rtgh
animal-husbandry-corporation-job-vacancy

ಉದ್ಯೋಗ ಅವಕಾಶ : ಪಶುಪಾಲನಾ ನಿಗಮದ 1884 ಹುದ್ದೆಗಳಿಗೆ ಅರ್ಜಿ ಅಹ್ವಾನ

ನಮಸ್ಕಾರ ಸ್ನೇಹಿತರೆ ಪಶುಪಾಲನಾ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು . ಬೃಹತ್ ನೇಮಕಾತಿ ಆರಂಭವಾಗಿದೆ. ಈ ನೇಮಕಾತಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು ಅವಕಾಶವನ್ನು ಬಳಸಿಕೊಳ್ಳಿ. ಈ ಕೆಳಕಂಡ ಎಲ್ಲ ಮಾಹಿತಿ ಪ್ರಕಾರ ವಿವಿಧ ಘಟಕಗಳಲ್ಲಿ ಅನೇಕ ಅನುಭವಿ ಸದಸ್ಯರನ್ನು ಹಾಗೂ ತಾಂತ್ರಿಕವಾಗಿ ನುರಿತ ತಂಡದೊಂದಿಗೆ ಪಶುಪಾಲನ ಸಂಸ್ಥೆಯನ್ನು ಪ್ರಾರಂಭಿಸಲಾಗಿದ್ದು. ಇನ್ನು ಮುಂದೆ ಜಾನುವಾರುಗಳ ಉತ್ಪಾದನೆ ಹಾಗೂ ಕುರ್ತಕ ಗರ್ಭಧಾರಣೆ ಅನೇಕ ರೋಗಗಳನ್ನು ತಡೆಗಟ್ಟುವ…

Read More