ನಮಸ್ಕಾರ ಸ್ನೇಹಿತರೇ ಗೃಹಲಕ್ಷ್ಮಿ ಯೋಜನೆಯ ಹಣವು ಪ್ರತಿ ತಿಂಗಳು ಮಹಿಳೆಯರ ಖಾತೆಗೆ ತಪ್ಪದೆ ಬರಬೇಕಾದರೆ. ಈ ಕೆಲಸವನ್ನು ಕಡ್ಡಾಯ ಮಾಡಲು ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ನಿಮಗೆ ಗೃಹಲಕ್ಷ್ಮಿ ಹಣ ಬರಬೇಕಾದರೆ ಈ ವಿಷಯ ನಿಮಗೆ ತಿಳಿದಿರಬೇಕು.
ಗ್ಯಾರೆಂಟಿ ಯೋಜನೆ ಯಶಸ್ವಿ :
ಕರ್ನಾಟಕ ರಾಜ್ಯ ಸರ್ಕಾರ ತಂದಿರುವಂತಹ 5 ಗ್ಯಾರಂಟಿ ಯೋಜನೆಗಳು ಸಹ ಯಶಸ್ವಿಯಾಗಿ ಮಾದರಿಯಾಗಿವೆ .ಕರ್ನಾಟಕ ಸರ್ಕಾರವು ಜಾರಿಗೆ ತಂದ ಈ ಗೃಹಲಕ್ಷ್ಮಿ ಯೋಜನೆ ಅನೇಕ ರೀತಿಯಲ್ಲಿ ಮಹಿಳೆಯರಿಗೆ ಉಪಯೋಗವಾಗುತ್ತಿದೆ.
ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರ :
ವಿಧಾನಸಭಾ ಚುನಾವಣೆಗೂ ಮುಂಚೆ ಚುನಾವಣಾ ಸಂದರ್ಭದಲ್ಲಿ ಹೇಳಿದಂತಹ ಗ್ಯಾರಂಟಿ ಭರವಸೆಗಳನ್ನು ಕಾಂಗ್ರೆಸ್ ಈಡೇರಿಸಿದ ಕಾರಣ ಎಲ್ಲಾ ಐದು ಗ್ಯಾರಂಟಿ ಲಾಭವನ್ನು ಜನರು ಪಡೆಯುತ್ತಿದ್ದಾರೆ.
ಪ್ರಮುಖ ಮಾಹಿತಿ :
ಯೋಜನೆಯ ಹೆಸರು | ಗೃಹಲಕ್ಷ್ಮಿ ಯೋಜನೆ |
ಜಾರಿಗೆ ತಂದ ಸರ್ಕಾರ | ಕರ್ನಾಟಕ ರಾಜ್ಯ ಸರ್ಕಾರ |
ಜಾರಿಗೊಳಿಸಿದ ಮುಖ್ಯಮಂತ್ರಿ | ಸಿದ್ದರಾಮಯ್ಯ |
ಯೋಜನೆ ಹಣ ಪ್ರತಿ ತಿಂಗಳ ಹಣ | 2000 ಮಹಿಳೆಯರಿಗೆ |
ಅನರ್ಹ ಪಟ್ಟಿ ಪರಿಶೀಲಿಸುವ ಲಿಂಕ್ | ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ |
ಹಣ ಪರಿಶೀಲಿಸುವ ಲಿಂಕ್ | https://dbtbharat.gov.in/ |
ಇಲಾಖೆ ಹೆಸರು | ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ |
ಎಷ್ಟು ಹಣ ಜಮಾ ಆಗಿದೆ | 5 ಕಂತುಗಳ ಹಣ ಜಮಾ ಆಗಿದೆ |
ತೆಲಂಗಾಣದಲ್ಲೂ ಆರಂಭ :
ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆ ಆದರೆ ತೆಲಂಗಾಣ ರಾಜ್ಯದಲ್ಲಿ ಮಹಾಲಕ್ಷ್ಮಿ ಯೋಜನೆ ಆರಂಭವಾಗಿರುತ್ತ.ದೆ ಆ ಯೋಜನೆ ತೆಲಂಗಾಣದಲ್ಲಿ ಅಷ್ಟರಮಟ್ಟಿಗೆ ಫಲ ಕೊಟ್ಟಿರುವುದಿಲ್ಲ.
ಇದನ್ನು ಓದಿ : ರೇಷನ್ ಕಾರ್ಡ್ ತಿದ್ದುಪಡಿ ಆರಂಭ ಕೊನೆಯ ದಿನಾಂಕ ಹಾಗು ಸಮಯ ನಿಗಧಿ
ಮಹಿಳೆಯರಿಗೆ 2000 ನೆರವು :
ಸಾಮಾನ್ಯವಾಗಿ ಅನೇಕ ಮಹಿಳೆಯರಿಗೆ ಕೆಲಸ ಮಾಡುವವರಿಗೆ ಅನೇಕ ಸಂದರ್ಭದಲ್ಲಿ ಹಣದ ಅವಶ್ಯಕತೆ ಇರುತ್ತದೆ. ಹಾಗಾಗಿ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಮೂಲಕ ಅವರಿಗೆ ದೊರೆಯುತ್ತಿರುವ ಹಣವು ಸಾಕಷ್ಟು ತೊಂದರೆಗಳನ್ನು ನಿವಾರಣೆ ಮಾಡಿದೆ .ಒಟ್ಟು ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆ ಮೂಲಕ ಮಹಿಳೆಯರ ಖಾತೆಗೆ 10,000 ಹಣ ಜಮಾ ಮಾಡಿದೆ.
ಈಗ ಯಾವ ಕಂತಿನ ಹಣ ನೀಡುತ್ತಿದ್ದಾರೆ :
ರಾಜ್ಯ ಸರ್ಕಾರ ಈಗಾಗಲೇ ಮಹಿಳೆಯರಿಗೆ ಹಣವನ್ನು ವರ್ಗಾವಣೆ ಮಾಡುತ್ತಾ 4 ತಿಂಗಳು ಕಳೆದಿದೆ. ಬಿಡುಗಡೆ ಮಾಡುವ ಮಹಿಳೆಯರ ಖಾತೆಗೆ ಜಮಾ ಆಗಬೇಕಾದರೆ ಕೆಲವೊಂದು ಅಪ್ಡೇಟ್ಗಳನ್ನು ಬಿಡುಗಡೆಗೊಳಿಸುತ್ತದೆ. ಅದರ ಬಗ್ಗೆ ತಿಳಿದುಕೊಳ್ಳಿ
ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಹಣ :
ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆ ಮೂಲಕ ಹಣ ಪಡೆಯುವ ಫಲಾನುಭವಿಗಳು ಸರ್ಕಾರದಿಂದ ನೇರವಾಗಿ ಹಣವನ್ನು ವರ್ಗಾವಣೆ ಮಾಡಿಕೊಳ್ಳಬೇಕಾದರೆ ಸರ್ಕಾರಕ್ಕೆ ಮಹಿಳೆಯರು ಈ ನಿಯಮಗಳನ್ನು ಪಾಲನೆ ಮಾಡಬೇಕೆಂದು ತಿಳಿಸಿದ್ದಾರೆ.
ರೇಷನ್ ಕಾರ್ಡ್ ಅಕ್ರಮ :
ಅನೇಕ ಯೋಜನೆಯ ಲಾಭವನ್ನು ಪಡೆಯುವುದಕ್ಕಾಗಿ ಅನೇಕ ಜನರು ರೇಷನ್ ಕಾರ್ಡ್ ಅನ್ನು ಪಡೆದುಕೊಳ್ಳುತ್ತಿದ್ದಾರೆ. ಅನರ್ಹ ಜನರು ಸಹ ರೇಷನ್ ಕಾರ್ಡ್ ಪಡೆದುಕೊಂಡಿರುವ ಕಾರಣ ರೇಷನ್ ಕಾರ್ಡ್ ನ ಅಕ್ರಮ ತಡೆಯಲು ಸರ್ಕಾರ ಮುಂದಾಗಿದೆ ಎಂದು ಪರಿಶೀಲಿಸಿಕೊಳ್ಳಿ.
ನಿಮ್ಮ ಹೆಸರನ್ನು ಖಾತರಿಪಡಿಸಿಕೊಳ್ಳಿ :
ರೇಷನ್ ಕಾರ್ಡ್ ಗಳನ್ನು ಹೊಂದಿರುತ್ತಾರೆ ಆದರೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಅಕ್ರಮ ಆಗಿದೆಯೇ ಇಲ್ಲವೇ ಎಂಬುದನ್ನು ನೀವು ಚೆಕ್ ಮಾಡಿಕೊಳ್ಳಬೇಕು. ಇಲ್ಲವಾದರೆ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಹಣ ನಿಮಗೆ ದೊರೆಯುವುದಿಲ್ಲ. ಪಟ್ಟಿ ಪರಿಶೀಲಿಸುವ ಹಂತಗಳನ್ನು ನೋಡಿಕೊಳ್ಳಿ.
- ಹಂತ -1 ಈ ಅಧಿಕೃತ https://ahara.kar.nic.in/ ಭೇಟಿ ನೀಡಿ ಎಡಭಾಗದಲ್ಲಿ ಕಾಣುವಂತಹ ಮೂರು ಲೈನಿನ ಮೇಲೆ ನೀವು ಕ್ಲಿಕ್ ಮಾಡಬೇಕು.
- ಹಂತ -2 ಮುಖಪುಟದಲ್ಲಿ ಈ ರೇಷನ್ ಕಾರ್ಡ್ ಎಂಬ ಆಯ್ಕೆ ನಿಮ್ಮ ಮುಂದೆ ಕಾಣಿಸುತ್ತದೆ ..ಅದರ ಮೇಲೆ ಕ್ಲಿಕ್ ಮಾಡಿದ ನಂತರ ಶೋ ವಿಲೇಜ್ ಲಿಸ್ಟ್ ಅಂದರೆ ನಿಮ್ಮ ಹಳ್ಳಿಗಳ ಪಟ್ಟಿ ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ.
- ಹಂತ –3 ನಿಮ್ಮ ಜಿಲ್ಲೆಯ ಹೆಸರು ಹಾಗೂ ನಿಮ್ಮ ತಾಲೂಕಿನ ಹೆಸರು ನಿಮ್ಮ ಗ್ರಾಮ ಪಂಚಾಯಿತಿ ಹೆಸರು ಹಾಗೂ ನಿಮ್ಮ ಹೋಬಳಿ ಹೆಸರು ನಿಮ್ಮ ಹಳ್ಳಿಯ ಹೆಸರನ್ನು ಆಯ್ಕೆ ಮಾಡಿದ. ನಂತರ ಮುಂದೆ ಎಂಬ ಆಯ್ಕೆ ಕಾಣಲಿದೆ ಅದನ್ನು ಕ್ಲಿಕ್ ಮಾಡಿದಾಗ ಲಿಸ್ಟ್ ನ ಪಟ್ಟಿ ಬಿಡುಗಡೆಗೊಳ್ಳುತ್ತದೆ .ನಿಮ್ಮ ಹೆಸರು ಕೂಡ ಇದ್ದರೆ ಮಿಸ್ ಆಗದೆ ಮುಂದಿನ ಕಂತಿನ ಹಣ ಜಮಾ ಆಗುತ್ತದೆ ಅನರ್ಹ ರಾಗಿದ್ದರೆ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದಿಲ್ಲ.
DBT ಹಣ ಚೆಕ್ ಮಾಡಿ :
ಗೃಹಲಕ್ಷ್ಮಿ ಯೋಜನೆ ಅನ್ನಬಗ್ಗೆ ಯೋಜನೆ ಹಣವು ಮಹಿಳೆಯರಿಗೆ ನೇರವಾಗಿ ಅವರ ಖಾತೆಗೆ ಬರುವ ಕಾರಣ ನೀವು ಸಹ ಮೊಬೈಲ್ ಅಪ್ಲಿಕೇಶನ್ ಮೂಲಕ ಎಷ್ಟು ಹಣ ಬಂದಿದೆ ಎಂಬುದನ್ನು ತಿಳಿದುಕೊಳ್ಳಬಹುದು . ಯಾವ ಬ್ಯಾಂಕ್ ಖಾತೆಗೆ ಹೋಗಿದೆ ಎಂಬುದು ಸಹ ತಿಳಿಯುತ್ತದೆ ಹಾಗಾಗಿ ಚೆಕ್ ಮಾಡಿಕೊಳ ಈ ಲಿಂಕ್ ಬಳಸಿ : https://dbtbharat.gov.in/
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ :
ಅನೇಕ ಮಹಿಳೆಯರು ಇನ್ನೂ ಸಹ ಸಾಕಷ್ಟು ತೊಂದರೆಯಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿಲ್ಲ ಅಂತಹ ಮಹಿಳೆಯರು ಈ ಕೆಳಕಂಡ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು ಬೇಕಾಗುವ ಪ್ರಮುಖ ದಾಖಲೆ ನೋಡಿಕೊಳ್ಳಿ.
- ಅರ್ಜಿ ಸಲ್ಲಿಸಲು ಬೇಕಾದ ದಾಖಲೆ.
- ರೇಷನ್ ಕಾರ್ಡ್.
- ಆಧಾರ್ ಕಾರ್ಡ್.
- ಬ್ಯಾಂಕ್ ಖಾತೆ.
- ಮೊಬೈಲ್ ಸಂಖ್ಯೆ.
- ಈಕೆ ವೈ ಸಿ ಕಡ್ಡಾಯ.
ಈ ಮೇಲ್ಕಂಡದಾಗಲೆಗಳನ್ನು ನೀಡುವ ಮುಖಾಂತರ ಗೃಹಲಕ್ಷ್ಮಿ ಯೋಜನೆ ಲಾಭವನ್ನು ಎಲ್ಲ ಮಹಿಳೆಯರು ಸಹ ಪಡೆದುಕೊಳ್ಳಬಹುದು.
ಇತರೆ ವಿಷಯಗಳು :
- PM ಕಿಸಾನ್ 16ನೇ ಕಂತಿನ ಹಣ ಬಿಡುಗಡೆ : ನಿಮಗೂ 2,000 ಬಂದಿದೆಯಾ ನೋಡಿ
- ಡ್ರೋನ್ ಪ್ರತಾಪ್ BIGBOSS ಮನೆಯಿಂದ ಹೊರಗೆ.? ಅಸಲಿ ಕಾರಣ ಬೇರೆ ಇದೆ
ಫಲಾನುಭವಿಗಳು ಹಣವನ್ನು ಎಲ್ಲಿ ಚೆಕ್ ಮಾಡಬೇಕು..?
ಡಿಬಿಟಿ ಆಪ್ಲಿಕೇಶನ್ ಮೂಲಕ ಚೆಕ್ ಮಾಡಿ
ರೇಷನ್ ಕಾರ್ಡ್ ನಲ್ಲಿ ಯಾರ ಹೆಸರು ಇರಬೇಕು ..?
ಮುಖ್ಯಸ್ಥರಾಗಿ ಮಹಿಳೆಯರ ಹೆಸರಿದ್ದರೆ ಹಣ
ಒಂದು ತಿಂಗಳ ಹಣ ಎಷ್ಟು ..?
2000 ಪ್ರತಿ ತಿಂಗಳು
ಈ ಮೇಲ್ಕಂಡ ಮಾಹಿತಿಯನ್ನು ಪ್ರತಿಯೊಬ್ಬ ಗೃಹಲಕ್ಷ್ಮಿ ಯೋಜನೆ ಪಡೆಯುತ್ತಿರುವಂತಹ ಮಹಿಳೆಯರಿಗೆ ತಿಳಿಸಿ. ಅನರ್ಹ ಪಟ್ಟಿಯನ್ನು ಪರಿಶೀಲನೆ ಮಾಡಿಕೊಳ್ಳಲು ಹೇಳಿ ಧನ್ಯವಾದಗಳು.