rtgh
IPL match tickets only 5 rupees

IPL ಪಂದ್ಯವನ್ನು ಕೇವಲ 5 ರೂಪಾಯಿ ಟಿಕೆಟ್ ಪಡೆದು ವೀಕ್ಷಣೆ ಮಾಡಿ ಇಲ್ಲಿದೆ ಮಾಹಿತಿ

ನಮಸ್ಕಾರ ಸ್ನೇಹಿತರೇ IPL ಪಂದ್ಯದ ಕ್ರಿಕೆಟ್ ಬೆಲೆ 15000 ರೂಪಾಯಿ ಇದ್ದರು ಕೂಡ ಐದು ರೂಪಾಯಿಗಳನ್ನು ನೀಡಿ ಅಭಿಮಾನಿಗಳು ಐಪಿಎಲ್ ಪಂದ್ಯವನ್ನು ಕಣ್ತುಂಬಿ ಕೊಂಡಿದ್ದಾರೆ. ಅಭಿಮಾನಿಗಳು ಐಪಿಎಲ್ ಪಂದ್ಯ ನೋಡಲು ಟಿಕೆಟ್ ಗಳಿಗಾಗಿ ಹರಸಾಹಸ ಪಡುತ್ತಾರೆ ಎಷ್ಟೇ ಲಕ್ಷ ಮೊತ್ತವನ್ನಾದರೂ ನೀಡಿ ಐಪಿಎಲ್ ಪಂದ್ಯವನ್ನು ನೋಡಲು ಬಯಸುತ್ತಾರೆ. ಆದರೆ ಇನ್ನೊಂದು ಕಡೆ ಯಾವುದೇ ಪಂದ್ಯವನ್ನು ಕೂಡ ಕೇವಲ ಐದು ರೂಪಾಯಿ ನೀಡಿ ವೀಕ್ಷಿಸಬಹುದಾಗಿದೆ. ಹಾಗಾದರೆ ಇದು ಹೇಗೆ ಸಾಧ್ಯ ಎಂದು ಯೋಚಿಸುತ್ತಿದ್ದರೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯಬಹುದು….

Read More