rtgh

ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ : ತಿಳಿದುಕೊಂಡು ಆಧಾರ್ ಕಾರ್ಡ್ ಬಳಸಲು ಸೂಚನೆ !

See where your Aadhaar card has been used

ನಮಸ್ಕಾರ ಸ್ನೇಹಿತರೆ ಇಂದು ನಮಗೆಲ್ಲ ಗೊತ್ತಿರುವ ಹಾಗೆ ಆಧಾರ್ ಕಾರ್ಡ್ ಪ್ರತಿಯೊಂದಕ್ಕೂ ಬಳಕೆಯಾಗುತ್ತಿದೆ ಅಂದರೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಬ್ಯಾಂಕ್ ಅಕೌಂಟ್ ಮಾಡಿಸಲು ಖರೀದಿ ಮಾಡಲು ರೇಷನ್ ಕಾರ್ಡ್ ಪಡೆಯಲು ವೋಟರ್ ಐಡಿ ಪಡೆಯಲು ಪ್ಯಾನ್ ಕಾರ್ಡ್ ಹೀಗೆ ಎಲ್ಲಾ ದಾಖಲೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕಾದ ದಾಖಲೆಯಾಗಿದೆ.

See where your Aadhaar card has been used
See where your Aadhaar card has been used

ಆದರೆ ಇಂದು ನಿಮ್ಮ ಆಧಾರ್ ಕಾರ್ಡನ್ನು ನಿಮಗೆ ಗೊತ್ತಿಲ್ಲದೆ ಹಾಗೆ ಎಲ್ಲಾದರೂ ಬಳಕೆಯಾಗಿದೆಯೆ ಎಂಬುದನ್ನು ಸುಲಭವಾಗಿ ಮೊಬೈಲ್ ಮೂಲಕವೇ ಚೆಕ್ ಮಾಡಬಹುದಾಗಿದೆ. ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ ಎಂಬುದನ್ನು ಕೆಲವೇ ಕೆಲವು ನಿಮಿಷಗಳಲ್ಲಿ ಚೆಕ್ ಮಾಡಬಹುದಾಗಿತ್ತು ಅದು ಹೇಗೆ ಎಂದು ಇವತ್ತಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯಬಹುದು.

ಎಲ್ಲೆಲ್ಲಿ ನಿಮ್ಮ ಆಧಾರ್ ಕಾರ್ಡ್ ಬಳಕೆಯಾಗಿದೆ ?

ತಮ್ಮ ಆಧಾರ್ ಕಾರ್ಡನ್ನು ಸಾರ್ವಜನಿಕರು ಎಲ್ಲೆಲ್ಲಿ ಬಳಕೆಯಾಗಿದೆ ಎಂಬುದನ್ನು ಸುಲಭವಾಗಿ ಚೆಕ್ ಮಾಡಬಹುದಾಗಿತ್ತು ತಮ್ಮ ಆಧಾರ್ ಕಾರ್ಡ್ ಎಲ್ಲಿ ಬಳಕೆಯಾಗಿದೆ ಎಂಬುದನ್ನು ಚೆಕ್ ಮಾಡಬೇಕಾದರೆ ಕೆಲವೊಂದು ಸುಲಭ ವಿಧಾನದ ಮೂಲಕ ತಿಳಿದುಕೊಳ್ಳಬಹುದು.

  1. ತಮ್ಮ ಆಧಾರ್ ಕಾರ್ಡ್ ಎಲ್ಲಿ ಬಳಕೆಯಾಗಿದೆ ಎಂಬುದನ್ನು ತಡೆಯಬೇಕಾದರೆ ಆಧಾರ್ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
  2. https://uidai.gov.in/en/
  3. ಈ ವೆಬ್ ಸೈಟಿಗೆ ಭೇಟಿ ನೀಡಿದ ನಂತರ ಅದರಲ್ಲಿ ನಿಮಗೆ ಆಧಾರ್ ಕಾರ್ಡ್ ಪುಟ ತೆಗೆದುಕೊಳ್ಳುತ್ತದೆ.
  4. ಅದರಲ್ಲಿ ನೀವು ಮೈ ಆಧಾರ್ ಎಂಬುದರ ಮೇಲೆ ಕ್ಲಿಕ್ ಮಾಡಬೇಕು
  5. ಅದಾದ ನಂತರ ನಿಮಗೆ ಆಧಾರ್ ಸರ್ವಿಸ್ ಎಂಬುದು ಕಾಣುತ್ತದೆ
  6. ಅದರಲ್ಲಿ ನೀವು ಕೆಲವು ಆಯ್ಕೆಗಳನ್ನು ನೋಡಬಹುದಾಗಿದ್ದು ಅದರಲ್ಲಿ ಆಧಾರ ಅಥೆಂಟಿಕೇಶನ್ ಹಿಸ್ಟರಿ ಎಂಬುದರ ಮೇಲೆ ಕ್ಲಿಕ್ ಮಾಡಬೇಕು
  7. ಆಗ ನಿಮಗೆ ಮತ್ತೊಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ನೀವು ಲಾಗಿನ್ ಮೇಲೆ ಕ್ಲಿಕ್ ಮಾಡಬೇಕು
  8. ಆಗ ನಿಮಗೆ ಇನ್ನೊಂದು ಪೇಜ್ ಓಪನ್ ಆಗುತ್ತದೆ.
  9. ಅದರಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ನಂಬರನ್ನು ಹಾಕಬೇಕಾದ ನಂತರ ಕ್ಯಾಪ್ಚರ್ ಕೋಡ್ ಅನ್ನು ಹಾಕಿ ಲಾಗಿನ್ ವಿತ್ ಓಟಿಪಿ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
  10. ಆಗ ನಿಮ್ಮ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ ಓಟಿಪಿ ಅನ್ನು ನಮೂದಿಸಿದೆ ನಂತರ ಮೇಲೆ ಕ್ಲಿಕ್ ಮಾಡಬೇಕು.
  11. ಅದಾದ ನಂತರ ಫೆಚ್ ಅಥೆಂಟಿಕ್ ಕೇಶನ್ ಹಿಸ್ಟರಿ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
  12. ಆಗ ನಿಮಗೆ ನಿಮ್ಮ ಆಧಾರ್ ಕಾರ್ಡನ್ನು ಕಳೆದ ಆರು ತಿಂಗಳಿನಿಂದ ಬಳಸಿ ಏನೇನು ಖರೀದಿ ಮಾಡಲಾಗಿದೆ

ನಿಮ್ಮ ಆಧಾರ್ ಕಾರ್ಡ್ ಅನ್ನು ಎಲ್ಲೆಲ್ಲಿ ಬಳಕೆಯಾಗಿದೆ ಎಂಬುದರ ಮಾಹಿತಿಯನ್ನು ಸುಲಭವಾಗಿ ತಿಳಿಯಬಹುದಾಗಿದೆ. ನಮಗೆ ಗೊತ್ತಿಲ್ಲದ ಹಾಗೆ ಇತ್ತೀಚಿನ ದಿನಗಳಲ್ಲಿ ಕೆಲವರು ದುರ್ಬಳಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿರುವ ಕಾರಣ ಒಮ್ಮೆ ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಮುಖ್ಯವಾಗಿರುತ್ತದೆ.

ಇದನ್ನು ಓದಿ : ಕರೆಂಟ್ ಬಿಲ್ ಬಾಕಿ ಇದ್ದವರಿಗೆ ಶಾಕಿಂಗ್‌ ನ್ಯೂಸ್.! ಸರ್ಕಾರದಿಂದ ಬಂತು ಹೊಸ ನಿರ್ಧಾರ

ಆಧಾರ್ ಕಾರ್ಡನ್ನು ಯಾವ ಯಾವ ಕಾರಣಕ್ಕಾಗಿ ಪಡೆಯಲಾಗುತ್ತಿದೆ ?

ಆಧಾರ್ ಕಾರ್ಡ್ ಇತ್ತೀಚಿನ ದಿನಗಳಲ್ಲಿ ಬಹು ಮುಖ್ಯ ದಾಖಲೆಯಾಗಿದ್ದು ಎಲ್ಲಾ ಕಾರಣಗಳಿಗೂ ಆಧಾರ್ ಕಾರ್ಡ್ ಬೇಕಾಗುತ್ತದೆ.

  1. ವೋಟರ್ ರೆಡಿ ಮಾಡಿಸಲು
  2. ಬ್ಯಾಂಕ್ ಪಾಸ್ ಬುಕ್ ಆಗಿ
  3. ಪಾನ್ ಕಾರ್ಡ್ ಪಡೆಯಲು
  4. ಜಮೀನಿನ ದಾಖಲೆಗಳನ್ನು ಪಡೆಯಲು
  5. ಶಾಲಾ ಪ್ರವೇಶಾತಿ ಪಡೆಯಲು

ಹೀಗೆ ಕೆಲವೊಂದು ಅಗತ್ಯ ದಾಖಲೆಗಳಿಗೆ ಆಧಾರ್ ಕಾರ್ಡ್ ಬಹು ಮುಖ್ಯವಾಗಿ ಬೇಕಾಗಿದ್ದು ಮೊಬೈಲ್ಗಳ ಖರೀದಿಗೂ ಕೂಡ ಇದರೊಂದಿಗೆ ಆಧಾರ್ ಕಾರ್ಡ್ ಅನ್ನು ಪಡೆಯಲಾಗುತ್ತದೆ.

ಏನೇ ಆದರೂ ಕೂಡ ನಿಮ್ಮ ಆಧಾರ್ ಕಾರ್ಡ್ ಯಾರಿಗೆ ಯಾವ ಕಾರಣಕ್ಕಾಗಿ ನೀಡುತ್ತೀರಾ ಎಂಬುದನ್ನು ಮೊದಲು ನೀವು ತಿಳಿದುಕೊಂಡಿರಬೇಕು ಆಗ ಮಾತ್ರ ನಿಮ್ಮ ಆಧಾರ್ ಕಾರ್ಡ್ ದುರುಪಯೋಗವಾಗದೆ ಸರಿಯಾಗಿರುತ್ತದೆ.

ಒಟ್ಟಾರೆ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಕೆಲವೊಂದು ದಾಖಲೆಗಳನ್ನು ಪಡೆದುಕೊಳ್ಳಲು ಆಧಾರ್ ಕಾರ್ಡ್ ಬಹು ಮುಖ್ಯವಾದ ದಾಖಲೆಯಾಗಿದ್ದು.

ಎಲ್ಲೆಲ್ಲಿ ನಮ್ಮ ಆಧಾರ್ ಕಾರ್ಡನ್ನು ಬಳಸಲಾಗಿದೆ ಹಾಗೂ ಯಾವ ಕಾರಣಕ್ಕಾಗಿ ಆಧಾರ್ ಕಾರ್ಡನ್ನು ಬಳಸಲಾಗುತ್ತದೆ ಎಂಬುದರ ಮಾಹಿತಿಯನ್ನು ಮೊಬೈಲ್ ಮೂಲಕವೇ ತೆಗೆದುಕೊಳ್ಳುವುದರ ಮೂಲಕ ನಿಮ್ಮ ಆಧಾರ್ ಕಾರ್ಡ್ ಸರಿಯಾಗಿ ಇದೆಯೇ ಇಲ್ಲವೆ ಅಥವಾ ಯಾರಾದರೂ ನಿಮ್ಮ ಆಧಾರ್ ಕಾರ್ಡ್ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಸುಲಭವಾಗಿ ತಿಳಿಯಬಹುದು. ಹಾಗಾಗಿ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *