rtgh

ಜನಮಿತ್ರ 25,000 ಹುದ್ದೆಗಳು ಗ್ರಾಮ ಪಂಚಾಯಿತಿಯಲ್ಲಿ ನೇಮಕ : ಅರ್ಜಿ ಸಲ್ಲಿಸಿ

Appointment in Janamitra Gram Panchayat

ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರವು ಅನೇಕ ಸೇವೆಗಳನ್ನು ಜನರಿಗೆ ನೀಡುತ್ತಿದೆ ಹಾಗೂ ಜನರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಈಗ ಮತ್ತೊಂದು ರಾಜ್ಯ ಸರ್ಕಾರ ನೀಡಿದೆ ಅದರ ಬಗ್ಗೆ ತಿಳಿಯೋಣ.

Appointment in Janamitra Gram Panchayat
Appointment in Janamitra Gram Panchayat

ಜನಮಿತ್ರ ನೇಮಕಾತಿ :

ಕರ್ನಾಟಕ ರಾಜ್ಯದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗಲಿಂದು ಜನರು ಅನೇಕ ಸೇವಗಳ ಲಾಭವನ್ನು ಮನೆಯ ಬಾಗಿಲಿನಲ್ಲಿ ಪಡೆದುಕೊಳ್ಳುವ ಸೌಲಭ್ಯವನ್ನು ಒದಗಿಸಲು ಜನ ಮಿತ್ರ ನೇಮಕಾತಿಯನ್ನು ಮಾಡಲಿದೆ ಅನೇಕ ಸರ್ಕಾರಿ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಉದ್ಯೋಗವಕಾಶವನ್ನು ಕಲ್ಪಿಸಲು ಸರ್ಕಾರ ಮುಂದಾಗಿದೆ.

ಜನಮಿತ್ರರಿಂದ ಲಾಭ ಏನು :

ಜನಮಿತ್ರರು ನೇಮಕಾತಿಯಾದಲ್ಲಿ ಅನೇಕ ಜನರು ತಾಲೂಕು ಕಚೇರಿಗಳಿಗೆ ಅಥವಾ ಸರ್ಕಾರಿ ಕಚೇರಿಗಳಿಗೆ ಅನೇಕ ದಾಖಲೆಗಳನ್ನು ಮಾಡಿಸಿಕೊಳ್ಳಲು ಭೇಟಿ ನೀಡುವ ಸಾಧ್ಯತೆ ಕಡಿಮೆ ಇರುತ್ತದೆ ಹಾಗೂ ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನ ಮಿತ್ರರನ್ನು ನೇಮಕ ಮಾಡಿಕೊಳ್ಳಲಾಗುವುದು.

ಈ ಸೇವೆಗಳು ಜನರಿಗೆ ದೊರೆಯುತ್ತವೆ :

ಜನ ಮಿತ್ರರನ್ನು ನೇಮಕ ಮಾಡಿದರೆ ಗ್ರಾಮೀಣ ಜನರಿಗೆ ಅತಿ ಮುಖ್ಯವಾಗಿ ಬೇಕಾಗಿರುವಂತಹ ಅನೇಕ ಸೌಲಭ್ಯಗಳು ಅವರಿಗೆ ಸಿಗಲಿದೆ ಆ ಸೌಲಭ್ಯಗಳ ಪಟ್ಟಿಯನ್ನು ಗಮನಿಸಿ.

  • ಜಾತಿ ಪ್ರಮಾಣ ಪತ್ರ.
  • ಆದಾಯ ಪ್ರಮಾಣ.
  • ಡ್ರೈವಿಂಗ್ ಲೈಸೆನ್ಸ್.
  • ಮೀನು ಸಾಗಾಣಿಕೆ ಅರ್ಜಿ.
  • ಮರಣ ಪ್ರಮಾಣ ಪತ್ರ.
  • ಅಂಕಪಟ್ಟಿ ಪಡೆಯುವುದು.
  • ಮಣ್ಣಿನ ಪರೀಕ್ಷೆ ಮಾಡುವುದು.
  • ಪಿಂಚಣಿಯನ್ನು ಪಡೆಯುವುದು.

ಈ ಮೇಲ್ಕಂಡ ಸೇವೆಗಳನ್ನು ಪಡೆಯಬಹುದಾಗಿದೆ. ಇದರಿಂದ ಹೆಚ್ಚು ಅನುಕೂಲ ಜನಸಾಮಾನ್ಯರಿಗೆ ಆಗಲಿದೆ.

ರಾಜ್ಯ ಸರ್ಕಾರದ ಸೇವೆಗಳು :

ಕರ್ನಾಟಕದಲ್ಲಿ ಜನರಿಗೆ ಸೇವೆಯನ್ನು ಸಲ್ಲಿಸಲು ಅನೇಕ ಖಾಸಗಿ ಸಹಭಾಗಿತ್ವದಲ್ಲಿ ವಿವಿಧ ಇಲಾಖೆಗಳನ್ನು ಇರುವುದನ್ನು ಕಾಣಬಹುದು .ಒಟ್ಟು 736 ನಾಗರಿಕ ಸೇವ ಕೇಂದ್ರಗಳು 80 ಇಲಾಖೆಗಳಲ್ಲಿ ನೀಡಲಾಗುತ್ತಿದೆ. ಹಾಗೂ ಕರ್ನಾಟಕದಲ್ಲಿ ಒಟ್ಟು 146 ಬೆಂಗಳೂರುಒನ್ ಸೇವಾ ಕೇಂದ್ರ ಇದೆ ಹಾಗೆ ಕರ್ನಾಟಕಒನ್ 551 ಇದೆ ಗ್ರಾ ಒನ್ 6,779ಗಳು ಇದ್ದಾವೆ.

ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆ ಮರು-ಪರಿಶೀಲನೆ ಪಟ್ಟಿಯಲ್ಲಿ ಹೆಸರಿದ್ದರೆ ಹಣ ಇಲ್ಲ

ಜನ ಮಿತ್ರ ನೇಮಕಾತಿ ವಿವರ :

ಕರ್ನಾಟಕ ರಾಜ್ಯದಲ್ಲಿ ಒಟ್ಟು 25,000 ಜನಮಿತ್ರರ ನೇಮಕಾತಿ ಮಾಡಿಕೊಳ್ಳಲಾಗುವುದು ಪ್ರತಿ ನಾಗರಿಕ ಸೇವಾ ಕೇಂದ್ರಗಳಿಗೆ ಅಲ್ಲಿನ ಅವಶ್ಯಕತೆಗೆ ತಕ್ಕಂತೆ ಎರಡರಿಂದ ನಾಲ್ಕು ಜನ ನೇಮಕ ಮಾಡಲಾಗುವುದು ಒಟ್ಟು ರಾಜ್ಯದ್ಯಂತ ಸುಮಾರು ಜನ ಮಿತ್ರರು 25000 ನೇಮಕಾತಿ ಮಾಡಿಕೊಳ್ಳಿ.

ಜನಮಿತ್ರರಾಗಲು ಅರ್ಹತೆ :

  1. ಸಂಬಂಧಪಟ್ಟ ಗ್ರಾಮ ಪಂಚಾಯಿತಿಯಲ್ಲಿ ವಾಸ ಸ್ಥಳ ಇರಬೇಕು.
  2. 10ನೇ ತರಗತಿ ಉತ್ತೀರ್ಣರಾಗಿರಬೇಕು.
  3. ಕಂಪ್ಯೂಟರ್ ಜ್ಞಾನ ಉಳ್ಳವರಾಗಿರಬೇಕು.
  4. ವಾಹನ ಹೊಂದಿರಬೇಕು.
  5. ಯಾವುದೇ ಪ್ರಕರಣದಲ್ಲಿ ಭಾಗಿಯಾಗಿರಬಾರದು.

ಅರ್ಜಿ ಸಲ್ಲಿಸುವ ವಿಧಾನ :

ಜನ ಮಿತ್ರ ನೇಮಕಾತಿಗೆ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಆನ್ಲೈನ್ ಮುಖಾಂತರ ಅವಕಾಶ ನೀಡಲಾಗಿದೆ ಪರಿಶೀಲನೆ ಮಾಡಿದ ನಂತರ ಅರ್ಹ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ನಂತರ ಅವರಿಗೆ ತರಬೇತಿ ನೀಡಲಾಗುವುದು.

ಸಂಬಳದ ಮಾಹಿತಿ :

ಜನಮಿತ್ರರಾಗಿ ನೇಮಕಗೊಳ್ಳುವ ಅಭ್ಯರ್ಥಿಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ. ಆ ಪ್ರೋತ್ಸಾಹ ಧನದ ಮಾಹಿತಿ ಈ ಕೆಳಕಂಡಂತೆ.

ಅರ್ಜಿ ಶುಲ್ಕವನ್ನು ಹೊರತುಪಡಿಸಿ 50 ರೂಪಾಯಿ ಪ್ರಮಾಣ ಪತ್ರ ವಿತರಣೆ ಮಾಡಲು ಹಾಗೂ ವಿವಿಧ ಶುಲ್ಕಗಳು ಸೇರಿದಂತೆ 25 ರೂಪಾಯಿಯನ್ನು ನಿಗದಿ ಮಾಡಲಾಗಿರುತ್ತದೆ .ಜನಸಾಮಾನ್ಯರಿಂದ ಪಡೆದ ಸರ್ಕಾರಕ್ಕೆ ಜನ ಮಿತ್ರರು ಸಲ್ಲಿಸುತ್ತಾರೆ .ಒಂದು ಹೊಸ ವ್ಯವಸ್ಥೆಯಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ವರೇ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಜನಮಿತ್ರ ಸೇವೆಯನ್ನು ನೀವು ಹೇಗೆ ಪಡೆದುಕೊಳ್ಳಬೇಕು ನೋಡಿ :

  • ಮೊದಲು ಜನಾಮಿತ್ರ ಸೇವೆಯನ್ನು ನೀವು ಪಡೆದುಕೊಳ್ಳಬೇಕಾದರೆ ಮೊಬೈಲ್ ಮುಖಾಂತರ ಮಿಸ್ ಕಾಲ್ ಅನ್ನು ನೀಡಬೇಕು.
  • ನಂತರ ಜನಾಮಿತ್ರರು ನಿಮ್ಮ ಹೆಸರು ಹಾಗೂ ಪಿನ್ ಕೋಡ್ ಅನ್ನು ಪಡೆಯುತ್ತಾರೆ ನಂತರ ನೋಂದಣಿಯಾದ ಮೊಬೈಲ್ ಸಂಖ್ಯೆಗೆ ಮೆಸೇಜ್ ಮೂಲಕ ಮಾಹಿತಿ ತಲುಪಿಸುತ್ತಾರೆ.
  • ಜನಮಿತ್ರ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.
  • ಜನ ಮಿತ್ರ ಸೇವನು ಪಡೆದುಕೊಳ್ಳಲು ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೂ ಅವಕಾಶವಿರುತ್ತದೆ.

ಈ ಮೇಲ್ಕಂಡ ಮಾಹಿತಿಯ ಪ್ರಕಾರ ಅನೇಕ ಜನರು ಸರ್ಕಾರದ ವಿವಿಧ ಸೌಲಭ್ಯವನ್ನು ಮನೆಯಲ್ಲೇ ಕುಳಿತುಕೊಂಡು ಜನ ಮಿತ್ರ ಮೂಲಕ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಲುಪಿಸಿ, ಧನ್ಯವಾದ

ವರದಿ ಮಾಹಿತಿ :

ನೇಮಕಾತಿ ಹುದ್ದೆಗಳು ಜನಮಿತ್ರ
ಒಟ್ಟು ಹುದ್ದೆಗಳ ಸಂಖ್ಯೆ 25,000
ಅರ್ಜಿ ಸಲ್ಲಿಸುವ ವಿಧಾನಆನ್ಲೈನ್ ಮುಖಾಂತರ
ಅಧಿಕೃತ ಜಾಲತಾಣಇಲ್ಲಿದೆ ಕ್ಲಿಕ್ ಮಾಡಿ

ಇತರೆ ವಿಷಯಗಳು :

ಜನಮಿತ್ರ ಸೇವೆ ಸಮಯವನ್ನು ತಿಳಿಸಿ..?

ಬೆಳಗ್ಗೆ 8:00 ಇಂದ ರಾತ್ರಿ 8 ಗಂಟೆಯವರೆಗೆ.

ಜನ ಮಿತ್ರ ನೇಮಕಾತಿ ಯಾವ ರಾಜ್ಯದಲ್ಲಿ ನಡೆಯುತ್ತಿದೆ.?

ಕರ್ನಾಟಕ ರಾಜ್ಯದಲ್ಲಿ ಜನಮಿತ್ರ ನೇಮಕಾತಿ ನಡೆಯುತ್ತಿದೆ.

Spread the love

Leave a Reply

Your email address will not be published. Required fields are marked *