rtgh

ದಿಶಾ ಸ್ಕಾಲರ್ಶಿಪ್ 25,000 ಹಣ ಪಡೆಯುವುದು ಹೇಗೆ ಇಲ್ಲಿದೆ ನೋಡಿ

disha-scholarship

ನಮಸ್ಕಾರ ಸ್ನೇಹಿತರೇ ಅನೇಕ ವಿದ್ಯಾರ್ಥಿಗಳಿಗೆ ದಿಸ್ ವಾಸ್ ಸ್ಕಾಲರ್ಶಿಪ್ ಮೂಲಕ ಸ್ಕಾಲರ್ಶಿಪ್ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ .ಯಾವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.

disha-scholarship
disha-scholarship

ಈ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ :

 • ಜನರಲ್ ಡಿಗ್ರಿ ಕೋರ್ಸ್ ಗಳು.
 • ವೃತ್ತಿಪರ ಡಿಗ್ರಿ (ತಾಂತ್ರಿಕ ತಾಂತ್ರಿಕೇತರ)

ಸ್ಕಾಲರ್ಶಿಪ್ ಮಾಹಿತಿ :

ಸ್ಕಾಲರ್ಶಿಪ್ ಹೆಸರು ದಿಶಾ ಸ್ಕಾಲರ್ಶಿಪ್
ಸ್ಕಾಲರ್ಶಿಪ್ನ ಮೊತ್ತ 25,000
ಅರ್ಜಿ ಸಲ್ಲಿಸುವ ಕೊನೆ ದಿನಾಂಕ 25.02.2024
ಸ್ಕಾಲರ್ಶಿಪ್ ನೀಡುತ್ತಿರುವ ಕಂಪನಿ ಬಿರ್ಲಾ ಸಾಫ್ಟ್ ಕಂಪನಿ
ಅಧಿಕೃತ ಜಾಲತಾಣಇಲ್ಲಿದೆ ಕ್ಲಿಕ್ ಮಾಡಿ

ವಿದ್ಯಾರ್ಥಿ ವೇತನದ ಅರ್ಹತೆ :

ದಿಶಾ ಸ್ಕಾಲರ್ಶಿಪ್ ಪಡೆಯಲು ವಿದ್ಯಾರ್ಥಿಗಳು ಕೆಲವೊಂದು ಅರ್ಹತೆಯನ್ನು ಹೊಂದಿರಬೇಕಾಗುತ್ತದೆ. ಆ ಅರ್ಹತೆ ಹೊಂದಿರುವ ವಿದ್ಯಾರ್ಥಿಗಳಿಗೆ 25,000 ಹಣವನ್ನು ದಿಶಸ್ಕಾಲರ್ಶಿಪ್ ಮೂಲಕ ನೀಡಲಾಗುತ್ತಿದೆ ಅರ್ಹತೆಯನ್ನು ಗಮನಿಸಿ.

 • ಈ ಸ್ಕಾಲರ್ಶಿಪ್ ಪಡೆಯಲು ಯಾವುದೇ ಪದವಿಗೆ ಮೊದಲ ವರ್ಷದಲ್ಲಿ ಪ್ರವೇಶ ಪಡೆದಿರಬೇಕು ಹಾಗೂ ವಿದ್ಯಾರ್ಥಿನಿಯರಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾತ್ರ.
 • ಶೇಕಡ 65 ರಷ್ಟು ಅಂಕಗಳೊಂದಿಗೆ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
 • ದೆಹಲಿ ಹಾಗೂ ಪುಣೆ ಮೂಲಕ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ.
 • ಕುಟುಂಬದ ವಾರ್ಷಿಕ ಆದಾಯ 5 ಲಕ್ಷ ಆಗಿರುತ್ತದೆ.
 • ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ 17 ರಿಂದ 29 ವರ್ಷ..

ವಿದ್ಯಾರ್ಥಿಗಳು ಗಮನಿಸಿ :

ಸ್ಕಾಲರ್ಶಿಪ್ ಪಡೆಯಲು ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ 25000 ಹಣವನ್ನು ಮೂರು ವರ್ಷದವರೆಗೂ ಸಹ ನೀಡಲಾಗುತ್ತದೆ ಅಧ್ಯಯನವನ್ನು ಮುಂದುವರಿಸುವಂತಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು 4 ವರ್ಷದವರೆಗೂ ಸಹ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ :

 • ವಿದ್ಯಾರ್ಥಿಯ ಆಧಾರ್ ಕಾರ್ಡ್.
 • ಅಭ್ಯರ್ಥಿಯ ಭಾವಚಿತ್ರ.
 • ಜಾತಿ ಹಾಗೂ ಆದಾಯ ಪತ್ರ.
 • ಪ್ರವೇಶ ಪಡೆದ ರಶೀತಿ.
 • ವಿದ್ಯಾರ್ಥಿಯ ಬ್ಯಾಂಕ್ ಖಾತೆ.
 • ವಿದ್ಯಾರ್ಥಿಯ ಅಂಕಪಟ್ಟಿ.

ಅರ್ಜಿ ಸಲ್ಲಿಸುವ ವಿಧಾನ :

 1. ಎಲ್ಲ ವಿದ್ಯಾರ್ಥಿಗಳು ಈ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
 2. ಸ್ಕಾಲರ್ಶಿಪ್ ಅರ್ಜಿ ಮೇಲೆ ಕ್ಲಿಕ್ ಮಾಡಿ.
 3. ನಂತರ ನಿಮ್ಮ ಜಿಮೇಲ್ ವಿಳಾಸವನ್ನು ನಮೂದಿಸಿ ಹಾಗೂ ಮೊಬೈಲ್ ನಂಬರ್ ನೊಂದಿಗೆ ರಿಜಿಸ್ಟರ್ ಆಗಿ.
 4. ಕೊನೆಯದಾಗಿ ಲಾಗಿನ್ ಆಗಿದ ನಂತರ ಅರ್ಜಿ ಫಾರಂ ಭರ್ತಿ ಮಾಡಿ ವಿವಿಧ ದಾಖಲೆಯನ್ನು ಸಲ್ಲಿಸಿ.

ವಿದ್ಯಾರ್ಥಿಗಳಿಗೆ ಈ ಮಾಹಿತಿಯನ್ನು ತಲುಪಿಸಿ ಧನ್ಯವಾದ

ಇತರೆ ವಿಷಯಗಳು :

ಯಾವ ವಿದ್ಯಾರ್ಥಿಗಳಿಗೆ ಸ್ಕಾಲರ್ಷಿಪ್ ದೊರೆಯುತ್ತದೆ..?

ಪದವಿ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಬೆಳೆಯುತ್ತದೆ.

ಪದವಿ ವಿದ್ಯಾರ್ಥಿಗಳಿಗೆ ಪ್ರತಿವರ್ಷದ ಸ್ಕಾಲರ್ಶಿಪ್ ಸಿಗುತ್ತಾ..?

ಪ್ರತಿವರ್ಷವೂ ಸಹ ಸ್ಕಾಲರ್ಷಿಪ್ ದೊರೆಯುತ್ತದೆ.

Spread the love

Leave a Reply

Your email address will not be published. Required fields are marked *