪೂರ್ಣ ಮಾಹಿತಿ :
ಬಡ್ಡಿ ರಹಿತ ಸಾಲದ ಮಿತಿ | 5 ಲಕ್ಷ |
ಎಷ್ಟು ಕೋಲ್ಡ್ ಸ್ಟೋರೇಜ್ ಸ್ಥಾಪನೆ | 50 ಕೋಲ್ಡ್ ಸ್ಟೋರೇಜ್ ಸ್ಥಾಪನೆ |
ಸಾಲದ ವಿಧ | ದೀರ್ಘಾವಧಿ ಸಾಲ |
ಅಧಿಕೃತ ಜಾಲತಾಣ | ಇಲ್ಲಿದೆ ಕ್ಲಿಕ್ ಮಾಡಿ |
ಉಪಕರಣ ಖರೀದಿಸಲು ಸಾಲ :
ಅನೇಕ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು ಕೃಷಿ ಚಟುವಟಿಕೆಗಳಿಗಾಗಿ ಬೇಕಾದಂತಹ ಅನೇಕ ರೀತಿಯ ಉಪಕರಣಗಳನ್ನು ಹಾಗೂ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರಿಗೆ ವಾಹನ ಖರೀದಿಸಲು ಸಹ ಸಾಲವನ್ನು ನೀಡಲಾಗುತ್ತಿದೆ. ಸಾಲದ ಮೊತ್ತ 7ಲಕ್ಷದವರೆಗೂ ನೀಡಲಾಗುತ್ತದೆ .ಅದರಲ್ಲಿ ಪ್ರಮುಖವಾಗಿ ವಾಹನ ಸಾಲ ಪಡೆದರೆ ನಿಮಗೆ 4% ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತ್ತದೆ. ಇನ್ನು ಹೆಚ್ಚಿನ ಮಾಹಿತಿಯನ್ನು ನೀವು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಪಡೆಯಿರಿ.
ರೈತರಿಗೆ ಸ್ಟೋರೇಜ್ ನಿರ್ಮಾಣಕ್ಕೆ ಆದೇಶ :
ಕರ್ನಾಟಕ ರಾಜ್ಯದಲ್ಲಿರುವಂತಹ ಅನೇಕ ರೈತರಿಗೆ ಒಂದು ರೀತಿಯ ಸಿಹಿ ಸುದ್ದಿ . ರಾಜ್ಯದ ಎಲ್ಲಾ ಕಡೆಗಳಲ್ಲಿ 50 ಕೋಲ್ಡ್ ಸ್ಟೋರೇಜ್ ಸ್ಥಾಪನೆ ಮಾಡಲು ಸರ್ಕಾರ ತೀರ್ಮಾನಿಸಿದೆ .ಈ ವರ್ಷದ ಸ್ಥಾಪನೆಗೆ ಆದೇಶ ಮಾಡಲಾಗಿರುತ್ತದೆ . ಇದರಿಂದ ರೈತರು ಅನೇಕ ರೀತಿಯ ಉಪಯೋಗವನ್ನು ಪಡೆಯುತ್ತಿದ್ದಾರೆ . ಹಾಗಾಗಿ ಕೃಷಿ ಭಾಗ್ಯ ಯೋಜನೆಯ ಮೂಲಕ 100 ಕೋಟಿ ವೆಚ್ಚದಲ್ಲಿ ಮತ್ತೆ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.
ಇದನ್ನು ಓದಿ ; ಬರ ಪರಿಹಾರ ಹಣ ಬಿಡುಗಡೆ : ನಿಮ್ಮ ಹೆಸರು ಇದೆಯಾ ಪರಿಶೀಲಿಸಿ
ರೇಷ್ಮೆ ದಾರರಿಗೆ ಬಡ್ಡಿ ರಹಿತ ಸಾಲ :
ರಾಜ್ಯದಲ್ಲಿ ರೇಷ್ಮೆ ನೂಲು ಬಿಚ್ಚಣಿಕೆದಾರರಿಗೆ ಬಡ್ಡಿ ರಹಿತ ಸಾಲವನ್ನು ನೀಡಲಾಗುತ್ತಿದೆ .ಅವರಿಗೆ 5 ಲಕ್ಷದವರೆಗೂ ಸಾಲ ನೀಡಿದರೆ ಈ ಸಾಲಕ್ಕೆ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸೌಲಭ್ಯ ದೊರೆಯಲಿದೆ.
ಅನುಗ್ರಹ ಯೋಜನೆ ಮಾಹಿತಿ ಮತ್ತು ಉದ್ದೇಶ :
ಈ ಅನುಗ್ರಹ ಯೋಜನೆಯ ಮೂಲಕ ಅನೇಕ ರೈತರಿಗೆ ವಿವಿಧ ರೀತಿಯ ಸಂಕಷ್ಟಗಳಿಂದ ದೂರ ಆಗಲು ಈ ರೀತಿಯಾ ಸೌಲಭ್ಯವನ್ನು ಒದಗಿಸಲಾಗುತ್ತಿದೆ.
- ರೈತರ ಜಾನುವಾರುಗಳ ಆಕಸ್ಮಿಕ ಸಾವಿಗೆ ಅನುಗ್ರಹ ಯೋಜನೆಯನ್ನು ಜಾರಿಗೆ ತರಲಾಗಿದೆ.
- ಅನುಗ್ರಹ ಯೋಜನೆಯಿಂದ ಜಾನುವಾರು ಆಕಸ್ಮಿಕ ಸಾವಿಗೆ ಪರಿಹಾರ.
- ಅನುಗ್ರಹ ಯೋಜನೆಯನ್ನು ಪುನಃ ಮರು ಜಾರಿ ಮಾಡಲಾಗಿರುತ್ತದೆ.
- ಅನುಗ್ರಹ ಯೋಜನೆಯಿಂದ ಜಾನುವಾರುಗಳ ಆಕಸ್ಮಿಕ ಸಾವು ತಡೆಯಲು ವಿವಿಧ ರೀತಿಯ ಅನುಕೂಲವಾಗಲಿದೆ.
ಈ ಮೇಲ್ಕಂಡ ಮಾಹಿತಿ ರೈತರಿಗೆ ಬಡ್ಡಿ ರಹಿತ ಸಾಲದ ಜೊತೆಗೆ ವಿವಿಧ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುವ ಮಾಹಿತಿಯನ್ನು ನೀಡಲಾಗಿದ್ದು. ಈ ಮಾಹಿತಿಯನ್ನು ಇತರ ರೈತರಿಗೂ ತಲುಪಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ
- ಕೇವಲ 600ರೂ ಸಿಲಿಂಡರ್ ಸಿಗುತ್ತೆ ಬೇಗ ಅರ್ಜಿ ಸಲ್ಲಿಸಿ ,ಇಲ್ಲಿದೆ ಮಾಹಿತಿ
ಯಾವ ಯೋಜನೆಯನ್ನು ಮರು ಜಾರಿ ಮಾಡಲಾಗಿದೆ..?
ಅನುಗ್ರಹ ಯೋಜನೆಯನ್ನು ಮರು ಜಾರಿ ಮಾಡಲಾಗಿದೆ.
ಯಾವ ರೈತರಿಗೆ ಬಡ್ಡಿ ರಹಿತ ಸಾಲ..?
ಕೃಷಿ ಚಟುವಟಿಕೆ ಮಾಡುವ ಎಲ್ಲಾ ರೈತರಿಗೂ ಬಡ್ಡಿ ಸಾಲ.
ವಾಹನ ಖರೀದಿಸಲು ಎಷ್ಟು ಸಾಲ ಹಾಗು ಸಹಾಯಧನ ಸಿಗಲಿದೆ.?
7 ಲಕ್ಷ ಸಾಲ 4ರಷ್ಟು ಬಡ್ಡಿ.