rtgh
National Horticultural Mission

ವಾಹನ ಖರೀದಿಸಲು50 % ರಷ್ಟು ಸಬ್ಸಿಡಿ ಸಿಗುತ್ತೆ, ಅರ್ಹತೆ ಏನು ತಿಳಿಯಿರಿ

ನಮಸ್ಕಾರ ಸ್ನೇಹಿತರೆ ದೇಶಾದ್ಯಂತ ಅನೇಕ ರೈತರು ಕೃಷಿಯಲ್ಲಿ ಹೆಚ್ಚು ತೊಡಗಿಕೊಂಡಿದ್ದು ಈ ಕೃಷಿ ಮಾಡುತ್ತಿರುವ ರೈತರಿಗೆ ಸರ್ಕಾರದಿಂದ ಸಿಹಿ ಸುದ್ದಿ ದೊರೆತಿದೆ. ಎಲ್ಲ ರೈತರ ಆದಾಯವನ್ನು ದುಗುಣಗೊಳಿಸುವ ಸಲುವಾಗಿ ಸರ್ಕಾರ ಸಬ್ಸಿಡಿ ಮೂಲಕ ವಾಹನ ಖರೀದಿಗೆ ಶೇಕಡ 50ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಯಾವ ವಾಹನ ಖರೀದಿಸಲು ಸಬ್ಸಿಡಿ ನೀಡಲಾಗುತ್ತಿದೆ .ಯೋಜನೆಯ ಪ್ರಮುಖ ಉದ್ದೇಶ ಏನು ಎಲ್ಲಾ ಮಾಹಿತಿ ತಿಳಿಯೋಣ. ಯೋಜನೆಯ ಮಾಹಿತಿ : ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ ಮೂಲಕ ತೋಟಗಾರಿಕೆ ಇಲಾಖೆ ವತಿಯಿಂದ ರೈತರಿಗೆ ವಿವಿಧ…

Read More