rtgh

ವಾಹನ ಖರೀದಿಸಲು50 % ರಷ್ಟು ಸಬ್ಸಿಡಿ ಸಿಗುತ್ತೆ, ಅರ್ಹತೆ ಏನು ತಿಳಿಯಿರಿ

National Horticultural Mission

ನಮಸ್ಕಾರ ಸ್ನೇಹಿತರೆ ದೇಶಾದ್ಯಂತ ಅನೇಕ ರೈತರು ಕೃಷಿಯಲ್ಲಿ ಹೆಚ್ಚು ತೊಡಗಿಕೊಂಡಿದ್ದು ಈ ಕೃಷಿ ಮಾಡುತ್ತಿರುವ ರೈತರಿಗೆ ಸರ್ಕಾರದಿಂದ ಸಿಹಿ ಸುದ್ದಿ ದೊರೆತಿದೆ. ಎಲ್ಲ ರೈತರ ಆದಾಯವನ್ನು ದುಗುಣಗೊಳಿಸುವ ಸಲುವಾಗಿ ಸರ್ಕಾರ ಸಬ್ಸಿಡಿ ಮೂಲಕ ವಾಹನ ಖರೀದಿಗೆ ಶೇಕಡ 50ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಯಾವ ವಾಹನ ಖರೀದಿಸಲು ಸಬ್ಸಿಡಿ ನೀಡಲಾಗುತ್ತಿದೆ .ಯೋಜನೆಯ ಪ್ರಮುಖ ಉದ್ದೇಶ ಏನು ಎಲ್ಲಾ ಮಾಹಿತಿ ತಿಳಿಯೋಣ.

National Horticultural Mission
National Horticultural Mission

ಯೋಜನೆಯ ಮಾಹಿತಿ :

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ ಮೂಲಕ ತೋಟಗಾರಿಕೆ ಇಲಾಖೆ ವತಿಯಿಂದ ರೈತರಿಗೆ ವಿವಿಧ ಘಟಕಗಳ ನಿರ್ಮಾಣದ ಜೊತೆಗೆ ಟ್ಯಾಕ್ಟರ್ ಖರೀದಿಸಲು ಸಹ ಸಹಾಯಧನ ನೀಡಲಾಗುತ್ತಿದ್ದು. ಇದರಿಂದ ಕೂಲಿಕಾರ್ಮಿಕರ ವೆಚ್ಚವು ಕಡಿಮೆಯಾಗಿದ್ದು ರೈತರಿಗೆ ಇದರಿಂದ ಹೆಚ್ಚು ಲಾಭ ಸಿಗುತ್ತದೆ ಎಂಬ ಕಾರಣಕ್ಕೆ ಈ ರಾಷ್ಟ್ರೀಯ ತೋಟಗಾರಿಕಾ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ಟ್ರ್ಯಾಕ್ಟರ್ ಖರೀದಿಸಲು ಸಬ್ಸಿಡಿ :

ರೈತರ ಕೃಷಿ ಚಟುವಟಿಕೆಗಳಿಗೆ ತುಂಬಾ ಅಗತ್ಯವಾಗಿ ಟ್ರ್ಯಾಕ್ಟರ್ ನ ಅವಶ್ಯಕತೆ ಇದ್ದು. ಈ ಟ್ಯಾಕ್ಟರ್ ಖರೀದಿಸಲು ಶೇಕಡ 50ರಷ್ಟು ಸಬ್ಸಿಡಿ ಹಣವನ್ನು ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯ ಮೂಲಕ ಹಣವನ್ನು ನೀಡಲಾಗುತ್ತಿದೆ.

ಈ ಯೋಜನೆ ಪಡೆದ ರೈತರು ತಮ್ಮ ಕೃಷಿ ವಲಯದಲ್ಲಿ ಸಾಕಷ್ಟು ರೀತಿಯ ಪ್ರಯೋಜನವನ್ನು ಪಡೆದುಕೊಳ್ಳುವುದರ ಜೊತೆಗೆ ರೈತರ ಆದಾಯ ಹೆಚ್ಚಳವಾಗಬೇಕು ಎಂಬುದು ಯೋಜನೆ ಉದ್ದೇಶ ಆಗಿದ್ದು ರೈತರಿಗೆ ಈ ಸಬ್ಸಿಡಿ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡು ಕೃಷಿ ಯಂತ್ರೋಪಕರಣ ಹಾಗೂ ತೋಟಗಾರಿಕೆ ಮಿಷನ್ ಮೂಲಕ ಟ್ಯಾಕ್ಟರ್ ಖರೀದಿಸಲು ಸಹಾಯಧನ ಬಗ್ಗೆ ತಿಳಿಯಿರಿ

ಘಟಕಗಳ ನಿರ್ಮಾಣಕ್ಕೆ ಸಹಾಯಧನ :

ರೈತರಿಗೆ ಕೇವಲ ಟ್ಯಾಕ್ಟರ್ ಕರಿದಿಸಲು ಮಾತ್ರವಲ್ಲದೆ ತಾವು ಬೆಳೆದಂತಹ ಬೆಳೆಯನ್ನು ಸಂರಕ್ಷಣೆ ಮಾಡಲು ಅವರಿಗೆ ಘಟಕಗಳ ನಿರ್ಮಾಣಕ್ಕೂ ಸಹಾಯಧನ ಸಿಗಲಿದ್ದು. ಈ ಕೆಳಗಿನ ಬೆಳೆಗಳಿಗೆ ಘಟಕ ನಿರ್ಮಾಣವನ್ನು ಮಾಡಿಕೊಳ್ಳಬಹುದು.

ಬೆಳೆಗಳ ಸಂಪೂರ್ಣ ವಿವರ :

 • ದ್ರಾಕ್ಷಿ.
 • ಡ್ರ್ಯಾಗನ್ ಫ್ರೂಟ್ಸ್.
 • ಸೀತಾಫಲ.
 • ಸಪೋಟೋ.
 • ಸೇಬು.
 • ಮಾವಿನ ಹಣ್ಣು.
 • ದಾಳಿಂಬೆ.

ಈ ಯೋಜನೆಯ ಮೂಲಕ ಘಟಕಗಳ ನಿರ್ಮಾಣಕ್ಕೂ ಸಹ ಸಹಾಯಧನ ದೊರೆಯಲಿದೆ. ಎಲ್ಲರೂ ಇದ್ದಾರಾ ಸದುಪಯೋಗ ಪಡೆದುಕೊಳ್ಳಿ .

ಇದನ್ನು ಓದಿ : ರೈತರ ಸಾಲದ ಬಡ್ಡಿ ಮನ್ನಾ ಘೋಷಣೆ : ಷರತ್ತುಗಳನ್ನು ಒಮ್ಮೆ ಗಮನಿಸಿ

ಯಾರಿಗೆ ಎಷ್ಟು ಸಬ್ಸಿಡಿ :

ರಾಷ್ಟ್ರೀಯ ತೋಟಗಾರಿಕಾ ಮಿಷನ್ ಮೂಲಕ ತೋಟಗಾರಿಕೆಗೆ ಸಂಬಂಧಿಸಿದ ಯಂತ್ರೋಪಕರಣ ಖರೀದಿಸುವ ರೈತರಿಗೆ ಅದರಲ್ಲೂ ಸಬ್ಸಿಡಿ ಹಣ ಸಿಗುತ್ತೆ ನೋಡಿ..

 1. ಸಾಮಾನ್ಯ ವರ್ಗದವರಿಗೆ ಶೇಕಡ 40ರಷ್ಟು ಸಹಾಯಧನ ದೊರೆಯಲಿದೆ.
 2. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರಿಗೆ ಶೇಕಡ 50ರಷ್ಟು ಪ್ರೋತ್ಸಾಹ ಧನವನ್ನು ಯೋಜನೆಯ ಮೂಲಕ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಈ ಕೆಳಕಂಡ ದಾಖಲೆ ಅಗತ್ಯ :

ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಲ್ಲಿ ಅರ್ಜಿ ಸಲ್ಲಿಸುವ ರೈತರು ಈ ಕೆಳಕಂಡ ಪ್ರಮುಖ ದಾಖಲೆಯನ್ನು ಕಡ್ಡಾಯವಾಗಿ ಹೊಂದಿರಬೇಕು.

 • ರೈತರಿಗೆ ಸ್ವಂತ ಜಮೀನು ಇರಬೇಕು.
 • ರೈತರ ಆಧಾರ ಕಾರ್ಡ್.
 • ರೈತರ ಮೊಬೈಲ್ ಸಂಖ್ಯೆ.
 • ಜಮೀನಿನ ಪತ್ರ ಜಮೀನಿನ ಪಹಣಿ.
 • ರೈತರ ಬ್ಯಾಂಕ್ ಪಾಸ್ ಬುಕ್ ಖಾತೆ.
 • ರೈತರ ಭಾವಚಿತ್ರ.
 • ರೈತರ ಎಫ್ ಐ ಡಿ ಸಂಖ್ಯೆ.
 • ಜಾತಿ ಪ್ರಮಾಣ ಪತ್ರ.
 • ಆದಾಯ ಪ್ರಮಾಣ ಪತ್ರ.

ಈ ಮೇಲ್ಕಂಡ ಎಲ್ಲಾ ದಾಖಲೆಗಳನ್ನು ಹೊಂದಿರುವಂತಹ ರೈತರು ನಿಮ್ಮ ಹತ್ತಿರದ ತೋಟಗಾರಿಕಾ ಇಲಾಖೆ ವತಿಯಿಂದ ಸಹಾಯಧನವನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಮಾಹಿತಿಯನ್ನು ಪಡೆದು ಅರ್ಜಿ ಸಲ್ಲಿಸಬಹುದು.

