rtgh

ಉದ್ಯೋಗ ಅವಕಾಶ : ಪಶುಪಾಲನಾ ನಿಗಮದ 1884 ಹುದ್ದೆಗಳಿಗೆ ಅರ್ಜಿ ಅಹ್ವಾನ

animal-husbandry-corporation-job-vacancy

ನಮಸ್ಕಾರ ಸ್ನೇಹಿತರೆ ಪಶುಪಾಲನಾ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು . ಬೃಹತ್ ನೇಮಕಾತಿ ಆರಂಭವಾಗಿದೆ. ಈ ನೇಮಕಾತಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು ಅವಕಾಶವನ್ನು ಬಳಸಿಕೊಳ್ಳಿ.

animal-husbandry-corporation-job-vacancy
animal-husbandry-corporation-job-vacancy

ಈ ಕೆಳಕಂಡ ಎಲ್ಲ ಮಾಹಿತಿ ಪ್ರಕಾರ ವಿವಿಧ ಘಟಕಗಳಲ್ಲಿ ಅನೇಕ ಅನುಭವಿ ಸದಸ್ಯರನ್ನು ಹಾಗೂ ತಾಂತ್ರಿಕವಾಗಿ ನುರಿತ ತಂಡದೊಂದಿಗೆ ಪಶುಪಾಲನ ಸಂಸ್ಥೆಯನ್ನು ಪ್ರಾರಂಭಿಸಲಾಗಿದ್ದು. ಇನ್ನು ಮುಂದೆ ಜಾನುವಾರುಗಳ ಉತ್ಪಾದನೆ ಹಾಗೂ ಕುರ್ತಕ ಗರ್ಭಧಾರಣೆ ಅನೇಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಶುಪಾಲನೆ ಸಂಸ್ಥೆಯ ಮುಖಾಂತರ ದೇಶದಲ್ಲಿ ಕ್ಷೀರಕ್ರಾಂತಿ ತರುವ ನಿಟ್ಟಿನಲ್ಲಿ ಅನೇಕ ಗುರಿಗಳನ್ನು ಹೊಂದಿದೆ.

ಪಶುಪಾಲನಾ ನಿಗಮ ಮಾಹಿತಿ :

ನಿಗಮದ ಹೆಸರು ಪಶುಪಾಲನ ನಿಗಮ
ಇಲಾಖೆ ರಾಷ್ಟ್ರೀಯ ಮಟ್ಟದ NGO ಸಂಸ್ಥೆ
ಅಧಿಕೃತ ಜಾಲತಾಣಇಲ್ಲಿ ಕ್ಲಿಕ್ ಮಾಡಿ
ಒಟ್ಟು ಹುದ್ದೆಗಳ ಸಂಖ್ಯೆ 1884+
ಉದ್ಯೋಗ ಸ್ಥಳ ಭಾರತದ್ಯಂತ

ನೇಮಕಾತಿ ವಿವರ :

ಇಲಾಖೆಯಲ್ಲಿ ಹಲವಾರು ಹುದ್ದೆಗಳು ಖಾಲಿ ಇರುವ ಕಾರಣ ಸಂಸ್ಥೆಯ ಅಧಿಕೃತ ವೆಬ್ ಸೈಟಿನಲ್ಲಿ ಅಧಿಸೂಚನೆಯ ಮೂಲಕ ಅರ್ಜಿ ಆಹ್ವಾನ ಮಾಡಲಾಗಿದೆ. ನೇಮಕಾತಿಗೆ ಸಂಬಂಧಿಸಿದ ವಿವರ ಹಾಗೂ ಅರ್ಜಿ ಸಲ್ಲಿಸುವ ಮಾಹಿತಿ .ವಯೋಮಿತಿ ಮಾಹಿತಿ.ವೇತನದ ಮಾಹಿತಿ .ಸೇರಿದಂತೆ ಅರ್ಜಿ ಸಲ್ಲಿಸುವ ನೇರವಾದ ಲಿಂಕ್ ತಿಳಿಸಲಾಗುವುದು.

ಇದನ್ನು ಓದಿ : ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ : ತಕ್ಷಣ ಅರ್ಜಿ ಸಲ್ಲಿಸಿ

ವಿವಿಧ ಹುದ್ದೆ ಹಾಗು ಸಂಖ್ಯೆ :

  1. ಕೇಂದ್ರ ಅಧಿಕ್ಷಕರ ಹುದ್ದೆ ಸಂಖ್ಯೆ : 314 ಹುದ್ದೆಗಳು
  2. ಕೇಂದ್ರ ಅಧೀಕ್ಷಕರ ಸಹಾಯಕ ಹುದ್ದೆ : 628 ಹುದ್ದೆಗಳು
  3. ತರಬೇತಿ ನೀಡುವ ಹುದ್ದೆಗಳ ಸಂಖ್ಯೆ : 942 ಹುದ್ದೆಗಳು
  4. ಕಾರ್ಯಕರ್ತ ಹುದ್ದೆಗಳು : ನಿಗದಿಪಡಿಸಲಾಗಿರುವುದಿಲ್ಲ

ವಿದ್ಯಾರ್ಹತೆ ತಿಳಿದುಕೊಳ್ಳಿ :

ಭಾರತೀಯ ಪಶುಪಾಲನ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ವಿದ್ಯಾರ್ಹತೆ ಈ ಕೆಳಕಂಡಂತೆ ಹೊಂದಿರಬೇಕಾಗುತ್ತದೆ.

  • ಕೇಂದ್ರ ಅಧೀಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದಿರುವಂತಹ ವಿಶ್ವವಿದ್ಯಾಲಯದ ಪದವಿಯನ್ನು ಪೂರ್ಣಗೊಳಿಸಿರಬೇಕು.
  • ಕೇಂದ್ರ ಅಧೀಕ್ಷಕರ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವರು ಪಿಯುಸಿಯನ್ನು ತೇರ್ಗಡೆ ಹೊಂದಿರಬೇಕು.
  • ತರಬೇತಿದಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕೃಷಿ ಅಥವಾ ಹೈನುಗಾರಿಕೆ ವಿಷಯದಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು.
  • ಕಾರ್ಯಕರ್ತರ ಹುದ್ದೆಗಳು ನಿಗದಿಯಾಗಿಲ್ಲದಿದ್ದರೂ ಸಹ ಅರ್ಜಿ ಸಲ್ಲಿಸುವ ಸಮಯದಲ್ಲಿ ಅವರು ಹತ್ತನೇ ತರಗತಿ ಪಾಸ್ ಆಗಿರಬೇಕು.

ವಯೋಮಿತಿ ಮಾಹಿತಿ :

ಕೇಂದ್ರ ಅಧಿಕ್ಷಕರ ಹುದ್ದೆ 21 ವರ್ಷದಿಂದ 60 ವರ್ಷದೊಳಗಿನವರ ಆಗಿರಬೇಕು
ಸಹಾಯಕ ಕೇಂದ್ರ ಅಧೀಕ್ಷಕರ ಹುದ್ದೆ ಹಾಗೂ ತರಬೇತಿದಾರರ ಹುದ್ದೆ ಕನಿಷ್ಠ 18 ಗರಿಷ್ಠ 40 ವರ್ಷ ಇರಬೇಕು

ತಿಂಗಳ ಸಂಬಳದ ಮಾಹಿತಿ :

ಭಾರತೀಯ ಪಶುಪಾಲನ ನಿಗಮದಲ್ಲಿ ಕೆಲಸ ಮಾಡುವವರಿಗೆ ಮಾಸಿಕ ತಿಂಗಳ ಹಣವನ್ನು ನಿಗದಿಪಡಿಸಲಾಗಿದ್ದು. ಈ ಕೆಳಕಂಡಂತೆ ಮಾಸಿಕ ಸಂಬಳವನ್ನು ನೀಡಲಾಗುವುದು,

  • ಕೇಂದ್ರ ಅಧಿಕ್ಷಕರ ಹುದ್ದೆಗೆ – 18,000
  • ಸಹಾಯಕ ಅಧೀಕ್ಷಕರ ಹುದ್ದೆಗೆ -15,000
  • ತರಬೇತಿದಾರರಿಗೆ -15,000
  • ಪ್ರಾಣಿ ಆರೋಗ್ಯ ಕೆಲಸಗಾರರಿಗೆ -25,000

ಶುಲ್ಕ ಮಾಹಿತಿ :

ಭಾರತೀಯ ಪಶುಪಾಲನ್ನು ನಿಗಮದಲ್ಲಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.

ಕೇಂದ್ರ ಅಧೀಕ್ಷಕರ ಹುದ್ದೆಗೆ ಅರ್ಜಿ ಶುಲ್ಕRS,944
ಸಹಾಯಕ ಕೇಂದ್ರ ಅಧೀಕ್ಷಕರ ಹುದ್ದೆಗೆ ಅರ್ಜಿ ಶುಲ್ಕRS,826
ತರಬೇತಿದಾರರ ಹುದ್ದೆಗೆ ಅರ್ಜಿ ಶುಲ್ಕRS,708
ಪ್ರಾಣಿ ಆರೋಗ್ಯ ಕಾರ್ಯಕರ್ತ ಹುದ್ದೆಗೆ ಅರ್ಜಿ ಶುಲ್ಕRS,1000

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು :

ಪ್ರಾರಂಭದ ದಿನಾಂಕ : 20.01.2024
ಕೊನೆಯ ದಿನಾಂಕ : 25.1.2024

ಪ್ರಮುಖ ದಾಖಲೆಗಳು :

  • ಆಧಾರ ಕಾರ್ಡ್ ಪ್ರತಿ ಲಗತಿಸಬೇಕು.
  • ಅಭ್ಯರ್ಥಿಯ ವಿದ್ಯಾರ್ಹತೆ ಅಂಕಪಟ್ಟಿ.
  • ಇತ್ತೀಚಿನ ಎರಡು ಭಾವಚಿತ್ರ.
  • ಜಾತಿ ಆದಾಯ ಪ್ರಮಾಣ ಪತ್ರ.

ಈ ಮೇಲ್ಕಂಡ ದಾಖಲೆಗಳನ್ನು ಅರ್ಜಿ ಸಲ್ಲಿಸುವ ಸಮಯದಲ್ಲಿ ಅಪ್ಲೋಡ್ ಮಾಡಬೇಕು ಆಯ್ಕೆ ಪ್ರಕ್ರಿಯೆ ಹಾಗೂ ಇನ್ನಿತರ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.

ಪಶುಪಾಲನ ನಿಗಮದಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ ಈ ಮಾಹಿತಿಯನ್ನು ತಲುಪಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಅರ್ಜಿ ಸಲ್ಲಿಸುವ ನಿಗಮದ ಹೆಸರು…?

ಭಾರತೀಯ ಪಶುಪಾಲನ ನಿಗಮ ಲಿಮಿಟೆಡ್.

ಒಟ್ಟು ಎಷ್ಟು ಹುದ್ದೆಗಳು ಖಾಲಿ ಇವೆ..?

1884+ ಹೆಚ್ಚು ಹುದ್ದೆಗಳು ಖಾಲಿ ಇವೆ.

ಉದ್ಯೋಗ ಮಾಡುವ ಸ್ಥಳ ಯಾವುದು..?

ಭಾರತದ್ಯಂತ ಹುದ್ದೆಗಳ ಸ್ಥಳ ನಿಗದಿಪಡಿಸಲಾಗಿದೆ.

Spread the love

Leave a Reply

Your email address will not be published. Required fields are marked *