rtgh

ಲೋಕಸಭಾ ಚುನಾವಣೆಗೆ ಸ್ಮಾರ್ಟ್ ವೋಟರ್ ಐಡಿ ಪಡೆದುಕೊಳ್ಳಿ- Voter ID

Get Smart Voter ID for Lok Sabha Elections

ನಮಸ್ಕಾರ ಸ್ನೇಹಿತರೆ ಹೊಸ ವೋಟರ್ ಐಡಿ ಕಾರ್ಡ್ ಹಾಗೂ ತಿದ್ದುಪಡಿಯನ್ನು ಮೊಬೈಲ್ ಮೂಲಕ ಮಾಡಿಕೊಳ್ಳುವ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ ಕೆಲವು ಹಂತಗಳನ್ನು ಅನುಸರಿಸುವ ಮೂಲಕ ಮತದಾರರ ಗುರುತಿನ ಚೀಟಿಯನ್ನು ನೀವು ಪಡೆದುಕೊಳ್ಳಬಹುದ.

Get Smart Voter ID for Lok Sabha Elections
Get Smart Voter ID for Lok Sabha Elections

ಮತದಾರರ ಗುರುತಿನ ಚೀಟಿ ಮಾಹಿತಿ :

ಭಾರತ ದೇಶದಲ್ಲಿ ಅನೇಕ ಗುರುತಿನ ಚೀಟಿಗಳನ್ನು ಹೊಂದಿರುತ್ತಾರೆ, ಅದರಲ್ಲೂ ಪ್ರಮುಖವಾಗಿ ಹೆಚ್ಚು ಪ್ರಾಮುಖ್ಯತೆ ಹೊಂದಿರುವ ವೋಟರ್ ಐಡಿ ಕಾರ್ಡ್ ಪಡೆಯುವ ಹಾಗೂ ತಿದ್ದುಪಡಿ ಮಾಡುವ ಮೂಲಕ ನಿಮ್ಮ ಮೊಬೈಲ್ ನಲ್ಲಿ ಈ ಕೆಲಸವನ್ನು ಮಾಡಿಕೊಳ್ಳಬಹುದು.

ಆನ್ಲೈನ್ ಮುಖಾಂತರ ತಿದ್ದುಪಡಿ :

ಭಾರತದಲ್ಲಿ ವೋಟರ್ ಐಡಿ ಈಗ ಆನ್ಲೈನ್ ನಲ್ಲಿ ಸುಲಭವಾಗಿ ತಿದ್ದುಪಡಿ ಮಾಡಬಹುದು ಗುರುತಿನ ಮತದಾರರ ಚೀಟಿಯನ್ನು ಪಡೆದುಕೊಳ್ಳುವ ಮೂಲಕ ಚುನಾವಣಾ ಪ್ರಕ್ರಿಯೆ ಈಗಲೇ ಆರಂಭಗೊಂಡಿದೆ. ಲೋಕಸಭೆ ಚುನಾವಣೆ ಹಾಗಾಗಿ ನಿಮ್ಮ ಹತ್ತಿರ ಸ್ಮಾರ್ಟ್ ಗುರುತಿನ ಚೀಟಿ ಹೊಂದಿರಿ.

ಸ್ಮಾರ್ಟ್ ವೋಟರ್ ಐಡಿ :

ಅನೇಕ ಜನರು ಅನೇಕ ವರ್ಷಗಳಿಂದ ಹಳೆಯ ವೋಟರ್ ಐಡಿಯನ್ನು ಪಡೆದುಕೊಂಡು ಈಗಲೂ ಸಹ ಅದನ್ನು ಉಪಯೋಗಿಸುತ್ತಿದ್ದಾರೆ. ಆದರೆ ನಿಮಗೆಲ್ಲರಿಗೂ ಸಹ ಸ್ಮಾರ್ಟ್ ವೋಟರ್ ಐಡಿ ಪಡೆಯುವ ಬಗ್ಗೆ ತಿಳಿದುಕೊಳ್ಳಿ ಮತದಾರರಿಗೆ ಈ ಕಾರ್ಡ್ ಹೆಚ್ಚು ಉಪಯೋಗಕರವಾಗಲಿದೆ.

ರಾಷ್ಟ್ರೀಯ ಮತದಾರರ ದಿನ :

ಮತದಾರರ ಗುರುತಿನ ಚೀಟಿ ಭಾರತ ಪ್ರಜಾಪ್ರಭುತ್ವದಲ್ಲಿ ಹೆಚ್ಚು ಪ್ರಾಮುಖ್ಯತೆ ಹೊಂದಿದೆ ಈ ದಿನವನ್ನು ಮತದಾರರ ದಿನ ಎಂದು ಆಚರಣೆ ಮಾಡಲಾಗುತ್ತದೆ. ಜನವರಿ 25ರಂದು ನಮ್ಮ ದೇಶದಲ್ಲಿ ಈಗಾಗಲೇ 14ನೇ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದ್ದು ಚುನಾವಣಾ ಆಯೋಗವು ಮತದಾರರಿಗೆ ವಿವಿಧ ಹಕ್ಕುಗಳ ಜೊತೆಗೆ ಕರ್ತವ್ಯವನ್ನು ಸಹ ನೀಡಿದೆ.

ಭಾರತದ ಭವಿಷ್ಯ ರೂಪಿಸುತ್ತದೆ :

ಮತದಾರರು ಭಾರತವನ್ನು ರೂಪಿಸುವಂತಹ ಶಕ್ತಿಯನ್ನು ಹೊಂದಿದ್ದಾರೆ ಪ್ರಜಾಪ್ರಭುತ್ವದ ಅಡಿಯಲ್ಲಿ ನಮ್ಮ ಭಾರತ ದೇಶ ಇದೆ ಮತದಾನ ಮಾಡುವ ಮೂಲಕ ತಮ್ಮ ಜವಾಬ್ದಾರಿಯನ್ನು ಪೂರೈಸಿಕೊಳ್ಳುವ ಮತದಾರರು ತಮಗೆ ಸಂಬಂಧಿಸಿದ ಮಾಹಿತಿಯನ್ನು ನೀಡಲು ಮತದಾರರ ಚೀಟಿಯನ್ನು ಬಳಸುತ್ತಾರೆ. ಹಾಗೂ ಆ ಮತದಾರರ ಚೀಟಿಯಲ್ಲಿ ಸರಳವಾದಂತಹ ವಿವರವನ್ನು ಒಳಗೊಂಡಂತೆ ಅತ್ಯಂತ ಮಹತ್ವವಾದ ಗುರುತಿನ ಚೀಟಿಯಾಗಿದ್ದು ಈ ಕಾರ್ಡಿನಲ್ಲಿ ಅನೇಕ ರೀತಿಯ ಅಪ್ಡೇಟ್ಗಳನ್ನು ಮಾಡಿಕೊಳ್ಳಬಹುದು.

ಇದನ್ನು ಓದಿ : ಕರ್ನಾಟಕದ ಎಲ್ಲಾ ರೈತರಿಗೂ 5 ರಿಂದ 20 ಲಕ್ಷ ಹಣ ಪಡೆಯಲು ಅರ್ಜಿ ಆಹ್ವಾನ

ಮತದಾರರ ಗುರುತಿನ ಚೀಟಿ ತಿದ್ದುಪಡಿ

ಮತದಾರರ ಗುರುತಿನ ಚೀಟಿಯಲ್ಲಿ ನೀವು ಕೆಲವೊಂದು ತಿದ್ದುಪಡಿಗಳನ್ನು ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

  • ನಿಮ್ಮ ಹೆಸರನ್ನು ಅಪ್ಡೇಟ್ ಮಾಡಬಹುದು.
  • ನಿಮ್ಮ ವಿಳಾಸವನ್ನು ಅಪ್ಡೇಟ್ ಮಾಡಬಹುದು.
  • ನಿಮ್ಮ ಜನ್ಮ ದಿನಾಂಕವನ್ನು ಮಾಡಬಹುದು.

ಈ ಮೇಲ್ಕಂಡ ಅಪ್ಡೇಟ್ಗಳನ್ನು ನೀವು ನಿಮ್ಮ ಮೊಬೈಲ್ ಮುಖಾಂತರ ಅಥವಾ ಲ್ಯಾಪ್ಟಾಪ್ ಬಳಸಿಕೊಂಡು ಮಾಡಬಹುದು ಈ ಕೆಳಗಿನ ವಿವಿಧ ವಿಧಾನಗಳನ್ನು ಅನುಸರಿಸಿ ಅಪ್ಡೇಟ್ ಮಾಡಿಕೊಳ್ಳಿ.

ವಿವಿಧ ಹಂತಗಳು ಅನುಸರಿಸಿ :

  1. https://voterportal.eci.gov.in/ಈ ಅಧಿಕೃತ ವೆಬ್ ಸೈಟಿಗೆ ಮೊದಲು ಭೇಟಿ ನೀಡಿ.
  2. ಇದರಲ್ಲಿ ನೀವು ವಾಸಿಸುತ್ತಿರುವ ರಾಜ್ಯವನ್ನು ಹಾಗೂ ಫಾರಂ ನಂಬರ್ 8 ಎ ಆಯ್ಕೆ ಮಾಡಿಕೊಂಡರೆ ನಿಮ್ಮ ಅರ್ಜಿ ಫಾರಂ ಬಳಸಬಹುದು.
  3. ನಂತರ ನಿಮ್ಮ ವೈಯಕ್ತಿಕ ಮಾಹಿತಿ ಹಾಗೂ ನೀವು ವಾಸವಿರುವ ವಿಳಾಸದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿ ಬದಲಾವಣೆಯನ್ನು ಸೂಚಿಸಿಕೊಳ್ಳಿ.
  4. ಈ ಎಲ್ಲಾ ಅಗತ್ಯ ಮಾಹಿತಿಯನ್ನು ಒದಗಿಸಿದ ನಂತರ ಆಧಾರ್ ಕಾರ್ಡ್ ಅಥವಾ ಇನ್ನಿತರೆ ದಾಖಲೆಯನ್ನು ಅಪ್ಲೋಡ್ ಮಾಡಬೇಕು.
  5. ನೀವು ಅರ್ಜಿ ಫಾರಂ ಭರ್ತಿ ಮಾಡಿದ ನಂತರ ನಿಮ್ಮ ಅರ್ಜಿ ಸಮಯ ಹಾಗೂ ಸಲ್ಲಿಸಿದ ನಂತರ ನಿಮಗೆ ಒಂದು ನಂಬರನ್ನು ನೀಡಲಾಗುತ್ತದೆ ಅದನ್ನು ನಂತರ ತೆಗೆದುಕೊಂಡು ಅರ್ಜಿ ಸ್ಥಿತಿಯನ್ನು ತಿಳಿದುಕೊಳ್ಳಬಹುದು.

ಈ ಮೇಲಿನ ಹಂತಗಳನ್ನು ಅನುಸರಿಸುವ ಮೂಲಕ ವೋಟರ್ ಐಡಿ ಸರಳವಾಗಿ ತಿದ್ದುಪಡಿ ಮಾಡಿಕೊಳ್ಳುವ ಮೂಲಕ ನೀವು ಸ್ಮಾರ್ಟ್ ವೋಟರ್ ಐಡಿಯನ್ನು ಪಡೆಯಬಹುದಾಗಿದೆ.

ಚುನಾವಣಾ ಆಯೋಗದ ಆಪ್ :

ಭಾರತ ದೇಶದಲ್ಲಿ ಚುನಾವಣೆ ನಡೆಸಲಿದೆ ಇರುವಂತಹ ಭಾರತೀಯ ಚುನಾವಣಾ ಆಯೋಗ ಹಾಗೂ ನಾಗರಿಕರಿಗೆ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಮಾಹಿತಿ ಬೇಕಾದರೆ ಕೆಲವೊಂದು ಅಪ್ಲಿಕೇಶನ್ಗಳನ್ನು ಬಿಡುಗಡೆಗೊಳಿಸುವ ಮೂಲಕ ಅದರಿಂದ ಮಾಹಿತಿಯನ್ನು ಪಡೆಯಬಹುದು ಇದು ಜನರಿಗೆ ಹೆಚ್ಚು ಉಪಯೋಗವಾಗಲಿದೆ.

  • ವೋಟರ್ ಹೆಲ್ಪ್ ಲೈನ್ ಯಾಪ್.
  • ಸೆಕ್ಷಮ್ ಯಾಪ್.
  • Cvigil app.
  • Voter turnout app.

ಈ ಮೇಲ್ಕಂಡ ಅಪ್ಲಿಕೇಶನ್ ಅನ್ನು ಬಳಸಿಕೊಂಡು ನಾಗರಿಕರು ತಮ್ಮ ಚುನಾವಣಾ ಹಕ್ಕುಗಳನ್ನು ಹಾಗೂ ಇನ್ನಿತರ ಪ್ರಕ್ರಿಯೆ ಮಾಹಿತಿಯನ್ನು ಪಡೆಯಬಹುದಾಗಿದೆ.

ಚುನಾವಣೆ ಗುರುತಿನ ಚೀಟಿ ಯಾರಿಗೆ ನೀಡಲಾಗುತ್ತದೆ:

  1. ಹದಿನೆಂಟು ವರ್ಷ ತುಂಬಿದ ಪ್ರತಿಯೊಬ್ಬರಿಗೂ ನೀಡಲಾಗುತ್ತದೆ.
  2. ಭಾರತದ ಪ್ರಜೆಯಾಗಿರಬೇಕು.
  3. 18 ವರ್ಷ ತುಂಬಿದ ಬಗ್ಗೆ ದಾಖಲೆ ಪ್ರಮಾಣ ಪತ್ರ ನೀಡಬೇಕು.

ವರದಿಯ ಸಂಪೂರ್ಣ ಮಾಹಿತಿ :

ಆಯೋಗದ ಹೆಸರು ಭಾರತೀಯ ಚುನಾವಣಾ ಆಯೋಗ
ವೋಟರ್ ಐಡಿ ನೀಡಲು ಎಷ್ಟು ವಯಸ್ಸು ಆಗಿರಬೇಕು 18 ವರ್ಷ ಆಗಿರಬೇಕು
ಯಾರಿಗೆ ವೋಟರ್ ಐಡಿ ನೀಡಲಾಗುತ್ತದೆಭಾರತೀಯ ಪ್ರಜೆಗೆ ಮಾತ್ರ ವೋಟರ್ ಐಡಿ ನೀಡಲಾಗುತ್ತದೆ
ಅಧಿಕೃತ ಜಾಲತಾಣಇಲ್ಲಿ ಕ್ಲಿಕ್ ಮಾಡಿ
ತಿದ್ದುಪಡಿ ಜಾಲತಾಣಇಲ್ಲಿದೆ ನೋಡಿ
ಕೊನೆಯ ದಿನಾಂಕ ಯಾವುದು ಇನ್ನು ನಿಗದಿ ಆಗಿಲ್ಲ

ಇತರೆ ವಿಷಯಗಳು :

ವೋಟರ್ ಐಡಿ ತಿದ್ದುಪಡಿ ಮಾಡಬಹುದೇ..?

ವೋಟರ್ ಐಡಿ ತಿದ್ದುಪಡಿ ಮಾಡಬಹುದು.

ಮತದಾರರ ಗುರುತಿನ ಚೀಟಿಯಲ್ಲಿ ಏನು ತಿದ್ದುಪಡಿ ಮಾಡಬಹುದು..?

ಹೆಸರು ಹಾಗೂ ವಾಸಸ್ಥಳ.

Spread the love

Leave a Reply

Your email address will not be published. Required fields are marked *