rtgh
Headlines

ಜಮೀನು ಇರುವವರ ರೇಷನ್ ಕಾರ್ಡ್ ಬಂದ್, ಎಲ್ಲಾ ಜನರಿಗೂ ಶಾಕಿಂಗ್ ಸುದ್ದಿ

Karnataka Ration Card Information

ನಮಸ್ಕಾರ ಸ್ನೇಹಿತರೇ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯಪಾಲಿತರ ಯೋಜನೆಯಲ್ಲಿ ಮಹತ್ವದ ಬದಲಾವಣೆ ಮಾಡಿದ್ದು .ರೇಷನ್ ಕಾರ್ಡ್ ಅನ್ನು ಬಡ ಕುಟುಂಬಗಳಿಗೆ ಹಾಗೂ ಇನ್ನಿತರ ವರ್ಗದವರಿಗೆ ಆಹಾರ ಪದಾರ್ಥಗಳನ್ನು ಅತಿ ಕಡಿಮೆಗೆ ನೀಡುವ ಉದ್ದೇಶವನ್ನು ಹೊಂದಿದ್ದು ಯೋಜನೆಯನ್ನು ಜಾರಿ ಮಾಡಿರುತ್ತದೆ .ಆದರೆ ಯೋಜನೆಯ ಲಾಭ ಅನಧಿಕೃತವಾಗಿ ಅನೇಕ ಜನರು ಪಡೆಯುತ್ತಿರುವ ಕಾರಣ ಜಮೀನು ಹೊಂದಿದವರ ರೇಷನ್ ಕಾರ್ಡ್ ಬಂದ್ ಮಾಡಲು ಸೂಚಿಸಲಾಗಿದೆ ಇದರ ಬಗ್ಗೆ ತಿಳಿದುಕೊಳ್ಳಿ.

Karnataka Ration Card Information
Karnataka Ration Card Information

ಯೋಜನೆಯ ಉದ್ದೇಶ :

ರೇಷನ್ ಕಾರ್ಡ್ ಮಾಡಿರುವ ಉದ್ದೇಶ ಭಾರತ ದೇಶದಲ್ಲಿ ಇರುವಂತಹ ಕಡು ಬಡವ ಕುಟುಂಬದ ಜನರಿಗೆ ಕಡಿಮೆ ಬೆಲೆಗೆ ಪ್ರತಿ ತಿಂಗಳು ಸಹ ನ್ಯಾಯಬೆಲೆ ಅಂಗಡಿ ಮೂಲಕ ಆಹಾರ ಧಾನ್ಯಗಳನ್ನು ನೀಡುವುದಾಗಿತ್ತು. ಈ ಯೋಜನೆಯ ಲಾಭ ಸಂಪೂರ್ಣವಾಗಿ ಬಡವರ್ಗದವರಿಗೆ ಹೆಚ್ಚಾಗಿ ಮೀಸಲಾಗಿತ್ತು ಅವರಿಗೆ ಬೇಕಾದಂತಹ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಸರ್ಕಾರ ಯೋಜನೆಯನ್ನು ರೂಪಿಸಿತು.

ಯಾರ ರೇಷನ್ ಕಾರ್ಡ್ ಬಂದ್ :

ಭಾರತ ದೇಶದಲ್ಲಿ ಹಾಗೂ ಕರ್ನಾಟಕ ರಾಜ್ಯದಲ್ಲಿ ಈ ಯೋಜನೆಯಲ್ಲಿ ಅನೇಕ ಅನಧಿಕೃತ ಅವ್ಯಾವರಗಳು ಕಂಡುಬಂದಿದ್ದು .ಅನೇಕ ಶ್ರೀಮಂತ ವರ್ಗದವರು ಸಹ ಈ ರೇಷನ್ ಕಾರ್ಡ್ ಅನ್ನು ಪಡೆದುಕೊಂಡು ಇದರ ಲಾಭವನ್ನು ಹಾಗೂ ಅನೇಕ ಯೋಜನೆಯ ಸಾಕಷ್ಟು ಆದಾಯವನ್ನು ಪಡೆದುಕೊಳ್ಳುತ್ತಿದ್ದಾರೆ ಇಂತಹ ದೊಡ್ಡ ಮಟ್ಟದ ಜನರು ಜಮೀನನ್ನು ಹೊಂದಿರುತ್ತಾರೆ ಹಾಗಾಗಿ ಇಂಥ ಜನರ ಬಿಪಿಎಲ್ ಕಾರ್ಡ್ ಅನ್ನು ರದ್ದು ಮಾಡಲು ಸರ್ಕಾರ ಗಮನಕ್ಕೆ ಬಂದಿದ್ದು ಈಗ ಅವರ ರೇಷನ್ ಕಾರ್ಡ್ ರದ್ದು ಮಾಡಲು ತಿಳಿಸಲಾಗಿದೆ.

ರೇಷನ್ ಕಾರ್ಡ್ ಬ್ಯಾನ್ :

ಅನೇಕ ಜನರಿಗೆ ಗೊಂದಲ ಇರುತ್ತದೆ ಯಾವ ಜಮೀನು ಹೊಂದಿದವರ ರೇಷನ್ ಕಾರ್ಡ್ ಬ್ಯಾನ್ ಆಗದೆ. ಎಂದು ಈ ಎಲ್ಲಾ ಮಾಹಿತಿಯನ್ನು ತಪ್ಪದೆ ನೀವು ತಿಳಿದುಕೊಂಡು ನಿಮ್ಮ ರೇಷನ್ ಕಾರ್ಡ್ ಬ್ಯಾನ್ ಆಗುತ್ತದೆ ಇಲ್ಲವಾ ಎಂಬುದನ್ನು ತಿಳಿದುಕೊಳ್ಳಿ.

ಸರ್ಕಾರದಿಂದ ಅನೇಕ ಯೋಜನೆ ಜಾರಿ :

ಬಡತನ ಇರುವಂತಹ ಜನರಿಗೆ ಅದರಲ್ಲೂ ಹಿಂದುಳಿದ ವರ್ಗದವರಿಗೆ ಸರ್ಕಾರದಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದು ಅವರಿಗೆ ಯೋಜನೆಯ ಲಾಭ ದೊರೆಯಲೆಂದು ಹಾಗೂ ಆರ್ಥಿಕ ಸಹಾಯಧನವಾಗಲೆಂದು ಕರ್ನಾಟಕ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಆಯೋಜನೆಗಳನ್ನು ಈ ಕೆಳಕಂಡಂತೆ ನೋಡಬಹುದು.

 • ಅನ್ನಭಾಗ್ಯ ಯೋಜನೆ.
 • ಗೃಹಲಕ್ಷ್ಮಿ ಯೋಜನೆ.
 • ಗೃಹಜೋತಿ ಯೋಜನೆ.
 • ಇವನಿಗೆ ಯೋಜನೆ.
 • ಸಬ್ಸಿಡಿ ಯೋಜನೆಗಳು.

ಇನ್ನು ಹತ್ತು ಹಲವಾರು ಯೋಜನೆಗಳನ್ನು ರೇಷನ್ ಕಾರ್ಡ್ ಹೊಂದಿರುವವರಿಗೆ ನೀಡುತ್ತಿದ್ದು. ಈ ಯೋಜನೆಯ ಲಾಭ ಹೆಚ್ಚು ಜಮೀನು ಹೊಂದಿರುವ ಜನರು ಪಡೆಯುತ್ತಿದ್ದು ಅಂತಹ ಜನರ ರೇಷನ್ ಕಾರ್ಡ್ ಬ್ಯಾನ್ ಮಾಡಲು ತಿಳಿಸಲಾಗಿದೆ.

ಕಟ್ಟುನಿಟಿನ ಕ್ರಮ ಸರ್ಕಾರ :

ರೇಷನ್ ಕಾರ್ಡ್ ಒಂದು ಹಲವು ಹವ್ಯವಾರ ಮಾಡುತ್ತಿರುವ ಜನರಿಗೆ ಅನಹರರು ಎಂದು ಪಟ್ಟಿ ತಯಾರಿಸಿ ಯೋಜನೆ ಲಾಭ ಪಡೆಯುತ್ತಿದ್ದಾರೆ ಅವರಿಗೆ ಕಾರ್ಡ್ ಅನ್ನು ಕ್ಯಾನ್ಸಲ್ ಮಾಡಲು ರಾಜ್ಯ ಸರ್ಕಾರವು ಮುಂದಾಗಿದೆ.

