rtgh

ಕರ್ನಾಟಕದ ಎಲ್ಲಾ ರೈತರಿಗೂ 5 ರಿಂದ 20 ಲಕ್ಷ ಹಣ ಪಡೆಯಲು ಅರ್ಜಿ ಆಹ್ವಾನ

agricultural-renaissance-project

ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ಅನೇಕ ರೈತರಿಗೆ ಅನುಕೂಲವಾಗಲಿ ಎಂದು ಹಾಗೂ ಕೃಷಿ ಮಾರುಕಟ್ಟೆಗೆ ಸಂಬಂಧಿಸಿದಂತೆ. ರೈತರಿಗೆ ನೆರವಾಗಲು ಸರ್ಕಾರದಿಂದ ಒಂದು ಹೊಸ ಯೋಜನೆಯ ಮೂಲಕ 5 ಲಕ್ಷದಿಂದ 20 ಲಕ್ಷದವರೆಗೂ ಸಬ್ಸಿಡಿಯನ್ನು ಪಡೆಯುವ ಮಾಹಿತಿಯನ್ನು ತಿಳಿದುಕೊಳ್ಳಿ.

agricultural-renaissance-project
agricultural-renaissance-project

ಕೃಷಿ ನವೋದಯ ಯೋಜನೆ :

ಅನೇಕ ರೈತರಿಗೆ ಸಬ್ಸಿಡಿ ನೀಡುವ ಮುಖಾಂತರ ಕೃಷಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕೃಷಿ ನವೋದಯ ಯೋಜನೆ ಸಹಾಯವಾಗಲಿದೆ. ಈ ಯೋಜನೆಯ ಮೂಲಕ ಅನೇಕ ರೈತರು ಅರ್ಜಿ ಸಲ್ಲಿಸುವ ಮುಖಾಂತರ 5 ಲಕ್ಷದಿಂದ 20 ಲಕ್ಷದವರೆಗೂ ಹಣವನ್ನು ಪಡೆದುಕೊಳ್ಳಬಹುದು.

ಸಹಾಯಧನ ಮಾಹಿತಿ :

ಕೃಷಿ ಇಲಾಖೆಯಲ್ಲಿ ರೈತರು ಯೋಜನೆಯ ಲಾಭ ಪಡೆಯಬೇಕಾದರೆ .ಮೊದಲು ಕಿಸಾನ್ ವೆಬ್ಸೈಟ್ಗೆ ಭೇಟಿ ನೀಡಿ. ನಂತರ ಯೋಜನೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳಿ ಯೋಜನೆಯಲ್ಲಿ ಈ ಕೆಳಕಂಡ ಮಾಹಿತಿ ಒಳಪಟ್ಟಿರುತ್ತದೆ.

  • ರೈತರಿಗೆ ಶೇಕಡ 50ರಷ್ಟು ಸಹಾಯಧನ ಸಿಗಲಿದೆ.
  • ಕನಿಷ್ಠ 5 ಲಕ್ಷದಿಂದ 20 ಲಕ್ಷದವರೆಗೂ ಸಹಾಯಧನ.
  • ಪ್ರಮುಖ ಘಟಕಗಳ ನಿರ್ಮಾಣಕ್ಕೆ ಕನಿಷ್ಠ 20 ಲಕ್ಷದಿಂದ 50 ಲಕ್ಷದವರೆಗೂ.
  • ಈ ಯೋಜನೆಯನ್ನು ವಿಸ್ತರಣೆ ಮಾಡಿ ಮೇಲ್ದರ್ಜೆಗೆ ಏರಿಸಿ ಹಣವನ್ನು ಹೆಚ್ಚಿಗೆ.

ರೈತರು ನೊಂದಣಿ ಮಾಡಿ :

ಈ ಯೋಜನೆಗೆ ಅರ್ಜಿ ಸಲ್ಲಿಸುವಂತಹ ಎಲ್ಲ ರೈತರು ಸಹ ಅಗ್ರೀ ಸ್ಮಾರ್ಟ್ ಆಪ್ ನಲ್ಲಿ ಕಡ್ಡಾಯವಾಗಿ ಅದರಲ್ಲೂ ಕರ್ನಾಟಕದಲ್ಲಿ ನೋಂದಣಿ ಆಗಿರಬೇಕು. ನೊಂದಣಿಯಾದ ರೈತರಿಗೆ ಆರ್ಥಿಕ ಕ್ಷೇತ್ರದಲ್ಲಿ 5 ಕೋಟಿ ರೂಪಾಯಿ ಮೀರುವಂತಿಲ್ಲ. ಯಾವುದೇ ಕೃಷಿ ವಲಯಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಆವಿಷ್ಕಾರಗಳನ್ನು ಅಥವಾ ಅದಕ್ಕೆ ಸಂಬಂಧಿಸಿದ ಉಪಯೋಗಕಾರಿ ಉತ್ಪನ್ನಗಳನ್ನು ಹಾಗೂ ಸೇವೆಗಳನ್ನು ಒಳಗೊಂಡಿರಬೇಕಾಗಿರುತ್ತದೆ.

ಇದನ್ನು ಓದಿ : ಗೃಹಲಕ್ಷ್ಮಿ ಅರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ : ಈ ತಿಂಗಳು 2000 ಹಣ ಇವರಿಗೆ ಮಾತ್ರ

ಪ್ರಥಮ ಆದ್ಯತೆ ಇವರಿಗೆ :

ಈ ಯೋಜನೆ ಲಾಭ ಪಡೆಯಬೇಕಾದರೆ ಉದ್ಯೋಗ ಸೃಜನತೆ ಸಾಮರ್ಥ್ಯವನ್ನು ಹೊಂದಿರುವಂತಹ ರೈತರಿಗೆ ಹಾಗೂ ಕೃಷಿ ಕ್ಷೇತ್ರದಲ್ಲಿ ಪೂರಕ ಉಪ ಕಸಬುಗಳನ್ನು ಮಾಡುತ್ತಿರುವಂತಹ ಉದ್ಯಮಿಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮೊದಲ ಆದ್ಯತೆ ಇವರಿಗೆ ನೀಡಲಾಗುವುದು.

ಕೃಷಿ ನವೋದಯ ಯೋಜನೆ ಮಾಹಿತಿ :

ಈ ಯೋಜನೆಯಲ್ಲಿ ಕೃಷಿಯ ಜೊತೆಗೆ ಉದ್ಯಮಶೀಲತೆಯನ್ನು ಹೆಚ್ಚಿಸಿ ಅನೇಕ ಗ್ರಾಮೀಣ ಭಾಗದ ಜನರಿಗೆ ಅದರಲ್ಲೂ ಪ್ರಮುಖವಾಗಿ ಯೋಗ ಯುವತಿಯರಿಗೆ ಉದ್ಯೋಗವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ಮಾಡಲಾಗಿರುತ್ತದೆ.

  1. ಈ ಯೋಜನೆಯ ಮೂಲಕ ಗರಿಷ್ಠ 20 ಲಕ್ಷದವರೆಗೂ ಎಲ್ಲರೂ ಸಹ ಸಬ್ಸಿಡಿ ಹಣವನ್ನು ಪಡೆದುಕೊಳ್ಳಬಹುದು.
  2. ಮೊದಲನೇದಾಗಿ ಕೃಷಿ ಪದವೀಧರರು ಹಾಗೂ ವಿದ್ಯಾವಂತ ಯುವಕರಿಗೆ ಮೊದಲ ಆದ್ಯತೆ.
  3. ಪ್ರಗತಿಪರ ರೈತರಿಗೆ ಕೃಷಿಯಲ್ಲಿ ನವೋದಯ ಸ್ಥಾಪಿಸಲು ಯೋಜನೆಯ ಮೂಲಕ ಶೇಕಡ 50ರಷ್ಟು ಹಣ ಸಬ್ಸಿಡಿ ನೀಡಲಾಗುವುದು.

ಈಗಾಗಲೇ ಸ್ಥಾಪಿಸ್ತವಾಗಿರುವಂತಹ ನವೋದಯ ಗಳಿಗೆ ಮೇಲ್ದರ್ಜೆಗೆ ಏರಿಸುವ ಸಲುವಾಗಿ ಶೇಕಡ 50ರಷ್ಟು ಸಹಾಯದೊಂದಿಗೆ 20 ರಿಂದ 50 ಲಕ್ಷ ಹಣವನ್ನು ನೀವು ಪಡೆಯಬಹುದಾಗಿದೆ.

ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ :

ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಯಾರು ಕೃಷಿ ಉದ್ಯಮಶೀಲತೆಯಲ್ಲಿ ತೊಡಗಿಕೊಳ್ಳಬೇಕೆಂದು ಅಂದುಕೊಂಡಿದ್ದೀರಾ. ಆ ಎಲ್ಲಾ ರೈತರು ಸಹ ಈ ಕೆಳಕಂಡ ಸಮಿತಿಗಳಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

  • ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿ.
  • ಅನುಷ್ಠಾನ ಸಮಿತಿ ಕೃಷಿ ನಿರ್ದೇಶಕ.

ಈ ಮೇಲ್ಕಂಡ ಎಲ್ಲಾ ಮಾಹಿತಿಯು ಅನೇಕ ರೈತರಿಗೆ ಹಾಗೂ ಉದ್ಯಮಶೀಲತೆಯಲ್ಲಿ ತೊಡಗಿಕೊಳ್ಳಬೇಕೆಂದುಕೊಂಡಿರುವವರಿಗೆ ಹೆಚ್ಚು ಉಪಯೋಗವಾಗಲಿದ್ದು ಆ ಎಲ್ಲಾ ಜನರಿಗೂ ಸಹ ಈ ಮಾಹಿತಿಯನ್ನು ತಲುಪಿಸಿ ಧನ್ಯವಾದಗಳು.

ಸಂಪೂರ್ಣ ಮಾಹಿತಿ :

ಯೋಜನೆ ಹೆಸರು ಕೃಷಿ ನವೋದಯ ಯೋಜನೆ
ಜಾರಿಗೆ ತಂದ ರಾಜ್ಯಕರ್ನಾಟಕ
ಸಹಾಯಧನದ ಮೊತ್ತ 5 ಲಕ್ಷದಿಂದ 20 ಲಕ್ಷ
ಸಬ್ಸಿಡಿ ಹಣ ಶೇಕಡ 50ರಷ್ಟು ಸಬ್ಸಿಡಿ
ಮೇಲ್ದರ್ಜೆಗೇರಿಸಿದ ಹಣ20 ಲಕ್ಷದಿಂದ 50 ಲಕ್ಷ
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆ :

  • ರೈತರ ಕಿಸಾನ್ ಕಾರ್ಡ್.
  • ರೈತರ ರೇಷನ್ ಕಾರ್ಡ್.
  • ರೈತರ ಆಧಾರ್ ಕಾರ್ಡ್.
  • ಆಧಾರ್ ಕಾರ್ಡ್ ನೊಂದಿಗೆ ನೊಂದಣಿಯಾದ ಮೊಬೈಲ್ ಸಂಖ್ಯೆ.
  • ರೈತರ FID ಸಂಖ್ಯೆ.

ಈ ಮೇಲ್ಕಂಡ ದಾಖಲೆಗಳೊಂದಿಗೆ ಇನ್ನೂ ಅನೇಕ ಮಾಹಿತಿಗೆ ಕೃಷಿ ಸಂಪರ್ಕ ಕೇಂದ್ರಗಳಿಗೆ ಭೇಟಿ. ನೀಡುವ ಮುಖಾಂತರ ಅವರನ್ನು ಸಂಪರ್ಕಿಸಿ ಅಥವಾ ರೈತ ಸಂಪರ್ಕ ಕೇಂದ್ರಗಳಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಇನ್ನಿತರ ದಾಖಲೆಗಳನ್ನು ಒದಗಿಸಿಕೊಳ್ಳಬಹುದಾಗಿದೆ.

ಇತರೆ ವಿಷಯಗಳು :

ಸರ್ಕಾರದಿಂದ ಸಹಾಯಧನ ಎಷ್ಟು ಸಿಗುತ್ತದೆ..?

ಶೇಕಡ 50ರಷ್ಟು ಸಹಾಯಧನ ಸರ್ಕಾರದಿಂದ ದೊರೆಯಲಿದೆ.

ಯಾವ ಯೋಜನೆಗೆ ರೈತರು ಅರ್ಜಿ ಸಲ್ಲಿಸಬಹುದು..?

ವರದಿಯಲ್ಲಿ ಕೃಷಿ ನವೋದಯ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಕೃಷಿ ನವೋದಯ ಯೋಜನೆಗೆ ವಿದ್ಯಾರ್ಹತೆ ಇದೆಯಾ.?

ಯಾವುದೇ ವಿದ್ಯಾರ್ಹತೆ ಇರುವುದಿಲ್ಲ.

Spread the love

Leave a Reply

Your email address will not be published. Required fields are marked *