ನಮಸ್ಕಾರ ಸ್ನೇಹಿತರೆ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತಹ 7 ಸಾವಿರಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದ್ದು ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವಂತಹ ಅನೇಕ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ .ಈ ಮಾಹಿತಿ ತಿಳಿದುಕೊಳ್ಳಿ.
ಸ್ಪರ್ಧಾತ್ಮಕ ಪರೀಕ್ಷೆ :
ಪ್ರಸ್ತುತ ದಿನಮಾನಗಳಲ್ಲಿ ಎಲ್ಲಾ ಸರ್ಕಾರಿ ಉದ್ಯೋಗಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು. ಪೈಪೋಟಿ ಹೆಚ್ಚಿರುವ ಕಾರಣ ರೈಲ್ವೆ ಇಲಾಖೆಯಲ್ಲಿ ಬಹಳಷ್ಟು ಉದ್ಯೋಗಗಳು ಖಾಲಿ ಇವೆ .ಅರ್ಜಿ ಸಲ್ಲಿಸಿ ಇದೊಂದು ಬೃಹತ್ ಹುದ್ದೆಗಳ ಅಧಿಸೂಚನೆಯಾಗಿದೆ.
ರೈಲ್ವೆ ಇಲಾಖೆ ನೇಮಕಾತಿ :
ಭಾರತ ದೇಶದಲ್ಲಿ ರೈಲ್ವೆ ಇಲಾಖೆಯು ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳಿಗೆ 7,000ಕ್ಕೂ ಹೆಚ್ಚು ಹುದ್ದೆಗಳು ಬಗ್ಗೆ ಮಾಹಿತಿ ತಿಳಿಸಿದ್ದು. ಈ ಹುದ್ದೆಗಳಲ್ಲಿ ಸಹಾಯಕ ಲೋಕೋ ಪೈಲೆಟ್ ಗಳಾಗಿ ಅರ್ಜಿ ಸಲ್ಲಿಸಬಹುದು ಈ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು .? ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್.? ಅರ್ಜಿ ಸಲ್ಲಿಸಲು ಬೇಕಾದ ದಾಖಲೆ..? ಎಲ್ಲ ಮಾಹಿತಿಯನ್ನು ತಿಳಿಯಿರಿ.
ಹೆಚ್ಚಿನ ಉದ್ಯೋಗ ಮಾಹಿತಿ :
ಇಲಾಖೆ | ಭಾರತೀಯ ರೈಲ್ವೆ ಇಲಾಖೆ |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 19/02/2024 |
ವಿದ್ಯಾರ್ಹತೆ | SSLC ಮತ್ತು ITI |
ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ ಮುಖಾಂತರ |
ಅಧಿಸೂಚನೆ | ಇಲ್ಲಿ ಡೌನ್ಲೋಡ್ ಮಾಡಿ |
ಇಲಾಖೆ ಅಧಿಸೂಚನೆ ಮಾಹಿತಿ:
ರೈಲ್ವೆ ಇಲಾಖೆ ಲೋಕೋ ಪೈಲೆಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಆನ್ಲೈನ್ ಮುಖಾಂತರ ಶುಲ್ಕ ಪಾವತಿ ಮಾಡಿಸಬೇಕು ಪ್ರಮುಖ ಮಾಹಿತಿ ಗಮನಿಸಿ.
ಇದನ್ನು ಓದಿ : ಕರ್ನಾಟಕದ ವಿದ್ಯಾರ್ಥಿಗಳಿಗೆ 20,000 ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ
ಅರ್ಜಿ ಶುಲ್ಕ ಮಾಹಿತಿ :
- ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಅರ್ಜಿ ಶುಲ್ಕ : 500 ರೂಪಾಯಿಗಳು.
- ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಿಶೇಷ ಚೇತನ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ : ಅರ್ಜಿ ಶುಲ್ಕ 250.
ಅರ್ಜಿ ಸಲ್ಲಿಸಲು ಅರ್ಹತೆ :
ರೈಲ್ವೆ ಲೋಕೋ ಪೈಲೆಟ್ ಹಾಗೂ ಇನ್ನಿತರೆ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವರು ಈ ಕೆಳಕಂಡ ವಿದ್ಯಾರ್ಥಿಯನ್ನು ಹೊಂದಿರಬೇಕು.
- ಎಲೆಕ್ಟ್ರಿಷಿಯನ್.
- ಮಿಲ್ ರೈಟ್.
- ಇನ್ಸ್ಟ್ರುಮೆಂಟ್ ಮೆಕಾನಿಕ್.
- ಎಲೆಕ್ಟ್ರಿಕಲ್ ಮೆಕಾನಿಕ್.
- ಮೇಂಟೆನೆನ್ಸ್ ಮೆಕಾನಿಕ್.
- ಎಸ್ ಎಲ್ ಸಿ ಆಗೋ ಐಟಿಐ ಸರ್ಟಿಫಿಕೇಟ್.
ಅರ್ಜಿ ಸಂಪೂರ್ಣ ವಿಧಾನ :
ರೈಲ್ವೆ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸುವರು ಅಧಿಸೂಚನೆಯ ಮಾಹಿತಿಯನ್ನು ಒಮ್ಮೆ ಗಮನಿಸಿಕೊಂಡು ಸಂಪೂರ್ಣವಾಗಿ ಓದಿದ ನಂತರ ಈ ಕೆಳಕಂಡಂತೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.
ಹಂತ -1 ಈ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ : https://www.recruitmentrrb.in/#/auth/landing
ಹಂತ -2 ಜಾಲತಾಣದಲ್ಲಿ ಅರ್ಜಿ ಸಲ್ಲಿಸುವ ಸಮಯದಲ್ಲಿ ನಿಮ್ಮ ಮೊಬೈಲ್ ಸಂಖ್ಯೆ .ಇಮೇಲ್ ವಿಳಾಸ ಅಂಕಪಟ್ಟಿ. ಸಂಬಂಧಪಟ್ಟ ಡಾಕ್ಯುಮೆಂಟ್ಸ್ ಹಾಗೂ ಶೈಕ್ಷಣಿಕ ಅರ್ಹತೆ ಮಾಹಿತಿ ವೈಯಕ್ತಿಕ ಬಯೋಡಾಟಾ ಅನುಭವವಿದ್ದರೆ ಅಗತ್ಯ ದಾಖಲೆ ಸಲ್ಲಿಸಿ.
ಹಂತ -3 ಭಾರತೀಯ ರೈಲ್ವೆ ಇಲಾಖೆಯ ಅಧಿಕೃತ ವೆಬ್ಸೈಟ್ ಆದ ಲೋಕೋ ಪೈಲೆಟ್ ಹುದ್ದೆಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಹಂತ -4 ನಂತರ ಅಸಿಸ್ಟೆಂಟ್ ಲೋಕೋ ಪೈಲೆಟ್ ಹುದ್ದೆಗಳಿಗೂ ಸಹ ಅರ್ಜಿ ಸಲ್ಲಿಸಲು ನಿಮಗೆ ಅಗತ್ಯವಿರುವ ದಾಖಲೆ ಹಾಗೂ ಭಾವಚಿತ್ರವನ್ನು ಸಂಬಂಧಪಟ್ಟ ಪ್ರಮಾಣ ಪತ್ರಗಳನ್ನು ಅಪ್ಲೋಡ್ ಮಾಡಿ.
ಹಂತ -5 ಸಾಮಾನ್ಯ ವರ್ಗ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಶುಲ್ಕ ಪಾವತಿ ಮಾಡಿ.
ಹಂತ -6 ಕೊನೆಯ ಹಂತದಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಂಡ ನಂತರ ಅರ್ಜಿ ಸಲ್ಲಿಸಿರುವಂತಹ ಅಪ್ಲಿಕೇಶನ್ ಸಂಖ್ಯೆ ಹಾಗೂ ಸ್ವೀಕೃತ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಿ.
ಹಂತ -7 ಪ್ರವೇಶ ಪತ್ರ ಸಮಯದಲ್ಲಿ ಅಪ್ಲಿಕೇಶನ್ ಸಂಖ್ಯೆಯನ್ನು ನಮೂದಿಸಿ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಿ.
ಈ ಮೇಲ್ಕಂಡ ಹಂತಗಳನ್ನು ಅನುಸರಿಸುವ ಮೂಲಕ ಎಲ್ಲಾ ಅರ್ಥ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಲುಪಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಸಿಗಲಿದೆ 2.30 ಲಕ್ಷ ಹಣ, ತಕ್ಷಣ ಅರ್ಜಿ ಸಲ್ಲಿಸಿ
- ಸೂರ್ಯೋದಯ ಯೋಜನೆ : ಪ್ರತಿ ಮನೆಗೂ ಸಿಗಲಿದೆ ಸೌರ ಮೇಲ್ಚಾವಣಿ
ಯಾವ ಹುದ್ದೆಗಳಿಗೆ ಅರ್ಜಿ ಆಹ್ವಾನ ..?
ಲೋಕೋ ಪೈಲೆಟ್ ಹಾಗೂ ಅಸಿಸ್ಟೆಂಟ್ ಲೋಕೋ ಪೈಲೆಟ್.
ಸಾಮಾನ್ಯ ವರ್ಗದವರಿಗೆ ಅರ್ಜಿ ಶುಲ್ಕ..?
500 ಸಾಮಾನ್ಯವಾಗಿ ಅರ್ಜಿ ಶುಲ್ಕ.
ಶುಲ್ಕವನ್ನು ಎಲ್ಲಿ ಪಾವತಿಸಬೇಕು..?
ಆನ್ಲೈನ್ ಮುಖಾಂತರ ಅಥವಾ ಅಂಚೆ ಕಚೇರಿ ಮೂಲಕ.