rtgh

ರೇಷನ್ ಕಾರ್ಡ್ ತಿದ್ದುಪಡಿ ಆರಂಭ ಕೊನೆಯ ದಿನಾಂಕ ಹಾಗು ಸಮಯ ನಿಗಧಿ

Ration Card Amendment Commencement

ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಸಹ ಒಂದು ಸುವರ್ಣ ಅವಕಾಶ ಸಿಕ್ಕಿದೆ. ರೇಷನ್ ಕಾರ್ಡ್ ತಿದ್ದುಪಡಿಯ ಮಾಹಿತಿ ಬಗ್ಗೆ ತಿಳಿದುಕೊಳ್ಳಿ. ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರು ತಿದ್ದುಪಡಿಯನ್ನು ಮಾಡಲು ಸಮಯ ಹಾಗು ದಿನಾಂಕ ನಿಗದಿ ಪಡಿಸಲಾಗಿದೆ ನೋಡಿ.

Ration Card Amendment Commencement
Ration Card Amendment Commencement

ಈ ಮಾಹಿತಿ ತಿದ್ದುಪಡಿ ಮಾಡಿ :

  • ರೇಷನ್ ಕಾರ್ಡ್ ನಲ್ಲಿ ಹೆಸರು ಬದಲಾವಣೆ ಮಾಡಲು ಅವಕಾಶ.
  • ಆಧಾರ್ ಕಾರ್ಡ್ ನಲ್ಲಿರುವ ಹೆಸರು ಸೇರ್ಪಡೆಸಲು ಅವಕಾಶ.
  • ಹೊಸ ಸದಸ್ಯರ ಹೆಸರು ಸೇರ್ಪಡೆಗೆ ಅವಕಾಶ.
  • ಮೃತರ ಹೆಸರನ್ನು ಅಳಿಸಲು ಅವಕಾಶ.
  • ವಿಳಾಸ ತಿದ್ದುಪಡಿ ಮಾಡಲು ಅವಕಾಶ.
  • ಬೇರೆ ಜಿಲ್ಲೆಗೆ ಕಾರ್ಡ್ ವರ್ಗಾವಣೆ ಮಾಡಲು ಅವಕಾಶ.

ಈ ಮೇಲ್ಕಂಡ ಕೆಲವು ತಿದ್ದುಪಡಿಗಳನ್ನು ನೀವು ಮಾಡಿಕೊಳ್ಳುವ ಮೂಲಕ ಆಹಾರ ಇಲಾಖೆ ನೀಡಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.

ಸಂಪೂರ್ಣ ಮಾಹಿತಿ :

ಮಾಹಿತಿ ರೇಷನ್ ಕಾರ್ಡ್ ತಿದ್ದುಪಡಿ
ಇಲಾಖೆಆಹಾರ ಮತ್ತು ಸರಬರಾಜು ಇಲಾಖೆ
ಅಧಿಕೃತ ಜಾಲತಾಣಇಲ್ಲಿ ಕ್ಲಿಕ್ ಮಾಡಿ
ತಿದ್ದುಪಡಿ ಪ್ರಾರಂಭದ ದಿನಾಂಕ24/01/2024

ತಿದ್ದುಪಡಿ ಮಾಡಲು ಬೇಕಾದ ದಾಖಲೆ :

  1. ರೇಷನ್ ಕಾರ್ಡ್ ಸಂಖ್ಯೆ ಹಾಗೂ ಕಾರ್ಡಿನ ಪ್ರತಿ.
  2. ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್.
  3. ವಾಸ ಸ್ಥಳ ದೃಡೀಕರಣ ಪತ್ರ.
  4. ಎಸ್ ಎಸ್ ಎಲ್ ಸಿ ಅಂಕಪಟ್ಟಿ.

ರೇಷನ್ ಕಾರ್ಡ್ ತಿದ್ದುಪಡಿಗೆ ಕಾಲಾವಕಾಶ :

ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಎಲ್ಲಾ ಜನರಿಗೂ ಸಹ ಸಮಯವನ್ನು ನಿಗದಿ ಮಾಡಲಾಗಿರುತ್ತದೆ. ಆ ಸಮಯದ ಆಧಾರದ ಮೇಲೆ ನೀವು ತಿದ್ದುಪಡಿ ಮಾಡಬೇಕು ಒಂದು ದಿನಕ್ಕೆ ತಿದ್ದುಪಡಿ ಮಾಡಲು ಒಂದು ಗಂಟೆ ಅವಧಿ ಮೀಸಲಿಡಲಾಗಿದೆ.

ಇದನ್ನು ಓದಿ : ಪರಿವರ್ತನಾ ವಿದ್ಯಾರ್ಥಿ ವೇತನ : 75,000 ಪ್ರತಿಯೊಬ್ಬ ವಿದ್ಯಾರ್ಥಿಗೆ ಸಿಗುತ್ತೆ

ಸರ್ವರ್ ಆಧಾರಿತ ಸಮಯ :

ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳುವರು ಜಿಲ್ಲಾವಾರು ಸಮಯವನ್ನು ನಿಗದಿ ಮಾಡಲಾಗಿದ್ದು /ಆ ಸಮಯದಂತೆ ನೀವು ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರು ಜಿಲ್ಲೆ1 ರಿಂದ 2 ಗಂಟೆ ಸಮಯ
ಬೆಳಗಾವಿ , ಮೈಸೂರು ಜಿಲ್ಲೆ 2 ರಿಂದ 3 ಗಂಟೆ ಸಮಯ
ಕಲಬುರ್ಗಿ ಜಿಲ್ಲೆ 3 ರಿಂದ 4 ಗಂಟೆ ಸಮಯ

ಈ ಮೇಲ್ಕಂಡಂತೆ ಜಿಲ್ಲಾವಾರು ಸಮಯವನ್ನು ನಿಗದಿ ಮಾಡಿರುವ ಕಾರಣ.. ಆ ಸಮಯಕ್ಕೆ ನೀವು ನಿಗದಿತ ಸಮಯದಲ್ಲಿ ಅಗತ್ಯ ದಾಖಲೆಗಳೊಂದಿಗೆ ನಿಮ್ಮ ಹತ್ತಿರ ಇರುವಂತಹ ರೇಷನ್ ಕಾರ್ಡ್ ಕೇಂದ್ರಕ್ಕೆ ಭೇಟಿ ನೀಡಿ ತಿದ್ದುಪಡಿ ಮಾಡಿಕೊಳ್ಳಬಹುದು.

ಪ್ರಮುಖ ದಿನಾಂಕಗಳು :

  • ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭದ ದಿನಾಂಕ : ಜನವರಿ 24 2024
  • ತಿದ್ದುಪಡಿ ಮಾಡಲು ಕೊನೆಯ ದಿನಾಂಕ : ಕೆಲವೇ ಕೆಲವು ದಿನಗಳು ಮಾತ್ರ ಬಾಕಿ

ತಿದ್ದುಪಡಿ ಮಾಡಲು ಇರುವಂತಹ ಜಾಲತಾಣಗಳ ಮಾಹಿತಿ :

ಯಾರು ರೇಷನ್ ಕಾರ್ಡ್ ತಿದ್ದುಪಡಿ ಮಾಡಕ್ಕೊಳ್ಳಬೇಕು ಎಂದುಕೊಂಡಿದ್ದೀರಾ ಅವರು ಈ ಕೆಳಗೆ ನೀಡಲಾಗಿರುವಂತಹ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅವಕಾಶ ಕಲ್ಪಿಸಲಾಗಿದೆ
ಅಧಿಕೃತ ಜಾಲತಾಣ https://ahara.kar.nic.in ಹೆಚ್ಚಿನ ಮಾಹಿತಿ.

ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಲು ಈ ಮೇಲ್ಕಂಡ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ತಿದ್ದುಪಡಿ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬಹುದು.

ತಿದ್ದುಪಡಿ ಮಾಡಿರುವುದರ ಪರಿಶೀಲನೆ :

ಅನೇಕ ಜನರು ತಿದ್ದುಪಡಿ ಆದ ನಂತರ ತಿದ್ದುಪಡಿ ಆದ ಬಗ್ಗೆ ಪರಿಶೀಲನೆ ಮಾಡಿಕೊಳ್ಳುವುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಿ.

ಹಂತ-1 https://ahara.kar.nic.in ಈ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.

ಹಂತ- 2 ಜಾಲತಾಣದ ಎಡಬಾಗದಲ್ಲಿ ಸ್ಟೇಟಸ್ ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿದ ನಂತರ ಪರಿಶೀಲನೆ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.

ಹಂತ-3 ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ನಮೂದಿಸಿ.

ಹಂತ-4 ನಂತರ ಹೊಸ ಪುಟ್ಟ ತೆರೆಯಲಿದೆ ಅಲ್ಲಿ ಪಡಿತರ ಚೀಟಿಯ ಬದಲಾವಣೆ ಸ್ಥಿತಿಯನ್ನು ಆಯ್ಕೆ ಮಾಡಿಕೊಳ್ಳಿ.

ಹಂತ-5 ವರ್ಷ ತಿಂಗಳು ಹಾಗೂ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಹಾಗೂ ಅರ್ಜಿ ಸಲ್ಲಿಸಿದ ನಂಬರನ್ನು ನಮೂದಿಸಿ ನಂತರ ಎಂಬ ಆಯ್ಕೆವನ್ನು ಕ್ಲಿಕ್ ಮಾಡಿ.

ಹಂತ-6 ರೇಷನ್ ಕಾರ್ಡ್ ತಿದ್ದುಪಡಿಯಾಗಿರುವ ಸ್ಥಿತಿಯನ್ನು ತೋರಿಸಲಿದೆ.

ಈ ಮೇಲ್ಕಂಡ ಮಾರ್ಗಗಳನ್ನು ಅನುಸರಿಸುವ ಮೂಲಕ ರೇಷನ್ ಕಾರ್ಡ್ ತಿದ್ದುಪಡಿಯ ಸ್ಥಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ಈ ಮಾಹಿತಿಯನ್ನು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳುವವರಿಗೆ ತಲುಪಿಸಿ ಅಗತ್ಯ ತಿದ್ದುಪಡಿಯನ್ನು ಮಾಡಿಕೊಳ್ಳಲು ಕೆಲವೇ ದಿನಗಳು ಮಾತ್ರ ಬಾಕಿ ಇರುವ ಕಾರಣ ಬೇಗ ಸಮಯಕ್ಕೆ ತಕ್ಕಂತೆ ಜಿಲ್ಲಾವಾರು ಸಮಯವನ್ನು ನೋಡಿಕೊಂಡು ತಿದ್ದುಪಡಿ ಮಾಡಿಕೊಳ್ಳಬಹುದು. ಧನ್ಯವಾದಗಳು.

ಇತರೆ ವಿಷಯಗಳು :

ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಬೆಂಗಳೂರಿನ ಜಿಲ್ಲೆಯ ಸಮಯ..?

ಮಧ್ಯಾಹ್ನ 1ರಿಂದ 2 ಗಂಟೆ ಒಳಗೆ ಅವಕಾಶ.

ಕಲ್ಬುರ್ಗಿ ಜನ ತಿದ್ದುಪಡಿ ಮಾಡಿಕೊಳ್ಳಲು ಸಮಯದ ಮಾಹಿತಿ..?

ಮಧ್ಯಾಹ್ನ 3:00ಯಿಂದ 4 ಗಂಟೆ.

ರೇಷನ್ ಕಾರ್ಡ್ ತಿದ್ದುಪಡಿ ಮಾಡುವ ವಿಧಾನ..?

ಆನ್ಲೈನ್ ಮುಖಾಂತರ ತಿದ್ದುಪಡಿ ಮಾಡಿಕೊಳ್ಳಬಹುದು.

Spread the love

Leave a Reply

Your email address will not be published. Required fields are marked *