ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಜನಸಾಮಾನ್ಯರಿಗೆ ಭಾರತೀಯ ಅಂಚೆ ಇಲಾಖೆಯ ವಿವಿಧ ರೀತಿಯ ಯೋಜನೆಗಳನ್ನು ತಿಳಿಸಲಾಗುತ್ತಿದ್ದು ಭವಿಷ್ಯದಲ್ಲಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ಎದುರಾಗುವಂತಹ ಆರ್ಥಿಕ ಸಮಸ್ಯೆಗೆ ಪರಿಹಾರವನ್ನು ಸುಲಭವಾಗಿ ಕಂಡುಕೊಳ್ಳಬಹುದು.
ಅನೇಕ ಯೋಜನೆಗಳು ಈಗಾಗಲೇ ಪೋಸ್ಟ್ ಆಫೀಸ್ನಲ್ಲಿ ಚಾಲ್ತಿಯಲ್ಲಿದ್ದು ಇದೀಗ ಪೋಸ್ಟ್ ಆಫೀಸ್ ನೀಡುತ್ತಿರುವ ಈ ಯೋಜನೆ ಹೆಚ್ಚು ವಿಶೇಷವಾಗಿದೆ ಎಂದು ಹೇಳಬಹುದು.
Contents
ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಸ್ಕೆಮ್ :
ಇವತ್ತಿನ ಲೇಖನದಲ್ಲಿ ನಿಮಗೆ ಪೋಸ್ಟ್ ಆಫೀಸ್ ನಾ ಭರ್ಜರಿ ಯೋಜನೆಯ ಬಗ್ಗೆ ತಿಳಿಸಲಾಗುತ್ತಿದ್ದು ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಸ್ಕೀಮ್ ನ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ.
ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವುದು ಉತ್ತಮ ಆಯ್ಕೆಯಾಗಿದ್ದು ಒಬ್ಬರು ಒಮ್ಮೆ ಮಾತ್ರ ಈ ಯೋಜನೆಯಲ್ಲಿ ಹೋಲಿಕೆ ಮಾಡಬೇಕು ಇದರ ನಂತರ ಮುಂದಿನ ಐದು ವರ್ಷಗಳವರೆಗೆ ಮಾಸಿಕ ಆದಾಯವು ಮುಂದುವರೆಯುತ್ತದೆ ಏಕ ಮತ್ತು ಜಂಟಿ ಖಾತೆಗಳನ್ನು ಕೂಡ ಈ ಯೋಜನೆಯಲ್ಲಿ ತೆರೆಯಬಹುದಾಗಿತ್ತು ಪ್ರಸ್ತುತ ಈ ಯೋಜನೆಯಲ್ಲಿ 7.4 ರಷ್ಟು ಶೇಕಡ ಬಡ್ಡಿಯನ್ನು ಪಡೆಯಬಹುದಾಗಿದೆ.
ಇದನ್ನು ಓದಿ : ಬೆಳ್ಳಂಬೆಳಗ್ಗೆ ಗೃಹಲಕ್ಷ್ಮಿ 2 ಸಾವಿರ ಹಣ ಪಡೆಯುತ್ತಿರುವವರಿಗೆ ಹೊಸ ನಿಯಮ ಜಾರಿ
ಹೂಡಿಕೆಯ ಮೊತ್ತ :
ಪೋಸ್ಟ್ ಆಫೀಸ್ನ ಈ ಯೋಜನೆಯಲ್ಲಿ ಹೂಡಿಕೆಯನ್ನು ಒಂದೇ ಖಾತೆಯಲ್ಲಿ ಒಂಬತ್ತು ಲಕ್ಷದವರೆಗೆ ಮತ್ತು ಹದಿನೈದು ಲಕ್ಷದವರೆಗೆ ಸಂಠಿ ಖಾತೆಯಲ್ಲಿ ಠೇವಣಿ ಮಾಡಬಹುದು ನೀವೇನಾದರೂ ಐದು ವರ್ಷಗಳ ಮೆಚುರಿಟಿ ಅವಧಿಯ ನಂತರ ಬಯಸಿದರೆ ಹಣವನ್ನು ಹಿಂಪಡೆಯಬಹುದಾಗಿದೆ. ಐದರಿಂದ ಇನ್ನು ಐದು ವರ್ಷಗಳವರೆಗೆ ಅದೇ ಸಮಯದಲ್ಲಿ ಉತ್ತರಿಸಬಹುದಾಗಿತ್ತು ಒಂದು ಆಯ್ಕೆ ಪ್ರತಿ ಐದು ವರ್ಷಗಳಿಗೊಮ್ಮೆ ಇರುತ್ತದೆ.
ಪ್ರತಿ ತಿಂಗಳು ಸಿಗಲಿದೆ 66,000 :
ಪ್ರತಿ ತಿಂಗಳು ಪೋಸ್ಟ್ ಆಫೀಸ್ನ ಈ ಯೋಜನೆಯಡಿಯಲ್ಲಿ 66000 ಗಳ ಹಣವನ್ನು ಪಡೆಯಬಹುದಾಗಿತ್ತು ಗರಿಷ್ಠ 90 ಲಕ್ಷ ರೂಪಾಯಿಗಳನ್ನು ಒಂದೇ ಖಾತೆಯನ್ನು ತೆರೆಯುವುದರ ಮೂಲಕ ಹೂಡಿಕೆ ಮಾಡಿದರೆ ಇದರ ಮೇಲೆ ಶೇಕಡ 7.4% ರಷ್ಟು ಬಡ್ಡಿ ವಾರ್ಷಿಕವಾಗಿ ಲಭ್ಯವಿರುತ್ತದೆ.
ಈ ಮೂಲಕ 5,550 ಗಳ ಲಾಭವನ್ನು ಮಾಸಿಕವಾಗಿ ಪಡೆಯಬಹುದಾಗಿದೆ ಅದೇ ರೀತಿ 66000 ಗಳು 12 ತಿಂಗಳಲ್ಲಿ ವಾರ್ಷಿಕ ಆದಾಯ ಆಗಲಿದ್ದು ಐದು ವರ್ಷಗಳ ಒಟ್ಟು ಖಾತರಿ ಆದಾಯವು ಈ ರೀತಿಯಾಗಿ 3.33 ಲಕ್ಷ ರೂಪಾಯಿಗಳನ್ನು ಈ ಯೋಜನೆಯಲ್ಲಿ ಪಡೆಯಲು ಸಾಧ್ಯವಾಗುತ್ತದೆ.
ಖಾತೆ ತೆರೆಯಲು ಬೇಕಾದ ದಾಖಲೆಗಳು :
ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ ಪೋಸ್ಟ್ ಆಫೀಸ್ನಲ್ಲಿ ಈ ಯೋಜನೆಯ ಮೂಲಕ ಖಾತೆಯನ್ನು ತೆರೆಯಬೇಕಾದರೆ ಕೆಲವೊಂದು ದಾಖಲೆಗಳನ್ನು ಹೊಂದಿರಬೇಕು.
- ಆಧಾರ್ ಕಾರ್ಡ್.
- ಪಾಸ್ಪೋರ್ಟ್.
- ಮತದಾರರ ಗುರುತಿನ ಚೀಟಿ.
- ಚಾಲನಾ ಪರವಾನಗಿ.
- 2 ಪಾಸ್ಪೋರ್ಟ್ ಸೈಜ್ ಫೋಟೋ.
ಹೀಗೆ ಈ ದಾಖಲೆಗಳನ್ನು ಹೊಂದುವುದರ ಮೂಲಕ ಸುಲಭವಾಗಿ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದವರು.
ಒಟ್ಟಾರೆ ಕೇಂದ್ರ ಸರ್ಕಾರವು ಪೋಸ್ಟ್ ಆಫೀಸ್ನಲ್ಲಿ ವಿವಿಧ ರೀತಿಯ ಹೂಡಿಕೆ ಯೋಜನೆಗಳನ್ನು ಜನಸಾಮಾನ್ಯರಿಗೆ ನೀಡುತ್ತಿದ್ದು ಇದೀಗ ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಸ್ಕೀಮ್ ಜನಸಾಮಾನ್ಯರಿಗೆ ಒಂದು ಉತ್ತಮ ಹೂಡಿಕೆಯ ಆಯ್ಕೆ ಎಂದು ಹೇಳಬಹುದು ಹಾಗಾಗಿ ಈ ಮಾಹಿತಿಯ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.