ನಮಸ್ಕಾರ ಸ್ನೇಹಿತರೆ ಭಾರತ ಸರ್ಕಾರವು ಉಚಿತ ಎಲ್ ಪಿ ಜಿ ಗ್ಯಾಸ್ ಫಲಾನುಭವಿಗಳಿಗೆ ನೀಡಲು ನಿರ್ಧರಿಸಿದ್ದು ಉಚಿತ ಗ್ಯಾಸ್ ಅನ್ನು ಪಡೆದುಕೊಳ್ಳಬಹುದಾಗಿದೆ.
ಮಹಿಳೆಯರಿಗಾಗಿ ಅನೇಕ ಯೋಜನೆಯನ್ನು ಜಾರಿಗೆ ಮಾಡುತ್ತಿರುವ ಕೇಂದ್ರ ಸರ್ಕಾರ ಕೋಟ್ಯಂತರ ಕುಟುಂಬಗಳಿಗೆ ಉಚಿತ ಗ್ಯಾಸ್ ಅನ್ನು ನೀಡುವ ಸಲುವಾಗಿ ಯೋಜನೆಯನ್ನು ರೂಪಿಸಿದ್ದು ಈ ಯೋಜನೆಯಲ್ಲಿ ಯಾರು ಇದುವರೆಗೂ ಸಹ ಪೆಟ್ಟಿಗೆಯಿಂದ ಹಾಗೂ ಇನ್ನಿತರ ಉಪಕರಣಗಳಿಂದ ಅಡುಗೆ ಮಾಡುತ್ತಿದ್ದರು ಅಂತಹ ಜನರಿಗೆ ಉಚಿತ ಗ್ಯಾಸ್ ಕಲೆಕ್ಷನ್ ನೀಡಲು ಮುಂದಾಗಿದೆ.
Contents
ಯೋಜನೆಯ ಹೆಸರು :
ಉಜ್ವಲ್ ಯೋಜನೆ ಈ ಯೋಜನೆಯ ಮೂಲಕ ಭಾರತದಲ್ಲಿರುವಂತಹ ಎಲ್ಲಾ ಮಹಿಳೆಯರ ಮನೆಗೂ ಉಚಿತ ಗ್ಯಾಸ್ ಹಾಗೂ ಸ್ಟವ್ ಅನ್ನು ಪಡೆದುಕೊಳ್ಳಬಹುದು .ನಾವು ಈ ಯೋಜನೆ ಫಲಾನುಭವಿಗಳಾಗಲು ಕೆಲವೊಂದು ಅರ್ಹತೆ ಮಾನದಂಡಗಳನ್ನು ಹೊಂದಿರಬೇಕು. ಯೋಜನೆಯ ಲಾಭ ಕೇವಲ ಮಹಿಳೆಯರಿಗೆ ಮಾತ್ರ.
ಗ್ಯಾಸ್ ಕನೆಕ್ಷನ್ ಬಗ್ಗೆ ಮಾಹಿತಿ :
ಉಚಿತ ಗ್ಯಾಸ್ ಪ್ರಯೋಜನವನ್ನು ಪಡೆಯುವ ಭಾರತ ದೇಶದ ಎಲ್ಲಾ ಮಹಿಳೆಯರು ಸಹ ಗ್ಯಾಸ್ ಸ್ಟವ್ ನ ಜೊತೆಗೆ ಸಿಲಿಂಡರ್ ಹಾಗೂ ಇನ್ನಿತರ ಉಪಕರಣಗಳ ಪಟ್ಟಿಯನ್ನು ನಿಮಗೆ ನೀಡಲಾಗುತ್ತದೆ.
ವಿಶೇಷ ಕೊಡಿಗೆ :
ಉಚಿತ ಗ್ಯಾಸ್ ಸ್ಟವ್ ವಾಗು ಸಿಲಿಂಡರ್ ಜೊತೆಗೆ ಮಹಿಳೆಯರಿಗೆ 300 ರೂಪಾಯಿಗಳಿಗೆ ಸಬ್ಸಿಡಿ ದರವನ್ನು ಈಗಾಗಲೇ ಸರ್ಕಾರ ಘೋಷಣೆ ಮಾಡಿದ್ದು. ಒಂದು ವರ್ಷಕ್ಕೆ ಒಂದು ಮಹಿಳೆಗೆ 12 ಸಿಲಿಂಡರ್ ಗಳನ್ನು ಖರೀದಿಸಲು ಅವಕಾಶವಿರುತ್ತದೆ ಹಾಗೂ ಒಂದು ಸಿಲಿಂಡರ್ ನ ಬೆಲೆ 605 ರೂಪಾಯಿ ಆಗಿರುತ್ತದೆ.
ಇದನ್ನು ಓದಿ : ಗ್ರಾಮ ಸುರಕ್ಷಾ ಯೋಜನೆ ಎಲ್ಲರಿಗೂ 35 ಲಕ್ಷ ರೂಪಾಯಿ ಸಿಗುತ್ತೆ ತಿಳಿದುಕೊಳ್ಳಿ
ಅರ್ಹದ ಮನದಂಡಗಳು :
ಉಚಿತ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳುವ ಮಹಿಳೆಯರು ಈ ಕೆಳಕಂಡ ಹರಹತಮಾನದಂಡಗಳನ್ನು ಹೊಂದಿರಬೇಕು ಇಲ್ಲವಾದರೆ ಆ ಮಹಿಳೆಯರಿಗೆ ಉಚಿತ ಗ್ಯಾಸ್ ಕನೆಕ್ಷನ್ ನೀಡಲಾಗುವುದಿಲ್ಲ.
- 18 ವರ್ಷ ಅರ್ಜಿ ಸಲ್ಲಿಸುವ ಮಹಿಳೆಗೆ ತುಂಬಿರಬೇಕು.
- ಒಂದು ಬಾರಿ ಗ್ಯಾಸ್ ಕನೆಕ್ಷನ್ ಪಡೆದಿದ್ದರೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ.
- ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಸಹ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
- ವಿಶೇಷವಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಬುಡಕಟ್ಟು ಜನಾಂಗ ಇನ್ನಿತರೆ ಮೊದಲಾದ ಜನರು ಅರ್ಜಿ ಸಲ್ಲಿಸಬಹುದು.
ಪ್ರಮುಖ ದಾಖಲೆಗಳು :
ಅರ್ಜಿ ಸಲ್ಲಿಸುವ ಎಲ್ಲ ಮಹಿಳೆಯರು ಸಹ ಈ ಕೆಳಕಂಡ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಇಲ್ಲವಾದರೆ ಉಚಿತ ಗ್ಯಾಸ್ ಕಲೆಕ್ಷನ್ ಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
- ರೇಷನ್ ಕಾರ್ಡ್ ಹೊಂದಿರಬೇಕು.
- ಆದಾಯ ಪ್ರಮಾಣ ಪತ್ರ ಹೊಂದಿರಬೇಕು.
- ಜಾತಿ ಪ್ರಮಾಣ ಪತ್ರ ಹೊಂದಿರಬೇಕು.
- ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
- ವಾಸ ಸ್ಥಳ ವಿಳಾಸದ ಪತ್ರ ಇರಬೇಕು.
ಅರ್ಜಿ ಸಲ್ಲಿಸುವ ವಿಧಾನ :
ಹಂತ-1 https://www.pmuy.gov.in/ujjwala2.html ಈ ಅಧಿಕೃತ ವೆಬ್ಸೈಟ್ಗೆ ಮೊದಲು ಭೇಟಿ ನೀಡಿ.
ಹಂತ-2 ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮೇಲೆ ಕ್ಲಿಕ್ ಮಾಡಿ.
ಹಂತ-3 ನಿಮಗೆ ಗ್ಯಾಸ್ ಕಂಪನಿಯ ಹೆಸರು ಕಾಣುತ್ತದೆ ಅದರಲ್ಲಿ ಯಾವ ಗ್ಯಾಸ್ ಕಂಪನಿ ಬೇಕು ಎಂದು ಆಯ್ಕೆ ಮಾಡಿಕೊಳ್ಳಿ ಎಚ್‌ಪಿ ಗ್ಯಾಸ್. ಭಾರತ್ ಗ್ಯಾಸ್ ಇಂಡಿಯನ್ ಗ್ಯಾಸ್.
ಹಂತ-4 ನಿಮ್ಮಗೆ ಇಷ್ಟವಾದ ಕಂಪನಿಯನ್ನು ಕ್ಲಿಕ್ ಮಾಡಿದ ನಂತರ ಕಂಪನಿಗೆ ನೇರವಾದ ವೆಬ್ಸೈಟ್ ತೆಗೆದುಕೊಳ್ಳುತ್ತದೆ.
ಹಂತ-5 ಕಂಪನಿಯ ವೆಬ್ ಸೈಟಿನಲ್ಲಿ ನೀವು ಅರ್ಜಿ ಫಾರಂ ಭರ್ತಿ ಮಾಡಿ ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.
ಹಂತ-6 ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆಗದೆ ಇದ್ದರೆ ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಯನ್ನು ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಹಂತ-7 ಅರ್ಜಿ ಸಲ್ಲಿಸಿದ ಮೇಲೆ ಅದು ನಿಮಗೆ ಉಚಿತವಾಗಿ ಗ್ಯಾಸ್ ಕನೆಕ್ಷನ್ ಹಾಗೂ ಇನ್ನಿತರ ಉಪಕರಣಗಳು ದೊರೆಯಲಿದೆ.
ಮೇಲ್ಕಂಡ ಮಾಹಿತಿ ಅನೇಕ ಮಹಿಳೆಯರಿಗೆ ಉಚಿತ ಗ್ಯಾಸ್ ಕನೆಕ್ಷನ್ ಪಡೆಯಲು ನೆರವಾಗಲಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಸಹ ತಿಳಿಸಿ ಧನ್ಯವಾದಗಳು.
ಸಂಪೂರ್ಣ ಮಾಹಿತಿ :
ಯೋಜನೆ ಹೆಸರು | ಪ್ರಧಾನ ಮಂತ್ರಿ ಉಜ್ವಲ ಯೋಜನೆ |
ಯೋಜನೆ ಪ್ರಾರಂಭಿಸಿದ ಸರ್ಕಾರ | ಕೇಂದ್ರ ಸರ್ಕಾರ |
ಉಚಿತ ಗ್ಯಾಸ್ ಕನೆಕ್ಷನ್ ಯಾರಿಗೆ ಸಿಗುತ್ತೆ | ಮಹಿಳೆಯರಿಗೆ ಮಾತ್ರ ಸಿಗುತ್ತೆ |
ಸಬ್ಸಿಡಿ ಹಣ ಎಷ್ಟು | 300 ಸಬ್ಸಿಡಿ ಹಣ |
ಅಧಿಕೃತ ಜಾಲತಾಣ | https://www.pmuy.gov.in/ujjwala2.html |
HP ಗ್ಯಾಸ್ ಕಂಪನಿ ವೆಬ್ಸೈಟ್ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಇಂಡಿಯನ್ ಗ್ಯಾಸ್ ಕಂಪನಿ ವೆಬ್ಸೈಟ್ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಭಾರತ್ ಗ್ಯಾಸ್ ಕಂಪನಿ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ಇತರೆ ವಿಷಯಗಳು :
- ಕರ್ನಾಟಕದ ಎಲ್ಲಾ ರೈತರಿಗೂ 5 ರಿಂದ 20 ಲಕ್ಷ ಹಣ ಪಡೆಯಲು ಅರ್ಜಿ ಆಹ್ವಾನ
- ಜಮೀನು ಇರುವವರ ರೇಷನ್ ಕಾರ್ಡ್ ಬಂದ್, ಎಲ್ಲಾ ಜನರಿಗೂ ಶಾಕಿಂಗ್ ಸುದ್ದಿ
ಒಂದು ಸಿಲಿಂಡರ್ ನ ಬೆಲೆ ಎಷ್ಟು ಸಬ್ಸಿಡಿ ಹೊರತುಪಡಿಸಿ..?
ಕೇವಲ 6೦5 ರೂಪಾಯಿಗೆ ಒಂದು ಸಿಲಿಂಡರ್.
ಒಂದು ವರ್ಷಕ್ಕೆ ಎಷ್ಟು ಸಿಲೆಂಡರ್ ದೊರೆಯುತ್ತದೆ..?
12 ಸಿಲಿಂಡರ್ ಒಂದು ವರ್ಷಕ್ಕೆ ದೊರೆಯುತ್ತದೆ.