rtgh

ಗೃಹಲಕ್ಷ್ಮಿ 6ನೇ ಕಂತಿನ ಹಣ ಬೇಕಾ ..? ಈ 2 ನಿಯಮ ಕಡ್ಡಾಯವಾಗಿದೆ ನೋಡಿ

Grilahakshmi Yojana Update

ನಮಸ್ಕಾರ ಸ್ನೇಹಿತರೆ ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಗೆ 2 ಹೊಸ ರೂಲ್ಸ್ ಅನ್ನು ಜಾರಿಗೆ ಮಾಡಲಾಗಿರುತ್ತದೆ ಅನ್ವಯಿಸುತ್ತಾರೋ ಅವರ ಖಾತೆಗೆ ಮಾತ್ರ ಹಣ ಜಮಾ ಆಗಲಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.

Grilahakshmi Yojana Update
Grilahakshmi Yojana Update

ಗೃಹಲಕ್ಷ್ಮಿ ಯೋಜನೆ ಮಾಹಿತಿ :

ಗೃಹಲಕ್ಷ್ಮಿ ಯೋಜನೆ ಪ್ರತಿ ತಿಂಗಳು ಮಹಿಳೆಯರ ಖಾತೆಗೆ ಹಣವನ್ನು ಆಗುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೊಳಿಸಿರುತ್ತದೆ .ಈ ಯೋಜನೆಯಲ್ಲಿ ಈಗಾಗಲೇ ಮಹಿಳೆಯರು 5 ಕಂತಿನ ಹಣವನ್ನು ಪಡೆದುಕೊಂಡಿರುತ್ತಾರೆ. ಒಟ್ಟಾರೆ 10,000 ಹಣವನ್ನು ಅವರ ಖಾತೆಗೆ ಜಮಾ ಮಾಡಲಾಗಿರುತ್ತದೆ.

ಹೊಸ ಅಪ್ಡೇಟ್ ತಿಳಿದುಕೊಳ್ಳಿ :

ಗೃಹಲಕ್ಷ್ಮಿ ಯೋಜನೆ ಮೂಲಕ ಅನೇಕ ಮಹಿಳೆಯರು ಹಣವನ್ನು ಪಡೆಯುತ್ತಿದ್ದು ಅಂತಹ ಮಹಿಳೆಯರಿಗೆ ಸರ್ಕಾರದ ಮೂಲಕ ಎರಡು ಹೊಸ ಅಪ್ಡೇಟ್ಗಳು ಬಿಡುಗಡೆಗೊಳಿಸಲಾಗಿದೆ ಈ ನಿಯಮವನ್ನು ತಪ್ಪದೆ ತೆಗೆದುಕೊಳ್ಳಿ

ಇದನ್ನು ಓದಿ : ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ : ತಕ್ಷಣ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಕೆ ಸಮಸ್ಯೆ :

ಗೃಹಲಕ್ಷ್ಮಿ ಯೋಜನೆಯ ಮೂಲಕ ಸರ್ಕಾರದಿಂದ ಕೋಟ್ಯಂತರ ರೂಪಾಯಿ ಹಣಗಳನ್ನು ಖರ್ಚು ಮಾಡುವ ಮುಖಾಂತರ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಸಹ 2000 ಹಣ ಜಮಾ ಮಾಡಲಾಗುತ್ತಿದ್ದು ಗೃಹಲಕ್ಷ್ಮಿ ಯೋಜನೆ ಪ್ರಯೋಜನ ಪಡೆದುಕೊಳ್ಳಲು ಅನೇಕ ಮಹಿಳೆಯರು ಅರ್ಜಿ ಸಲ್ಲಿಸುತ್ತಿದ್ದು. ಈ ಅರ್ಜಿಗಳಿಂದ ಹಣ ಸಂದಾಯವಾಗುವುದು ಕೆಲಸಮಯ ತೆಗೆದುಕೊಳ್ಳಬಹುದು.

ಆಧಾರ ಕಾರ್ಡ್ ಸೀಡಿಂಗ್ ಮಾಡಿಸಿ :

ಪ್ರತಿಯೊಂದು ಮಹಿಳೆಯರು ಸಹ ಆಧಾರ್ ಕಾರ್ಡ್ ಸೀಡಿಂಗ್ ಅನ್ನು ಮಾಡಿಸಿಕೊಳ್ಳಿ ಮಾಹಿತಿಯ ಪ್ರಕಾರ 15 ಲಕ್ಷ ಮಹಿಳೆಯರು ಆಧಾರ್ ಕಾರ್ಡ್ ಸೀಡಿಂಗ್ ಅನ್ನು ಮಾಡಿಸಿಕೊಂಡಿಲ್ಲ. ಹಾಗಾಗಿ ಅವರ ಖಾತೆಗೆ ಹಣ ಜಮಾ ಆಗುವುದಿಲ್ಲ.

ಹೊಸ ನಿಯಮ ತಿಳಿದುಕೊಳ್ಳಿ :

  • ಮೊದಲನೇ ನಿಯಮ : ಮಹಿಳೆಯರ ಆಧಾರ ಕಾರ್ಡನ್ನು ಅಪ್ಡೇಟ್ ಮಾಡದೇ ಇರುವವರು ಹಾಗೂ ಬ್ಯಾಂಕ್ ಖಾತೆಯ ಮೂಲಕ ತಮ್ಮ ಅಡ್ರೆಸ್ ಹಾಗು ಹೆಸರು ಬದಲಾವಣೆಯಾಗಿದ್ದರೆ .ಅದನ್ನು ಬದಲಾವಣೆ ಮಾಡಿಸದೆ ಇರುವವರು ಒಂದಕ್ಕೊಂದು ಸಂಬಂಧ ಪಟ್ಟದೆ ಇದ್ದರೆ ಈ ಸಮಸ್ಯೆ ಹೆಚ್ಚಾಗಿ ಉಂಟಾಗುತ್ತಿರುವ ಕಾರಣ ಹಳೆಯ ಆಧಾರ್ ಕಾರ್ಡ್ ಹೊಂದಿರುವ ಎಲ್ಲ ಮಹಿಳೆಯರು ಸಹ ತಕ್ಷಣ ಹೊಸ ಬದಲಾವಣೆಯನ್ನು ಮಾಡಿಕೊಳ್ಳಿ.
  • ಎರಡನೇ ನಿಯಮ : ಮಹಿಳೆಯರು ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಲು ಕಡ್ಡಾಯವಾಗಿ ಸರ್ಕಾರ ತಿಳಿಸಿದೆ ನೀವು ನಿಮ್ಮ ಬ್ಯಾಂಕ್ ಶಾಖೆಯನ್ನು ಭೇಟಿ ನೀಡುವ ಮುಖಾಂತರ ನಿಮ್ಮ ಆಧಾರ್ ಕಾರ್ಡ್ ಸೀಡಿಂಗ್ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು.
  • ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಸೀಡಿಂಗ್ ಆಗದೇ ಇದ್ದರೆ ಹಾಗೂ ಆಧಾರ್ ಕಾರ್ಡ್ ಅಪ್ಡೇಟ್ ಮಾಡದೇ ಇದ್ದರೆ ನಿಮ್ಮ ಖಾತೆಗೆ ಯಾವುದೇ ಕಾರಣಕ್ಕೂ ಸಹ ಫೆಬ್ರವರಿ ತಿಂಗಳಿನ ಹಣ ಜಮೆ ಆಗುವುದಿಲ್ಲ/

ಈ ಮೇಲ್ಕಂಡ ಎರಡು ನಿಯಮವನ್ನು ಕಡ್ಡಾಯವಾಗಿ ಪಾಲಿಸಿ, ಇಲ್ಲವಾದರೆ ನಿಮಗೆ ಬರುತ್ತಿರುವ ಗೃಹಲಕ್ಷ್ಮಿ ಯೋಜನೆ ಹಣ ಖಂಡಿತವಾಗಿಯೂ ಜಮಾ ಆಗುವುದಿಲ್ಲ ಮುಂದಿನ ಕಂತಿನ ಹಣ.

ಗೃಹಲಕ್ಷ್ಮಿ ಸ್ಟೇಟಸ್ ಚೆಕ್ ಮಾಡಿ :

ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿದೆಯಾ ಇಲ್ಲವಾ ಎಂಬುದನ್ನು ತಿಳಿದುಕೊಳ್ಳಲು ಈ ಮೊದಲು ಡಿ ಬಿ ಟಿ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದರು. ಆದರೆ ಇದೀಗ ಗೃಹಲಕ್ಷ್ಮಿ ಸ್ಟೇಟಸ್ ಚೆಕ್ ಮಾಡಲು ಹೊಸ ಅಪ್ಲಿಕೇಶನ್ ಬಿಡುಗಡೆಯಾಗಿದ್ದು ಈ ಅಪ್ಲಿಕೇಶನ್ ಬಗ್ಗೆ ತಿಳಿದುಕೊಳ್ಳಿ.

ಮಾಹಿತಿ ಕಣಜ :

ಮಹಿಳೆಯರ ಗೃಹಲಕ್ಷ್ಮಿ ಹಣ ಮಾಹಿತಿ ತಡೆಯಲು ಮಾಹಿತಿ ಕಣಜ ಎಂಬ ಹೊಸ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದ್ದು ಈ ಅಪ್ಲಿಕೇಶನ್ ನಲ್ಲಿ ಗೃಹಲಕ್ಷ್ಮಿ ಹಣದ ಬಗ್ಗೆ ಮಾಹಿತಿ ತಿಳಿಯಬಹುದು.

  1. ಹಂತ- 1 ಈ ಅಪ್ಲಿಕೇಶನ್ ಪುಟವನ್ನು ತೆರೆದು ಗೃಹಲಕ್ಷ್ಮಿ ಅರ್ಜಿ ಸ್ಥಿತಿಯನ್ನು ಆಯ್ಕೆ ಮಾಡಿಕೊಳ್ಳಿ.
  2. ಹಂತ- 2 ಅದರ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿಕೊಳ್ಳಿ.
  3. ಹಂತ- 3 ಇದಾದಮೇಲೆ ಗೋ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ .
  4. ಹಂತ- 4 ಗೃಹಲಕ್ಷ್ಮಿ ಹಣ ಎಷ್ಟು ಕಂತಿನ ಹಣ ಬಂದಿದೆ ಎಂದು ತಿಳಿಯಲು ನಿಮ್ಮ ರೇಷನ್ ಕಾರ್ಡ್ ನಂಬರನ್ನು ನಮೋದಿಸಿ.
  5. ಹಂತ- 5 ನಂತರ ನಿಮಗೆ ಗೃಹಲಕ್ಷ್ಮಿ ಹಣ ಎಷ್ಟು ಬಂದಿದೆ ತಿಳಿದುಕೊಳ್ಳಬಹುದು

ಯೋಜನೆ ಮಾಹಿತಿ :

ಯೋಜನೆ ಹೆಸರು ಗೃಹಲಕ್ಷ್ಮಿ
ಯೋಜನೆ ಜಾರಿ ಮಾಡಿದ್ದ ಮುಖ್ಯಮಂತ್ರಿಸಿದ್ದರಾಮಯ್ಯ
ಯೋಜನೆ ಹಣ2000
ಎಲ್ಲಿ ಹಣ ಚೆಕ್ ಮಾಡಬೇಕು ಇಲ್ಲಿ ಕ್ಲಿಕ್ ಮಾಡಿ
DBT ಲಿಂಕ್ ತಿಳಿಸಿDBT ಲಿಂಕ್ಇಲ್ಲಿದೆ

ಇತರೆ ವಿಷಯಗಳು :

ಯಾರಿಗೆ ಹಣ ಸಿಗುತ್ತೆ ..?

ಮಹಿಳೆಯರಿಗೆ ಕರ್ನಾಟಕದಲ್ಲಿ ಹಣ ಸಿಗುತ್ತೆ.

ಎಷ್ಟು ಹಣ ಈಗಾಗಲೇ ಸಿಕ್ಕಿದೆ ..?

10 ಸಾವಿರ ಹಣ ಸಿಕ್ಕಿದೆ .

ಅರ್ಜಿ ಈಗ ಸಲ್ಲಿಸಬಹುದಾ ..?

ಹೌದು ಸಲ್ಲಿಸಬಹುದು.

Spread the love

Leave a Reply

Your email address will not be published. Required fields are marked *