rtgh
Shocking news for bank customers

ಬ್ಯಾಂಕ್‌ ಗ್ರಾಹಕರಿಗೆ ಶಾಕಿಂಗ್ ಸುದ್ದಿ.!! ಇಂತಹ ಬ್ಯಾಂಕ್ ಅಕೌಂಟ್‌ಗಳು ರದ್ದು

ಹಲೋ ಸ್ನೇಹಿತರೇ, ಸಾಮಾನ್ಯವಾಗಿ ಎಲ್ಲ ಬ್ಯಾಂಕ್‌ ಗ್ರಾಹಕರಲ್ಲಿಯು ಬ್ಯಾಂಕ್ ಖಾತೆ ಇದ್ದೇ ಇರುತ್ತದೆ. ಆದ್ರೆ ಮೊದಲು ಬ್ಯಾಂಕ್ ಖಾತೆಯನ್ನು ತೆರೆಯಲು ಸಾಕಷ್ಟು ಪ್ರಕ್ರಿಯೆಯು ಇತ್ತು. ಬ್ಯಾಂಕ್‌ಗೆ ಹೋಗಿ ಅರ್ಜಿಯಲ್ಲಿ ಕೆಲವು ವಿವರಗಳನ್ನು ನಮೂದಿಸಿದ ನಂತರವೇ ಖಾತೆಯು ಸಕ್ರಿಯವಾಗುತ್ತಿತ್ತು. ಆದ್ರೆ ಇಂದಿನ ದಿನಗಳಲ್ಲಿ ಫೋನ್ ಹಾಗೂ ಆನ್‌ಲೈನ್ ಮೂಲಕವೇ ಸುಲಭವಾಗಿ ಖಾತೆಯನ್ನು ತೆರೆಯುವ ಸೌಲಭ್ಯವಿದೆ. ಆದ್ರೆ ಖಾತೆಯನ್ನು ಸರಿಯಾಗಿ ನಿರ್ವಹಿಸುವುದು ಉತ್ತಮವಾಗಿದೆ. ಹಾಗೆ ಮಾಡಲು ವಿಫಲವಾದ್ರೆ ಪೆನಾಲ್ಟಿ ಶುಲ್ಕಗಳು ಹಾಗೂ ಖಾತೆಯ ಮುಚ್ಚುವಿಕೆಗೆ ಕಾರಣವಾಗಬಹುದು. ಇತ್ತೀಚೆಗಷ್ಟೇ ಈ ಬ್ಯಾಂಕ್…

Read More