rtgh
Headlines

2ಲಕ್ಷ ಉಚಿತ ವಿದ್ಯಾರ್ಥಿ ವೇತನ : ಈ ಕೂಡಲೇ Google Scholarshipಗೆ ಅರ್ಜಿ ಸಲ್ಲಿಸಿ ಇಲ್ಲಿದೆ ಲಿಂಕ್

Apply for 2 lakh free scholarship Google Scholarship

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿ ವೇತನವನ್ನು ಎರಡು ಲಕ್ಷದವರೆಗೆ ಗೂಗಲ್ ಕಂಪನಿಯು ನೀಡುತ್ತಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ.

Apply for 2 lakh free scholarship Google Scholarship
Apply for 2 lakh free scholarship Google Scholarship

ಗೂಗಲ್ ಕಂಪನಿಯು ಎರಡು ಲಕ್ಷದವರೆಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದೋ ಈ ವಿದ್ಯಾರ್ಥಿ ವೇತನಕ್ಕೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಏನೆಲ್ಲ ದಾಖಲೆಗಳನ್ನು ಹೊಂದಿರಬೇಕು ಯಾವ ರೀತಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬೇಕು ಎಂಬುದರ ಮಾಹಿತಿಯನ್ನು ಸಂಪೂರ್ಣವಾಗಿ ಲೇಖನದಲ್ಲಿ ತಿಳಿಯಬಹುದು.

ಜನರೇಶನ್ ಗೂಗಲ್ ಸ್ಕಾಲರ್ಶಿಪ್ :

ಪ್ರಪಂಚದ ಅತ್ಯಂತ ದೈತ್ಯ ಕಂಪನಿ ಯಾದ ಗೂಗಲ್ ಕಂಪನಿಯಿಂದ ಇದೀಗ ಜನರೇಶನ್ ಗೂಗಲ್ ಸ್ಕಾಲರ್ಶಿಪ್ ಫೌಂಡೇಶನ್ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಉಚಿತವಾಗಿ ಸ್ಕಾಲರ್ಶಿಪ್ ನೀಡಲಾಗುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಅಧ್ಯಯನ ಮಾಡುವಂತಹ ವಿದ್ಯಾರ್ಥಿಗಳು ಇಸ್ಕಾಲರ್ಶಿಪ್ ನ ಅಡಿಯಲ್ಲಿ ಉಚಿತ ಸ್ಕಾಲರ್ಶಿಪ್ ಅನ್ನು ಗೂಗಲ್ ಕಂಪನಿಯಿಂದ ಪಡೆಯಬಹುದು.

ಪ್ರಪಂಚದಲ್ಲಿ ಇರುವಂತಹ ಬಡ ಮತ್ತು ಹಿಂದುಳಿದ ಮಕ್ಕಳು ಉನ್ನತ ಶಿಕ್ಷಣವನ್ನು ಪಡೆಯಲು ಗೂಗಲ್ ಕಂಪನಿಯ ಇಸ್ಕಾಲರ್ಶಿಪ್ ಮೂಲಕ ಅರ್ಜಿ ಸಲ್ಲಿಸಿ ಹಣ ಸಹಾಯವನ್ನು ತಮ್ಮ ಶಿಕ್ಷಣಕ್ಕಾಗಿ ಪಡೆಯಬಹುದಾಗಿದೆ. ಆದ್ದರಿಂದಲೇ ಬಡ ಮಕ್ಕಳ ಶಿಕ್ಷಣಕ್ಕಾಗಿ ಜನರೇಶನ್ ಗೂಗಲ್ ಸ್ಕಾಲರ್ಶಿಪ್ ಫೌಂಡೇಶನ್ ಮೂಲಕ ಗೂಗಲ್ ಸಂಸ್ಥೆಯು ಬರೋಬ್ಬರಿ 2500 ಗಳ ನೆರವನ್ನು ನೀಡಲು ಮುಂದಾಗಿದೆ.

