ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರವು ಬರಗಾಲದ ಪರಿಹಾರ ಹಣವನ್ನು ಜಮೆ ಮಾಡಲು ರೈತರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಅದರ ಸಂಪೂರ್ಣ ಮಾಹಿತಿ ಹಾಗೂ ಈ ಪಟ್ಟಿಯಲ್ಲಿರುವ ಜನರಿಗೆ ಮಾತ್ರ ಪರಿಹಾರ ಹಣ ದೊರೆಯುವ ಬಗ್ಗೆ ತಿಳಿದುಕೊಳ್ಳಿ.
ಸರ್ಕಾರದಿಂದ ರೈತರಿಗೆ ನೆರವು :
ಸರ್ಕಾರ ರಾಜ್ಯದ ರೈತರಿಗೆ ಸರಿಯಾದ ಸಮಯಕ್ಕೆ ಮಳೆ ಬಾರದ ಕಾರಣ ಅನೇಕ ಜಿಲ್ಲೆಗಳಿಗೆ ಬರ ತಾಲ್ಲೂಕುಗಳೆಂದು ಘೋಷಣೆ ಮಾಡಿರುವ ಕಾರಣ. ಕೇಂದ್ರ ಸರ್ಕಾರದಿಂದ ಬರ ಪರಿಹಾರ ಹಣವನ್ನು ಪಡೆದು ರಾಜ್ಯ ಸರ್ಕಾರವು ರೈತರ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ. ಈ ಸಂಬಂಧ ಅನೇಕ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದು. ಈ ಪಟ್ಟಿಯಲ್ಲಿ ಇರುವ ಜನರ ಖಾತೆಗೆ ಹಣ ಜಮಾಗಲಿದೆ.
ಹೆಸರು ಸೇರ್ಪಡೆ ಕಾರ್ಯ :
ಗ್ರಾಮ ಪಂಚಾಯಿತಿ ಅಂತದಲ್ಲಿ ಪರಿಹಾರ ತಂತ್ರಾಂಶದಲ್ಲಿ ಹೆಸರನ್ನು ಸೇರ್ಪಡೆ ಮಾಡಲು ಈಗಾಗಲೇ ಕಾರ್ಯ ಆರಂಭವಾಗಿದೆ. ಈ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾದ ರೈತರ ಖಾತೆಗೆ ಬರ ಪರಿಹಾರ ಹಣ ಜಮೆ ಆಗಲಿದೆ. ಜಿಲ್ಲಾಧಿಕಾರಿಗಳ ಸಹ ಅನುಮೋದನೆ ನೀಡುತ್ತಾರೆ.
ರೈತರು ಈ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ :
ಯಾವ ರೈತರಿಗೆ ಬರಗಾಲದ ಪರಿಹಾರ ಹಣ ಜಮೆ ಆಗಿರುವುದಿಲ್ಲ .ಯಾರನ್ನು ಸಂಪರ್ಕಿಸಬೇಕೆಂದು ತಾಲೂಕುವರು ನಂಬರ್ ಗಳನ್ನು ಬಿಡುಗಡೆಗೊಳಿಸಲಾಗಿರುತ್ತದೆ.
ಪರಿಹಾರ ಹಣ ಚೆಕ್ ಮಾಡಿಕೊಳ್ಳುವ ವಿಧಾನ :
ಬರ ಪರಿಹಾರದ ಹಣವು ರೈತರ ಖಾತೆಗೆ ಬಂದಿದೆಯೋ ಇಲ್ಲವೋ ಎಂಬುದರ ಬಗ್ಗೆ ತಿಳಿದುಕೊಳ್ಳಲು ರೈತರ ಲಿಸ್ಟ್ ಅನ್ನು ಪರಿಶೀಲನೆ ಮಾಡಲು ಫ್ರೂಟ್ಸ್ ಐಡಿ ಇದೆಯಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಈ ಕೆಳಕಂಡ ಮಾರ್ಗಗಳನ್ನು ಅನುಸರಿಸಿ.
ಹಂತ -1 https://fruitspmk.karnataka.gov.in/MISReport/GetDetailsByAadhaar.aspx
ಈ ಲಿಂಕಿನ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಪಿಎಂ ಕಿಸಾನ್ ಯೋಜನೆಯ ಅಧಿಕೃತ ಜಾಲತಾಣ ದೊರೆಯಲಿದೆ.
ಹಂತ -2 ಇದರಲ್ಲಿ ಫೈಂಡ್ ದಿ ಡೀಟೇಲ್ಸ್ ಕೆಳಗಡೆ ಕ್ಲಿಕ್ ಮಾಡಿದರೆ ನಿಮ್ಮ ಹೆಸರಿನಲ್ಲಿ ಎಫ್ ಐ ಡಿ ಆಗಿದ್ದರೆ ತಿಳಿಸುತ್ತದೆ
ಹಂತ -3 ನಿಮ್ಮ ಹೆಸರಿನಲ್ಲಿFID ಇದ್ದರೆ ಮಾತ್ರ ಬೆಳೆ ಪರಿಹಾರ ಹಣ ಜಮಾ ಆಗಲಿದೆ ಒಂದು ವೇಳೆ ಈ ಫ್ರೂಟ್ಸ್ ಐಡಿ ಇಲ್ಲದೆ ಇದ್ದರೆ ಕೂಡಲೇ ಮಾಡಿಸಿಕೊಳ್ಳಿ.
ಹಂತ -4 ನೋಂದಣಿ ಮಾಡಿ ಅನೇಕ ರೈತರು ತಂತ್ರಾಂಶದಲ್ಲಿ ಭೂ ವಿವರವನ್ನು ನೋಂದಣಿ ಮಾಡಲು ತಿಳಿಸಲಾಗಿದ್ದು ಯಾವುದೇ ಸೌಲಭ್ಯ ದೊರೆಯಬೇಕಾದರೆ ನಿಮಗೆ ಫ್ರೂಟ್ಸ್ ತಂತ್ರಾಂಶ ಬೇಕಾಗುತ್ತದೆ.
ಹಂತ -5 ಎಲ್ಲ ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಮಾಡಿಕೊಳ್ಳಲು ತಿಳಿಸಲಾಗಿದೆ.
ಫ್ರೂಟ್ಸ್ ತಂತ್ರಾಂಶ ಮಾಹಿತಿ :
ಎಲ್ಲ ರೈತರ ವಯಕ್ತಿಕ ಮಾಹಿತಿ ಜಮೀನು ಬೆಳೆದ ಬೆಳೆ ವಿವರ ಎಲ್ಲಾ ಮಾಹಿತಿಯನ್ನು ಆ ತಂತ್ರಾಂಶದಲ್ಲಿ ಇಲಾಖೆಗೆ ಸಂಬಂಧಿಸಿದಂತೆ ವಿವರವನ್ನು ಒಳಗೊಂಡಿರುತ್ತದೆ ಹಾಗಾಗಿ ಈ ಮಾಹಿತಿಯನ್ನು ನಮೂದಿಸಬೇಕು.
ಪರಿಹಾರ ಹಣ ಪಡೆಯಲು ಈ ದಾಖಲೆ ಕಡ್ಡಾಯ :
- ರೈತರ fid ಸಂಖ್ಯೆ ಕಡ್ಡಾಯವಾಗಿದೆ
- ರೈತರ ಜಮೀನಿನ ದಾಖಲೆ
- ರೈತರ ಆಧಾರ ಕಾರ್ಡ್
- ರೈತರ ಜಾತಿ ಆದಾಯ ಪತ್ರ
- ರೈತರ ಬ್ಯಾಂಕ್ ಪುಸ್ತಕ
- ರೈತರ ಇತ್ತೀಚಿನ ಫೋಟೋ
ಮೇಲ್ಕಂಡ ದಾಖಲೆಗಳನ್ನು ಬರ ಪರಿಹಾರದ ಹಣ ಪಡೆಯಲು ಅಗತ್ಯವಾಗಿ ಬೇಕಾಗುತ್ತದೆ. ಮೇಲ್ಕಂಡ ತಂತ್ರಾಂಶದ ಅಧಿಕೃತ ಜಾಲತಾಣದಲ್ಲಿ ಎಲ್ಲ ರೈತರು ಪರಿಶೀಲನೆ ಮಾಡಿಕೊಳ್ಳಬಹುದು.
ವರದಿ ಸಂಪೂರ್ಣ ಮಾಹಿತಿ :
ಯೋಜನೆ ಹೆಸರು | ಬರ ಪರಿಹಾರ ಹಣ |
ಯಾವ ರಾಜ್ಯದವರಿಗೆ ಬರ ಪರಿಹಾರ | ಕರ್ನಾಟಕ ರಾಜ್ಯದವರಿಗೆ ಬರ ಪರಿಹಾರ |
ಎಷ್ಟು ತಾಲೂಕುಗಳು ಬರ ಪರಿಹಾರ ಪಟ್ಟಿಯಲ್ಲಿವೆ | 200 ಕ್ಕೂ ಹೆಚ್ಚು ತಾಲೂಕುಗಳು |
ಬರ ಪರಿಹಾರ ಹಣದ ಮೊತ್ತ | ಪ್ರತಿ ರೈತರಿಗೆ 2000 |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಇತರೆ ವಿಷಯಗಳು :
- ಗೃಹಲಕ್ಷ್ಮಿ ಹಣ ಜಮಾ : ಸ್ಟೇಟಸ್ ಚೆಕ್ ಮಾಡಲು ಹೊಸ ಲಿಂಕ್ ಬಿಡುಗಡೆ
- PM ಕಿಸಾನ್ 16ನೇ ಕಂತಿನ ಹಣ ಬಿಡುಗಡೆ : ನಿಮಗೂ 2,000 ಬಂದಿದೆಯಾ ನೋಡಿ
ಬರ ಪರಿಹಾರ ಹಣ ಚೆಕ್ ಮಾಡುವ ವೆಬ್ಸೈಟ್…?
ರೈತರು ಈ ತಂತ್ರಾಂಶದಲ್ಲಿ ನೋಂದಣಿ ಆಗಿರಬೇಕು..?
ಪಿಎಂ ಕಿಸಾನ್ ಯೋಜನೆಯ ತಂತ್ರಾಂಶ
ಯಾವಾಗ ಬರ ಪರಿಹಾರ ಹಣ ಬರಲಿದೆ..?
ಈ ತಿಂಗಳ ಕೊನೆಯಲ್ಲಿ ಬರ ಪರಿಹಾರ ಹಣ ಬರಲಿದೆ