rtgh
optical-illusion-game-kannada

1ಕ್ಕೆ 5ಕೂಡಿಸಿದರೆ 6 ಆದರೆ 5ಕ್ಕೆ 11 ಕೂಡಿಸಿದರೆ ಎಷ್ಟಾಗುತ್ತದೆ.? ಪಕ್ಕ ಇದ್ದರೆ ಲೆಕ್ಕದಲ್ಲಿ ಥಟ್ಟಂತ ಉತ್ತರ ಹೇಳಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಕ್ಕದಲ್ಲಿ ಗಣಿತಕ್ಕೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿಗಳನ್ನು ತಿಳಿಸಲಾಗುತ್ತಿದ್ದು ನೀವು ಎಷ್ಟು ಬುದ್ಧಿವಂತರು ಎಂಬುದರ ಬಗ್ಗೆ ಸುಲಭವಾಗಿ ತಿಳಿಯಬಹುದಾಗಿದೆ. ಕೆಲವರು ಗಣಿತ ಎಂದರೆ ಮಾರುದೂರ ಓಡುತ್ತಾರೆ. ಇನ್ನೂ ಕೆಲವರು ಗಣಿತದಲ್ಲಿ ಎಕ್ಸ್ಪರ್ಟ್ ಗಳಾಗಿರುತ್ತಾರೆ. ಆದರೆ ಪೆನ್ನು ಪೇಪರ್ ಕ್ಯಾಲ್ಕುಲೇಟರ್ ಯಾವುದೇ ಇಲ್ಲದೆ ಪಟ್ ಪಟ್ ಅಂತ ಗಣಿತದ ಸೂತ್ರಗಳಿಗೆ ಉತ್ತರ ಹೇಳುವಷ್ಟು ಜಾಣ್ಮೆಯನ್ನು ಕೆಲವರು ಹೊಂದಿರುತ್ತಾರೆ. ಕೆಲವೊಂದು ಗಣಿತದ ಸೂತ್ರಗಳು ಮೇಲ್ನೋಟಕ್ಕೆ ಸುಲಭವೆಂದು ಕಂಡರೂ ಕೂಡ ಉತ್ತರ ಹೇಳುವುದು ನಿಜಕ್ಕೂ ಕಷ್ಟವಾಗಿರುತ್ತದೆ. ನೀವು ಉತ್ತರವನ್ನು…

Read More