ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ ಮೂಲಕ ಹಣ ಪಡೆಯುತ್ತಿರುವ ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು 2000 ಹಣ ಈ ಪಟ್ಟಿಯಲ್ಲಿ ಹೆಸರಿರುವ ಜನರಿಗೆ ಮಾತ್ರ ದೊರೆಯುತ್ತದೆ ಹಾಗಾಗಿ ಈ ಮಾಹಿತಿಯನ್ನು ನೋಡಿ.
ಗೃಹಲಕ್ಷ್ಮಿ ಯೋಜನೆ ಮಾಹಿತಿ :
ಕರ್ನಾಟಕ ರಾಜ್ಯದಲ್ಲಿ ಜಾರಿಗೆ ತಂದಿರುವಂತಹ ಈ ಗೃಹಲಕ್ಷ್ಮಿ ಯೋಜನೆಯ ಉಪಯೋಗವು ಯಾರು ಬಡತನ ರೇಖೆಯಿಂದ ಕೆಳಗಿದ್ದಾರೋ ಅಂದರೆ ಬಿಪಿಎಲ್ ಕಾರ್ಡ್ ಫಲಾನುಭವಿಗಳು ಮಾತ್ರ ಈ ಯೋಜನೆಯ ಹಣವನ್ನು ಪಡೆಯಲು ಅರ್ಹತೆ ಹೊಂದಿದ್ದಾರೆ. ಆದರೆ ಅನೇಕರ ಅರ್ಹತೆ ಹೊಂದಿಲ್ಲದಿದ್ದರೂ ಸಹ ಹಣವನ್ನು ಪಡೆಯುತ್ತಿದ್ದಾರೆ .ಇದರ ಬಗ್ಗೆ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದ್ದು ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಯೋಜನೆ ಸಂಪೂರ್ಣ ಮಾಹಿತಿ :
ಯೋಜನೆಯ ಹೆಸರು | ಗೃಹಲಕ್ಷ್ಮಿ ಯೋಜನೆ |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಆಹಾರ ಇಲಾಖೆಯ ಜಾಲತಾಣ | https://ahara.kar.nic.in/status |
ಸೇವಕೇಂದ್ರ ಜಲತಾಣ | https://sevasindhugs1.karnataka.gov |
ಅನರ್ಹ ಪಟ್ಟಿ ಮಾಹಿತಿ | ಇಲ್ಲಿದೆ ನೋಡಿ |
ಹಣ ಪರಿಶೀಲನೆ ಜಾಲತಾಣ | https://dbtbharat.gov.in/ |
ಮಹಿಳೆಯರ ಪಟ್ಟಿ ಪರಿಶೀಲನೆ :
ಅರ್ಹ ಫಲಾನುಭವಿಗಳ ಹಣ ಬಿಡುಗಡೆಗೊಳಿಸಿದ್ದು ಅದನ್ನು ಪರಿಶೀಲನೆ ಮಾಡಿಕೊಳ್ಳಲು ಈ ಕೆಳಗಿನಹಂತ ಅನುಸರಿಸಿ.
ಹಂತ-1– https://ahara.kar.nic.in ಈ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಮುಖಪುಟ ತೆರೆದುಕೊಳ್ಳಲಿದೆ
ಹಂತ-2 -ನಂತರ ದಿನಾಂಕ ಹಾಗೂ ತಿಂಗಳನ್ನು ನಮೂದಿಸಿ ಮೇಲೆ ರೇಷನ್ ಕಾರ್ಡ್ ಸಂಖ್ಯೆಯನ್ನು ಭರ್ತಿ ಮಾಡಿ.
ಹಂತ-3-ಭರ್ತಿ ಮಾಡಿದ ಮೇಲೆ ಸಲ್ಲಿಸು ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ-4- ನಂತರ ನಿಮ್ಮ ಹೆಸರು ಪರಿಶೀಲನೆ ಮಾಡಿ ಮಾಡಿಕೊಳ್ಳಬಹುದು. ಎಷ್ಟು ತಿಂಗಳ ಹಣ ಯಾವ ಯಾವ ಸಮಯದಲ್ಲಿ ಬಂದಿದೆ ಎಂಬ ಎಲ್ಲ ಮಾಹಿತಿ ದೊರೆಯಲಿದೆ.
ಅನರ್ಹ ಪಟ್ಟಿ ಪರಿಶೀಲಿಸುವುದು ಹೇಗೆ. ?
ಅನರ್ಹ ಮಹಿಳೆಯರ ಪಟ್ಟಿಯನ್ನು ಬಿಡುಗಡೆಗೊಳಿಸಿದ ಸರ್ಕಾರ ಅರ್ಹತೆ ಹೊಂದಿರುವವರಿಗೆ ಮಾತ್ರ ಅರ್ಜಿ ಸ್ಥಿತಿಯಲ್ಲಿ ಅವರ ಹೆಸರನ್ನು ತೋರಿಸಲಿದೆ ಇಲ್ಲದಿದ್ದರೆ ಅವರ ಹೆಸರನ್ನು ಮಾಡಲಾಗಿರುತ್ತದೆ.
- ಈ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ .https://ahara.kar.nic.in/status ನಂತರ ನಿಮ್ಮ ಹೆಸರಿದೆಯಾ ಎಂದು ಪರಿಶೀಲಿಸಿ.
- ಬ್ಯಾಂಕಿನ ಆಧಾರ್ ಕಾರ್ಡ್ ಸೀಡಿಂಗ್ ಸ್ಥಿತಿಯನ್ನು ಸಹ ಪರಿಶೀಲನೆ ಮಾಡಬಹುದು .ನಿಮ್ಮ ಆಧಾರ್ ಸಂಖ್ಯೆಯ 12 ಅಂಕೆಗಳನ್ನು ನಮೂದಿಸಿ.
- ನಂತರದಲ್ಲಿ ಸೆಂಡ್ ಒಟಿಪಿ ಮೇಲೆ ಆಯ್ಕೆ ಮಾಡಿಕೊಳ್ಳಿ ನಿಮ್ಮ ಮೊಬೈಲ್ ನಂಬರ್ ಗೆ ಒಂದು ಒಟಿಪಿ ಬರುತ್ತದೆ.
- ಆ ಓಟಿಪಿಯನ್ನು ಸಲ್ಲಿಸಿದರೆ ನಿಮ್ಮ ಬ್ಯಾಂಕ್ ಸೀಡಿಂಗ್ ಆಗಿದೆಯಾ ಎಂಬುದನ್ನು ತಿಳಿದುಕೊಳ್ಳಬಹುದು.
- ಒಂದು ವೇಳೆ ಆಗದೆ ಇದ್ದರೆ ಅದನ್ನು ಹೇಗೆ ಪರಿಶೀಲನೆ ಮಾಡಬಹುದು ಎಂಬುದನ್ನು ಪರಿಶೀಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://resident.uidai.gov.in/bank-
ಅಪ್ಲಿಕೇಶನ್ ಸ್ಥಿತಿ ತಿಳಿಯುವ ಮಾಹಿತಿ :
- ಗೃಹಲಕ್ಷ್ಮಿ ಯೋಜನೆಯ ಅಪ್ಲಿಕೇಶನ್ ಮಾಹಿತಿಯನ್ನು ತಿಳಿಯಲು ಎಲ್ಲಾ ಮಹಿಳೆಯರು ಸಹ ಅಧಿಕೃತ ವೆಬ್ ಸೈಟಿನಲ್ಲಿ ಪರಿಶೀಲನೆ ಮಾಡಿಕೊಳ್ಳಬಹುದು .ಅದರ ಬಗ್ಗೆ ತಿಳಿದುಕೊಳ್ಳಿ.
- ಇಲ್ಲಿ ನೀಡಿರುವ https://sevasindhugs1.karnataka.gov ವೆಬ್ ಸೈಟ್ ಗೆ ಭೇಟಿ ನೀಡಿ ನಂತರ ಸೇವಾ ಸಿಂಧು ಅಪ್ಲಿಕೇಶನ್ ನಲ್ಲಿ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ.
- ನಂತರ ಸರಿಯಾದ ಮಾಹಿತಿ ಭರ್ತಿ ಮಾಡಿದ ಮೇಲೆ ಸ್ಟೇಟಸ್ ಬಟನ್ ಮೇಲೆ ಆಯ್ಕೆ ಮಾಡಿಕೊಳ್ಳಿ ಆಗ ನಿಮ್ಮ ಅರ್ಜಿ ಸ್ಥಿತಿಯನ್ನು ಹಾಗೂ ಅರ್ಜಿಯಲ್ಲಿ ತಿಳಿಸಲಾಗಿರುವ ದಿನಾಂಕ ಸಮಯ ಹಾಗೂ ಸ್ಥಳವನ್ನು ನೋಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿ :
ಮಹಿಳೆಯರು ನಂದಡಿ ವೇಳಾಪಟ್ಟಿಯನ್ನು ಇನ್ನು ಸಹ ಸ್ವೀಕರಿಸದೆ ಇದ್ದರೆ ಅವರು ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲು ಈ ಕೆಳಗೆ ನೀಡಿದ ಮೊಬೈಲ್ ನಂಬರ್ ಗೆ ಎಸ್ಎಂಎಸ್ ಅನ್ನು ಸಹ ಕಳಿಸಲು ಅವಕಾಶ ಮಾಡಿಕೊಡಲಾಗಿ – 8277000555 ಸಂದೇಶ
ಸೇವಾ ಸಿಂಧು ಮಾಹಿತಿ
- ಸೇವಾ ಸಿಂಧು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ನೀವು ಈ ಕೆಳಗಿನ ಮಾಹಿತಿಯನ್ನು ಭರ್ತಿ ಮಾಡಿದರೆ ನಿಮಗೆ ಮಾಹಿತಿ ದೊರೆಯಲಿದ.
