ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಸರ್ಕಾರವು ರೈತರಿಗಾಗಿ ಸುದ್ದಿಯನ್ನು ನೀಡಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ.
ರಾಜ್ಯ ಸರ್ಕಾರ ರೈತರ ಕೃಷಿ ಪಂಪ್ಸೆಟ್ಗಳಿಗೆ ಸೋಲಾರ್ ವಿದ್ಯುತ್ ಸಂಪರ್ಕ ಕಲ್ಪಿಸಲು ಅಧಿಕೃತ ತಯಾರಿಯನ್ನು ನಡೆಸುತ್ತಿದ್ದು ನಾಲ್ಕು ಲಕ್ಷ ಅಕ್ರಮ ಕೃಷಿ ಪಂಪ್ಸೆಟ್ ಗಳು ರಾಜ್ಯದಲ್ಲಿ ನಾವು ನೋಡಬಹುದು ಅದರಲ್ಲಿ ಶೀಘ್ರದಲ್ಲಿಯೇ 40 ಸಾವಿರ ಪಂಪ್ಸೆಟ್ ಸಕ್ರಮವಾಗಲಿದೆ. ಈ ಎಲ್ಲಾ ಪಂಪ್ ಸೆಟ್ ಗಳಿಗೆ ಇಂಧನ ಸಚಿವ ಕೆಜೆ ಜಾರ್ಜ್ ರವರು ಸೋಲಾರ್ ವಿದ್ಯುತ್ ಸಂಪರ್ಕ ಸಿಗಲಿದೆ ಎಂದು ಮಾಹಿತಿ ನೀಡಿದ್ದಾರೆ.
Contents
ರಾಜ್ಯ ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ :
ರಾಜ್ಯ ಸರ್ಕಾರವು 40,000 ಪಂಪ್ಸೆಟ್ ಗಳಿಗೆ ಇದೀಗ ಶೀಘ್ರದಲ್ಲಿ ಸಕ್ರಮ ವಾಗುವ ಕ್ರಮವನ್ನು ಅಧಿಕೃತ ತಯಾರಿಯನ್ನು ಕೂಡ ನಡೆಸುತ್ತಿದ್ದು 4 ಲಕ್ಷ ಕ್ರಮ ಕೃಷಿ ಪಂಪ್ಸೆಟ್ ಗಳಿಗೆ 40,000 ಪಂಪ್ಸೆಟ್ ಗಳು ಶೀಘ್ರದಲ್ಲಿಯೇ ಸಕ್ರಮವಾಗಲಿದೆ ಎಂದು ರೈತರಿಗೆ ಸಿಹಿ ಸುದ್ದಿಯನ್ನು ನೀಡಿದೆ.
ಹಾಗೆ ಎಲ್ಲಾ ಪಂಚೆಗಳು ಕೂಡ ಸೋಲಾರ್ ವಿದ್ಯುತ್ ಸಂಪರ್ಕವನ್ನು ಪಡೆಯಬಹುದಾಗಿದ್ದು ಇದರಿಂದ ರೈತರು ತಮ್ಮ ಕೃಷಿ ಚಟುವಟಿಕೆಯನ್ನು ಸರಿಯಾದ ರೀತಿಯಲ್ಲಿ ನಡೆಸಲು ಸಹಾಯವಾಗುತ್ತದೆ.
ಸಂಪೂರ್ಣ ಮಾಹಿತಿ :
ಯೋಜನೆ ಹೆಸರು | ಕುಸುಮ ಬಿ ಯೋಜನೆ |
ರಾಜ್ಯ | ಕರ್ನಾಟಕ |
ಉದ್ದೇಶ | ಪಂಪ್ಸೆಟ್ಗಳಿಗೆ ಸೌರ ವಿದ್ಯುತ್ ಸಂಪರ್ಕ |
ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ ಮೂಲಕ |
ಅರ್ಜಿ ಲಿಂಕ್ | https://raitamitra.karnataka.gov.in/ |
PDF ನೋಡಿ | ಇಲ್ಲಿದೆ ಕ್ಲಿಕ್ ಮಾಡಿ |
ಅಕ್ರಮ ಪಂಪ್ಸೆಟ್ಗಳು ಸಕ್ರಮ :
ಇಂಧನ ಸಚಿವರು ನಿನ್ನೆ ಅಂದರೆ ಮಾಚಾರರಂದು ಸುದ್ದಿಗಾರರಿಗೆ ಮಾಹಿತಿ ನೀಡಿದ್ದು 2008ರಿಂದ 2023 ಸೆಪ್ಟೆಂಬರ್ 22 ರವರೆಗೆ ರಾಜ್ಯದಲ್ಲಿ ನಾಲ್ಕು ಲಕ್ಷ ಅಕ್ರಮ ಕೃಷಿ ಪಂಸೆಟ್ಗಳ ವಿದ್ಯುತ್ ಸಂಪರ್ಕಕ್ಕೆ ರೈತರು ಅರ್ಜಿ ಸಲ್ಲಿಸಿದ್ದಾರೆ ಕೃಷಿ ಪಂಸೆಟ್ ಗಳಿಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ 40,000 ಕೃಷಿ ಸಂಶೋಟ್ ಗಳಿಗೆ ಸೌರ ವಿದ್ಯುತ್ ಸಂಪರ್ಕವನ್ನು ಕುಸುಮ ಬಿ ಯೋಜನೆಯಡಿಯಲ್ಲಿ ಕಲ್ಪಿಸಿ ಸಕ್ರಮಗೊಳಿಸಲಾಗುತ್ತದೆ ಎಂದು ಹೇಳಿದರು.
ಸದ್ಯ ಇದಿಗ ರಾಜ್ಯದಲ್ಲಿ 34 ಲಕ್ಷ ಕೋಟಿ ವರ್ಷ ಸುಮಾರು 1.20 ಲಕ್ಷ ಕೃಷಿಗಳು ಹೊಸದಾಗಿ ಸೇರ್ಪಡೆಗೊಳ್ಳುತ್ತಿವೆ ಎಂದು ತಿಳಿಸಿದ್ದಾರೆ.
4500 ಮೆಗಾ ವ್ಯಾಟ್ ವಿದ್ಯುತ್‌ಗಳು ನೀರಾವರಿ ಪಂಪ್ಸೆಟ್ ಗಳಿಗೆ ಪ್ರತಿದಿನ ಬೇಕು ಈ ವರ್ಷ ಸೌರ ವಿದ್ಯುತ್ ಸಂಪರ್ಕವನ್ನು 40,000 ಪಂಪ್ಸೆಟ್ ಗಳಿಗೆ ಕಲ್ಪಿಸುವ ಗುರಿಯನ್ನು ಹೊಂದಿದೆ. ಇದರಿಂದ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಸಿ ಗೌರವ ಗುಪ್ತ ಅವರು 3000 ಮೆಗಾ ವ್ಯಾಟ್ ವಿದ್ಯುತ್ ಉಳಿತಾಯವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ : ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿ : ನಿಮ್ಮ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇದೆ ಪಟ್ಟಿ ನೋಡಿ !
ಈ ಪಂಪ್ಸೆಟ್ಗಳಿಗೆ ಸೌರ ವಿದ್ಯುತ್ ಸಂಪರ್ಕ :
ಮಾಮೂಲಿ ವಿದ್ಯುತ್ ಮಾರ್ಗ ಜಾಲದಿಂದ ಅರ್ಧ ಕಿಲೋಮೀಟರ್ ಅಂದರೆ ಹೆಚ್ಚು ದೂರವಿರುವ ನೀರಾವರಿ ಪಂಪ್ಸೆಟ್ಗಳಿಗೆ ಸರ್ಕಾರ ಸೌರ ವಿದ್ಯುತ್ ಸಂಪರ್ಕ ಸಿಗಲಿದೆ ಎಂದು ತಿಳಿಸಿದೆ.
500 ಮೀಟರ್ ವಿದ್ಯುತ್ ಮಾರ್ಗ ಜಾಲದಿಂದ ಒಳಗಿದ್ದರೆ ವಿದ್ಯುತ್ ಸಂಪರ್ಕ ಮತ್ತು ಮೂಲಸೌಕರ್ಯ ಫೀಡರ್ ನಿಂದ ಕಲ್ಪಿಸಲಾಗುತ್ತದೆ. ಸೌರ ಪಂಪ್ ಸೆಟ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಅಳುವಳಿಕೆಗೆ ರೈತರನ್ನು ಉತ್ತೇಜಿಸುವ ಸಲುವಾಗಿ ಇವರಿಗೆ ರಾಜ್ಯ ಸರ್ಕಾರದಿಂದ ನೀಡಲಾಗುತ್ತಿದ್ದ ಶೇಕಡ 30ರಷ್ಟು ಸಹಾಯಧನವನ್ನು ಇದೀಗ ಶೇಕಡ 50ಕ್ಕೆ ಹೆಚ್ಚಿಸಲಾಗಿದೆ.
ಒಟ್ಟಾರೆ ರೈತರು ಮೊತ್ತದಲ್ಲಿ ಶೇಕಡ 20ರಷ್ಟು ಮಾತ್ರ ಭರಿಸಬೇಕಾಗುತ್ತದೆ. ಇದಲ್ಲದೆ ಇಂಜಿನ ಸಚಿವರು ಈ ಯೋಜನೆಯ ಅಡಿಯಲ್ಲಿ ಮೀಟರ್ ಪೈಪ್‌ಗಳನ್ನು ರೈತರಿಗೆ ಒದಗಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.
ಕುಸುಮ ಬಿ ಯೋಜನೆ :
ರೈತ ಸೌರಶಕ್ತಿ ಮೇಳ ವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದು ರೈತರನ್ನು ಸೌರಶಕ್ತಿಯ ಬಳಕೆಯ ಮೂಲಕ ಸ್ವಾವಲಂಬನೆಯಾಗಿಸುವ ಹಿನ್ನೆಲೆಯಲ್ಲಿ ಕುಸುಮ ಬಿ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಒತ್ತು ನೀಡುತ್ತಿದೆ.
ವಿದ್ಯುತ್ತನ್ನು ರೈತರ ಅಗತ್ಯಕ್ಕೆ ತಕ್ಕಂತೆ ಪೂರೈಸಲು ಸೌರ ಪಂಪ್ಸೆಟ್ ಬಳಕೆಗೆ ಉತ್ತಮ ಪರಿಹಾರವಾಗಿದ್ದು ರೈತರಿಗೆ ಈ ಬಗ್ಗೆ ಅರಿವನ್ನು ಮೂಡಿಸಲು ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ರೈತಸವವರ ಶಕ್ತಿ ಮೆಣವನ್ನು ಮಾರ್ಚ್ 9ರಂದು ಆಯೋಜಿಸಲಾಗಿದೆ.
ರೈತರಲ್ಲಿರುವ ಗೊಂದಲಗಳು ಸೌರ ವಿದ್ಯುತ್ ಕುರಿತು ಪರಿಹರಿಸಿಕೊಳ್ಳಲು ರೈತ ಸೌರ ಶಕ್ತಿ ಮೇಳವು ಅತ್ಯುತ್ತಮ ವೇದಿಕೆಯಾಗಲಿದೆ ಎಂದು ತಿಳಿಸಿದ್ದಾರೆ. ಸೋಲಾರ್ ಪಂಪ್ ಸೆಟ್ ಗಳ ವಿನೂತನ ಮಾದರಿಯನ್ನು ಮೇಳದಲ್ಲಿ ಪ್ರಾತ್ಯಕ್ಷಿಕೆಯನ್ನು ನೋಡಿ ತಮ್ಮ ಜಮೀನುಗಳಲ್ಲಿ ರೈತರು ಇದನ್ನು ಅಳವಡಿಸಿಕೊಳ್ಳಲು ಅನುಕೂಲವಾಗುತ್ತದೆ.
ರೈತ ಸೌರ ಶಕ್ತಿಮೇಳ :
ವಿವಿಧ ಸೌರ ವಿದ್ಯುತ್ ಉತ್ಪನ್ನಗಳ ಮಳಿಗೆಗಳು ರೈತ ಸೌರಶಕ್ತಿ ಮೇಳದಲ್ಲಿ ಇರಲಿದ್ದು ರೈತರಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಈ ಮೇಳದಲ್ಲಿ ಸೌರ ಪಂಪ್ಸೆಟ್ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುತ್ತದೆ.
ಹೇಗೆ ಸೌರ ಪಂಪ್ಸೆಟ್ಟುಗಳು ಕೆಲಸ ಮಾಡುತ್ತವೆ ರೈತರಿಗೆ ಅದರಿಂದ ಆಗುವ ಅನುಕೂಲಗಳನ್ನು ನೇರವಾಗಿ ನೋಡಲು ಪ್ರಾತ್ಯಕ್ಷಿಕೆ ಸೌರ ಘಟಕಗಳನ್ನು ಆಯೋಜಿಸಲಾಗಿದ್ದು ರೈತರಿಗಾಗಿ ಸಂವಾದ ಕಾರ್ಯಕ್ರಮವನ್ನು ಕೂಡ ಏರ್ಪಡಿಸಲಾಗುತ್ತದೆ.
ಮಾರಾಟಗಾರರು ಉತ್ಪಾದಕರು ಬ್ಯಾಂಕ್ ಅಧಿಕಾರಿಗಳು ಕೃಷಿ ಹಾಗೂ ಇಂಧನ ಇಲಾಖೆ ಅಧಿಕಾರಿಗಳು ಸೌರಪಂಚದ ಉತ್ಪಾದಕರು ಸಂವಾದದಲ್ಲಿ ಪಾಲ್ಗೊಂಡು ರೈತರಿಗೆ ಅಗತ್ಯ ಮಾಹಿತಿಯನ್ನು ಒದಗಿಸುತ್ತಾರೆ.
ಅರ್ಜಿ ಸಲ್ಲಿಸಲು ಸೌರ ಮಿತ್ರ ಆಪ್ :
ಮೊದಲೇ ಹೇಳಿದಂತೆ 2008ರಿಂದ 2023ರ ಸೆಪ್ಟೆಂಬರ್ 22 ರವರೆಗೆ ಈಗಾಗಲೇ 4, ಅಕ್ರಮ ಕೃಷಿ ಪಂಪ್ಸೆಟ್ಗಳ ರೈತರು ಸೌರ ಮಿತ್ರ ಆಪ್ ನ ಮೂಲಕ ವಿದ್ಯುತ್ ಸಂಪರ್ಕಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ.
40,000 ರೈತರಿಗೆ ಇವರಲ್ಲಿ ಈ ವರ್ಷ ಸೋಲಾರ್ ಸಂಪರ್ಕ ದೊರೆತು ಅಷ್ಟು ಪಂಪ್ಸೆಟ್ಟುಗಳು ಕೂಡ ಸಕ್ರಮವಾಗಲಿದೆ. ತಮ್ಮ ಜಮೀನುಗಳಲ್ಲಿ ಹೊಸದಾಗಿ ಸೋಲಾರ್ ಪಂಪ್ಸೆಟ್ಟುಗಳನ್ನು ಅಳವಡಿಸಿಕೊಳ್ಳಲು ಆಸಕ್ತಿ ಹೊಂದಿರುವ ರೈತರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಪೋರ್ಟಲ್ ಸಿದ್ದಪಡಿಸಲಾಗಿದೆ ಅದರಂತೆ ಸೌರ ಮಿತ್ರ ಮೊಬೈಲ್ ಆಪ್ ಅನ್ನು ಜನತೆಗೆ ಮೇಳದಲ್ಲಿ ಬಿಡುಗಡೆ ಮಾಡಲಾಗಿದ್ದು
ರೈತರು ಈ ಒಂದು ಆಪ್ ನ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಇಂಧನ ಸಚಿವರು ಕೆಜೆ ಜಾರ್ಜ್ ರೈತರಿಗೆ ತಿಳಿಸಿದ್ದಾರೆ.
ಒಟ್ಟಾರೆ ರೈತರಿಗೆ ಸಹಾಯವಾಗಲಿ ಎನ್ನುವ ಉದ್ದೇಶದಿಂದ ಸೌರಶಕ್ತಿ ಮೇಳವನ್ನು ಏರ್ಪಡಿಸಲಾಗಿದೆ ಹಾಗೂ 40,000 ಪಂಪ್ಸೆಟ್ ಗಳನ್ನು ಸಕ್ರಮಗೊಳಿಸಲಾಗುತ್ತಿದೆ ಇದರಿಂದ ತಮ್ಮ ಹೊಲಗಳಲ್ಲಿ ಅಳವಡಿಸಿಕೊಂಡು ವಿದ್ಯುತ್ತನ್ನು ಯಾವಾಗ ಬೇಕಾದರೂ ಬಳಸಿಕೊಳ್ಳಲು ಈ ಯೋಜನೆ ಸಹಾಯವಾಗುತ್ತದೆ ಎಂದು ಹೇಳಬಹುದು ಹಾಗಾಗಿ ಎಲ್ಲ ರೈತರಿಗೂ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- Internship: ಕರ್ನಾಟಕದ ಪದವಿ ವಿದ್ಯಾರ್ಥಿಗಳಿಗೆ ಓದುವುದರ ಜೊತೆಗೆ 17000 ಸಂಬಳ ಸಿಗುತ್ತೆ
- ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಿದ್ದರಾಗಿ ಇಲ್ಲಿದೆ ಲಿಂಕ್ !
ಎಷ್ಟು ಸೋಲಾರ್ ಪಂಪ್ಸೆಟ್ ಗಳನ್ನು ಸಕ್ರಮಗೊಳಿಸಲಾಗುತ್ತಿದೆ.?
40,000 ಪಂಪ್ಸೆಟ್.
ಯೋಜನೆಯ ಹೆಸರು ಏನು ..?
ಕುಸುಮ ಬಿ ಯೋಜನೆ.