rtgh
Internship for graduate students of Karnataka

Internship: ಕರ್ನಾಟಕದ ಪದವಿ ವಿದ್ಯಾರ್ಥಿಗಳಿಗೆ ಓದುವುದರ ಜೊತೆಗೆ 17000 ಸಂಬಳ ಸಿಗುತ್ತೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯವೇನೆಂದರೆ ಪದವಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡುವುದರ ಬಗ್ಗೆ. ಅದೇನೆಂದರೆ ಇಲ್ಲಿಯವರೆಗೂ ಇಂಟರ್ನ್ಶಿಪ್ ಎಂಬ ಆಪ್ಷನ್ ಪದವಿ ವಿದ್ಯಾರ್ಥಿಗಳಿಗೆ ಇರಲಿಲ್ಲ. ಉಳಿದ ಎಲ್ಲಾ ಡಿಗ್ರಿ ವಿದ್ಯಾರ್ಥಿಗಳು ಡಿಗ್ರಿ ಮುಗಿದ ನಂತರ ಇಂಜಿನಿಯರ್ ಡಿಗ್ರಿ ಯನ್ನು ಹೊರತುಪಡಿಸಿ ಡೈರೆಕ್ಟಾಗಿ ಉದ್ಯೋಗಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಯಾವ ರೀತಿಯ ಮಾಹಿತಿಯು ಕೂಡ ಉದ್ಯೋಗದ ಬಗ್ಗೆ ಇರುವುದಿಲ್ಲ. ಅದರಂತೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಇಂಟರ್ನ್ ಶಿಪ್ ಬಗ್ಗೆ. ಇಂಟರ್ನ್ಶಿಪ್…

Read More