rtgh

ಗೃಹಲಕ್ಷ್ಮಿಯ ಸಂಪೂರ್ಣ ಹಣ ಒಂದೇ ಬಾರಿಗೆ ಜಮಾ : ಸಿಗುತ್ತೆ10,000 ಹಣ

Full money deposit of Grilahakshmi

ನಮಸ್ಕಾರ ಸ್ನೇಹಿತರೇ ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ಮಾಡಿರುವಂತಹ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಒಂದೇ ಸಲ ಎಲ್ಲಾ ಮಹಿಳೆಯರಿಗೂ ಸಹ ತಕ್ಷಣ ಹಣವನ್ನು ಅವರ ಖಾತೆಗೆ ಹಾಕಲಾಗುವುದು ಎಂಬ ಮಾಹಿತಿಯನ್ನು ತಿಳಿಸಲಾಗಿದೆ ಆ ಮಾಹಿತಿಯನ್ನು ತಪ್ಪದೇ ಓದಿ.

Full money deposit of Grilahakshmi
Full money deposit of Grilahakshmi

ಗೃಹಲಕ್ಷ್ಮಿ ಯೋಜನೆ ಮಾಹಿತಿ :

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಮುಂಚೆ 5 ಯೋಜನೆಗಳನ್ನು ಜಾರಿಗೆ ತರುವುದಾಗಿ ಭರವಸೆಗಳನ್ನು ನೀಡಿತ್ತು. ಅದರಂತೆ ಅಧಿಕಾರಕ್ಕೆ ಬಂದ ನಂತರ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದು ಸಾಕಷ್ಟು ಮಹಿಳೆಯರಿಗೆ ಪ್ರತಿ ತಿಂಗಳು ಸಹ 2000 ಹಣವನ್ನು ಜಮಾ ಮಾಡಲಾಗುತ್ತಿದೆ. ಅವರ ಆರ್ಥಿಕ ಕೆಲಸಗಳಿಗೆ ಖರ್ಚು ಮಾಡಲು ಹಾಗೂ ಅನೇಕ ಕುಟುಂಬವನ್ನು ನಿಭಾಯಿಸಿಕೊಳ್ಳಲು ಇದಕ್ಕೆ ಸಹಾಯವಾಗಲೆಂದು.

ಅನೇಕ ಮಹಿಳೆಯರಿಗೆ ಇನ್ನೂ ಹಣ ಬಂದಿಲ್ಲ :

ಕರ್ನಾಟಕ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾಗಿನಿಂದಲೂ ಅನೇಕ ಮಹಿಳೆಯರಿಗೆ ಇಂದಿಗೂ ಸಹ ಹಣ ಬಂದಿರುವುದಿಲ್ಲ. ಇದಕ್ಕೆ ಪ್ರಮುಖ ಕಾರಣಗಳನ್ನು ಇಲಾಖೆಯು ಸ್ಪಷ್ಟೀಕರಿಸಿದೆ.

  • ಮಹಿಳೆಯರು ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲ.
  • ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪುಸ್ತಕ ಲಿಂಕ್ ಆಗಿರುವುದಿಲ್ಲ.
  • ತಂತ್ರಿಕ ತೊಂದರೆಯಿಂದ ಹಣ ಬಂದಿಲ್ಲ.
  • ರೇಷನ್ ಕಾರ್ಡ್ ಗೆ ಈ ಕೆ ವೈ ಸಿ ಮಾಡಿಸಿಕೊಂಡಿಲ್ಲ.
  • ಮುಖ್ಯಸ್ಥರ ಹೆಸರಿನಲ್ಲಿ ಮಹಿಳೆಯರ ಹೆಸರಿಲ್ಲ.

ಹೀಗೆ ಅನೇಕ ಸಮಸ್ಯೆಗಳಿಂದ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಪೆಂಡಿಂಗ್ ಇರುವುದರ ಕಾರಣ ಈ ಮೇಲ್ಕಂಡ ಪ್ರಮುಖ ಅಂಶಗಳನ್ನು ತಿದ್ದುಪಡಿ ಮಾಡಿಕೊಳ್ಳಿ.

