ನಮಸ್ಕಾರ ಸ್ನೇಹಿತರೆ ಭಾರತದೇಶದಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ. ಅದರಲ್ಲೂ ಪ್ರಮುಖವಾಗಿ ಅಂಚೆ ಕಚೇರಿಯ ಮೂಲಕ ಜನರಿಗೆ ಅನುಕೂಲವಾಗಲಿ ಎಂದು ಅನೇಕ ಉಳಿತಾಯ ಖಾತೆಯನ್ನು ಹೊಂದಿರುವವರಿಗೆ ಹಾಗೂ ಇತರರಿಗೆ ಮಹತ್ತರವಾದ ಯೋಜನೆಯನ್ನು ಜಾರಿಗೆ ತರಲಾಗುವುದು. ಈಗ 50 ರೂಪಾಯಿ ಹೂಡಿಕೆ ಮಾಡುವ ಮೂಲಕ 35 ಲಕ್ಷ ಹಣ ಪಡೆಯುವ ಯೋಜನೆ ಬಗ್ಗೆ ತಿಳಿಯೋಣ.
ಯೋಜನೆ ಹೆಸರು ಗ್ರಾಮ ಸುರಕ್ಷಾ :
ಭಾರತದಲ್ಲಿ ಅನೇಕ ಹೂಡಿಕೆಗಳನ್ನು ಪರಿಚಯಿಸಿರುವಂತಹ ಭಾರತೀಯ ಅಂಚೆ ಕಚೇರಿಯು ಹೊಸ ಹೂಡಿಕೆ ಮಾಡಲು ಲಕ್ಷಾಂತರ ಜನರನ್ನು ಹಾಗೂ ಆದಾಯವನ್ನು ದ್ವಿಗುಣಗೊಳಿಸಲು ಕಚೇರಿಯಲ್ಲಿ ಹೂಡಿಕೆ ಯೋಜನೆಯನ್ನು ಜಾರಿ ಮಾಡುತ್ತದೆ. ಅದೇ ರೀತಿ ಪೋಸ್ಟ್ ಆಫೀಸ್ ನಲ್ಲಿ ಹಣ ಹೂಡಿಕೆ ಮಾಡಿ ಯಾವುದೇ ಭಯವಿಲ್ಲದೆ ಹೆಚ್ಚು ಹಣ ಪಡೆಯುವುದರ ಬಗ್ಗೆ ನೋಡೋಣ.
ರೂ.50 ಹೂಡಿಕೆ 35 ಲಕ್ಷ ಲಾಭ :
ಹೌದು ಜನರು ತಮ್ಮ ಹಣವನ್ನು ಯಾವಾಗಲೂ ಸುರಕ್ಷಿತವಾಗಿ ಹಾಗೂ ಉತ್ತಮ ಆದಾಯ ಬರುವ ಕಡೆ ಹೂಡಿಕೆ ಮಾಡಲು ಬಯಸುತ್ತಾರೆ. ಅದೇ ರೀತಿ ಆ ಜನರಿಗಾಗಿ ಅಂತ್ಯಕಚೇರಿಯು ಗ್ರಾಮ ಸುರಕ್ಷಾ ಯೋಜನೆಯನ್ನು ಪರಿಚಯಿಸುವ ಮೂಲಕ ಜನರಿಗೆ 35 ಲಕ್ಷ ರೂಪಾಯಿ ಪಡೆಯುವ ಅವಕಾಶ ಮಾಡಿಕೊಟ್ಟಿದೆ.
ಹೂಡಿಕೆ ಮಾಡುವುದು ಹೇಗೆ :
- ಭಾರತೀಯ ಅಂಚೆ ಇಲಾಖೆಯಲ್ಲಿ ಹೂಡಿಕೆ ಮಾಡಲು ಮೊದಲು ನೀವು ಗ್ರಾಮ ಸುರಕ್ಷಾ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ.
- ಗ್ರಾಮೀಣ ಪೋಸ್ಟ್ ಜೀವನ್ ಯೋಜನೆಯ ಒಂದು ಭಾಗವಾಗಿ ಈ ಪಾಲಿಸಿಯನ್ನು ತರಲಾಗಿದೆ .
- ಈ ಗ್ರಾಮೀಣ ಜನರಿಗಾಗಿ 1995 ರಲ್ಲಿ ಪ್ರಾರಂಭಿಸಲಾಗಿತ್ತು.
- ಈ ಯೋಜನೆ ಲಾಭ ಪಡೆಯುವ ಜನರು 19 ವರ್ಷದಿಂದ 55 ವರ್ಷದೊಳಗಿನವರ ಆಗಿರಬೇಕು.
ಎಷ್ಟು ಹಣ ಹೂಡಿಕೆ ಮಾಡಬಹುದು :
ಭಾರತೀಯ ಅಂಚೆ ಇಲಾಖೆಯಲ್ಲಿ 10,000 ದಿಂದ 10 ಲಕ್ಷದವರೆಗೂ ಸಹ ಹೂಡಿಕೆ ಮಾಡಲು ಅವಕಾಶ ಇರುತ್ತದೆ. ಪಾವತಿಯ ಆಯ್ಕೆಗಳು ನಿಮ್ಮ ಅನುಗುಣವಾಗಿ ಮಾಡಿಕೊಳ್ಳಬಹುದು. ಅದರಲ್ಲಿ ಮಾಸಿಕ ತ್ರೈಮಾಸಿಕ ಅರ್ಧ ವಾರ್ಷಿಕ ವಾರ್ಷಿಕ ಎಂದು ತಿಳಿಸಲಾಗಿದೆ.
ಯಾವ ರೀತಿ ಹಣ ಪಡೆಯುವುದು :
ಗ್ರಾಮ ಸುರಕ್ಷೆ ಯೋಜನೆ ಮೂಲಕ ಒಬ್ಬ ವ್ಯಕ್ತಿಗೆ ಒಂದು ಸಾವಿರದಿಂದ ರೂ.50 ಮಾಡಿದರೆ 35 ಲಕ್ಷ ಹಣ ಪಡೆಯಬಹುದು .ನೀವು ಈ ಯೋಜನೆಯನ್ನು 19ನೇ ವಯಸ್ಸಿನಲ್ಲಿ ಆರಂಭಿಸಿದರೆ ಗ್ರಾಮ ಸುರಕ್ಷಾ ಯೋಜನೆ ಮೂಲಕ 55 ವರ್ಷದವರೆಗೆ ನಿಮಗೆ ಒಂದುವರೆ ಸಾವಿರ ಪ್ರೀಮಿಯಂ ಪಾವತಿದಾರರಾಗುತ್ತೀರಾ.
35 ಲಕ್ಷ ಹೇಗೆ ಸಿಗುತ್ತದೆ :
ನೀವು 58 ವರ್ಷದವರೆಗೂ ಈ ಯೋಜನೆಯಲ್ಲಿ ಪ್ರತಿ ತಿಂಗಳು 1,400 ಹಣವನ್ನು ಪಾವತಿ ಮಾಡುತ್ತಾ ಹೋದರೆ. ನಿಮಗೆ 60 ವರ್ಷ ವಯಸ್ಸಾಗುವ ವರೆಗೆ ನೀವು ಪಾವತಿಸಿದ ಹಣಕ್ಕೆ ಪ್ರೀಮಿಯಂ ಪಾವತಿಸುವುದನ್ನು ನಿಲ್ಲಿಸಿದರೆ. ನಿಮಗೆ 30 ದಿನದ ಒಳಗಾಗಿ ಠೇವಣಿ ಹಣವನ್ನು ನೀಡಬೇಕು .ಈ ಯೋಜನೆಯ ಆದಾಯ ನೋಡುವುದಾದರೆ 31, ಅರವತ್ತು ಸಾವಿರ 58 ವರ್ಷಗಳಿಗೆ ಹೂಡಿಕೆಯಾಗುತ್ತದೆ. ಅದೇ ರೀತಿ 60 ವರ್ಷಕ್ಕೆ 33 ಲಕ್ಷ ಹೂಡಿಕೆ ಆಗಿರುತ್ತದೆ ಹಾಗೂ ನೀವು 34 ಲಕ್ಷ ಮೆಚುರಿಟಿ ಲಾಭವನ್ನು ಪಡೆಯುತ್ತೀರಾ.
ಈ ಯೋಜನೆಯ ವಿಶೇಷತೆ ಏನು. ?
ಪೋಸ್ಟ್ ಆಫೀಸ್ನಲ್ಲಿ ಅನೇಕ ಯೋಜನೆಗಳನ್ನು ಜಾರಿ ಮಾಡಲಾಗಿರುತ್ತದೆ .ಆದರೆ ಈ ಯೋಜನೆಯಲ್ಲಿ 80 ವರ್ಷಗಳವರೆಗೂ ಸಹ ಹಣವನ್ನು ವ್ಯಕ್ತಿ ಪೂರೈಸಬಹುದು .ಒಂದು ವೇಳೆ ವ್ಯಕ್ತಿ ಮರಣ ಹೊಂದಿದರೆ ಈ ಮೊತ್ತವನ್ನು ಕಾನೂನು ರೀತಿಯಲ್ಲಿ ಉತ್ತರ ಅಧಿಕಾರಿಗಳಿಗೆ ಅಣಪಾವತಿಯಾಗುತ್ತದೆ ಮೂರು ವರ್ಷಗಳ ಖರೀದಿಯ ನಂತರವೂ ಸಹ ಗ್ರಾಹಕರು ಗ್ರಾಮ ಸುರಕ್ಷಾ ಯೋಜನೆಗೆ ನೀಡಬಹುದು. ಪ್ರತಿವರ್ಷವೂ ಸಹ 1000 ಹಣ ಬೋನಸ್ ದೊರೆಯುತ್ತದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆ :
- ಆಧಾರ್ ಸಂಖ್ಯೆ ಬೇಕಾಗುತ್ತದೆ.
- ಪೋಸ್ಟ್ ಆಫೀಸ್ನಲ್ಲಿ ಖಾತೆ ತೆರೆಯಬೇಕು.
- ಮಾಹಿತಿನ ಭಾವಚಿತ್ರ.
- ಅರ್ಜಿ ನಮೂನೆ ಭರ್ತಿ ಮಾಡಿದ ಪ್ರತಿ.
- ಉತ್ತರಾಧಿಕಾರಿ ಯಾರಾಗಬೇಕೆಂದು ತಿಳಿಸುವ ಪ್ರತಿ.
ಯೋಜನೆ ಸಂಪೂರ್ಣ ಮಾಹಿತಿ :
ಯೋಜನೆ ಹೆಸರು | ಗ್ರಾಮ ಸುರಕ್ಷಾ ಯೋಜನೆ |
ಯೋಜನೆ ಇಲಾಖೆ | ಭಾರತೀಯ ಅಂಚೆ ಇಲಾಖೆ |
ಯೋಜನೆಯ ಲಾಭ | 33 ಲಕ್ಷ ರೂಪಾಯಿ |
ಇತರೆ ವಿಷಯಗಳು :
- ವಿದ್ಯಾರ್ಥಿಗಳಿಗೆ 10,000 ನೇರ ನಿಮ್ಮ ಖಾತೆಗೆ ಜಮ ,ತಕ್ಷಣ ಅರ್ಜಿ ಸಲ್ಲಿಸಿ
- ಗೃಹಲಕ್ಷ್ಮಿ ಅರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ : ಈ ತಿಂಗಳು 2000 ಹಣ ಇವರಿಗೆ ಮಾತ್ರ
ಎಷ್ಟು ವರ್ಷ ಹೂಡಿಕೆ ಮಾಡಬೇಕು..?
60 ವರ್ಷ ಹೂಡಿಕೆ ಮಾಡಬೇಕು.
ಪ್ರತಿ ತಿಂಗಳು ಎಷ್ಟು ಹಣ ಸಿಗುತ್ತದೆ.?
1, 400 ಪ್ರತಿ ತಿಂಗಳು.
ಪ್ರತಿ ತಿಂಗಳು ಹೂಡಿಕೆ ಮಾಡಬಹುದ.?
ನಿಮ್ಮ ಆಯ್ಕೆಗಳಿಗೆ ಅನುಗುಣವಾಗಿ ಇರುತ್ತದೆ.
ಪ್ರತಿ ವರ್ಷ ಎಷ್ಟು ಬೋನಸ್ ಸಿಗುತ್ತದೆ
ಒಂದು ಸಾವಿರ ರೂಪಾಯಿಗೆ ಅರವತ್ತು ರೂಪಾಯಿ ಬೋನಸ್.
ಈ ಮಾಹಿತಿಯನ್ನು ಪ್ರತಿಯೊಬ್ಬ ಜನರಿಗೂ ತಲುಪಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ತಿಳಿಸಿ ಧನ್ಯವಾದಗಳು.