rtgh

ರೈತರಿಗೆ 10 ಲಕ್ಷ ರೂಪಾಯಿ ಸಹಾಯಧನ : ಈ ಕೂಡಲೇ ರೈತರು ಯೋಜನೆಗೆ ಅರ್ಜಿ ಸಲ್ಲಿಸಿ ಹಣ ಪಡೆಯಿರಿ !

10 lakh rupees subsidy for PMFM scheme farmers

ನಮಸ್ಕಾರ ಸ್ನೇಹಿತರೇ, ಸರ್ಕಾರ ಆಹಾರ ತಯಾರಿಕಾ ಘಟಕವನ್ನು ಹೊಂದಿದ್ದರೆ ಅಂತವರಿಗೆ 10 ಲಕ್ಷ ರೂಪಾಯಿಗಳ ಸಹಾಯ ಧನವನ್ನು ನೀಡಲು ನಿರ್ಧರಿಸಿದೆ. ಎಲ್ಲ ಇಂಡಸ್ಟ್ರಿಯಲ್ ಯು ಕೂಡ ಕೆಲಸ ಮಾಡುವವರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಪರಿಚಯಿಸಿದೆ.

10 lakh rupees subsidy for PMFM scheme farmers
10 lakh rupees subsidy for PMFM scheme farmers

ಅದರಲ್ಲಿ ಕೆಲವು ಪ್ರಮುಖ ಯೋಜನೆಗಳು ಹಳ್ಳಿ ಪ್ರದೇಶಗಳಲ್ಲಿ ಮತ್ತು ಸಣ್ಣ ಪುಟ್ಟ ಉದ್ಯಮ ಆರಂಭಿಸುವವರಿಗೆ ನಿಜಕ್ಕೂ ಹೆಚ್ಚು ಅನುಕೂಲವಾಗಿದೆ ಎಂದು ಹೇಳಬಹುದು ಅಂತಹ ಒಂದು ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಪ್ರಮುಖ ಯೋಜನೆ ಎಂದರೆ ಅದು ಪಿಎಂಎಫ್ ಎಂ ಇ ಯೋಜನೆಯು ಕೂಡ ಒಂದಾಗಿದೆ.

PMFM ಯೋಜನೆ :

ಪ್ರಧಾನಮಂತ್ರಿಯವರ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯನ್ನು ಆಹಾರ ಸಂಸ್ಕರಣ ಮಂತ್ರಾಲಯದ ಅಡಿಯಲ್ಲಿ ಕೇಂದ್ರ ಸರ್ಕಾರವು 2020 ಮತ್ತು 21ರಿಂದ ಪ್ರಾರಂಭಿಸಿದೆ. ಯಾರೋ ಫೂಟ್ ಪ್ರೋಸೆಸಿಂಗ್ ಅಂದರೆ ಆಹಾರ ತಯಾರಿಕಾ ಘಟಕವನ್ನು ಈ ಯೋಜನೆಯ ಅಡಿಯಲ್ಲಿ ಪ್ರಾರಂಭಿಸುತ್ತಾರೋ ಅಂತವರಿಗೆ ಕೇಂದ್ರ ಸರ್ಕಾರದಿಂದ ಹತ್ತು ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯದ ಜೊತೆಗೆ ಸಬ್ಸಿಡಿ ಯನ್ನು ಪಡೆದುಕೊಳ್ಳಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ.

ಈ ಯೋಜನೆಯ ಮುಖ್ಯ ಗುರಿ ಏನೆಂದರೆ, ರೈತ ಉತ್ಪಾದಕ ಘಟಕವನ್ನು ಅಭಿವೃದ್ಧಿಪಡಿ ಸುವುದಾಗಿದೆ. 18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿಯು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿತ್ತು ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ವಿದ್ಯಾರ್ಹತೆಯನ್ನು ನಿಗದಿಪಡಿಸಿಲ್ಲ. ತಮ್ಮದೇ ಆದ ಮೈಕ್ರೋ ಫುಡ್ ಪ್ರೋಸೆಸಿಂಗ್ ಯೂನಿಟ್ ಅನ್ನು ರೈತರು ಹೊಂದಿದ್ದರೆ ಅದರಿಂದ ರೈತರು ಆಹಾರ ಉತ್ಪಾದನೆಯನ್ನು ಮಾಡುತ್ತಿದ್ದರೆ.

ಕೇಂದ್ರ ಸರ್ಕಾರದ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಿದೆ ಹಾಗೂ ಹೊಸ ಯೂನಿಟ್ ಆರಂಭಿಸುವಂತಹ ರೈತರಿಗೆ 100% ನಷ್ಟು ಆರಂಭಿಸುವವರಿಗೆ ಸರ್ಕಾರ ಒದಗಿಸುತ್ತದೆ. ವಾರ್ಷಿಕವಾಗಿ ನೀವೇನಾದರೂ ಫುಡ್ ಯೂನಿಟ್ ಅನ್ನು ಹೊಂದಿದ್ದರೆ ಒಂದು ಕೋಟಿಗಿಂತ ಹೆಚ್ಚು ಹಾಗೂ ಐದು ಕೋಟಿಗಿಂತ ಕಡಿಮೆ ವಹಿವಾಟುಗಳನ್ನು ಮಾಡುವವರಾಗಿದ್ದರೆ ಕೇಂದ್ರ ಸರ್ಕಾರದಿಂದ 10 ಲಕ್ಷ ರೂಪಾಯಿಗಳ ಸಬ್ಸಿಡಿ ಹಾಗೂ 90% ವರೆಗೆ ಸಾಲ ಸೌಲಭ್ಯವನ್ನು ಸುಲಭವಾಗಿ ಪಡೆಯಬಹುದು.

ಕ್ರೆಡಿಟ್ ಲಿಂಕ್ಸ್ ಸಬ್ಸಿಡಿ ಯೋಜನೆ ಇದಾಗಿದ್ದು ಗರಿಷ್ಠ 10 ಲಕ್ಷ ರೂಪಾಯಿಗಳ ಸಬ್ಸಿಡಿ ಎಂದರೆ 35 ಪರ್ಸೆಂಟ್ ಅಷ್ಟು ಸಬ್ಸಿಡಿಯನ್ನು ನಿಮ್ಮ ಸಾಲದಲ್ಲಿ ಪಡೆಯಬಹುದಾಗಿತ್ತು 61,000ಕ್ಕೂ ಹೆಚ್ಚಿನ ರೈತರು ಸರ್ಕಾರ ನೀಡಿರುವ ವರದಿಯ ಪ್ರಕಾರ ಈ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಸಾಲ ಸೌಲಭ್ಯ ಪಡೆದುಕೊಂಡಿದ್ದಾರೆ.

ಸಾಲ ಪಡೆಯಲು ಅಗತ್ಯ ದಾಖಲೆಗಳು :

ಕೇಂದ್ರ ಸರ್ಕಾರದ ಈ ಯೋಜನೆಗೆ ಸಂಬಂಧಿಸಿ ದಂತೆ ಆಹಾರ ಘಟಕಗಳನ್ನು ಪ್ರಾರಂಭಿಸಲು ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಸಬ್ಸಿಡಿ ಹಾಗೂ ಸಾಲವನ್ನು ಪಡೆಯಲು ಪ್ರಮುಖ ದಾಖಲೆಯನ್ನು ಹೊಂದಿರಬೇಕು.

  1. ಪಾನ್ ಕಾರ್ಡ್
  2. ಆಧಾರ್ ಕಾರ್ಡ್
  3. ವಿಳಾಸದ ಪುರಾವೆ
  4. ಬ್ಯಾಂಕ್ ಪಾಸ್ ಬುಕ್
  5. ಪ್ರಾಜೆಕ್ಟ್ ರಿಪೋರ್ಟ್
  6. ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
  7. ಕರೆಂಟ್ ಬಿಲ್
    ಹೀಗೆ ಆಗುತ್ತೆ ದಾಖಲೆಗಳನ್ನು ಹೊಂದಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ವಿಧಾನ :

ಆಹಾರ ಘಟಕಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಿ 10 ಲಕ್ಷ ರೂಪಾಯಿಗಳ ಸಾಲಾ ಸೌಲಭ್ಯವನ್ನು ಪಡೆಯಬೇಕಾದರೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. https://pmfme.mofpi.gov.in/pmfme/#/Home-Page ಈ ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

ಒಟ್ಟಾರೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಈ ಯೋಜನೆಯ ಅಡಿಯಲ್ಲಿ 10 ಲಕ್ಷ ರೂಪಾಯಿಗಳ ಸಹಾಯ ಧನವನ್ನು ಆಹಾರ ಸಂಸ್ಕರಣ ಮಂತ್ರಾಲಯದ ಅಡಿಯಲ್ಲಿ ರೈತರು ಆಹಾರ ತಯಾರಿಕಾ ಘಟಕಗಳನ್ನು ಪ್ರಾರಂಭಿಸಲು ಪಡೆಯಬಹುದಾಗಿದೆ.

ಹಾಗಾಗಿ ಈ ಮಾಹಿತಿಯನ್ನು ಎಲ್ಲ ರೈತರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಆಹಾರ ತಯಾರಿಕಾ ಘಟಕಗಳನ್ನು ಪ್ರಾರಂಭಿಸುತ್ತಿದ್ದರೆ ಎಂದು ಸರ್ಕಾರದಿಂದ 10 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯ ಲಭ್ಯವಿದೆ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *