rtgh

SSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿರುವವರು ಈ ಕೆಲಸವನ್ನು ಕೂಡಲೇ ಮಾಡಿ : ಇಲ್ಲಿದೆ ಲಿಂಕ್

This news for SSP scholarship applicants

ನಮಸ್ಕಾರ ಸ್ನೇಹಿತರೆ ಶೈಕ್ಷಣಿಕ ಕಾರ್ಯ ಚಟುವಟಿಕೆಗೆ ಸಂಬಂಧಿಸಿದಂತೆ ಇತ್ತೀಚಿನ ದಿನಗಳಲ್ಲಿ ಅಧಿಕ ಒತ್ತು ನೀಡಲಾಗುತ್ತಿದೆ ಎಂದು ಹೇಳಬಹುದು ಅದರಂತೆ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಸರ್ಕಾರಗಳು ವಿದ್ಯಾರ್ಥಿ ವೇತನವನ್ನು ಕೂಡ ವಿತರಣೆ ಮಾಡುತ್ತಿದೆ.

This news for SSP scholarship applicants
This news for SSP scholarship applicants

ವಯಸ್ಸು ಹಾಗೂ ಕಲಿಕೆ ವಿಷಯದ ಆಧಾರದ ಮೇಲೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದ್ದು ಅದರ ಮೊತ್ತವನ್ನು ನಿಗದಿಪಡಿಸಲಾಗುತ್ತದೆ. ಅದರಂತೆ ಇದೀಗ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ್ದು ಹಣ ಬಂದಿಲ್ಲ ಎಂದು ಕಾಯುತ್ತಿರುವವರಿಗೆ ಇವತ್ತಿನ ಲೇಖನದಲ್ಲಿ ಮಹತ್ವದ ವಿಷಯ ಒಂದನ್ನು ತಿಳಿಸಲಾಗುತ್ತಿದೆ.

ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ :

ಈಗಾಗಲೇ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ ಹೀಗೆ ಸಾಕಷ್ಟು ವಿದ್ಯಾರ್ಥಿಗಳಿಗೆ ಅರ್ಜಿಯನ್ನು ಸಲ್ಲಿಸಿದವರಲ್ಲಿ ಹಣ ಬಿಡುಗಡೆಯಾಗಿದ್ದರು ಕೂಡ ಅವರ ಬ್ಯಾಂಕ್ ಖಾತೆಗೆ ಮಾತ್ರ ಬಂದಿರುವುದಿಲ್ಲ ಎಂಬ ದೂರುಗಳು ಸಾಕಷ್ಟು ಕೇಳುತ್ತಿದೆ.

ತಾಲೂಕು ಆಫೀಸ್ ನ ವೆರಿಫಿಕೇಶನ್ ಮತ್ತು ಅಪ್ರೂವ್ಡ್ ನಲ್ಲಿ ರಿಜೆಕ್ಟ್ ಆದಂತಹ ಅರ್ಜಿಗಳು ಕೂಡ ಇದ್ದು ಇಂಥವರು ಏನು ಮಾಡಬೇಕು ಎನ್ನುವ ಬಗ್ಗೆ ಮಾಹಿತಿಯನ್ನು ಇದೀಗ ತಿಳಿಸಲಾಗುತ್ತಿದೆ.

ಇದನ್ನು ಓದಿ : KSRTC ಯಿಂದ ಬಸ್ ಪ್ರಯಾಣಿಕರಿಗೆ ಶುಭ ಸುದ್ದಿ : ಅಧಿಕೃತ ಘೋಷಣೆ ! ಪುರುಷರಿಗೆ ರಿಲೀಫ್ !

SSP ವಿದ್ಯಾರ್ಥಿ ವೇತನದ ಸಹಾಯವಾಣಿ ಸಂಖ್ಯೆ :

ರಾಜ್ಯ ಸರ್ಕಾರವು ಎಸ್ ಎಸ್ ಪಿ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ನೆರವಾಗಬೇಕು ಎನ್ನುವ ಉದ್ದೇಶದಿಂದ ಸಹಾಯವಾಣಿ ಸಂಖ್ಯೆಯನ್ನು ಕೂಡ ನಮೂದಿಸಿದೆ.

  1. 1902 ಸಹಾಯವಾಣಿ ಸಂಖ್ಯೆ ಇದ್ದು ಈ ಸಹಾಯವಾಣಿ ಸಂಖ್ಯೆಗೆ ಸಾಧ್ಯವಾಗದೇ ಇದ್ದರೆ ಅಭ್ಯರ್ಥಿಗಳು ಅಪ್ಲಿಕೇಶನ್ ಸಮಸ್ಯೆಗೆ ಸಂಬಂಧಿಸಿದಂತೆ.
  2. 8050770005 ಅಪ್ಲಿಕೇಶನ್ ಸಮಸ್ಯೆಗೆ ಸಂಬಂಧಿಸಿದಂತೆ ಈ ಸಂಖ್ಯೆಗೆ.
  3. 8050770005 ಹಾಸ್ಟೆಲ್ ಅಪ್ಲಿಕೇಶನ್ ಹಾಗೂ ಆನ್ಲೈನ್ ಅಪ್ಲಿಕೇಶನ್.
  4. 8050770006 ಬಯೋಮೆಟ್ರಿಕ್ ಸಮಸ್ಯೆಗೆ.
  5. 8050770004 ಐಎಎಸ್ ಐಪಿಎಸ್ ಸಿ ಎಲ್ ಚೂಡಿ ಹಾಗೂ ಬ್ಯಾಂಕಿಂಗ್ ತರಬೇತಿ ಸೆಲೋಷಿಪ್ ಸಮಸ್ಯೆಗೆ ಸಂಬಂಧಿಸಿದಂತೆ ಕರೆ ಮಾಡಿ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು ಕೂಡ ಹಣ ಹೇಗೆ ಬಂದಿರುವುದಿಲ್ಲ ಎಂಬುದರ ಬಗ್ಗೆ ತಿಳಿಯಬಹುದು. ಸಹಾಯವಾಣಿ ಸಂಖ್ಯೆಯ ಕರೆ ಮಾಡಿ :

ಎಸ್ ಎಸ್ ಪೀ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಿದ ನಂತರ ನಿಮ್ಮ ಸ್ಟೇಟಸ್ ನಲ್ಲಿ ಅಪ್ಲಿಕೇಶನ್ ವೆರಿಫಿಕೇಶನ್ ಸ್ಟೇಟಸ್ ನ ಒಳಗೆ ನೀವು ಅಪ್ಪ್ರೋಡ್ ಆಸ್ ಡಿಸಿಬಲ್ ಎಂದು ಸ್ಟೇಟಸ್ ನಲ್ಲಿ ಇದ್ದರೆ ನಿಮಗೆ ಸ್ಕಾಲರ್ಶಿಪ್ ಬರುವುದಿಲ್ಲ.

ಆಗ ನೀವು ಸಹಾಯವಾಣಿ ಸಂಖ್ಯೆಯಾದ 1902 ಸಂಖ್ಯೆಗೆ ಭೇಟಿ ನೀಡಿ ನಿಮಗೆ ಏನಾದರೂ ಅನುವಾದವಿದ್ದರೆ ನೀವು ನಿಮ್ಮ ಜಿಲ್ಲೆಯ ಹೆಸರನ್ನು ತಿಳಿಸಿ ಹಾಗೂ ಸ್ಕಾಲರ್ಶಿಪ್ ಅಪ್ಲೈ ಮಾಡಿದ ನಂತರ ನಿಮ್ಮ ಸ್ಟೇಟಸ್ ನಲ್ಲಿ ತಾಲೂಕು ಆಫೀಸ್ ಪರಿಶೀಲನೆ ಎಸ್ ಎಂದು ಬರೆದಿದ್ದರೆ ಕೆಲ ಆಗುತ್ತೆ ಕ್ರಮಗಳನ್ನು ಮುಂದುವರೆಸುವುದು ಅಗತ್ಯವಾಗಿರುತ್ತದೆ.

ಇಲಾಖೆಗಳ ಸಹಾಯವಾಣಿ ಸಂಖ್ಯೆ :

ತಾಲೂಕು ಅಧಿಕಾರಿಗಳಿಗೆ ಅಂತಹ ಸಂದರ್ಭಗಳಲ್ಲಿ ಕೂಡಲೇ ಭೇಟಿ ಮಾಡುವುದರ ಮೂಲಕ ಪರಿಶೀಲನೆ ಎಸ್ ಮಾಡುವಂತೆ ಮನವಿ ಮಾಡಬೇಕಾಗುತ್ತದೆ. ಅಂದರೆ ನೀವು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಅದರ ಮೂಲಕ ಈ ಬಗ್ಗೆ ಮನವಿ ಮಾಡಬೇಕು.

  1. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ 8277799990
  2. ಹಿಂದುಳಿದ ವರ್ಗಗಳಾಗಿದ್ದರೆ ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ 8050770005 ಅಥವಾ 8050770004
  3. ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ರಾಜ್ಯ ವಿದ್ಯಾರ್ಥಿವೇತನ 9048300400 ಅಥವಾ 080-22634300
    ಈ ಸಂಖ್ಯೆಗಳಿಗೆ ಕರೆ ಮಾಡಿ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ 31ರ ಒಳಗಾಗಿ ವಿದ್ಯಾರ್ಥಿ ವೇತನವನ್ನು ಬರುವಂತೆ ಮಾಡಿಕೊಳ್ಳಿ.

ಹೀಗೆ ಎಸ್ ಎಸ್ ಪಿ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಅರ್ಜಿಯನ್ನು ಸಲ್ಲಿಸಿದ ನಂತರ ಏನಾದರೂ ಸಮಸ್ಯೆಗಳಿದ್ದರೆ ಆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಹಾಯವಾಣಿ ಸಂಖ್ಯೆಗಳು ಹಾಗೂ ಇಲಾಖೆಗಳ ದೂರವಾಣಿ ಸಂಖ್ಯೆಗಳು ವರ್ಗಗಳಿಗೆ ಅನುಸಾರವಾಗಿ ತಿಳಿಸಲಾಗಿದ್ದು.

ಆ ಸಂಖ್ಯೆಗಳಿಗೆ ಕರೆ ಮಾಡಿ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಎಲ್ಲ ವಿದ್ಯಾರ್ಥಿಗಳಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *