ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯವೇನೆಂದರೆ ಪದವಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡುವುದರ ಬಗ್ಗೆ. ಅದೇನೆಂದರೆ ಇಲ್ಲಿಯವರೆಗೂ ಇಂಟರ್ನ್ಶಿಪ್ ಎಂಬ ಆಪ್ಷನ್ ಪದವಿ ವಿದ್ಯಾರ್ಥಿಗಳಿಗೆ ಇರಲಿಲ್ಲ.
ಉಳಿದ ಎಲ್ಲಾ ಡಿಗ್ರಿ ವಿದ್ಯಾರ್ಥಿಗಳು ಡಿಗ್ರಿ ಮುಗಿದ ನಂತರ ಇಂಜಿನಿಯರ್ ಡಿಗ್ರಿ ಯನ್ನು ಹೊರತುಪಡಿಸಿ ಡೈರೆಕ್ಟಾಗಿ ಉದ್ಯೋಗಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಯಾವ ರೀತಿಯ ಮಾಹಿತಿಯು ಕೂಡ ಉದ್ಯೋಗದ ಬಗ್ಗೆ ಇರುವುದಿಲ್ಲ. ಅದರಂತೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಇಂಟರ್ನ್ ಶಿಪ್ ಬಗ್ಗೆ.
ಇಂಟರ್ನ್ಶಿಪ್ ಎಂದರೇನು? ಇದರಿಂದ ಯಾರೆಲ್ಲ ಪ್ರಯೋಜನಗಳು ಪಡೆಯಬಹುದು ಯಾವೆಲ್ಲ ವಿದ್ಯಾರ್ಥಿಗಳು ಇದರ ಅಡಿಯಲ್ಲಿ ಬರುತ್ತಾರೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
Contents
ಶಿಕ್ಷಣ ಸಚಿವರಿಂದ ಮಾಹಿತಿ :
ಉದ್ಯೋಗಕ್ಕೆ ಹೋದಾಗ ಪದವಿ ವಿದ್ಯಾರ್ಥಿಗಳು ಕಡಿಮೆ ಸಂಬಳವನ್ನು ಪಡೆಯುತ್ತಾರೆ ಇದನ್ನು ಪರಿಗಣಿಸಿದ ಸರ್ಕಾರ ಇನ್ನು ಮುಂದೆ ಇನ್ನು ಮುಂದೆ ಪದವಿ ವಿದ್ಯಾರ್ಥಿಗಳಿಗೂ ಕೂಡ ಇಂಟರ್ಶಿಪ್ಪನ್ನು ಅಂದರೆ ಬಿಕಾಂ ಬಿಎ ಬಿಎಸಿ ಅಂತ ಪದವಿ ವಿದ್ಯಾರ್ಥಿಗಳಿಗೆ ಜಾರಿಗೆ ತರುವ ಬಗ್ಗೆ ಉನ್ನತ ಶಿಕ್ಷಣ ಸಚಿವರಾದ ಡಾಕ್ಟರ್ ಎಂ ಸಿ ಸುಧಾಕರ್ ಅವರು ತಿಳಿಸಿದ್ದಾರೆ.
ಪದವಿ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಬಗ್ಗೆ ಯಾವುದೇ ರೀತಿಯ ಮಾಹಿತಿಯೂ ಇರುವುದಿಲ್ಲ ಹಾಗಾಗಿ ಇಂಟರ್ನೆಟ್ ಶಿಪ್ ಎಂದರೇನು ಅದರಲ್ಲಿ ಸಿಗುವ ಸಂಬಳ ಎಷ್ಟು ಎಂಬುದರ ಮಾಹಿತಿಯನ್ನು ಇದೀಗ ನೋಡುವುದಾದರೆ.
ಇದನ್ನು ಓದಿ : ಆಧಾರ್ ಕಾರ್ಡ್ ಎಚ್ಚರಿಕೆ : ಈ ಕೆಲಸ ಮಾಡದೆ ಇದ್ದರೆ ದಂಡ ನಿಶ್ಚಿತ , ಈ ಕೆಲಸ ಮಾಡಬೇಕು ನೀವು ಖಚಿತ.!
ಇಂಟರ್ನ್ಶಿಪ್ ನಲ್ಲಿ ಸಿಗುವ ಸಂಬಳ :
ವಿದ್ಯಾರ್ಥಿಗಳಿಗೆ 11,000 ದಿಂದ 17000ಗಳವರೆಗೆ ಇಂಟರ್ ಅವಧಿಯಲ್ಲಿ ನೀಡಲಾಗುವುದು ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ. ಇಂಟರ್ನೆಟ್ ಶಿಪ್ ಅಂದರೆ ತರಬೇತಿಯ ಸಮಯದಲ್ಲಿ ಕೌಶಲ್ಯದ ಬಗ್ಗೆ ಕಲಿಕೆ ಸಾಧ್ಯವಿದ್ದು ವಿದ್ಯಾರ್ಥಿಗಳಿಗೆ ಮುಂದಿನ ಜೀವನಕ್ಕಾಗಿ ಒಂದು ಉತ್ತಮ ಅಡಿಪಾಯವೂ ಕೂಡ ಸಿಗುತ್ತದೆ.
ವಿದ್ಯಾರ್ಥಿಗಳಿಗೆ ಈ ಇಂಟರ್ನ್ಶಿಪನ್ನು ಎ ಈ ಡಿಪಿ ಯೋಜನೆಯ ಅಡಿಯಲ್ಲಿ ನಡೆಸಲಾಗುತ್ತದೆ ಇದರ ಜೊತೆಗೆ ಹಲವು ಬದಲಾವಣೆಯನ್ನು ಶಿಕ್ಷಣದಲ್ಲಿ ತರಲು ಇಲಾಖೆಯ ನಿರ್ಧಾರ ಮಾಡಿದೆ ಎಂದು ಹೇಳಲಾಗುತ್ತಿದೆ. ಉನ್ನತ ಮಟ್ಟದ ತರಬೇತಿಯನ್ನು ಬೋಧಕರಿಗೆ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರಾದ ಡಾಕ್ಟರ್ ಎಂ ಸಿ ಸುಧಾಕರ್ ಅವರು ತಿಳಿಸಿದ್ದಾರೆ.
ಇಂಟರ್ನ್ಶಿಪ್ ಪ್ರಯೋಜನಗಳು :
ವಿದ್ಯಾರ್ಥಿಗಳು ಇಂಟರ್ನೆಟ್ ಶಿಪ್ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳನ್ನು ಪಡೆಯುತ್ತಾರೆ ಎಂಬುದನ್ನು ನೋಡುವುದಾದರೆ,
- ಒಂದು ಕ್ಷೇತ್ರದಲ್ಲಿ ಕೆಲಸದ ಅನುಭವವನ್ನು ಇಂಟರ್ನ್ ಶಿಪ್ ಪಡೆಯಲು ಅವಕಾಶ ಮಾಡಿಕೊಡುತ್ತದೆ.
- ಇಂಟರ್ನ್ಶಿಪ್ ನಲ್ಲಿ ಆಗುವ ಈ ಅನುಭವ ವಿದ್ಯಾರ್ಥಿಗಳ ಕೌಶಲ್ಯವನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ರೆಸ್ಯೂಮ್ ಅನ್ನು ಬಲಪಡಿಸಲು ಇದು ಸಹಾಯಮಾಡುತ್ತದೆ.
- ವಿದ್ಯಾರ್ಥಿಗಳಿಗೆ ಅವರ ಕ್ಷೇತ್ರದಲ್ಲಿನ ವೃದ್ಧಿ ಪರದೊಂದಿಗೆ ಸಂಪರ್ಕ ಹೊಂದಲು ಇಂಟರನ್ಶಿಪ್ ಸಹಾಯ ಮಾಡುತ್ತದೆ.
- ಭವಿಷ್ಯದಲ್ಲಿ ವಿದ್ಯಾರ್ಥಿಗಳು ಇದರಿಂದ ಉದ್ಯೋಗವಕಾಶಗಳಿಗೆ ಸಹಾಯವಾಗಲಿದೆ ಎಂದು ಹೇಳಬಹುದು.
- ವಿದ್ಯಾರ್ಥಿಗಳಿಗೆ ವೃತ್ತಿ ಜೀವನದ ಗುರಿಗಳನ್ನ ಇಂಟರ್ನ್ ಶಿಪ್ನಿಂದ ಪರಿಶೀಲಿಸಲು ಅವಕಾಶ ಮಾಡಿ ಕೊಡುತ್ತದೆ.
- ಯಾವ ರೀತಿಯ ಕೆಲಸ ಇಷ್ಟ ಇಷ್ಟವಾಗಿದೆ ಮತ್ತು ಯಾವ ಕೆಲಸ ಇಷ್ಟವಿಲ್ಲ ಎಂಬುದನ್ನು ಅರಿಯಲು ಇಂಟರ್ನ್ ಶಿಪ್ ಸಹಾಯ ಮಾಡುತ್ತದೆ.
- ಶಿಕ್ಷಣ ವೆಚ್ಚಗಳನ್ನು ಭರಿಸಲು ಇದು ಅಥವಾ ಜೀವನದ ವೆಚ್ಚಗಳನ್ನು ಭರಿಸಲು ಸಹಾಯ ಮಾಡುತ್ತದೆ.
- ಹೊಸ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಯಲು ಮತ್ತು ಪ್ರಸ್ತುತ ಕೌಶಲ್ಯವನ್ನು ಸುಧಾರಿಸಲು ಅವಕಾಶವನ್ನು ಇದು ನೀಡುತ್ತದೆ.
- ಕೌಶಲ್ಯ ತರಬೇತಿಗೆ ಇಂದು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುವುದನ್ನು ಇದು ತಪ್ಪಿಸುತ್ತದೆ.
- ಡಿಗ್ರಿ ಮುಗಿದ ನಂತರ ಕೋರ್ಸ್ ಗಳಿಗೆ ಸೇರಿಕೊಳ್ಳುವ ಹಾಗೆ ಸಮಯ ವ್ಯರ್ಥವನ್ನು ಇದು ತಪ್ಪಿಸುತ್ತದೆ.
- ಇಂಟರ್ನ್ಶಿಪ್ ಗೆ ಜಾಯಿನ್ ಆಗುವುದರ ಮುಖಾಂತರ ಕಂಪನಿಯಲ್ಲಿ ಕೆಲಸ ಮಾಡುವ ರೀತಿಯಲ್ಲಿಯೇ ನಿಮಗೆ ಕಾನ್ಫಿಡೆನ್ಸ್ ಲೆವೆಲನ್ನು ಹೆಚ್ಚಿಸುತ್ತದೆ.
- ನಿಮ್ಮ ರೆಸುಮೆಗೆ ಉನ್ನತ ಕಂಪನಿಗಳಲ್ಲಿ ಇಂಟರ್ವ್ಯೂ ಸಂದರ್ಭದಲ್ಲಿ ಹೆಚ್ಚಿನ ಪ್ರಾಧಾನ್ಯತೆ ಸಿಗುತ್ತದೆ ಎಂದು ಹೇಳಬಹುದು.
ಹೀಗೆ ಪದವಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಇಲಾಖೆಯ ಇದೀಗ ಇಂಟರ್ನ್ ಶಿಪ್ ನೀಡಲು ಮುಂದಾಗಿದೆ.
ಒಟ್ಟಾರೆ ರಾಜ್ಯ ಸರ್ಕಾರವು ಎಲ್ಲ ವಿದ್ಯಾರ್ಥಿಗಳಿಗೆ ಸಹಾಯವಾಗಲು ಎನ್ನುವ ಉದ್ದೇಶದಿಂದ ಕೇವಲ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಇದೀಗ ಪದವಿ ವಿದ್ಯಾರ್ಥಿಗಳಿಗೆ ಕೂಡ ಇಂಟರ್ನೆಟ್ ನೀಡುವ ಮುಖಾಂತರ ಅವರಿಗೆ ಕೌಶಲ್ಯದ ಬಗ್ಗೆ ಹೆಚ್ಚಿನ ತರಬೇತಿಯನ್ನು ನೀಡಿ
ಅವರು ತಮ್ಮ ಕೆಲಸ ಕಾರ್ಯಗಳನ್ನು ಬಹಳ ಜಾಗರೂಕತೆಯಿಂದ ನಡೆಸಲು ಇದು ಸಹಾಯವಾಗುತ್ತದೆ. ಇಂತರ್ನ್ಶಿಪ್ ಜೊತೆಗೆ 17000 ಸಂಬಳವನ್ನು ಕೂಡ ಡಿಗ್ರಿ ವಿದ್ಯಾರ್ಥಿಗಳಿಗೆ ನೀಡಲು ಸರ್ಕಾರ ಮುಂದಾಗಿರುವುದರ ಬಗ್ಗೆ ಎಲ್ಲರಿಗೂ ಕೂಡ ಶೇರ್ ಮಾಡಿ ಧನ್ಯವಾದಗಳು.