ನಮಸ್ಕಾರ ಸ್ನೇಹಿತರೇ ಕರ್ನಾಟಕ ರಾಜ್ಯದ ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವಂತಹ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಪ್ರಕ್ರಿಯೆ ಹಾಗೂ ನೇಮಕಾತಿ ಪ್ರಕ್ರಿಯೆಗೆ ಅಧಿಕೃತ ತಯಾರಿ ನಡೆಸಿಕೊಂಡಿರುವಂತಹ ಸರ್ಕಾರ ಸಚಿವರಿಂದ ಈ ಮಾಹಿತಿ ತಿಳಿದು ಬಂದಿದೆ. 1500 ಸಾವಿರ ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಚಾಲನೆ ದೊರೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ ವಿವರವನ್ನು ಪೂರ್ತಿ ಓದಿ.
ಸಚಿವ ಕೃಷ್ಣ ಬೈರೇಗೌಡ ಅವರ ಹೇಳಿಕೆ :
ರಾಜ್ಯದಲ್ಲಿ ಖಾಲಿ ಇರುವಂತಹ ವಿವಿಧ ಹುದ್ದೆಗಳಿಗೆ ಅದರಲ್ಲೂ ಪ್ರಮುಖವಾಗಿ 1500 ಸಾವಿರ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ಬರ್ತಿದೆ ತೀರ್ಮಾನಿಸಲಾಗಿದೆ. ಇದರ ಜೊತೆಗೆ 357 ಸರ್ವೆ ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆ ಜಾರಿ ಯಲ್ಲಿದೆ ಎಂಬ ಮಾಹಿತಿ ದೊರೆತಿದೆ.
ಗ್ರಾಮ ಲೆಕ್ಕಾಧಿಕಾರಿ ಹುದ್ದೆ ಮಾಹಿತಿ :
ಅನೇಕ ವರ್ಷಗಳಿಂದ ಅಂದರೆ 2015ರಲ್ಲಿ ನೇಮಕ ನಡೆದದ್ದನ್ನು ಬಿಟ್ಟರೆ ಇಲ್ಲಿಯವರೆಗೂ ಸಹ ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಗಳಿಗೆ ನೇಮಕಾತಿ ನಡೆದಿರುವುದಿಲ್ಲ.
ಲೆಕ್ಕಾಧಿಕಾರಿ ಹುದ್ದೆ ಹೆಸರು ಬದಲಾವಣೆ :
ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಇನ್ನು ಮುಂದೆ ಮರುನಾಮಕರಣ ಮಾಡಿದ ಕಾರಣ .ಗ್ರಾಮ ಆಡಳಿತ ಅಧಿಕಾರಿ ಎಂದು ಕರೆಯಬೇಕಾಗುತ್ತದೆ. ಸರ್ಕಾರ ಇದೀಗ ನೇಮಕಾತಿ ಬಗ್ಗೆ ಮಹತ್ವದ ಸೂಚನೆಯನ್ನು ತಿಳಿಸುತ್ತಿದೆ.
ಇದನ್ನು ಓದಿ : ಗೃಹಲಕ್ಷ್ಮಿ ಅರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ : ಈ ತಿಂಗಳು 2000 ಹಣ ಇವರಿಗೆ ಮಾತ್ರ
ಫೆಬ್ರವರಿಯಲ್ಲಿ ನೇಮಕಾತಿ ಆರಂಭ :
ಈ ನೇಮಕಾತಿ ಕುರಿತು ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಂಡ ನಂತರ ಈ ನೇಮಕಾತಿ ಪ್ರಕ್ರಿಯೆಯು ಫೆಬ್ರವರಿ ತಿಂಗಳಿನಲ್ಲಿ ಚಾಲನೆ ದೊರೆಯಲಿದೆ ಹಾಗೂ ಈ ಹುದ್ದೆಗಳ ಜೊತೆಗೂ ಸಹ ಸರ್ವೆ ಹುದ್ದೆಗಳ ನೇಮಕಾತಿ ನಡೆಯಲಿದೆ .ಇನ್ನೂ 590 ಹುದ್ದೆಗಳ ನೇಮಕಾತಿಗೆ ಸಚಿವ ಸಂಪುಟವು ಅನುಮತಿ ಪಡೆದುಕೊಂಡು ಹುದ್ದೆಗಳಿಗೆ ನೇಮಕಾತಿ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಸಂಪೂರ್ಣ ಮಾಹಿತಿ :
ಉದ್ಯೋಗದ ವಿಧ | ಸರ್ಕಾರಿ ನೌಕರಿ |
ಉದ್ಯೋಗ ಸ್ಥಳ | ಕರ್ನಾಟಕ |
ಆಯ್ಕೆ ಪ್ರಕ್ರಿಯೆ | ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂದರ್ಶನ |
ಅಧಿಕೃತ ಜಾಲತಾಣ | ಇಲ್ಲಿದೆ ನೋಡಿ |
ಖಾಲಿ ಇರುವ ಹುದ್ದೆಗಳ ಸಂಖ್ಯೆ :
ರಾಜ್ಯದಲ್ಲಿ ಅದರಲ್ಲೂ ಪ್ರಮುಖವಾಗಿ ಕಂದಾಯ ಇಲಾಖೆಯಲ್ಲಿ ಒಟ್ಟು 1,839 ಹುದ್ದೆಗಳು ಖಾಲಿ ಇವೆ ಅದರಲ್ಲಿ ಪ್ರಮುಖವಾಗಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳು ಖಾಲಿ ಇದೆ ಇದರ ಬಗ್ಗೆ ಕಂದಾಯ ಸಚಿವರೇ ವಿಧಾನಮಂಡಲದ ಅಧಿವೇಶನದಲ್ಲಿ ಜಿಲ್ಲಾವಾರು ಹುದ್ದೆಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದರು.
ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಇಲ್ಲ :
ಹೌದು ಕೆಲವು ತಾಲೂಕುಗಳನ್ನು ಹೊರತುಪಡಿಸಿ ಅನೇಕ ರಾಜ್ಯದ ಬಹುತೇಕ ಭಾಗಗಳಲ್ಲಿ ಪೂರ್ಣ ಪ್ರಮಾಣದ ಲೆಕ್ಕಾಧಿಕಾರಿಗಳು ಇಲ್ಲ ಪ್ರತಿ ಜಿಲ್ಲೆಗೆ ಕಮ್ಮಿ ಎಂದರು 30 ಅಧಿಕಾರಿಗಳ ನೇಮಕಾ ಇದೆ. ಇದರಿಂದ ನೇಮಕವಾದರೆ ರೈತರ ಜಮೀನ ದಾಖಲೆಗಳು ಸಿದ್ಧತೆ ಹಾಗೂ ಅನೇಕ ರೀತಿಯ ಕ್ರಮ ಕೈಗೊಳ್ಳಲು ಇದರೊಂದಿಗೆ ಬರ ನೆರೆ ಚುನಾವಣೆ ಪಡಿತರ ಚೀಟಿ ವಿತರಣೆ ಎಲ್ಲಾ ಸಹ ಅನುಕೂಲಕ್ಕೆ ತಕ್ಕಂತೆ ಫಲಾನುಭವಿಗಳಿಗೆ ದೊರೆಯುತ್ತದೆ.
ನೇಮಕಾತಿ ನಡೆಯುವ ಪ್ರಕ್ರಿಯೆ :
- ಮೊದಲು ಗ್ರಾಮ ಪಂಚಾಯಿತಿ ಲೆಕ್ಕಾಧಿಕಾರಿಯನ್ನು ಅವರು ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತಿತ್ತು.
- ಇದೀಗ ಅಭ್ಯರ್ಥಿಗಳ ನೇಮಕಾತಿಯಲ್ಲಿ ಬಹುದೊಡ್ಡ ಬದಲಾವಣೆ.
- ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತಿತ್ತು.
- ಈಗ ಪಿಯುಸಿಯಲ್ಲಿ ಶೈಕ್ಷಣಿಕ ಅರ್ಹತೆ ಹೊಂದಿದ್ದರು ಸಹ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುವುದು ಎಂದು ತಿಳಿಸಲಾಗಿದೆ.
ನೇಮಕಾತಿ ಬದಲಾವಣೆಗೆ ಮಾಹಿತಿ :
ಅನೇಕ ವಿದ್ಯಾರ್ಥಿಗಳಿಗೆ ಕೋವಿಡ್ ಸಮಯದಲ್ಲಿ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆ ಹೊಂದುವ ಸಮಯದಲ್ಲಿ ಪಿಯುಸಿ ಫಲಿತಾಂಶದಲ್ಲಿ ಅವರ ಅಂಕಗಳು ಹೆಚ್ಚಾಗಿ ಬಂದಿರುವ ಕಾರಣ .ಈ ಆದರದ ಮೇಲೆ ಆಯ್ಕೆ ಮಾಡುವ ಮಾರ್ಗ ಸರಿಯಲ್ಲ ಎಂದು ಹೊಸ ಆಯ್ಕೆ ಪ್ರಕ್ರಿಯೆಯಿಂದ ನೇಮಕಾತಿ ನಡೆಯಲಿದೆ ಆ ರೀತಿಯೇ ನೇಮಕಾತಿ ಪ್ರಕ್ರಿಯೆ ನಡೆಯಲು ತೀರ್ಮಾನಿಸಲಾಗಿದೆ.
ಪ್ರತಿ ತಿಂಗಳು ಸಂಬಳ ಎಷ್ಟು :
ಗ್ರಾಮ ಆಡಳಿತ ಅಧಿಕಾರಿಗಳಿಗೆ ಪ್ರತಿ ತಿಂಗಳು ಸಹ 21,000 ದಿಂದ ಆರಂಭವಾಗಿ 41 ಸಾವಿರದ ವರೆಗೂ ಸಂಬಳವನ್ನು ಸರ್ಕಾರಿ ವಿವಿಧ ಸವಲತ್ತುಗಳೊಂದಿಗೆ ನೀಡಲಾಗುತ್ತದೆ.
ಇತರೆ ವಿಷಯಗಳು :
- ಬರ ಪರಿಹಾರ ಪಟ್ಟಿ ಬಿಡುಗಡೆ : ನಿಮ್ಮ ಹೆಸರು ಪರಿಶೀಲಿಸಿ ಡೈರೆಕ್ಟ್ ಲಿಂಕ್ ಇಲ್ಲಿದೆ
- ವಿದ್ಯಾರ್ಥಿಗಳಿಗೆ 10,000 ನೇರ ನಿಮ್ಮ ಖಾತೆಗೆ ಜಮ ,ತಕ್ಷಣ ಅರ್ಜಿ ಸಲ್ಲಿಸಿ
ಯಾವ ನೇಮಕಾತಿ ನಡೆಸಲಾಗುತ್ತಿದೆ ..?
ಗ್ರಾಮ ಆಡಳಿತ ಅಧಿಕಾರಿ.
ಆಯ್ಕೆಯಾಗುವ ಅಧಿಕಾರಿಗೆ ಸಿಗುವ ಮಾಸಿಕ ಸಂಬಳ ಎಷ್ಟು?
21,000 ಮಾಸಿಕ ಸಂಗಳ ದೊರೆಯುತ್ತದೆ.
ಸರ್ಕಾರದಿಂದ ವಿವಿಧ ಸರ್ಕಾರಿ ಸವಲತ್ತುಗಳು ಅನ್ವಯವಾಗುತ್ತವೆ..?
ಹೌದು ಸರ್ಕಾರಿ ಸವಲತ್ತುಗಳು ಅನ್ವಯವಾಗುತ್ತವೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ಇನ್ನು ನಿಗದಿಯಾಗಿಲ್ಲ .