rtgh

ಬೆಳೆವಿಮೆ, ಗೃಹಲಕ್ಷ್ಮಿ, ಅನ್ನಭಾಗ್ಯ, ಬೆಳೆ ಹಾನಿ, ಸ್ಟೇಟಸ್ ಚೆಕ್ ಮಾಡಿ – Status Check

check-all-govt-scheme-status

ನಮಸ್ಕಾರ ಸ್ನೇಹಿತರೇ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಬೆಳೆ ಹಾನಿ ಪರಿಹಾರ ಹಾಗೂ ಬೆಳೆ ವಿಮೆ ಕುರಿತು ಸಂಪೂರ್ಣ ಮಾಹಿತಿಯನ್ನು ರೈತರು ಮೊಬೈಲ್ ಮೂಲಕ ಚೆಕ್ ಮಾಡಿಕೊಳ್ಳಬಹುದು. ಇಲ್ಲಿದೆ ಅದರ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ.

check-all-govt-scheme-status
check-all-govt-scheme-status

ಹಣ ಬಂದಿದೆಯಾ ತಿಳಿದುಕೊಳ್ಳಿ :

ಎಲ್ಲಾ ಜನರ ಹತ್ತಿರ ಮೊಬೈಲ್ ಮೂಲಕ ಗೃಹಲಕ್ಷ್ಮಿ ಅನ್ನ ಭಾಗ್ಯ ಹಾಗೂ ಬೆಳೆ ವಿಮೆ ಬೆಳೆ ಪರಿಹಾರದ ಹಣಗಳನ್ನು ತಕ್ಷಣ ಚೆಕ್ ಮಾಡಿಕೊಳ್ಳಲು ತಿಳಿಸಲಾಗಿದೆ. ಅದೇ ರೀತಿ ರೈತರು ಎಲ್ಲಾ ಬೆಳೆ ಹಾನಿ ಬೆಳೆ ಪರಿಹಾರದ ಬಗ್ಗೆ ಹಣ ಜಮಾ ಆಗಿರುವ ಮಾಹಿತಿ ತಿಳಿದುಕೊಳ್ಳಬಹುದು.

ಇದನ್ನು ಓದಿ : ಗೃಹಲಕ್ಷ್ಮಿ ಅರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ : ಈ ತಿಂಗಳು 2000 ಹಣ ಇವರಿಗೆ ಮಾತ್ರ

ಗೃಹಲಕ್ಷ್ಮಿ ಯೋಜನೆ ಸ್ಟೇಟಸ್ ಚೆಕ್ ಮಾಡಿ :

ಕರ್ನಾಟಕ ರಾಜ್ಯ ಸರ್ಕಾರವು ನೀಡುತ್ತಿರುವ ಗೃಹಲಕ್ಷ್ಮಿ ಯೋಜನೆ ಸ್ಟೇಟಸ್ ಅನ್ನು ಚೆಕ್ ಮಾಡಲು ತುಂಬಾ ಸುಲಭವಾಧಾರಿಯನ್ನು ನೀಡಲಾಗಿರುತ್ತದೆ .ಮೊದಲನೇದಾಗಿ ಈ ಕೆಳಕಂಡ ಮಾರ್ಗಗಳನ್ನು ಅನುಸರಿಸಿ.

  • ಮಾಹಿತಿ ಕಣಜ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.
  • ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ಎಂಟರ್ ಮಾಡಿ.
  • ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ಬ್ಯಾಂಕ್ ಖಾತೆ ಲಿಂಕ್ ಆಗಿರುವ ಮಾಹಿತಿಯನ್ನು ಅಲ್ಲಿ ನೋಡಬಹುದು.
  • ಎಷ್ಟು ತಿಂಗಳ ಹಣ ಸಿಕ್ಕಿದೆ ಎಂಬುದನ್ನು ಸಂಪೂರ್ಣ ತಿಳಿದುಕೊಳ್ಳಬಹುದು.
  • ಇಲ್ಲಿದೆ ಲಿಂಕ್ ಕ್ಲಿಕ್ ಮಾಡಿ : https://mahitikanaja.karnataka.gov.in/department

ಅನ್ನಭಾಗ್ಯ ಯೋಜನೆ ಹಣ ಚೆಕ್ ಮಾಡಿ :

ಕರ್ನಾಟಕ ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯ ಮೂಲಕ 5 ಕೆಜಿ ಉಚಿತ ಅಕ್ಕಿ ಹಾಗೂ ಉಳಿದ 5 ಕೆಜಿ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಹಾಕಲಾಗುತ್ತಿತ್ತು. ಹಣವನ್ನು ಚೆಕ್ ಮಾಡುವ ಸಂಪೂರ್ಣ ವಿಧಾನ ನೋಡಿ.

  1. https://ahara.kar.nic.in/lpg/ ಮೊದಲು ಭೇಟಿ ನೀಡಿ.
  2. ನಂತರ ಜಿಲ್ಲೆಗಳ ಪಟ್ಟಿ ತೆರೆದುಕೊಳ್ಳಲಿದೆ ಅದರಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಿ.
  3. ನೇರ ನಗದು ವರ್ಗಾವಣೆ ಮೇಲೆ ಆಯ್ಕೆ ಮಾಡಿದ ನಂತರ ಯಾವ ವರ್ಷ ಎಂದು ಕೇಳುತ್ತದೆ 2023 ಹಾಗೂ 2024ರಲ್ಲಿ ನಿಮಗೆ ಯಾವ ತಿಂಗಳ ಹಣ ನೋಡಬೇಕು ಅದನ್ನು ನಮೂದಿಸಿಕೊಳ್ಳಿ.
  4. ನಂತರ ಗೋ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಅನ್ನಭಾಗ್ಯ ಹಣ ಜಮಾ ಆಗಿರುವುದನ್ನು ತಿಳಿದುಕೊಳ್ಳಬಹುದು.

ಬೆಳೆ ವಿಮೆ ಹಣ ಚೆಕ್ ಮಾಡಿ :

ಅನೇಕ ರೈತರು ಬೆಳೆದಂತಹ ಬೆಳೆ ವಿಮೆ ಹಣವನ್ನು ಚೆಕ್ ಮಾಡಿಕೊಡಲು ರೈತರಿಗೆ ಸಂಪೂರ್ಣ ಲಿಂಕಿನ ಜೊತೆಗೆ ಈ ಕೆಳಕಂಡ ಮಾರ್ಗಗಳನ್ನು ಅನುಸರಿಸಿ.

  • https://samrakshane.karnataka.gov.in/ ಈ ಅಪ್ಲಿಕೇಶನ್ ಬಳಸಿಕೊಳ್ಳಿ.
  • ನಂತರ ಸ್ಟೇಟಸ್ ಚೆಕ್ ಎಂಬ ಹೊಸ ಆಯ್ಕೆ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿಕೊಳ್ಳಿ.
  • ನಂತರ ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಆಧಾರ್ ಸಂಖ್ಯೆಯನ್ನು ನಮೂದಿಸಿ.
  • ನಿಮಗೆ ಮೂರು ಆಯ್ಕೆಗಳು ಕಾಣುತ್ತವೆ.
  • ಅದರಲ್ಲಿ ನಿಮ್ಮ ಆಯ್ಕೆ ಯಾವುದು ಇರುತ್ತದೆ ಅದನ್ನು ಆರಿಸಿಕೊಳ್ಳಿ.
  • ಮೊಬೈಲ್ ನಂಬರ್ ಆಯ್ಕೆ ಮಾಡಿದ ನಂತರ ಕ್ಯಾಪ್ಸಿಕ ಎಂಟರ್ ಮಾಡಿ.
  • ನಂತರ ಬೆಳೆ ವಿಮೆ ಹಣ ಜಮಾ ಆಗಿದೆ ಎಂಬ ಮಾಹಿತಿ ಕಾಣುತ್ತದೆ. ಅದಕ್ಕಿಂತ ಮೊದಲು ನೀವು ಮುಂಗಾರು ಹಂಗಾಮಿ ಆಯ್ಕೆ ಮಾಡಿಕೊಳ್ಳಬೇಕು.

ಬೆಳೆ ಹಾನಿ ಪರಿಹಾರ ಸ್ಟೇಟಸ್ ನೋಡಿ :

ಮಳೆ ಸರಿಯಾದ ಕಾರಣಕ್ಕೆ ಬಾರದ ಕಾರಣ ಬೆಳೆ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು. ಈ ಹಣವು ಎಲ್ಲ ರೈತರಿಗೂ ತಲುಪಿದೆ. ಹಾಗಾಗಿ ಈ ಹಣವನ್ನು ಚೆಕ್ ಮಾಡಿಕೊಡಲು ಈ ಕೆಳಕಂಡ ಮಾರ್ಗಗಳನ್ನು ಅನುಸರಿಸಿ.

  • https://landrecords.karnataka.gov.in/PariharaPayment/ ಈ ಅಧಿಕೃತ ಜಾಲತಾಣಕ್ಕೆ ಮೊದಲು ಭೇಟಿ ನೀಡಿ.
  • ನಂತರ ನಿಮಗೆ ಎರಡು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ಪರಿಹಾರ ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.
  • ತದನಂತರ ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಆಧಾರ್ ಸಂಖ್ಯೆಯನ್ನು ನಮೂದಿಸಿ.
  • ಇದ ನಂತರ ನಿಮಗೆ ಯಾವ ವರ್ಷದ ಬೆಳೆವಿಮೆ ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.
  • ಅಲ್ಲಿ ಕೇಳಿರುವ ಕ್ಯಾಪ್ಶನ್ ಎಂಟರ್ ಮಾಡಿ.
  • ನಂತರ ನಿಮಗೆ ಬೆಳೆಯುವರದ ಸಂಪೂರ್ಣ ಮಾಹಿತಿ ದೊರೆಯಲಿದೆ.

ಆಗ ನಿಮಗೆ ಬೆಲೆ ಪರಿಹಾರ ಹಣವಾಗಿ ಎಷ್ಟು ಹಣ ನಿಮ್ಮ ಖಾತೆಗೆ ಬಂದಿದೆ .ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಹಣ ಚೆಕ್ ಮಾಡಲು ಬೇಕಾದ ದಾಖಲೆ

  1. ನೊಂದಾಯಿತ ಮೊಬೈಲ್ ಸಂಖ್ಯೆ.
  2. ಆಧಾರ ಕಾರ್ಡ್ ನಂಬರ್.
  3. ರೇಷನ್ ಕಾರ್ಡ್ ನಂಬರ್.
  4. ಆದಾಯ ಪ್ರಮಾಣ ಪತ್ರ.
  5. ಪಾನ್ ಕಾರ್ಡ್ ನಂಬರ್.
  6. ಎಫ್ ಐ ಡಿ ಸಂಖ್ಯೆ.

ಈ ಮೇಲ್ಕಂಡ ದಾಖಲೆಗಳನ್ನು ಅಗತ್ಯವಾಗಿ ನೀವು ಚೆಕ್ ಮಾಡಿಕೊಳ್ಳಬೇಕಾದ ಅಪ್ಲಿಕೇಶನ್ ಗಳಲ್ಲಿ ಕೇಳಲಾಗಿದ್ದರೆ ನಮೂದಿಸಿ ನಂತರ ನಿಮಗೆ ಹಣದ ಬಗ್ಗೆ ನೇರನಗದು ಮಾಹಿತಿ ದೊರೆಯಲಿದೆ.

ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಗೆ ಈ ದಾಖಲೆ ಕಡ್ಡಾಯ :

ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆ ಪಡೆಯಲು ಅನೇಕ ಜನರಿಗೆ ಈ ದಾಖಲೆಗಳನ್ನು ಕಡ್ಡಾಯಗೊಳಿಸಲಾಗಿದೆ. ಅವರಿಗೆ ಮಾತ್ರ ಹಣವು ಜಮಾ ಆಗಲಿದೆ ಆದಕಾರಿಗಳ ಬಗ್ಗೆ ತಿಳಿದುಕೊಳ್ಳಿ.

  • ಮೊದಲು ರೇಷನ್ ಕಾರ್ಡ್ ಹೊಂದಿರಬೇಕು.
  • ಕುಟುಂಬದ ವಾರ್ಷಿಕ ಆದಾಯದ ಮಾಹಿತಿ.
  • ಬ್ಯಾಂಕ್ ಖಾತೆಯ ಪುಸ್ತಕ.
  • ಮುಖ್ಯಸ್ಥರಾಗಿ ರೇಷನ್ ಕಾರ್ಡ್ ನಲ್ಲಿ ಮಹಿಳೆಯರ ಹೆಸರು.
  • ಆಧಾರ ಕಾರ್ಡ್ ಸಂಖ್ಯೆ.
  • E-KYC ಆಗಿರಬೇಕು.

ಈ ಮೇಲ್ಕಂಡ ದಾಖಲೆಗಳನ್ನು ನೀಡುವ ಮುಖಾಂತರ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಲಾಭವನ್ನು ಎಲ್ಲಾ ಮಹಿಳೆಯರು ಹಾಗೂ ಕುಟುಂಬದ ವರ್ಗದವರು ಪಡೆದುಕೊಳ್ಳಬಹುದಾಗಿದೆ.

ಪ್ರಮುಖ ಲಿಂಕ್ ಮಾಹಿತಿ ಪಟ್ಟಿ :

ಗೃಹಲಕ್ಷ್ಮಿ ಯೋಜನೆ ಇಲ್ಲಿ ಕ್ಲಿಕ್ ಮಾಡಿ
ಅನ್ನಭಾಗ್ಯ ಇಲ್ಲಿದೆ ನೋಡಿ
ಬೆಳೆ ವಿಮೆ ಕ್ಲಿಕ್ ಮಾಡಿ
ಬೆಳೆ ಪರಿಹಾರ ಲಿಂಕ್ ಇದೆ ನೋಡಿ

ಸರ್ಕಾರಿದಿಂದ ಮಾಹಿತಿ :

ಅನೇಕ ಗೃಹಲಕ್ಷ್ಮಿ ಫಲಾನುಭವಿಗಳು ಹಾಗೂ ಅನ್ನಭಾಗ್ಯ ಫಲಾನುಭವಿಗಳು ಸಾಕಷ್ಟು ರೈತರು ಬೆಳೆ ವಿಮೆ ಹಾಗೂ ಬೆಳೆ ಪರಿಹಾರದ ಹಣವನ್ನು ಪರೀಕ್ಷೆ ಮಾಡಿಕೊಳ್ಳಲು ಅನೇಕ ಅಪ್ಲಿಕೇಶನ್ ಗಳನ್ನು ಬಿಡುಗಡೆಗೊಳಿಸಿದ್ದು. ಆ ಅಪ್ಲಿಕೇಶನ್ ಗಳಲ್ಲಿ ಕೇಳಲಾದ ದಾಖಲೆಗಳನ್ನು ನಮೂದಿಸಿ. ರೈತರು ತಮಗೆ ಬೇಕಾದ ಮಾಹಿತಿಯನ್ನು ತಿಳಿದುಕೊಳ್ಳಲು ತಿಳಿಸಲಾಗಿದೆ .ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಗೃಹಲಕ್ಷ್ಮಿ ಯೋಜನೆಯ ಹಣ ಎಷ್ಟು..?

ಪ್ರತಿ ತಿಂಗಳು ಮಹಿಳೆಯರ 2000 ಹಣ.

ಯಾವ ರಾಜ್ಯದಲ್ಲಿ ಈ ಯೋಜನೆಗಳು ದೊರೆಯುತ್ತಿವೆ..?

ಕರ್ನಾಟಕ ರಾಜ್ಯದಲ್ಲಿ ಈ ಯೋಜನೆಗಳು ದೊರೆಯುತ್ತವೆ.

ಹಣದ ಮಾಹಿತಿಯಲ್ಲಿ ಎಲ್ಲಿ ನೋಡಬೇಕು..?

ಯೋಜನೆ ಆಧರಿಸಿದ ಅಪ್ಲಿಕೇಶನ್ಗಳಲ್ಲಿ ವೀಕ್ಷಿಸಬಹುದು.

Spread the love

Leave a Reply

Your email address will not be published. Required fields are marked *