ಒಂದು ಕಂತಿನ ಹಣ ಇಲ್ಲ :

ಕರ್ನಾಟಕ ರಾಜ್ಯದಲ್ಲಿ ಎಷ್ಟೋ ಲಕ್ಷ ಮಹಿಳೆಯರಿಗೆ ಇಂದಿಗೂ ಸಹ ಒಂದು ಕಂತಿನ ಹಣವನ್ನು ಸಹ ಪಡೆದುಕೊಂಡಿಲ್ಲ ಹಾಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಮಹಿಳೆಯರಿಗೆ ಇದಕ್ಕಾಗಿ ಅವರ ಆಧಾರ್ ಕಾರ್ಡ್ ಅಗೋ ರೇಷನ್ ಕಾರ್ಡ್ ಅನ್ನು ಸಲ್ಲಿಸಿರುವಂತಹ ಸ್ವೀಕೃತ ಪ್ರತಿಯನ್ನು ಪಡೆದುಕೊಂಡು ನಿಮ್ಮ ಖಾತೆಗೆ ಹಣ ಏಕೆ ಬಂದಿಲ್ಲ ಎಂಬ ಮಾಹಿತಿಯನ್ನು ಪಡೆದುಕೊಳ್ಳಬಹುದು ಹಾಗೂ ನಿಮ್ಮ ಹಣ ಪಡೆಯಲು ತಾಂತ್ರಿಕ ಸಮಸ್ಯೆ ಏನಾದರೂ ಕಂಡುಬಂದಲ್ಲಿ ಅಂತಹ ಸಮಸ್ಯೆಯನ್ನು ಪರಿಹಾರ ಕಂಡುಕೊಳ್ಳಲು ಸರ್ಕಾರವು ನೆರವಾಗಲಿದೆ.

E -KYC ಕಡ್ಡಾಯ ಮಾಡಿದೆ ಸರ್ಕಾರ :

ಸರ್ಕಾರದ ಯೋಜನೆಯಲ್ಲಿ ಹಬ್ಬ ಪಡೆಯಬೇಕಾದರೆ ಮಹಿಳೆಯರು ಈಕೆ ವೈಸ್ಯೆಯನ್ನು ಮಾಡಿಕೊಳ್ಳುವುದು ಕಡ್ಡಾಯವಾಗಿರುವ ಕಾರಣ. ನಿಮ್ಮ ಬ್ಯಾಂಕ್ ಖಾತೆಯೊಂದಿಗೆE- KYC ಯನ್ನು ಮಾಡಿಕೊಳ್ಳಿ ಇಲ್ಲದಿದ್ದರೆ ನಿಮಗೆ ಖಂಡಿತವಾಗಿಯೂ ಒಂದು ಕಂತಿನ ಹಣ ಬರುವುದಿಲ್ಲ.

NPCI ಮ್ಯಾಪಿಂಗ್ ಕಡ್ಡಾಯ :

ಎನ್‌ಪಿಸಿಐ ಮ್ಯಾಪಿಂಗ್ ಮಾಡುವುದು ಕಡ್ಡಾಯವಾಗಿರುತ್ತದೆ ಹಾಗಾಗಿ ಮಹಿಳೆಯರು ಬ್ಯಾಂಕಿಗೆ ಹೋಗಿ ಈ ಕೆಲಸವನ್ನು ಪೂರ್ಣಗೊಳಿಸಿ ನೀವು ಅಪ್ಡೇಟ್ ಮಾಡದೇ ಇದ್ದರೆ ನಿಮ್ಮ ಖಾತೆಗೆ ಹಣ ಬರುವುದಿಲ್ಲ.

6ನೇ ಕಂತಿನ ಹಣ ಪಡೆಯಲು ಹೊಸ ನಿಯಮ :

ಅನೇಕ ಮಹಿಳೆಯರು ಈಗಾಗಲೇ ಹಣವನ್ನು ಪಡೆಯುತ್ತಿದ್ದಾರೆ. ಆದರೆ ಆ ಮಹಿಳೆಯರು ಮುಂದಿನ ತಿಂಗಳ ಹಣವನ್ನು ಪಡೆಯಬೇಕಾದರೆ ನೀವು ಸಿ ಡಿ ಪಿ ಓ ಕಚೇರಿಯಲ್ಲಿ ನೊಂದಣಿ ಮಾಡಿ.

ಇದನ್ನು ಓದಿ : ಗೃಹಲಕ್ಷ್ಮಿ 6ನೇ ಕಂತಿನ ಹಣ ಬೇಕಾ ..? ಈ 2 ನಿಯಮ ಕಡ್ಡಾಯವಾಗಿದೆ ನೋಡಿ

ತಾಂತ್ರಿಕ ತೊಂದರೆಗಳನ್ನು ಬಗೆಹರಿಸಿಕೊಳ್ಳಿ :

ಮಹಿಳೆಯರು ಬ್ಯಾಂಕ್ ಖಾತೆಗೆ ಹಣ ಬರದೇ ಇರುವುದುಕ್ಕೆ ತಾಂತ್ರಿಕ ಸಮಸ್ಯೆಗಳಿಂದ ಪರಿಹಾರವನ್ನು ಕಂಡುಕೊಳ್ಳಬಹುದು.

  1. ಗೃಹಲಕ್ಷ್ಮಿ ಹಣ ಆಟೋಮೆಟಿಕ್ ಪ್ರೋಗ್ರೆಸ್ಸಿನ ಮೂಲಕ ಆಗಿರುವುದರಿಂದ EKYC ಯನ್ನು ಮಾಡಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.
  2. ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಸರಿಯಾಗಿ ಇದೆ ಎಂಬುದನ್ನು ಪರಿಶೀಲನೆ ಮಾಡಿಕೊಳ್ಳಿ.
  3. ಬಂದಿರುವ ಬಗ್ಗೆ ಡಿಬಿಟಿ ಆಪ್ಲಿಕೇಶನ್ ಮೂಲಕ ಪರಿಶೀಲನೆ ಮಾಡಿಕೊಳ್ಳಿ.

ಗೃಹಲಕ್ಷ್ಮಿ ಹಣ ಚೆಕ್ ಮಾಡುವುದು ಹೇಗೆ.?

  • ಮೊದಲು ಈ https://dbt.karnataka.gov.in/ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
  • ನಿಮ್ಮ ಆಧಾರ್ ಸಂಖ್ಯೆಯ12 ಅಂಕಿಗಳನ್ನು ನಮೂದಿಸಿ.
  • ನೊಂದಾಯಿತ ಮೊಬೈಲ್ ನಂಬರ್ ಗೆ ಓಟಿಬಿ ಬರುತ್ತದೆ ಅದನ್ನು ಆಯ್ಕೆ ಮಾಡಿಕೊಳ್ಳಿ.
  • ನಂತರ ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಬ್ಯಾಂಕ್ ಖಾತೆ ಲಿಂಕ್ ಆಗಿರುವ ಮಾಹಿತಿಯನ್ನು ನೋಡಿಕೊಳ್ಳಿ.
  • ನಂತರ ಯಾವ ವರ್ಷದ ಸಹಾಯಧನ ಬಂದಿದೆ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.

ಸರ್ಕಾರದಿಂದ ಬಂದಿರುವ ಹಣ ನಿಮಗೆ ಜಮಾ ಆಗಿರುವುದರ ಸಂಪೂರ್ಣ ಮಾಹಿತಿ ದೊರೆಯಲಿದೆ ಈ ಮೂಲಕ ನೀವು ಹಣ ಬಂದಿದೆ ಎಂಬುದನ್ನು ತಿಳಿದುಕೊಳ್ಳಬಹುದು.

ಪೆಂಡಿಂಗ್ ಹಣ ರಿಲೀಸ್ :

ಯೋಜನೆಯಲ್ಲಿ ಅನೇಕ ಮಹಿಳೆಯರಿಗೆ ಇನ್ನೂ ಒಂದು ಕಂಠಿನ ಹಣ ಬರದ ಕಾರಣ ಆ ಮಹಿಳೆರಾ ಹಣ ಒಟ್ಟಿಗೆ ಜಮಾ ಆಗಲಿದೆ ಹೌದು ಒಟ್ಟು 10,000 ಹಣ ಒಂದೇ ಬಾರಿಗೆ ಮಹಿಳೆಯರ ಖಾತೆಗೆ ಜಮಾ ಆಗುತ್ತದೆ. ನೀವು ಎಲ್ಲ ದಾಖಲೆಗಳನ್ನು ಸರಿಪಡಿಸಿಕೊಳ್ಳಿ ಯಾವ-ಯಾವಾಗಲೇ ಸರಿಪಡಿಸಿಕೊಳ್ಳಬೇಕು ನೋಡಿ.

  • ಆಧಾರ್ ಕಾರ್ಡ್ ಮಾಹಿತಿ ಸರಿಪಡಿಸಿಕೊಳ್ಳಿ.
  • ರೇಷನ್ ಕಾರ್ಡ್ ಮಾಹಿತಿ ಸರಿಪಡಿಸಿಕೊಳ್ಳಿ.
  • ಬ್ಯಾಂಕ್ ಖಾತೆಯ ಮಾಹಿತಿಯನ್ನು ಸರಿಪಡಿಸಿಕೊಳ್ಳಿ.
  • ಮೊಬೈಲ್ ಸಂಖ್ಯೆಯನ್ನು ನೋಂದಣಿ ಮಾಡಿಕೊಳ್ಳಿ.
  • ಈಚೆ ವೈಸ್ಯನು ಕಡ್ಡಾಯವಾಗಿ ಮಾಡಿಕೊಳ್ಳಿ.
  • ಎನ್‌ಪಿಸಿಐ ಮ್ಯಾಪಿಂಗ್ ಮಾಡಿಕೊಳ್ಳಿ.

ಈ ಮೇಲ್ಕಂಡ ಎಲ್ಲಾ ಮಾಹಿತಿಯನ್ನು ಸರಿಪಡಿಸಿಕೊಂಡರೆ ಯಾವ ಮಹಿಳೆಗೆ ಇನ್ನೂ ಗೃಹಲಕ್ಷ್ಮಿ ಹಣ ಬಂದಿಲ್ಲ ಆ ಮಹಿಳೆಯರಿಗೆ ಒಟ್ಟಿಗೆ ಗೃಹಲಕ್ಷ್ಮಿ ಹಣ ರೂ.10,000 ಜಮಾ ಆಗಲಿದೆ. ಆ ಹಣವನ್ನು ನೀವು ಡಿಪಿಟಿ ಆಪ್ಲಿಕೇಶನ್ ಮೂಲಕ ನೋಡಿಕೊಳ್ಳಬಹುದು ಅಥವಾ ಮಾಹಿತಿ ಕಣಜ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ತಿಳಿದುಕೊಳ್ಳಬಹುದು.

ಸಂಪೂರ್ಣ ಮಾಹಿತಿ :

ಯೋಜನೆಯ ಹೆಸರುಗೃಹಲಕ್ಷ್ಮಿ ಯೋಜನೆ
ಪೆಂಡಿಂಗ್ ಹಣ ಮಾಹಿತಿ 5 ಕಂತುಗಳ ಹಣ
ಪರಿಶೀಲಿಸುವ ಜಾಲತಾಣಇಲ್ಲಿ ಕ್ಲಿಕ್ ಮಾಡಿ
ಹಣ ಪರಿಶೀಲಿಸಲು ಇನ್ನೊಂದು ಜಾಲತಾಣ ಮಾಹಿತಿ ಕಣಜ
ಗೃಹಲಕ್ಷ್ಮಿ ಈಗ ಎಷ್ಟನೇ ಕಂತಿನ ಹಣ ಬರುತ್ತಿದೆ 6ನೇ ಕಂತಿನ ಹಣ ಜಮಾ ಆಗಬೇಕಾಗಿದೆ
ಯಾವ ಮಹಿಳೆಯರಿಗೆ 10,000 ಹಣ ಬರುತ್ತಿದೆಪೆಂಡಿಂಗ್ ಇರುವ ಮಹಿಳೆಯರಿಗೆ 10 ಸಾವಿರ ಹಣ ಜಮಾ ಆಗಲಿದೆ

ಇತರೆ ವಿಷಯಗಳು :

ಗೃಹಲಕ್ಷ್ಮಿ ಪೆಂಡಿಂಗ್ ಹಣ ಪಡೆದುಕೊಳ್ಳುವುದು ಹೇಗೆ..?

ಎಲ್ಲಾ ದಾಖಲೆಗಳನ್ನು ಅಪ್ಡೇಟ್ ಮಾಡಿದರೆ ಪೆಂಡಿಂಗ್ ಹಣ ಬರುತ್ತದೆ

ಯಾವ ರಾಜ್ಯದಲ್ಲಿ ಗೃಹಲಕ್ಷ್ಮಿ ಹಣ ನೀಡಲಾಗುತ್ತಿದೆ..?

ಕರ್ನಾಟಕ ರಾಜ್ಯದಲ್ಲಿ ಗೃಹಲಕ್ಷ್ಮಿ ಹಣ ನೀಡಲಾಗುತ್ತಿದೆ

ಈ ಮಾಹಿತಿಯನ್ನು ಸಂಪೂರ್ಣವಾಗಿ ಅನೇಕ ಮಹಿಳೆಯರಿಗೆ ತಲುಪಿಸಿ ಅವರಿಗೆ ಬೇಕಾದ ಅಗತ್ಯ ವಿವರವನ್ನು ತಲುಪಿಸುವ ಮುಖಾಂತರ ಗೃಹಲಕ್ಷ್ಮಿ ಯೋಜನೆ ಸಂಪೂರ್ಣ ಹಣವನ್ನು ಪಡೆಯಲು ತಿಳಿಸಿ ಧನ್ಯವಾದ.

Spread the love

Leave a Reply

Your email address will not be published. Required fields are marked *