rtgh

SDA FDA ಹುದ್ದೆಗಳಿಗೆ ಅರ್ಜಿ ಆಹ್ವಾನ : ಕೂಡಲೇ ಅರ್ಜಿ ಸಲ್ಲಿಸಿ

SDA invites applications for FDA posts

ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ಇರುವಂತಹ ಪ್ರಥಮ ದರ್ಜೆ ಸಹಾಯಕ ಹಾಗೂ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ KPSC ಕಡೆಯಿಂದ ಅಧಿಸೂಚನೆ ಬಂದಿದ್ದು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಿ .

SDA invites applications for FDA posts
SDA invites applications for FDA posts

ಅಧಿಸೂಚನೆ ಮಾಹಿತಿ ಕರ್ನಾಟಕ ರಾಜ್ಯದಲ್ಲಿ ಗ್ರಾಮ ಲೆಕ್ಕೀಗ ಅಂದರೆ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳು ಹಾಗೂ ಪಿಡಿಒ ಪ್ರಥಮ ದರ್ಜೆ ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅರ್ಹತೆ ಹಾಗೂ ಅರ್ಜಿ ಸಲ್ಲಿಸಲು ಬೇಕಾದ ದಾಖಲೆ ಇನ್ನಿತರ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಿ.

ವಿದ್ಯಾರ್ಹತೆ ಮಾಹಿತಿ :

ಅರ್ಜಿ ಸಲ್ಲಿಸಲು ಎಲ್ಲಾ ಅಭ್ಯರ್ಥಿಯು ಸಹ ದ್ವಿತೀಯ ಪಿಯುಸಿ ಯನ್ನು ತೇರ್ಗಡೆ ಹೊಂದಿರಬೇಕು ಹಾಗೆ ಪಿಡಿಒ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಪದವಿ ಪೂರ್ಣಗೊಳಿಸಿರಬೇಕು.

ನೇಮಕಾತಿ ವಿವರ :

ಕರ್ನಾಟಕ ರಾಜ್ಯದ ಅನೇಕ ಉದ್ಯೋಗ ಆಕಾಂಕ್ಷಿಗಳಿಗೆ ವಿವಿಧ ಹುದ್ದೆಗಳಿಗೆ ಇಲಾಖೆಯಿಂದ ಅರ್ಜಿ ಆಹ್ವಾನಿಸಿದ್ದು. ಅದರಲ್ಲಿ ಪ್ರಮುಖವಾಗಿ ಗ್ರಾಮ ಪಂಚಾಯಿತಿಯ ಹುದ್ದೆಗಳಿಗೆ ಭರ್ತಿ ಮಾಡಲು ಸೂಚನೆಯಲ್ಲಿ ತಿಳಿಸಲಾಗಿದೆ.

ಇಲಾಖೆ ಮಾಹಿತಿ :

ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯು ಗ್ರಾಮಮಟ್ಟದ ಹುದ್ದೆಗಳನ್ನು ಭರ್ತಿ ಮಾಡಲು ಸಲುವಾಗಿ ಪಿಡಿಒ ಹಾಗೂ ಕಾರ್ಯದರ್ಶಿ ಹುದ್ದೆಗಳು ಸೇರಿದಂತೆ ಗ್ರಾಮ ಲೆಕ್ಕಕ್ಕೆ ಹುದ್ದೆಗಳಿಗೆ ಸೇರುತ್ತದೆ ಕಂದಾಯ ಇಲಾಖೆಯ ಅಡಿಯಲ್ಲಿ ನೇಮಕಾತಿ ಮಾಡಲಾಗುತ್ತದೆ.

ಒಟ್ಟು ಹುದ್ದೆಗಳ ಸಂಖ್ಯೆ :

ಕರ್ನಾಟಕದಲ್ಲಿ ಒಟ್ಟು ರೂ.1700 ಗ್ರಾಮ ಲೆಕ್ಕೀಗ ಹುದ್ದೆಗಳ ಬರ್ತಿಗಾಗಿ ಕೃಷ್ಣ ಭೈರೇಗೌಡರವರು ಮಾಹಿತಿ ನೀಡಿದ್ದು ಗ್ರಾಮ ಲೆಕ್ಕಕ್ಕೆ ಹುದ್ದೆಗಳಿಗೆ ಶೀಘ್ರದಲ್ಲಿ ಸಚಿವ ಸಂಪುಟದ ಒಪ್ಪಿಗೆಯನ್ನು ನೀಡಲಾಗುವುದು ಎಂಬ ಮಾಹಿತಿ ದೊರೆತರುವ ಕಾರಣ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಸರ್ವೇಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ :

ಕರ್ನಾಟಕದಲ್ಲಿ ಕೇವಲ ಗ್ರಾಮ ಲಿಕ್ಕಿಗ ಹುದ್ದೆಗಳು ಶೀಘ್ರವಾಗಿ ಭರ್ತಿ ಮಾಡಲಾಗುವುದು ಎಂದು ತಿಳಿಸಿದ್ದರೂ ಸಹ ಹೆಚ್ಚುವರಿಯಾಗಿ 357 ಸರ್ವೆಯರ್ ಹುದ್ದೆಗಳನ್ನು ಭರ್ತಿ ಮಾಡಲು ಸಚಿವ ಸಂಪುಟ ಒಪ್ಪಿಗೆಯನ್ನು ನೀಡಲಾಗುವುದು ಎಂಬ ಮಾಹಿತಿಯನ್ನು ತಿಳಿಸಲಾಗಿದೆ.

ಇದನ್ನು ಓದಿ : ಕರ್ನಾಟಕದ ಎಲ್ಲಾ ರೈತರಿಗೂ 5 ರಿಂದ 20 ಲಕ್ಷ ಹಣ ಪಡೆಯಲು ಅರ್ಜಿ ಆಹ್ವಾನ

ಭೂಮಾಪಕರಿಗೆ ತರಬೇತಿ ನೀಡಲಾಗುವುದು :

ಕರ್ನಾಟಕ ರಾಜ್ಯದಲ್ಲಿ ಒಟ್ಟು 750 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದರ ಜೊತೆಗೆ ಆ ಜನರಿಗೆ ಭೂಮಾಪಕ ತರಬೇತಿಯನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

ಕಂದಾಯ ಇಲಾಖೆ ಮಾಹಿತಿ :

ಕಂದಾಯ ಇಲಾಖೆಯು ಗ್ರಾಮ ಲೆಕ್ಕಿಗ ಹುದ್ದೆಯ ಹೆಸರಿನಲ್ಲಿ ಮರುನಾಮಕರಣ ಮಾಡುವ ಮೂಲಕ ಆಡಳಿತ ಅಧಿಕಾರಿ ಎಂದು ನೇಮಕಾತಿಯಲ್ಲಿ ಆದೇಶಿಸಿದೆ ಹಾಗೂ ನೇಮಕಾತಿ ವಿಧಾನ ಮತ್ತು ವೇತನ ಶ್ರೇಣಿಯಲ್ಲಿ ಯಾವುದೇ ರೀತಿ ಬದಲಾವಣೆಯಾಗಿರುವುದಿಲ್ಲ.

ಪ್ರಾದೇಶಿಕ ಆಯುಕ್ತರ ಅಭಿಪ್ರಾಯ :

ಗ್ರಾಮಲೆಕ್ಕಿಗೆ ಹುದ್ದೆಗಳ ಬದಲಾವಣೆಯನ್ನು ಗಮನಿಸಿ ಎಲ್ಲಾ ಪ್ರಾದೇಶಿಕ ಆಯುಕ್ತರಿಂದ ಮಾಹಿತಿಯನ್ನು ಕೇಳಲಾಗಿದೆ. ಗ್ರಾಮಲೆಕ್ಕಿಗರ ಸ್ಥಾನವನ್ನು ಗ್ರಾಮ ಆಡಳಿತ ಅಧಿಕಾರಿ ಎಂದು ಬದಲಾಯಿಸುವ ಸಲುವಾಗಿ ನಾಲ್ವರು ಪ್ರಾದೇಶಿಕವಾದ ಆಯುಕ್ತರು ವರದಿಯನ್ನು ಸಲ್ಲಿಸಿರುತ್ತಾರೆ. ಈ ವರದಿ ಆಧಾರದ ಮೇಲೆ ಬದಲಾವಣೆ ಮಾಡಲಾಗಿದೆ.

ಗ್ರಾಮ ಆಡಳಿತ ಅಧಿಕಾರಿ :

ಈ ಅಧಿಕಾರಿ ವರ್ಗದವರ ವೇತನ ಶ್ರೇಣಿ ನೇಮಕಾತಿ ವಿಧಾನ ಹಾಗೂ ಇನ್ನಿತರೆ ಅಗತ್ಯ ಮಾಹಿತಿ ಜೊತೆಗೆ ಕರ್ತವ್ಯ ಮತ್ತು ಜವಾಬ್ದಾರಿಯಲ್ಲಿ ಯಾವುದೇ ರೀತಿ ಬದಲಾವಣೆ ಮಾಡದೆ ಗ್ರಾಮದ ಅಧಿಕಾರಿ ಕೆಲಸವನ್ನು ಮುಂದುವರಿಸಬಹುದು.

ವೇತನದ ಶ್ರೇಣಿ ಮಾಹಿತಿ :

ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗೆ ವೇತನದ ನಿಯಮಾವಳಿ ಪ್ರಕಾರವೇ ಹಣವನ್ನು ನಿಗದಿ ಮಾಡಲಾಗುವುದು ಹಾಗೂ DA ಹಣವನ್ನು ಸಹ ನೀಡುವ ಮುಖಾಂತರ ಸರ್ಕಾರದ ಇನ್ನಿತರೆ ವಿಶೇಷ ಸೌಲಭ್ಯವು ಸಹ ದೊರೆಯಲಿದೆ.

ಅರ್ಜಿ ಶುಲ್ಕದ ಮಾಹಿತಿ :

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ RS,600
ಪ್ರವರ್ಗ 2A,2B ,3A,3B ಅಭ್ಯರ್ಥಿಗಳಿಗೆ RS,300
SC& ST ಹಾಗೂ C-1 ಅಂಗವಿಕಲ ವಿದ್ಯಾರ್ಥಿಗಳಿಗೆಶುಲ್ಕ ವಿನಾಯಿತಿ

ಆಯ್ಕೆ ವಿಧಾನ ಮಾಹಿತಿ:

  • ಮೊದಲ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗುತ್ತದೆ.
  • ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಮಾನ್ಯ ಪರೀಕ್ಷೆ ಹಾಗೂ ನಿರ್ದಿಷ್ಟ ಪತ್ರಿಕೆಯನ್ನು ಒಳಗೊಂಡಿರುತ್ತದೆ.
  • ಪತ್ರಿಕೆಯು 100 ಅಂಕಗಳನ್ನು ಹೊಂದಿರುತ್ತದೆ ಒಟ್ಟು 21 ಅಂಕಗಳಿಗೆ ಪರೀಕ್ಷೆ ನಡೆಸಲಾಗುವುದು.
  • ಋಣ ಮೌಲ್ಯಮಾಪನವಿರುತ್ತದೆ ಉತ್ತರಕ್ಕೆ ನಾಲ್ಕನೇ ಒಂದು ಭಾಗ ಅಂಕವನ್ನು ಕಡಿತಗೊಳಿಸಲಾಗುವುದು.
  • ಆಯ್ಕೆಯಾದ ಅಭ್ಯರ್ಥಿಗೆ ಮುಂದಿನ ಆದೇಶವನ್ನು ನೇರವಾಗಿ ತಿಳಿಸಲಾಗುವುದು.

ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ :

ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯುವುದರ ಜೊತೆಗೆ ಇಲಾಖೆಯು ಅಭ್ಯರ್ಥಿಗಳಿಗೆ ವಿವಿಧ ರೀತಿಯ ಮಾಹಿತಿಯನ್ನು ತಿಳಿಸಲಾಗಿದ್ದು .ಈ ಮಾಹಿತಿಯನ್ನು ತಪ್ಪದೇ ಈ ಕೆಳಕಂಡ ಲಿಂಕನ್ನು ಬಳಸಿಕೊಂಡು ಅಧಿಸೂಚನೆ ಗಮನಿಸಿ https://www.kpsc.kar.nic.in

ಸಂಪೂರ್ಣ ಮಾಹಿತಿ :

ಹುದ್ದೆಗಳ ಹೆಸರುSDA ಸಹಾಯಕ ಹಾಗು FDA ದರ್ಜೆ ಸಹಾಯಕ
ಉದ್ಯೋಗದ ಸ್ಥಳ ಕರ್ನಾಟಕ
ಉದ್ಯೋಗದ ವಿಧ ಗ್ರಾಮ ಆಡಳಿತ ಅಧಿಕಾರಿ ,PDO, ಸರ್ವೇಯರ್
ವೇತನ ಶ್ರೇಣಿ ನಿಯಮಾನುಸಾರ
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್ ಮುಖಾಂತರ
ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ಅರ್ಹತೆPUC ಪಿಯುಸಿ ತೇರ್ಗಡೆ ಹೊಂದಿರಬೇಕು
ಅಧಿಕೃತ ಜಾಲತಾಣ ಇಲ್ಲಿದೆ ಕ್ಲಿಕ್ ಮಾಡಿ

ಇತರೆ ವಿಷಯಗಳು :

ಪಂಚಾಯತ್ ಡೆವಲಪ್ಮೆಂಟ್ ಹುದ್ದೆಗಳ ವಿದ್ಯಾ ಅರ್ಹತೆ..?

ಪದವಿಯನ್ನು ಪೂರ್ಣಗೊಳಿಸಬೇಕು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು..?

ಯಾವುದೇ ಕೊನೆಯ ದಿನವನ್ನು ನಿಗದಿ ಮಾಡಲಾಗಿರುವುದಿಲ್ಲ

ಅಧಿಕೃತ ಜಾಲತಾಣದ ವಿವರ..?

Spread the love

Leave a Reply

Your email address will not be published. Required fields are marked *