rtgh

ರೈತರು ಅಸಲು ಪಾವತಿ ಮಾಡಿದರೆ ಬಡ್ಡಿ ಸಂಪೂರ್ಣ ಮನ್ನ : ಸಮಯ ಕಡಿಮೆ ಇದೆ ತಕ್ಷಣ ಈ ಕೆಲಸ ಮಾಡಿ !

If the farmer pays the principal, the interest is completely waived

ನಮಸ್ಕಾರ ಸ್ನೇಹಿತರೆ ರೈತರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕುಗಳಿಂದ ಸಾಲವನ್ನು ಪಡೆದಿದ್ದರೆ ಅಂತಹ ರೈತರಿಗೆ ಸರ್ಕಾರವು ಒಂದು ತಿಂಗಳ ಕಾಲಾವಕಾಶವನ್ನು ನೀಡಿದೆ. ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲಗಳ ಕಂತುಗಳನ್ನು 31-12-2023 ಕ್ಕೆ ಪಾವತಿ ಮಾಡಲು ಸಾಧ್ಯವಾಗದೇ ಇರುವಂತಹ ರೈತರಿಗೆ ಸಹಾಯ ಮಾಡಲು 29-02-2024 ವರೆಗೆ ನಿಗದಿಪಡಿಸಿದ ಕೊನೆಯ ದಿನಾಂಕವನ್ನು ಇದೀಗ ಸರ್ಕಾರವು 31-03-2024 ವರೆಗೆ ವಿಸ್ತರಣೆ ಮಾಡಿದೆ.

If the farmer pays the principal, the interest is completely waived
If the farmer pays the principal, the interest is completely waived

ಹಾಗಾದರೆ ರಾಜ್ಯ ಸರ್ಕಾರವು ಯಾವ ದಿನಾಂಕದವರೆಗೆ ವಿಸ್ತರಣೆ ಮಾಡಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ರೈತರು ಈ ಲೇಖನದಲ್ಲಿ ತಿಳಿಯಬಹುದಾಗಿದೆ.

ರಾಜ್ಯದ ರೈತರಿಗೆ ಅಸಲನ್ನು ಪಾವತಿ ಮಾಡಲು ದಿನಾಂಕ ವಿಸ್ತರಣೆ :

ರಾಜ್ಯ ಸರ್ಕಾರ ಇದೀಗ ರೈತರಿಗೆ 29-02-2024 ರ ಒಳಗೆ ಕಂತುಗಳನ್ನು ಪಡೆಯಲು ಸಾಧ್ಯವಾಗದೇ ಇದ್ದರೆ 31-03-2024 ವರೆಗೆ ರೈತರಿಗೆ ಸರ್ಕಾರ ಕಾಲಾವಕಾಶ ನೀಡಿದೆ ಹಾಗಾಗಿ ರಾಜ್ಯದ್ಯಂತ ಎಲ್ಲರೂ ಕೂಡ ಈ ಯೋಜನೆಯ ಪ್ರಯೋಜನವನ್ನು ಪಡೆಯುವ ನಿರೀಕ್ಷೆ ಮಾಡಲಾಗಿದೆ.

ಸಹಕಾರ ಸಂಘಗಳು ಅಂದರೆ ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಲ್ಯಾಂಪ್ಸ್ ಸಹಕಾರ ಸಂಘಗಳು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕು ಹಾಗೂ ಕೇಂದ್ರ ಸಹಕಾರ ಬ್ಯಾಂಕುಗಳ ಮೂಲಕ ಸಾಲವನ್ನು ಪಡೆದಿದ್ದರೆ ಮಧ್ಯಮಾವಧಿ ಹಾಗೂ ದೀರ್ಘಾವಧಿ ಋಷಿ ಮತ್ತು ಕೃಷಿಗೆ ಸಂಬಂಧಿಸಿದ ಸಾಲಗಳು ಕಂತುಗಳ 31.12.2023 ಕ್ಕೆ ಅಸಲನ್ನು ಸಹಕಾರ ಸಂಘ ಅಥವಾ ಬ್ಯಾಂಕುಗಳಲ್ಲಿ ಪೂರ್ತಿಯಾಗಿ 29-02-2024 ದಿನಾಂಕದ ಒಳಗಾಗಿ ಮರುಪಾವತಿ ಮಾಡಿದ್ದರೆ ಆ ಮೊತ್ತಕ್ಕೆ ಬಾಕಿ ಇರುವಂತಹ ಬಡ್ಡಿಯನ್ನು ಮನ ಮಾಡಲು ರಾಜ್ಯ ಸರ್ಕಾರ ಆದೇಶ ನೀಡಿತ್ತು.

ಅದರ ಜೊತೆಗೆ ಈ ರೀತಿ ಮನ ಮಾಡಿದಂತಹ ಬಡ್ಡಿಯ ಮೊಬೈಲಗಳನ್ನು ಸರ್ಕಾರ ಸಹಕಾರ ಸಂಘಗಳಿಗೆ ಭರ್ತಿ ಮಾಡಲು ಕೆಲವು ಷರತ್ತುಗಳನ್ನು ನೀಡುವುದರ ಮೂಲಕ ಮಂಜೂರಾತಿ ನೀಡಿ ಆದೇಶ ನೀಡಲಾಗಿತ್ತು.

ಇದನ್ನು ಓದಿ : ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ : ಹೇಗೆ ಪಡೆಯುವುದು ನೋಡಿ !

ದಿನಾಂಕ ವಿಸ್ತರಣೆ :

29-02-2024 ರವರೆಗೆ ಸಹಕಾರ ಸಂಘಗಳು ಸಲ್ಲಿಸಿದ ಮಾಹಿತಿ ಅನ್ವಯ ಈ ಯೋಜನೆಯ ಅಡಿಯಲ್ಲಿ 29,456 ರೈತರು 281.88 ಕೋಟಿ ರೂಪಾಯಿ ಸುಸ್ತಿ ಸಾಲವನ್ನು ಮರುಪಾವತಿ ಮಾಡಿದ್ದಾರೆ ಅದರಂತೆ ಸರ್ಕಾರ ಇದೀಗ ಇದರ ಮೇಲಿನ ಬಡ್ಡಿಯನ್ನು 214.55ಗಳ ಆಗಿದ್ದು ಅದರ ಮೇಲಿನ ಬಡ್ಡಿಯನ್ನು ಬರಗಾಲ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರೈತರ ಅನುಕೂಲಕ್ಕಾಗಿ ಮನ್ನಾ ಮಾಡಲು ಯೋಜನೆಯನ್ನು ಜಾರಿಗೆ ತಂದಿದ್ದು.

ಇದೀಗ ಮರುಪಾವತಿಯ ಅವಧಿಯನ್ನು 31-03-2024 ದಿನಾಂಕದವರೆಗೆ ವಿಸ್ತರಿಸುವಂತೆ ಮನವಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ ರೈತರು ಸಹಕಾರ ಸಂಘಗಳು ಅಂದರೆ ಲ್ಯಾಂಪ್ಸ್ ಸಹಕಾರ ಸಂಘಗಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕುಗಳಿಂದ ಪಡೆದಂತಹ ಸಾಲಕ್ಕೆ ಇದೀಗ ಮರುಪಾವತಿ ಮಾಡಲು ದಿನಾಂಕ ವಿಸ್ತರಣೆ ಮಾಡಲಾಗಿದೆ.

ಈ ದಿನಾಂಕದೊಳಗೆ ಅಸಲನ್ನು ರೈತರು ಪಾವತಿ ಮಾಡಿದರೆ ಅಂತ ರೈತರ ಸಾಲದ ಮೇಲಿನ ಬಡ್ಡಿಯನ್ನು ಮನ ಮಾಡಲಾಗುತ್ತದೆ.

ಒಟ್ಟಾರೆ ರಾಜ್ಯ ಸರ್ಕಾರವು ರೈತರ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲು ನಿರ್ಧರಿಸಿದ್ದು ಅಸಲನ್ನು ಪಾವತಿ ಮಾಡಿದ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನ ಮಾಡಲಾಗುತ್ತದೆ

ಹಾಗಾಗಿ ಈ ಬಗ್ಗೆ ಪ್ರತಿಯೊಬ್ಬರಿಗು ಶೇರ್ ಮಾಡುವ ಮೂಲಕ ಮಾರ್ಚ್ 31ರ ಒಳಗಾಗಿ ಆ ರೈತರು ಸಹಕಾರಿ ಸಂಘಗಳಿಂದ ಸಾಲವನ್ನು ಪಡೆದಿದ್ದರೆ ಕೂಡಲೇ ಅಸಲನ್ನು ಪಾವತಿ ಮಾಡುವಂತೆ ತಿಳಿಸಿ ಇದರಿಂದ ಸರ್ಕಾರದ ಯೋಜನೆಯ ಪ್ರಯೋಜನವನ್ನು ಅಂದರೆ ಸಾಲದ ಮೇಲಿನ ಬಡ್ಡಿ ಮನ್ನಾ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *