rtgh

IPL ಪಂದ್ಯವನ್ನು ಕೇವಲ 5 ರೂಪಾಯಿ ಟಿಕೆಟ್ ಪಡೆದು ವೀಕ್ಷಣೆ ಮಾಡಿ ಇಲ್ಲಿದೆ ಮಾಹಿತಿ

IPL match tickets only 5 rupees

ನಮಸ್ಕಾರ ಸ್ನೇಹಿತರೇ IPL ಪಂದ್ಯದ ಕ್ರಿಕೆಟ್ ಬೆಲೆ 15000 ರೂಪಾಯಿ ಇದ್ದರು ಕೂಡ ಐದು ರೂಪಾಯಿಗಳನ್ನು ನೀಡಿ ಅಭಿಮಾನಿಗಳು ಐಪಿಎಲ್ ಪಂದ್ಯವನ್ನು ಕಣ್ತುಂಬಿ ಕೊಂಡಿದ್ದಾರೆ. ಅಭಿಮಾನಿಗಳು ಐಪಿಎಲ್ ಪಂದ್ಯ ನೋಡಲು ಟಿಕೆಟ್ ಗಳಿಗಾಗಿ ಹರಸಾಹಸ ಪಡುತ್ತಾರೆ ಎಷ್ಟೇ ಲಕ್ಷ ಮೊತ್ತವನ್ನಾದರೂ ನೀಡಿ ಐಪಿಎಲ್ ಪಂದ್ಯವನ್ನು ನೋಡಲು ಬಯಸುತ್ತಾರೆ.

ಆದರೆ ಇನ್ನೊಂದು ಕಡೆ ಯಾವುದೇ ಪಂದ್ಯವನ್ನು ಕೂಡ ಕೇವಲ ಐದು ರೂಪಾಯಿ ನೀಡಿ ವೀಕ್ಷಿಸಬಹುದಾಗಿದೆ. ಹಾಗಾದರೆ ಇದು ಹೇಗೆ ಸಾಧ್ಯ ಎಂದು ಯೋಚಿಸುತ್ತಿದ್ದರೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯಬಹುದು.

IPL match tickets only 5 rupees
IPL match tickets only 5 rupees

ಚೆನ್ನೈ ಎಂ ಎ ಚಿದಂಬರಂ ಸ್ಟೇಡಿಯಂ :

ಒಂದು ರೈಲ್ವೆ ನಿಲ್ದಾಣ ಚೆನ್ನೈನಲ್ಲಿ ಎಂಎ ಚಿದಂಬರಂ ಸ್ಟೇಡಿಯಂ ಬಳಿ ಇದ್ದು ಈ ನಿಲ್ದಾಣದ ಕಿಟಕಿಯಿಂದ ಎಣುಕಿದರೆ, ಸ್ಟೇಡಿಯಂ ನೇರವಾಗಿ ಕಾಣಿಸುತ್ತದೆ ಹೀಗಾಗಿ ಸುಲಭವಾಗಿ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ ಇದಕ್ಕೆ ಸಾಕ್ಷಿ ಎಂಬಂತೆ ಐಪಿಎಲ್ ಉದ್ಘಾಟನಾ ಪಂದ್ಯ ಮಾರ್ಚ್ 22ರಂದು ಆರ್ಸಿಬಿ ಮತ್ತು ಚೆನ್ನೈ ನಡುವಿನ ಪಂಜಾಬಿ ಸಾಕ್ಷಿಯಾಗಿದೆ ಎಂದು ಹೇಳಬಹುದು.

ರೈಲ್ವೆ ನಿಲ್ದಾಣದ ಫ್ಲ್ಯಾಟ್ ಫಾರ್ಮ್ ಟಿಕೆಟ್ ೫ ರೂಪಾಯಿಸಿದ್ದಾರೆ ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಕೂಡ ಈ ವಿಡಿಯೋ ವೈರಲ್ ಆಗಿದ್ದು ಪಂದ್ಯದ ಟಿಕೆಟ್ ಬೆಲೆ 15000 ಇದ್ದರೂ ಕೂಡ ಐದು ರೂಪಾಯಿಗಳನ್ನು ನೀಡಿ ಈ ಅಭಿಮಾನಿಗಳು ಐಪಿಎಲ್ ಪಂದ್ಯವನ್ನು ಕಣ್ತುಂಬಿಕೊಂಡಿದ್ದಾರೆ.

ಇದನ್ನು ಓದಿ : KSRTC ಯಿಂದ ಬಸ್ ಪ್ರಯಾಣಿಕರಿಗೆ ಶುಭ ಸುದ್ದಿ : ಅಧಿಕೃತ ಘೋಷಣೆ ! ಪುರುಷರಿಗೆ ರಿಲೀಫ್ !

ಗುಜರಾತ್ ವಿರುದ್ಧ ಚೆನ್ನೈ ಭರ್ಜರಿ ಗೆಲುವು :

ಮಂಗಳವಾರ ಚಿಪಾಕ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ 63 ರನ್ ಗಳ ಗೆಲುವನ್ನು ಚೆನ್ನೈ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಮೊದಲು ಬ್ಯಾಟನ್ನು ಈ ಪಂದ್ಯದಲ್ಲಿ ಮಾಡಿದ ಚೆನ್ನೈ ತಂಡ ಭರ್ಜರಿಯಾಗಿ ಬ್ಯಾಟ್ ಬೀಸಿ ನಿಗದಿಪಡಿಸಿ ದಂತಹ ಇಪ್ಪತ್ತು ಓವರ್ ಗಳಲ್ಲಿ ಆರು ವಿಕೆಟ್ ಗೆ 206 ರನ್ಗಳನ್ನು ಪಡೆಯಿತು.

ಅದಕ್ಕೆ ಪ್ರತಿಯಾಗಿ ಬ್ಯಾಟ್ ಮಾಡಿದಂತಹ ಗುಜರಾತ್ ತಂಡ ತನ್ನೆಲ್ಲಾ ಓವರ್‌ಗಳನ್ನು ಮುಕ್ತಾಯಗೊಳಿಸಿದ ನಂತರ 143 ರನ್ ಎಂಟು ವಿಕೆಟ್ ಗೆ ಭಾರಿಸಿ ಸೋಲನ್ನು ಒಪ್ಪಿಕೊಂಡಿತು.

ಹೀಗೆ ಚೆನ್ನೈ ನಲ್ಲಿ ಇರುವ ಚಿದಂಬರಂ ಸ್ಟೇಡಿಯಂನ ಬಳಿ ಇರುವಂತಹ ರೈಲ್ವೆ ನಿಲ್ದಾಣದಲ್ಲಿ ಕೇವಲ ಐದು ರೂಪಾಯಿಗಳನ್ನು ನೀಡುವ ಮೂಲಕ ಚೆನ್ನೈನಲ್ಲಿ ನಡೆಯುವಂತಹ ಎಲ್ಲಾ ಪಂದ್ಯಗಳನ್ನು ಅಭಿಮಾನಿಗಳು ವೀಕ್ಷಿಸಬಹುದಾಗಿದೆ.

ಹಾಗಾಗಿ ಈ ಮಾಹಿತಿಯನ್ನು ಕ್ರಿಕೆಟ್ ಪ್ರೇಮಿಗಳಿಗೆ ಶೇರ್ ಮಾಡುವ ಮೂಲಕ ಅವರೇನಾದರೂ ಚೆನ್ನೈನಲ್ಲಿ ವಾಸಿಸುತ್ತಿದ್ದಾರೆ ಕೇವಲ ಐದು ರೂಪಾಯಿಗಳಿಗೆ ಚೆನ್ನೈ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಪಡೆದು ಚೆನ್ನೈನಲ್ಲಿ ನಡೆಯುವಂತಹ ಎಲ್ಲಾ ಪಂದ್ಯಗಳನ್ನು ವೀಕ್ಷಿಸಬಹುದೆಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *