rtgh
information-that-will-increase-the-cibil-score

ಸಿಬಿಲ್ ಸ್ಕೋರನ್ನು ಹೆಚ್ಚು ಮಾಡುವ ಸೀಕ್ರೆಟ್ ಟ್ರಿಕ್ಸ್ ಇಲ್ಲಿದೆ – Sybil Score

ನಮಸ್ಕಾರ ಸ್ನೇಹಿತರೆ ಬ್ಯಾಂಕಿಗೆ ಸಾಲ ಕೇಳಲು ಹೋದಾಗ ಅಥವಾ ಕಾರು ಬೈಕ್ ಖರೀದಿ ಮಾಡಲು ಲೋನ್ ಕೇಳಲು ಫೈನಾನ್ಸ್ ಗಳಿಗೆ ಹೋದಾಗ ಅವರು ಕೇಳುವಂತಹ ಮೊದಲ ಪ್ರಶ್ನೆ ಸಿವಿಲ್ ಸ್ಕೋರ್ನ ಬಗ್ಗೆ ಆಗಿರುತ್ತದೆ. ಈ ಸಿಬಿಲ್ ಅಥವಾ ಕ್ರೆಡಿಟ್ ಸ್ಕೋರ್ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವುದಿಲ್ಲ. ಯಾವುದೇ ಬ್ಯಾಂಕಿಗೆ ಅಥವಾ ಫೈನಾನ್ಸ್ ಗಳಿಗೆ ಸಾಲ ಪಡೆಯಲು ಹೋದಾಗ ಖಂಡಿತವಾಗಿಯೂ ಸಿಬಿಲ್ ಸ್ಕೋರ್ನ ಬಗ್ಗೆ ಗಮನಹರಿಸಲೇ ಬೇಕಾಗುತ್ತದೆ. ಹಾಗಾದರೆ ಈ ಸಿಬಿಲ್ ಸ್ಕೋರ್ ಏನು? ಯಾಕೆ ಸಿಬಿಲ್ ಸ್ಕೋರ್ ಇಂಪಾರ್ಟೆಂಟ್…

Read More