rtgh

1ಕ್ಕೆ 5ಕೂಡಿಸಿದರೆ 6 ಆದರೆ 5ಕ್ಕೆ 11 ಕೂಡಿಸಿದರೆ ಎಷ್ಟಾಗುತ್ತದೆ.? ಪಕ್ಕ ಇದ್ದರೆ ಲೆಕ್ಕದಲ್ಲಿ ಥಟ್ಟಂತ ಉತ್ತರ ಹೇಳಿ

optical-illusion-game-kannada

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಕ್ಕದಲ್ಲಿ ಗಣಿತಕ್ಕೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿಗಳನ್ನು ತಿಳಿಸಲಾಗುತ್ತಿದ್ದು ನೀವು ಎಷ್ಟು ಬುದ್ಧಿವಂತರು ಎಂಬುದರ ಬಗ್ಗೆ ಸುಲಭವಾಗಿ ತಿಳಿಯಬಹುದಾಗಿದೆ. ಕೆಲವರು ಗಣಿತ ಎಂದರೆ ಮಾರುದೂರ ಓಡುತ್ತಾರೆ.

optical-illusion-game-kannada
optical-illusion-game-kannada

ಇನ್ನೂ ಕೆಲವರು ಗಣಿತದಲ್ಲಿ ಎಕ್ಸ್ಪರ್ಟ್ ಗಳಾಗಿರುತ್ತಾರೆ. ಆದರೆ ಪೆನ್ನು ಪೇಪರ್ ಕ್ಯಾಲ್ಕುಲೇಟರ್ ಯಾವುದೇ ಇಲ್ಲದೆ ಪಟ್ ಪಟ್ ಅಂತ ಗಣಿತದ ಸೂತ್ರಗಳಿಗೆ ಉತ್ತರ ಹೇಳುವಷ್ಟು ಜಾಣ್ಮೆಯನ್ನು ಕೆಲವರು ಹೊಂದಿರುತ್ತಾರೆ. ಕೆಲವೊಂದು ಗಣಿತದ ಸೂತ್ರಗಳು ಮೇಲ್ನೋಟಕ್ಕೆ ಸುಲಭವೆಂದು ಕಂಡರೂ ಕೂಡ ಉತ್ತರ ಹೇಳುವುದು ನಿಜಕ್ಕೂ ಕಷ್ಟವಾಗಿರುತ್ತದೆ.

ನೀವು ಉತ್ತರವನ್ನು ಕಂಡು ಹಿಡಿದರು ಕೂಡ ಆ ಉತ್ತರ ಸರಿಯಾಗಿರುವುದಿಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆ ಕಾರಣಕ್ಕಾಗಿ ಇಂತಹ ಲೆಕ್ಕವನ್ನು ಹೆಚ್ಚು ನೀಡಿರುತ್ತಾರೆ. ಲಾಜಿಕಲ್ ಥಿಂಕಿಂಗ್ ನಿಂದಷ್ಟೇ ಇದಕ್ಕೆ ಉತ್ತರವನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ ಸೂತ್ರವಿದ್ದು ಇದಕ್ಕೆ ನೀವು ಸರಿಯಾದ ಉತ್ತರವನ್ನು ಕಂಡುಹಿಡಿಯಲು ಪ್ರಯತ್ನಿಸಿ.

ಗಣಿತದ ಫಜಲ್ :

ಇದೀಗ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಳ್ಳಲಾದ ಈ ಗಣಿತದ ಫಜಲ್ ಕೊಡಿಸುವ ಲೆಕ್ಕಚಾರ ಅನಿಸುವುದು ಸಹಜವಾಗಿದೆ ಆದರೆ ನಾವು ಅಂದುಕೊಂಡಷ್ಟು ಇದು ಸುಲಭವಾಗಿ ಇರದೆ ಇದಕ್ಕೆ ಉತ್ತರ ಕಂಡು ಹಿಡಿಯಲು ಕೂಡ ಸಾಧ್ಯವಾಗುವುದಿಲ್ಲ. ಬಳಕೆದಾರರು ಈ ಗಣಿತದ ಫಜಲ್ ಅನ್ನು ತಮ್ಮ ಪುಟದಲ್ಲಿ ಹಂಚಿಕೊಂಡಿದ್ದು ಐಕ್ಯೂ ಟೆಸ್ಟ್ ಎಂದು ಇದಕ್ಕೆ ಶೀರ್ಷಿಕೆ ನೀಡಿದ್ದಾರೆ.

ಇದನ್ನು ಓದಿ : ಬೆಳ್ಳಂಬೆಳಗ್ಗೆ ಗೃಹಲಕ್ಷ್ಮಿ 2 ಸಾವಿರ ಹಣ ಪಡೆಯುತ್ತಿರುವವರಿಗೆ ಹೊಸ ನಿಯಮ ಜಾರಿ

1+5=6,2+6=14,3+7=27ಆದರೆ 5+11= ? ಈ ಪ್ರಶ್ನೆಗೆ ಉತ್ತರ ಕಂಡು ಹಿಡಿಯಬೇಕು ?

ಈ ಗಣಿತದ ಫಜಲ್ ಮಾರ್ಚ್ 28ರಂದು ಇರುವ ಬ್ರೈನ್ ಟೀಸರ್ ಅನ್ನು ಹಂಚಿಕೊಳ್ಳಲಾಗಿದ್ದು ಒಂದು ಲಕ್ಷಕ್ಕೂ ಅಧಿಕ ಮಂದಿ ಈಗಾಗಲೇ ಇದನ್ನು ವೀಕ್ಷಿಸಿದ್ದಾರೆ ಅಲ್ಲದೆ ಹಲವರು ಕಮೆಂಟ್ ಮಾಡುವ ಮೂಲಕ ಉತ್ತರವನ್ನು ನೀಡಲು ಪ್ರಯತ್ನಿಸಿದ್ದಾರೆ. 40 49 ಹಾಗೂ ಅರವತ್ತು ಈ ಎಲ್ಲವೂ ಕೂಡ ಸಂಭವ ಉತ್ತರಗಳಾಗಿವೆ ಎಂದು ಎಕ್ಸ್ ಬಳಕೆದಾರರೊಬ್ಬರು ಈ ಪ್ರಶ್ನೆಗೆ ಕಮೆಂಟ್ ಮಾಡಿದ್ದಾರೆ.

ಈ ಗಣಿತದ ಸೂತ್ರಕ್ಕೆ ಹಲವರು ಉತ್ತರ 40 ಎಂದು ಕಮೆಂಟ್ ಮಾಡಿದರೆ ಇನ್ನೂ ಕೆಲವರು ಅರವತ್ತು ಎಂದು ಕಾಮೆಂಟ್ ಮಾಡಿದ್ದಾರೆ ಹಾಗಾದರೆ ಈ ಗಣಿತದ ಪ್ರಶ್ನೆಗೆ ಸರಿಯಾದ ಉತ್ತರ ಯಾವುದು ಹಾಗೂ ನೀವು ಕಂಡುಕೊಂಡ ಉತ್ತರವನ್ನು ತಿಳಿಸಿ.

ಹೀಗೆ ಗಣಿತದಲ್ಲಿ ನೀವು ಇವತ್ತಿನ ಲೇಖನದಲ್ಲಿ ತಿಳಿಸಲಾದ ಬ್ರೈನ್ ಟೀಸರ್ ಇದಾಗಿದ್ದು ಈ ಬಗ್ಗೆ ನೀವು ಸಂಖ್ಯೆಯನ್ನು ಮಿಸ್ ಮಾಡದೆ ಕಂಡು ಹಿಡಿದು ಮೇಲೆ ಕೇಳಲಾದ ಗಣಿತದ ಪ್ರಶ್ನೆಗೆ ಉತ್ತರ ನೀಡಿ. ಅಲ್ಲದೆ ನೀವು ಪೆನ್ನು ಪೇಪರ್ ಕ್ಯಾಲ್ಕುಲೇಟರ್ ಗಳನ್ನು ಕೂಡ ಬಳಸುವ ಹಾಗಿಲ್ಲ.

ಹಾಗಾಗಿ ಈ ಮಾಹಿತಿಯ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಗಣಿತ ಪ್ರೇಮಿಗಳಾಗಿದ್ದರೆ ಹಾಗೂ ಗಣಿತದಲ್ಲಿ ಎಕ್ಸ್ಪರ್ಕಗಳಾಗಿದ್ದರೆ ಅವರಿಗೆ ಇದೊಂದು ಸವಾಲ್ ಎಂದು ತಿಳಿಸಿ ಇದಕ್ಕೆ ಉತ್ತರವನ್ನು ತಿಳಿಸಲು ಹೇಳಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *