rtgh
The police have no power to impose fines

Breaking News : ಪೊಲೀಸರಿಗೆ ದಂಡ ಹಾಕುವ ಅಧಿಕಾರವಿರುವುದಿಲ್ಲ ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೆ ಸೈನಿಕರು ದೇಶದ ಗಡಿಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳುವಂತಹ ಕೆಲಸವನ್ನು ಮಾಡಿದರೆ ದೇಶದ ಒಳಗೆ ಇರುವಂತಹ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವಂತಹ ಕೆಲಸವನ್ನು ರಾಜ್ಯದ ಪ್ರತಿಯೊಂದು ಪೊಲೀಸರು ಕೂಡ ಮಾಡುತ್ತಾರೆ. ಪೊಲೀಸರು ಇರುವುದರಿಂದಲೇ ದೇಶದಲ್ಲಿ ಶಾಂತಿ ಸುವ್ಯವಸ್ಥೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು. ಒಂದು ಬಾರಿಯಾದರೂ ಕೂಡ ನಾನು ದೊಡ್ಡವನಾದ ಮೇಲೆ ಪೊಲೀಸ್ ಆಗಬೇಕೆಂದು ಪ್ರತಿಯೊಬ್ಬರೂ ಕೂಡ ಹೇಳಿಕೊಂಡಿರುವುದು ಇದೆ ಆದರೆ ಪೊಲೀಸರು ಎಂದ ತಕ್ಷಣ ಪ್ರತಿಯೊಬ್ಬ ಪೊಲೀಸರು ಕೂಡ ಒಳ್ಳೆಯವರೇ ಆಗಬೇಕೆಂದು ನಿಯಮವೇನಿಲ್ಲ ಪೊಲೀಸರಲ್ಲಿಯೂ…

Read More