- ಮೊದಲು ಸೇವಾ ಸಿಂಧು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ.
- ಸರಿಯಾದ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿದ ನಂತರ ಇತರ ಮಾಹಿತಿಯನ್ನು ಭರ್ತಿ ಮಾಡಿಕೊಳ್ಳಿ.
- ನಂತರದಲ್ಲಿ ಸಂಪೂರ್ಣ ಮಾಹಿತಿ ತೆರೆದುಕೊಳ್ಳಲಿದೆ ಅಲ್ಲಿ ನಿಮಗೆ ಬೇಕಾದ ಅಗತ್ಯ ಮಾಹಿತಿಯನ್ನು ನೀವು ಪರಿಶೀಲನೆ ಮಾಡಿಕೊಳ್ಳಬಹುದು.
- ಅಧಿಕೃತ ಜಾಲತಾಣ : ಇಲ್ಲಿ ಕ್ಲಿಕ್ ಮಾಡಿ
ಗೃಹಲಕ್ಷ್ಮಿ ಅರ್ಜಿ ಸಲ್ಲಿಸಬಹುದು :
ಅನೇಕ ಮಹಿಳೆಯರು ಇನ್ನೂ ಸಹ ಗ್ರಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿರುವುದಿಲ್ಲ ಆಮೇಲೆ ಸಹ ಸಲ್ಲಿಕೆ ಮಾಡಲು ಕಾಲಾವಕಾಶವಿದ್ದು. ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಪಂಚಾಯಿತಿಯ ಅಥವಾ ಅಂಗನವಾಡಿಯ ಕೇಂದ್ರಗಳಲ್ಲಿ ಮಾಹಿತಿಯನ್ನು ಪಡೆದುಕೊಳ್ಳಬಹುದು ಅರ್ಜಿ ಸಲ್ಲಿಸಲು ಪ್ರಮುಖ ದಾಖಲೆಗಳಾಗಿ ಆಧಾರ್ ಕಾರ್ಡ್ ,ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಇತ್ಯಾದಿ ದಾಖಲೆಗಳು ಬೇಕಾಗುತ್ತವೆ.
ಈ ಮೇಲ್ಕಂಡ ಮಾಹಿತಿಯನ್ನು ಎಲ್ಲಾ ಮಹಿಳೆಯರಿಗೆ ತಲುಪಿಸಿ ಧನ್ಯವಾದಗಳು .
ಇತರೆ ವಿಷಯಗಳು :
- ಪರಿವರ್ತನಾ ವಿದ್ಯಾರ್ಥಿ ವೇತನ : 75,000 ಪ್ರತಿಯೊಬ್ಬ ವಿದ್ಯಾರ್ಥಿಗೆ ಸಿಗುತ್ತೆ
- ಉಚಿತ ಹೊಲಿಗೆ ಯಂತ್ರ ಮತ್ತು ವಿವಿಧ ಉಪಕರಣ ಪಡೆಯಲು ಅರ್ಜಿ ಆಹ್ವಾನ
ಯಾವ ಮಹಿಳೆಯರು ಅನರ್ಹ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ..?
ಅಕ್ರಮ ರೇಷನ್ ಕಾರ್ಡ್ ಹೊಂದಿದ ಮಹಿಳೆಯರು
ಯಾವ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.?
ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರು ಅರ್ಜಿ ಸಲ್ಲಿಸಬಹುದು
ಯೋಜನೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ..?
ಕೊನೆ ದಿನಾಂಕ ಇನ್ನು ಸಹ ನಿಗದಿಯಾಗಿಲ್ಲ
ಗೃಹಲಕ್ಷ್ಮಿ ಯೋಜನೆಯ ಇರುವ ಇಲಾಖೆಯ ಹೆಸರು..?
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