ಯೋಜನೆ ಪ್ರಮುಖ ಮಾಹಿತಿ :

ಯೋಜನೆಯ ಹೆಸರು ರಾಷ್ಟ್ರೀಯ ತೋಟಗಾರಿಕಾ ಮಿಷನ್.
ಯಾವ ವಾಹನ ಖರೀದಿಸಲು ಸಬ್ಸಿಡಿ ಹಣ ಟ್ರ್ಯಾಕ್ಟರ್ ವಾಹನ ಖರೀದಿಸಲು ಸಬ್ಸಿಡಿ.
ಸಬ್ಸಿಡಿ ನೀಡುತ್ತಿರುವ ಸರ್ಕಾರ ಕೇಂದ್ರ ಸರ್ಕಾರ
ಅಧಿಕೃತ ಜಾಲತಾಣ ಇಲ್ಲಿದೆ ಕ್ಲಿಕ್ ಮಾಡಿ

ಹೆಚ್ಚಿನ ಮಾಹಿತಿ ಎಲ್ಲಿ ಸಂಪರ್ಕಿಸಬೇಕು :

ರೈತರಿಗೆ ಈ ಯೋಜನೆಯ ಪ್ರಮುಖ ಮಾಹಿತಿಯನ್ನು ಪಡೆಯದುಕೊಳ್ಳಬೇಕಾದರೆ ನೀವು ನಿಮ್ಮ ಹೋಬಳಿ ಮಟ್ಟದಲ್ಲಿರುವಂತಹ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ.ಕೃಷಿ ಇಲಾಖೆಯಿಂದ ಹಾಗೂ ತೋಟಗಾರಿಕೆ ಇಲಾಖೆಯಿಂದ ದೊರೆಯಂತಹ ಎಲ್ಲಾ ಯೋಜನೆಯ ಸೌಲಭ್ಯವನ್ನು ತಿಳಿದುಕೊಂಡು ನಿಮಗೆ ಯಾವ ಯೋಜನೆಯ ಆಧಾರದಲ್ಲಿ ಸಬ್ಸಿಡಿ ಹಣ ಬೇಕು ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ಈ ಕೃಷಿ ಯಂತ್ರೋಪಕರಣ ಯೋಜನೆಯ ಮೂಲಕ ಅನೇಕ ರೈತರು ಟ್ಯಾಕ್ಟರ್ ಪಡೆಯಲು ಪ್ರಮುಖವಾಗಿ ವಾಹನ ಖರೀದಿಗಾಗಿ ಶೇಕಡ 50ರಷ್ಟು ಸಹಾಯಧನವನ್ನು ಪಡೆಯಬಹುದಾಗಿದೆ .ಅದೇ ರೀತಿ ಅನೇಕ ಯೋಜನೆಗಳ ವಿವಿಧ ಸೌಲಭ್ಯವನ್ನು ತೋಟಗಾರಿಕೆ ಇಲಾಖೆ ವತಿಯಿಂದ ನೀಡಲಾಗುತ್ತಿದ್ದು ಎಲ್ಲಾ ರೈತರು ಅರ್ಜಿ ಸಲ್ಲಿಸಬೇಕಾಗುತ್ತದೆ.

ಈ ಮೇಲ್ಕಂಡ ಮಾಹಿತಿಯನ್ನು ಪ್ರತಿಯೊಬ್ಬ ರೈತರಿಗೂ ತಲುಪಿಸಿ. ಅಗತ್ಯ ಯೋಜನೆಯ ಲಾಭವನ್ನು ಪಡೆದುಕೊಳ್ಳಿ ಧನ್ಯವಾದಗಳು.

ಇತರೆ ವಿಷಯಗಳು :

ಯಾವ ವಾಹನ ಖರೀದಿಸಲು ಸಹಾಯಧನ ದೊರೆಯಲಿದೆ..?

ಟ್ಯಾಕ್ಟರ್ ಖರೀದಿಸಲು ಸಹಾಯಧನ ದೊರೆಯಲಿದೆ.

ಯಾವ ಇಲಾಖೆಯಿಂದ ಸಹಾಯಧನ ದೊರೆಯಲಿದೆ..?

ತೋಟಗಾರಿಕೆ ಇಲಾಖೆಯಿಂದ ಸಹಾಯಧನ ದೊರೆಯಲಿದೆ.

ಟ್ಯಾಕ್ಟರ್ ಖರೀದಿಸರೇ ಎಷ್ಟು ಸಬ್ಸಿಡಿ ದೊರೆಯಲಿದೆ..?

ಟ್ಯಾಕ್ಟರ್ ವಾಹನ ಖರೀದಿಸಿದರೆ ಶೇಕಡ 50ರಷ್ಟು ಸಬ್ಸಿಡಿ ದೊರೆಯಲಿದೆ.

Spread the love

Leave a Reply

Your email address will not be published. Required fields are marked *