rtgh

ಸ್ವಂತ ಮನೆ ಇಲ್ಲದವರಿಗೆ ಉಚಿತ ಮನೆ ಭ್ಯಾಗ್ಯ, ಹೆಚ್ಚಿನ ಮಾಹಿತಿ ತಿಳಿಯಿರಿ

Pradhan Mantri Awas Yojana Information

ನಮಸ್ಕಾರ ಸ್ನೇಹಿತರೆ ಭಾರತ ದೇಶದಲ್ಲಿ ಅದೆಷ್ಟೋ ಜನರಿಗೆ ಸ್ವಂತ ಮನೆ ಇಲ್ಲ ಅಂತವರಿಗೆ ಕೇಂದ್ರ ಸರ್ಕಾರದಿಂದ ಮನೆಯನ್ನು ಕೊಡುವಂತಹ ಮಹತ್ವದ ಯೋಜನೆಯ ಮೂಲಕ ಸಬ್ಸಿಡಿ ಹಣವನ್ನು ಸಹ ನೀಡಲಾಗುವುದು ಇದರ ಬಗ್ಗೆ ತಿಳಿಯೋಣ.

Pradhan Mantri Awas Yojana Information
Pradhan Mantri Awas Yojana Information

ಕೇಂದ್ರ ಸರ್ಕಾರದ ಯೋಜನೆ :

ಬಡವರಿಗೆ ಮನೆ ನಿರ್ಮಾಣ ಮಾಡುವ ಮಹತ್ವ ಯೋಜನೆಯ ಮೂಲಕ ಸ್ವಂತ ಮನೆ ಕಟ್ಟಿಕೊಳ್ಳುವರಿಗೆ ಸರ್ಕಾರದಿಂದ ಸಿಗಲಿದೆ ಹಣ. ಪ್ರತಿಯೊಬ್ಬರಿಗೂ ಸಹ ಸ್ವಂತ ಮನೆ ಒಂದು ಕನಸನ್ನು ನನಸು ಮಾಡಿಕೊಳ್ಳಲು ಈ ಮಾಹಿತಿಯನ್ನು ತಿಳಿದುಕೊಳ್ಳಿ.

ಸ್ವಂತ ಮನೆ ನಿರ್ಮಿಸಿಕೊಳ್ಳಿ :

ಭಾರತದ ಕೇಂದ್ರ ಸರ್ಕಾರವು ಲೋಕಸಭೆ ಚುನಾವಣೆಗೂ ಮುನ್ನವೇ ಈ ಯೋಜನೆಯಲ್ಲಿ ಅನೇಕ ಬದಲಾವಣೆಯನ್ನು ತರುವ ಮೂಲಕ ಹಾಗೂ ಮುಂದಿನ ಬಾರಿ ಕೇಂದ್ರ ಸರ್ಕಾರವೇ ಅಧಿಕಾರ ಪಡೆದುಕೊಳ್ಳುವ ಉದ್ದೇಶದಿಂದ ಈ ಯೋಜನೆಗೆ ಸಂಬಂಧಿಸಿ ದಂತೆ ಯಶಸ್ವಿಗೊಳಿಸುವ ಉದ್ದೇಶದಿಂದ ಅನೇಕ ರೀತಿಯ ಕ್ರಮಗಳನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಇದರಿಂದ ಸ್ವಂತ ಮನೆ ಕಟ್ಟಿಕೊಳ್ಳುವರಿಗೆ ಹೆಚ್ಚು ಲಾಭ ದೊರೆಯಲಿದೆ.

ಪ್ರಧಾನ ಮಂತ್ರಿ ಆವಾಸ್ ಮಾಹಿತಿ :

ಈ ಯೋಜನೆಯನ್ನು 2014ರಲ್ಲಿ ಭಾರತ ದೇಶದ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಯವರು ಮನೆಯನ್ನು ನಿರ್ಮಾಣ ಮಾಡಿಕೊಳ್ಳಲು ಯೋಜನೆ ರೂಪಿಸಿ ಗ್ರಾಮೀಣ ಹಾಗೂ ನಗರ ಭಾಗದ ಜನರಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟ ಮನೆ ನಿರ್ಮಾಣ ಮಾಡಿಕೊಳ್ಳಲು ಸಹಾಯ ಮಾಡಲಾಗುತ್ತಿತ್ತು. ಮುಂದುವರೆದು ಈ ಯೋಜನೆ ಇದೀಗ ಅನೇಕ ಮನೆಗಳ ನಿರ್ಮಾಣ ಮಾಡಿಕೊಳ್ಳಲು ಹೆಚ್ಚು ಸಹಾಯವಾಗಲಿದ್ದು ಈ ಯೋಜನೆಯ ಲಾಭವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಿ.

