ನಮಸ್ಕಾರ ಸ್ನೇಹಿತರೆ ಕರ್ನಾಟಕ ಸರ್ಕಾರವು ಜಾರಿ ಮಾಡಿರುವ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಮಹಿಳೆಯರ ದಾಖಲೆಗಳನ್ನು ಮರುಪರೀಕ್ಷೆ ಮಾಡುತ್ತಿದ್ದು. ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಸಿಗುವುದಿಲ್ಲ ಅಂತಹ ಮಹಿಳೆಯರ ಒಟ್ಟು ಸಂಖ್ಯೆ 26,000 ಆಗಿದೆ ಹಾಗಾಗಿ ಯಾವ ಮಹಿಳೆಯರಿಗೆ ಹಣ ಸಿಗುವುದಿಲ್ಲ ಎಂಬುದನ್ನು ತಪ್ಪದೆ ತಿಳಿದುಕೊಳ್ಳಿ.
Contents
ಗೃಹಲಕ್ಷ್ಮಿ ಯೋಜನೆ ಮಾಹಿತಿ :
ಗೃಹಲಕ್ಷ್ಮಿ ಯೋಜನೆಯ ಕರ್ನಾಟಕ ರಾಜ್ಯ ಸರ್ಕಾರವು ಜಾರಿ ಮಾಡಿರುವ ಮಹತ್ವದ ಯೋಜನೆಯಾಗಿದೆ. ಈ ಯೋಜನೆಯನ್ನು ಕರ್ನಾಟಕದಲ್ಲಿ ಇರುವಂತಹ ಎಲ್ಲಾ ಮಹಿಳೆಯರು ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಮಾಹಿತಿಯ ಪ್ರಕಾರ ಅನೇಕ ಮಹಿಳೆಯರು ಅರ್ಹತೆ ಹೊಂದಿಲ್ಲದಿದ್ದರೂ ಸಹ ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದು ಸರ್ಕಾರಕ್ಕೆ ಗಮನಕ್ಕೆ ಬಂದಿರುವ ಕಾರಣ ಆರನೇ ತಿಂಗಳ ಕಂತಿನಾಣವನ್ನು ಆ ಮಹಿಳೆಯರ ಖಾತೆಗೆ ಜಮಾ ಮಾಡಲಾಗುವುದಿಲ್ಲ ಕಾರಣವನ್ನು ತಿಳಿದುಕೊಳ್ಳಿ.
ಒಟ್ಟು 26 ಸಾವಿರ ಮಹಿಳೆಯರಿಗೆ ಹಣ ಇಲ್ಲ :
ಕರ್ನಾಟಕ ರಾಜ್ಯ ಸರ್ಕಾರವು ಪ್ರತಿ ತಿಂಗಳು ಸಹ ಮಹಿಳೆಯರ ಖಾತೆಗೆ 2,000 ಹಣವನ್ನು ಜಮೆ ಮಾಡಲಾಗುತ್ತಿತ್ತು ಆದರೆ ನಮ್ಮ ರಾಜ್ಯದಲ್ಲಿ ಒಟ್ಟು 26,000 ಮಹಿಳೆಯರಿಗೆ ಈಗ ಹಣವನ್ನು ಜಮಾ ಮಾಡಲಾಗುವುದಿಲ್ಲ ಕಾರಣ ಅವರು ಸರ್ಕಾರಿ ನೌಕರಿಯಲ್ಲಿ ಇರುತ್ತಾರೆ ಅಥವಾ ಅವರ ಮನೆಯವರು ಆದಾಯ ತೆರಿಗೆಯನ್ನು ಪಾವತಿ ಮಾಡುತ್ತಿರುವ ಕಾರಣ ಅಂತಹವರ ಅರ್ಜಿಯನ್ನು ಸ್ವೀಕಾರ ಮಾಡುವುದಿಲ್ಲ ಎಂದು ಸರ್ಕಾರ ಈಗಾಗಲೇ ತಿಳಿಸಿದರು ಸಹ ಅನೇಕ ಮಹಿಳೆಯರು ಅರ್ಜಿ ಸಲ್ಲಿಸಿ ಹಣವನ್ನು ಪಡೆಯುತ್ತಿದ್ದಾರೆ ಆ ಮಹಿಳೆಯರು ಇನ್ನು ಮುಂದೆ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಒಟ್ಟು 80000 ಅರ್ಜಿಗಳು ತಿರಸ್ಕಾರ :
ಗೃಹಲಕ್ಷ್ಮಿ ಯೋಜನೆಗೆ ಸಾಕಷ್ಟು ಮಹಿಳೆಯರು ಅರ್ಜಿ ಸಲ್ಲಿಸಿದ್ದು ಅರ್ಹತಮಾನದಂಡವನ್ನು ಹೊಂದಿಲ್ಲದಿದ್ದರೂ ಸಹ ಅನೇಕ ಮಹಿಳೆಯರು ಅರ್ಜಿಯನ್ನು ಸಲ್ಲಿಸಿರುತ್ತಾರೆ. ಹಾಗಾಗಿ ಅಂತಹ ಮಹಿಳೆಯರ ಅರ್ಜಿಯನ್ನು ಸರ್ಕಾರ ತಿರಸ್ಕಾರ ಮಾಡಿದೆ.