ಇದನ್ನು ಓದಿ : ವಿದ್ಯಾರ್ಥಿಗಳಿಗೆ 10,000 ನೇರ ನಿಮ್ಮ ಖಾತೆಗೆ ಜಮ ,ತಕ್ಷಣ ಅರ್ಜಿ ಸಲ್ಲಿಸಿ

ಈ ಜನರ ರೇಷನ್ ಕಾರ್ಡ್ ಬಂದಾಗಲಿದೆ :

 1. ಅಕ್ರಮವಾಗಿ ರೇಷನ್ ಕಾರ್ಡ್ ಹೊಂದಿದ ಜನರು ಜಮೀನನ್ನು ಹೊಂದಿದ್ದರೂ ಸಹ ಬಿಪಿಎಲ್ ಕಾರ್ಡನ್ನು ಪಡೆದಿರುತ್ತಾರೆ. ಅಂತಹ ಜನರ ರೇಷನ್ ಕಾರ್ಡನ್ನು ಸಂಪೂರ್ಣವಾಗಿ ಬಂದ್ ಮಾಡಲು ತಿಳಿಸಲಾಗಿದೆ.
 2. ಕರ್ನಾಟಕ ರಾಜ್ಯದಲ್ಲಿಯೇ ಹೊಸ ನಿಯಮ ಜಾರಿ ತರುವ ಮೂಲಕ ನಮ್ಮ ರಾಜ್ಯದ ಒಟ್ಟು ಹದಿನೈದು ಸಾವಿರಕ್ಕಿಂತ ಹೆಚ್ಚಿನ ರೇಷನ್ ಕಾರ್ಡ್ ಗಳು ಬಂದಾಗಲಿದೆ. ಈ ಬಗ್ಗೆ ಸರ್ಕಾರದಿಂದ ಮಾಹಿತಿ ದೊರೆತಿದೆ.

ರೇಷನ್ ಕಾರ್ಡ್ ಹೇಗೆ ಮಾಡಿಸಿಕೊಳ್ಳುವುದು :

 • ಸರ್ಕಾರದ ಅಧಿಕೃತ https://kfcsc.karnataka.gov.in/english ಈ ಇಲಾಖೆ ವೆಬ್ಸೈಟ್ ಗೆ ಭೇಟಿ ನೀಡಿ ತಮ್ಮ ಆದಾಯದ ಮಾಹಿತಿಯನ್ನು ನಮೂದಿಸಿ.
 • ನಿಮ್ಮ ಆದರ್ ಸಂಖ್ಯೆಯನ್ನು ಹಾಗೂ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿಕೊಳ್ಳಿ.
 • ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ನಿಮ್ಮ ಆಧಾರ್ ಕಾರ್ಡ್ ಹಾಗೂ ಜಾತಿ ಆದಾಯ ಪ್ರಮಾಣ ಪತ್ರ ಇನ್ನಿತರ ದಾಖಲೆಗಳನ್ನು ತಲುಪಿಸಿ.
 • ರೇಷನ್ ಕಾರ್ಡ್ ಪಡೆದುಕೊಂಡ ನಂತರ ನೀವು ಗೃಹಲಕ್ಷ್ಮಿ ಯೋಜನೆ ಅನ್ನ ಭಾಗ್ಯ ಯೋಜನೆ ಹಾಗೂ ಇನ್ನಿತರೆ ಹಲವು ಯೋಜನೆಗಳ ಲಾಭವನ್ನು ಪಡೆಯಬಹುದಾಗಿದೆ.
 • ಹಿಂದುಳಿದ ವರ್ಗದವರಿಗೆ ಮಾತ್ರ ರೇಷನ್ ಕಾರ್ಡ್ ಹೊಂದಲು ಅವಕಾಶ ಮಾಡಿಕೊಡಲಾಗಿದೆ
 • ಅಧಿಕೃತ ಜಾಲತಾಣದಲ್ಲಿ ಹೇಳಲಾದ ಪ್ರಮುಖ ಹಂತಗಳನ್ನು ಅನುಸರಿಸಬಹುದು.

ಈ ಜನರ ವಿರುದ್ಧ ಕಠಿಣ ಕ್ರಮ :

 • ಅನೇಕ ಜನರು ಸರ್ಕಾರಿ ಉದ್ಯೋಗದಲ್ಲಿ ಕೆಲಸ ಮಾಡುತ್ತಿದ್ದವರು ರೇಷನ್ ಕಾರ್ಡ್ ಹೊಂದಿದ್ದರೆ. ಆ ಜನರ ರೇಷನ್ ಕಾರ್ಡ್ ಬಂದ್.
 • ಯಾರು ಸ್ವಂತ ಮನೆ ಹಾಗೂ ನಾಲ್ಕು ಚಕ್ರದ ಗಾಡಿಗಳನ್ನು ಹೊಂದಿರುತ್ತಾರೋ ಅಂತಹ ರೇಷನ್ ಕಾರ್ಡ್ ಬಂದ್.
 • ಯಾರು ಆದಾಯ ತೆರಿಗೆಯನ್ನು ಮಾಡುತ್ತಿರುತ್ತಾರೋ ಅಂತಹ ಕುಟುಂಬದವರ ರೇಷನ್ ಕಾರ್ಡ್ ಬಂದ್.

ಎಲ್ಲಾ ಜನರು ಗಮನಿಸಿ !

ರೇಷನ್ ಕಾರ್ಡ್ ಹೊಂದಿದ ಅನೇಕ ಜನರು ಸುಳ್ಳು ಮಾಹಿತಿಯನ್ನು ಒದಗಿಸುವ ಮೂಲಕ ರೇಷನ್ ಕಾರ್ಡ್ ಪಡೆದಿರುತ್ತಾರೆ .ಅಂತಹ ವಿರುದ್ಧ ಸರ್ಕಾರವು ಕಠಿಣ ಕ್ರಮಕ್ಕೆ ಮುಂದಾಗಿದ್ದು .ಯಾರು ಅಕ್ರಮ ರೇಷನ್ ಕಾರ್ಡ್ ಹೊಂದಿರುತ್ತಾರೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಈಗಾಗಲೇ ಸರ್ಕಾರ ತಿಳಿಸಿದೆ.

ಸುಳ್ಳು ಮಾಹಿತಿ ಹೇಳುವ ಮುಖ ತರಲು ಲಕ್ಷಾಂತರ ಕಾಡುಗಳನ್ನು ಮಾಡಿಸಿಕೊಂಡಿದ್ದಾರೆ ಅಂತವರಿಗೆ ಶೀಘ್ರದಲ್ಲಿಯೇ ರೇಷನ್ ಕಾರ್ಡನ್ನು ಆನ್ಲೈನ್ ನಲ್ಲಿ ರದ್ದು ಮಾಡಲು ತಿಳಿಸಲಾಗಿದೆ.

ಯಾವ ರೇಷನ್ ಕಾರ್ಡ್ ಬಂದ್ ಅಕ್ರಮ ರೇಷನ್ ಕಾರ್ಡ್
ಅಕ್ರಮ ರೇಷನ್ ಕಾರ್ಡ್ ಬಂದ್ ಮಾಡುತ್ತಿರುವ ರಾಜ್ಯಕರ್ನಾಟಕ
ಅನರ್ಹ ರ ಪಟ್ಟಿ ನೋಡುವ ವಿಧಾನಆನ್ಲೈನ್ ಮುಖಂತರ
ಅರ್ಜಿ ಸಲ್ಲಿಸುವ ಅಧಿಕೃತ ಜಾಲತಾಣಇಲ್ಲಿದೆ ಕ್ಲಿಕ್ ಮಾಡಿ

ಇತರೆ ವಿಷಯಗಳು :

ಯಾರ ರೇಷನ್ ಕಾರ್ಡ್ ಬಂದ್..?

ಸರ್ಕಾರಿ ಉದ್ಯೋಗ, ಆದಾಯ ತೆರಿಗೆ ಪಾವತಿ, ಮಾಡುತ್ತಿರುವ ಜನರ ರೇಷನ್ ಕಾರ್ಡ್ ಬಂದ್.

ರೇಷನ್ ಕಾರ್ಡ್ ಬಂದ್ ಮಾಡುತ್ತಿರುವ ರಾಜ್ಯ ಯಾವುದು..?

ಕರ್ನಾಟಕ

ಅಕ್ರಮ ರೇಷನ್ ಕಾರ್ಡ್ ಇಂದ ಏನು ಮಾಡುತ್ತಿದ್ದಾರೆ..?

ಸರ್ಕಾರದ ಅನೇಕ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.

Spread the love

Leave a Reply

Your email address will not be published. Required fields are marked *