ಯೋಜನೆ ಹೆಸರುಪ್ರಧಾನ ಮಂತ್ರಿ ಆವಾಸ್ ಯೋಜನೆ
ಯೋಜನೆ ಜಾರಿ ತಂದ ಸರ್ಕಾರ ಕೇಂದ್ರ ಸರ್ಕಾರ [ನರೇಂದ್ರ ಮೋದಿ ಸರ್ಕಾರ]
ಯೋಜನೆ ಜಾರಿಯಾದ ವರ್ಷ 2014
ಯಾವ ಭಾಗದ ಜನರಿಗೆ ಮನೆ ನಿರ್ಮಾಣ ಗ್ರಾಮೀಣ ಹಾಗೂ ನಗರ ಪ್ರದೇಶದ ಜನರಿಗೆ ಮನೆ ನಿರ್ಮಾಣ
ಅಧಿಕೃತ ಜಾಲತಾಣಇಲ್ಲಿದೆ ಕ್ಲಿಕ್ ಮಾಡಿ

ಈ ವರ್ಗದ ಜನರಿಗೆ ಹೆಚ್ಚು ಲಾಭ :

ಈ ಯೋಜನೆಯ ಮೂಲಕ ಅನೇಕ ಜನರಿಗೆ ಅದರಲ್ಲಿಯೂ ಮಾಧ್ಯಮ ವರ್ಗ ಹಾಗೂ ಬಡವರ್ಗದ ಜನರಿಗೆ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಲು ಸಹಾಯಧನದ ಮೂಲಕ ಅವರ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ಈ ಯೋಜನೆಗೆ ಪ್ರಮುಖ ಸ್ಥಾನಮಾನ ನೀಡಲಾಗಿದೆ.

ಇದನ್ನು ಓದಿ : ಬರ ಪರಿಹಾರ ಹಣ ಬಿಡುಗಡೆ : ನಿಮ್ಮ ಹೆಸರು ಇದೆಯಾ ಪರಿಶೀಲಿಸಿ

ಹಣಕಾಸಿನ ಅನುದಾನ ಯಾವಾಗ :

ಈ ಮಹತ್ವ ಯೋಜನೆಗೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ ರವರು ಮುಂದಿನ ತಿಂಗಳ ಬಜೆಟ್ಟಿನಲ್ಲಿ ಈ ಯೋಜನೆಗೆ ಬೇಕಾದ ಪ್ರಮುಖ ಹಣಕಾಸಿನ ಅನುದಾನವನ್ನು ಹಣಕಾಸಿನ ಸಚಿವರೆ ತಿಳಿಸಿಕೊಡಲಿದ್ದಾರೆ.

ಯಾವ ಬ್ಯಾಂಕುಗಳಿಂದ ಸಾಲ ಸೌಲಭ್ಯ :

ಈ ಯೋಜನೆ ಅನುಷ್ಠಾನಗೊಂಡ ನಂತರ ಎಲ್ಲಾ ಸರ್ಕಾರಿ ಬ್ಯಾಂಕುಗಳು ಹಾಗೂ ವಾಣಿಜ್ಯ ಸಂಸ್ಥೆಗಳ ಮೂಲಕ ಇದರೊಂದಿಗೆ ಖಾಸಗಿ ವಲಯದಲ್ಲಿ ಈ ಯೋಜನೆಯ ಸಹಕಾರ ದೊರೆಯಲಿದೆ. ಇದರಿಂದ ಜನರಿಗೆ ಮನ ನಿರ್ಮಾಣ ಮಾಡಿಕೊಳ್ಳಲು ಹಣವು ಸುಲಭವಾಗಿ ಸಿಗಲಿದೆ.

ವಸತಿ ಯೋಜನೆ ಹಣ ಮಾಹಿತಿ :

ಭಾರತ ದೇಶದಲ್ಲಿ 140 ಕೋಟಿ ಜನಸಂಖ್ಯೆಯಲ್ಲಿ ಹೆಚ್ಚಿನ ಜನರು ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದಾರೆ ಇವರಿಗೆ ಸ್ವಂತ ಮನೆ ಇರುವುದಿಲ್ಲ ಹಾಗೂ ನಗರದಲ್ಲೂ ಸಹ ಇಂತಹ ಪರಿಸ್ಥಿತಿ ಎದುರಾಗಿದೆ ಅನೇಕ ಜನರಿಗೆ ವಸತಿ ಸೌಲಭ್ಯ ಇಲ್ಲ ಆ ಕಾರಣ ಕೇಂದ್ರ ಸರ್ಕಾರ ಫೆಬ್ರವರಿಯಲ್ಲಿ ನಡೆಯುವ ಮಧ್ಯಂತರ ಬಜೆಟಿನಲ್ಲಿ ಹಣ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.

ಯೋಜನೆಗೆ ಹೆಚ್ಚುವರಿ ಹಣ :

ಬಡವರಿಗೆ ವಸತಿ ಮನೆ ನಿರ್ಮಾಣ ಮಾಡಿಕೊಳ್ಳಲು ಕಳೆದ ಬಜೆಟ್ಟಿನಲ್ಲಿ 790 ಶತ ಕೋಟಿ ಹಣವನ್ನು ಈ ಯೋಜನೆಗೆ ತೆಗೆದಿಡಲಾಗಿತ್ತು ಆದರೆ ಈ ವರ್ಷದ ಬಜೆಟ್ಟಿನಲ್ಲಿ 15 ರಷ್ಟು ಹಣವನ್ನು ಹೆಚ್ಚಳ ಮಾಡಲಾಗುವುದು ಇದರಿಂದ ವಸತಿ ನಿರ್ಮಾಣ ಹೆಚ್ಚಿನ ಜನರಿಗೆ ದೊರೆಯಲಿದೆ

ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಮುಖ ದಾಖಲೆ :

ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಈ ಕೆಳಕಂಡ ದಾಖಲೆಗಳನ್ನು ಹೊಂದಿರಬೇಕು.

  • ಅರ್ಜಿ ಸಲ್ಲಿಸುವವರ ಆಧಾರ ಕಾರ್ಡ್.
  • ಆಧಾರ ಕಾರ್ಡಿಗೆ ನೋಂದಣಿ ಆದ ಮೊಬೈಲ್ ಸಂಖ್ಯೆ.
  • ಅರ್ಜಿದಾರರ ಆದಾಯ ಪ್ರಮಾಣ ಪತ್ರ.
  • ವಾಸ ಸ್ಥಳ ಕುರಿತು ಪ್ರಮಾಣ ಪತ್ರ.

ಈ ಮೇಲ್ಕಂಡ ದಾಖಲೆಗಳನ್ನು ಸಲ್ಲಿಸುವ ಮುಖಾಂತರ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಲಾಭವನ್ನು ಗ್ರಾಮೀಣ ಹಾಗೂ ನಗರ ಪ್ರದೇಶದ ಜನರು ಪಡೆದುಕೊಳ್ಳಬಹುದು ಇದರಿಂದ ಕಡಿಮೆ ಬಡ್ಡಿ ದರದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ.

ಇತರೆ ವಿಷಯಗಳು :

ಯಾವ ಜನರಿಗೆ ಮನೆ ಸೌಲಭ್ಯ ದೊರೆಯಲಿದೆ..?

ಗ್ರಾಮೀಣ ಭಾಗದ ಹಾಗೂ ನಗರ ಭಾಗದ ಜನರಿಗೆ ಮನೆ ಸೌಲಭ್ಯ.

ಯೋಜನೆಯ ಹೆಸರು ಏನು..?

ಪ್ರಧಾನ ಮಂತ್ರಿ ಆವಾಸ್ ಯೋಜನೆ.

ಯಾವ ಬ್ಯಾಂಕಿನಲ್ಲಿ ಸಾಲ ಹಾಗು ಸಬ್ಸಿಡಿ ಪಡೆಯಬಹುದು..?

ಸರ್ಕಾರಿ ಮತ್ತು ಖಾಸಗಿ ವಲಯ ಬ್ಯಾಂಕ್.

ಕರ್ನಾಟಕದ ರಾಜ್ಯದ ಜನರು ಅರ್ಜಿ ಸಲ್ಲಿಸಬಹುದಾ..?

ದೇಶದ ಎಲ್ಲಾ ಜನರು ಅರ್ಜಿ ಸಲ್ಲಿಸಬಹದು .

Spread the love

Leave a Reply

Your email address will not be published. Required fields are marked *