ಈ ನೌಕರಿಯಲ್ಲಿರುವ ಜನರು ಅರ್ಜಿ ಸಲ್ಲಿಸುವಂತಿಲ್ಲ :
ಸರ್ಕಾರಿ ನೌಕರಿಯಲ್ಲಿರುವಂತಹ ಯಾವುದೇ ಮಹಿಳೆ ಆದರೂ ಸಹ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವಂತಿಲ್ಲ ಹಾಗೂ ಆದಾಯ ತೆರಿಗೆ ಪಾವತಿಯನ್ನು ಅವರ ಕುಟುಂಬದಲ್ಲಿ ಯಾರೇ ಮಾಡುತ್ತಿದ್ದರು ಸಹ ಅವರು ಅರ್ಜಿ ಸಲ್ಲಿಸುವಂತಿಲ್ಲ ಹೀಗಾಗಿ ಸರ್ಕಾರ ಇಪ್ಪತ್ತಾರು ಸಾವಿರ ಮಹಿಳೆಯರಿಗೆ ಹಣವನ್ನು ಜಮೆ ಮಾಡಲು ಸಾಧ್ಯವಿಲ್ಲ.
6ನೇ ತಿಂಗಳ ಕಂತಿನ ಹಣ :
ಈಗಾಗಲೇ ಗೃಹಲಕ್ಷ್ಮಿ ಯೋಜನೆ ಐದು ತಿಂಗಳ ಹಣವನ್ನು ಸಂಪೂರ್ಣವಾಗಿ ಎಲ್ಲಾ ಮಹಿಳೆಯರ ಖಾತೆಗೆ ಬರ್ತಿ ಮಾಡಲಾಗಿದ್ದು. ಇನ್ನೇನು 6ನೇ ಕಂತಿನ ಹಣ ಜಮಾ ಆಗಬೇಕು ಹಾಗಾಗಿ ಅರ್ಜಿಯನ್ನು ಮರುಪರುಶೀಲನೆ ಮಾಡಿ ಅಂತಹರ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಆ ಪಟ್ಟಿಯನ್ನು ನೀವು ಪರಿಶೀಲನೆ ಮಾಡಿಕೊಳ್ಳಿ.
ಆದಾಯ ತೆರಿಗೆ ಪಟ್ಟಿ ನೋಡಿ :
ಗೃಹಲಕ್ಷ್ಮಿ ಯೋಜನೆ ಪಡೆಯುತ್ತಿರುವ ಕೆಲವೊಂದು ಮಹಿಳೆಯರು ಆದಾಯ ತೆರಿಗೆಯನ್ನು ಪಾವತಿ ಮಾಡುತ್ತಿರುತ್ತಾರೆ. ಅಂತಹ ಮಹಿಳೆಯರು ತಮ್ಮ ಹೆಸರಿದೆ ಎಂದು ನೋಡಿಕೊಳ್ಳಲು ಈ ಲಿಂಗನ ಮೇಲೆ ಕ್ಲಿಕ್ ಮಾಡಿ https://mahitikanaja.karnataka.gov.in/
E-KYC ಮಾಡಿಸಿಕೊಳ್ಳಿ :
ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯುತ್ತಿದ್ದು ಆದರೂ ಸಹ ಇನ್ನೂ ಈಕೆ ವೈಸ್ಯೆಯನ್ನು ಮಾಡಿಸಿಕೊಂಡಿರುವುದಿಲ್ಲ ಹಾಗಾಗಿ ಮಹಿಳೆಯರು ತಪ್ಪದೆ ಈ ಕೆವೈಸಿಯನ್ನು ಮಾಡಿಸಿಕೊಳ್ಳಿ E-KYC ಮಾಡಿಸುವುದರಲ್ಲಿ ಎಂದರೆ ನೀವು ನಿಮ್ಮ ಹತ್ತಿರದ ಕರ್ನಾಟಕಒನ್ , ಗ್ರಾಮ ಒನ್ , ಬಾಪೂಜಿ ಕೇಂದ್ರ, ಮೊದಲಾದ ಸೇವಾ ಕೇಂದ್ರಗಳನ್ನು ಭೇಟಿ ನೀಡಿ ನೀವು E-KYC ಮಾಡಿಸಿಕೊಳ್ಳಬಹುದು.
ಬೇಕಾಗುವ ಅಗತ್ಯ ದಾಖಲೆಗಳು :
- ಕುಟುಂಬದ ರೇಷನ್ ಕಾರ್ಡ್.
- ಮಹಿಳೆಯರ ಆಧಾರ ಕಾರ್ಡ್.
- ಮಹಿಳೆಯರ ಬ್ಯಾಂಕ್ ಖಾತೆಯ ಮಾಹಿತಿ.
- ಗೃಹಲಕ್ಷ್ಮಿ ಯೋಜನೆ, ಸ್ವೀಕೃತ ಪತ್ರ.
- ನೋಂದಣಿಯಾದ ಮೊಬೈಲ್ ಸಂಖ್ಯೆ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾದ ದಾಖಲೆ :
- ಮುಖ್ಯಸ್ಥರಾಗಿ ರೇಷನ್ ಕಾರ್ಡಿನಲ್ಲಿ ಮಹಿಳೆಯರ ಹೆಸರು.
- ಆಧಾರ ಕಾರ್ಡ್ ಸಂಖ್ಯೆ.
- ಆಧಾರ್ ಕಾರ್ಡ್ ನೊಂದಿಗೆ ನೋಂದಣಿಯಾದ ಮೊಬೈಲ್ ಸಂಖ್ಯೆ.
- ಬ್ಯಾಂಕ್ ಖಾತೆಯ ವಿವರ.
ಈ ಮೇಲ್ಕಂಡ ದಾಖಲೆಗಳನ್ನು ಸಲ್ಲಿಸುವ ಮೂಲಕ ನೀವು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಲು ಸಹಾಯವಾಗಲಿದೆ.
26 ಸಾವಿರ ಮಹಿಳೆಯ ಪಟ್ಟಿ ಗುರುತಿಸುವುದು ಹೇಗೆ :
ಆದಾಯ ತೆರಿಗೆ ಹಾಗೂ ಸರ್ಕಾರಿ ನೌಕರಿಯಲ್ಲಿರುವ ಮಹಿಳೆಯರು ಹಣವನ್ನು ಪಡೆಯುತ್ತಿದ್ದು ಅಂತವರು ಪಟ್ಟಿಯನ್ನು ಪರಿಶೀಲಿಸಲು ಅಥವಾ ಪಟ್ಟಿಯಲ್ಲಿ ನಿಮ್ಮ ಹೆಸರಿಗೆ ನೀವು ತಿಳಿದುಕೊಳ್ಳಬೇಕಾದರೆ .ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನೀವು ಪರಿಶೀಲನೆ ಮಾಡಬಹುದು.
ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನೆ ಮಾಡಲಾಗುತ್ತಿರುವ ಕಾರಣ ಆ ಪಟ್ಟಿಯಲ್ಲಿರುವ ಮಹಿಳೆಯರಿಗೆ ಹಣ ಜಮಾ ಆಗುವುದಿಲ್ಲ ಒಟ್ಟು 26,000 ಮಹಿಳೆಯರು ಆ ಪಟ್ಟಿಯಲ್ಲಿ ಇದ್ದಾರೆ. ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಲುಪಿಸಿ, ಧನ್ಯವಾದ.
ಯೋಜನೆ ಮಾಹಿತಿ :
ಯೋಜನೆ ಹೆಸರು | ಗೃಹಲಕ್ಷ್ಮಿ ಯೋಜನೆ |
ಜಾರಿಗೆಯಾದ ವರ್ಷ | 2023 |
ಹಣಪರಿಶೀಲಿಸುವ ಜಾಲತಾಣ | DBT |
ಪಟ್ಟಿ ಪರಿಶೀಲಿಸುವ ಜಾಲತಾಣ | ಇಲ್ಲಿದೆ ಕ್ಲಿಕ್ ಮಾಡಿ |
ಅರ್ಜಿ ಸಲ್ಲಿಸುವ ಜಾಲತಾಣ | ಕ್ಲಿಕ್ ಮಾಡಿ |
ಇತರೆ ವಿಷಯಗಳು :
- ಎಷ್ಟು ರೈತರು ಬೆಳೆ ಪರಿಹಾರದ ಹಣಕ್ಕೆ ಆಯ್ಕೆಯಾಗಿದ್ದಾರೆ ? ಯಾರಿಗೆ ಮೊದಲು ಹಣ ಜಮಾ
- ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ : ಕೂಡಲೇ ನೀವು ಪಡೆದುಕೊಳ್ಳಿ ಇಲ್ಲಿದೆ ಲಿಂಕ್
ಎಷ್ಟು ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಸಿಗುವುದಿಲ್ಲ.?
26,000 ಮಹಿಳೆಗೆ ಗೃಹಲಕ್ಷ್ಮಿ ಹಣ ಸಿಗುವುದಿಲ್ಲ.
ಪಟ್ಟಿಯನ್ನು ಪರಿಶೀಲಿಸುವುದು ಎಲ್ಲಿ ಮಹಿಳೆಯರು.?
ಸೇವಾಸಿಂದು ಅಧಿಕೃತ ವೆಬ್ ಸೈಟ್ ಗೆ ಭೇಟಿ.
ಎಷ್ಟನೇ ಕಂತಿನ ಹಣ ಬಿಡುಗಡೆಯಾಗುತ್ತಿದೆ.?
6ನೇ ಕಂತಿನ ಹಣ ಬಿಡುಗಡೆಯಾಗುತ್ತಿದೆ.