ಅಂದರೆ ಇದು ನಮ್ಮ ಭಾರತೀಯ ರೂಪಾಯಿಗಳಲ್ಲಿ ನೋಡುವುದಾದರೆ ಸುಮಾರು 2,000 ಕ್ಕಿಂತ ಹೆಚ್ಚು ಹಣವನ್ನು ಇಸ್ಕಾಲರ್ಶಿಪ್ ಫೌಂಡೇಶನ್ ನಲ್ಲಿ ಪಡೆಯಬಹುದು.

ಇದನ್ನು ಓದಿ : ಗ್ಯಾರಂಟಿಗೆ ಬಂತು ಕೊನೆ ಗಾಲ.!! ಈ 3 ಯೋಜನೆಗಳು ಇನ್ನು ರದ್ದು..

ಯಾವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನ ಪಡೆಯಬಹುದು :

ಗೂಗಲ್ ಕಂಪನಿಯು ನೀಡುತ್ತಿರುವ ಜನರೇಷನ್ ಗೂಗಲ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬೇಕಾದರೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಅಥವಾ ವಿದ್ಯಾಭ್ಯಾಸ ಮಾಡುತ್ತಿರುವಂತಹ ವಿದ್ಯಾರ್ಥಿಗಳು ಉನ್ನತ ಕೌಶಲ್ಯಕ್ಕಾಗಿ ಮತ್ತು ತಮ್ಮ ಸಾಧನೆಯನ್ನು ಮಾಡಲು ಹಣದ ಸಹಾಯವನ್ನು ಈ ಸ್ಕಾಲರ್ಶಿಪ್ ನ ಮೂಲಕ ಪಡೆಯಬಹುದಾಗಿದೆ.

ಈ ವಿದ್ಯಾರ್ಥಿ ವೇತನವನ್ನು ಗೂಗಲ್ ಕಂಪನಿಯಿಂದ ಕಂಪ್ಯೂಟರ್ ಸೈನ್ಸ್ ಪದವಿ ಓದುತ್ತಿರುವ ಮಹಿಳೆಯರಿಗಾಗಿ ನೀಡಲಾಗುತ್ತದೆ. ಈ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 2024-2025 ಈ ಶೈಕ್ಷಣಿಕ ವರ್ಷಕ್ಕೆ 2500 ಯುಎಸ್‌ಡಿ ಡಾಲರ್ ನೀಡಲಾಗುತ್ತದೆ ಅಂದರೆ ನಮ್ಮ ಭಾರತೀಯ ರೂಪಾಯಿಯಲ್ಲಿ ಸುಮಾರು 2,90,000 ಕ್ಕಿಂತ ಹೆಚ್ಚಿನ ಹಣವನ್ನು ತಮ್ಮ ಅಧ್ಯಯನಕ್ಕಾಗಿ ವಿದ್ಯಾರ್ಥಿಗಳು ಪಡೆಯಬಹುದಾಗಿದೆ.

ತಮ್ಮ ವೈವಿಧ್ಯತೆ ಮತ್ತು ಹೊಸ ಆವಿಷ್ಕರಣೆಗೆ ಹಾಗೂ ಶೈಕ್ಷಣಿಕ ಕಾರ್ಯಕ್ರಮತೆಗೆ ಮತ್ತು ವಿದ್ಯಾರ್ಥಿಯ ಅಭ್ಯಾಸದ ಗುಣಮಟ್ಟದ ಮೇಲೆ ಕಂಪ್ಯೂಟರ್ ವಿಜ್ಞಾನದ ವಿವಾದದ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನವನ್ನು ಪಡೆಯಬಹುದು.

ಪ್ರಮುಖ ದಿನಾಂಕಗಳು :

ಗೂಗಲ್ ಕಂಪನಿಯು ನೀಡುತ್ತಿರುವ ಜನರೇಶನ್ ಗೂಗಲ್ ಫೌಂಡೇಶನ್ ಅಡಿಯಲ್ಲಿ ನೋಡುತ್ತಿರುವ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ವಿದ್ಯಾರ್ಥಿಗಳು ಪ್ರಮುಖ ದಿನಾಂಕಗಳನ್ನು ಹೊಂದಿರಬೇಕು.

  1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 26 ಮಾರ್ಚ್ 2024
  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16 ಮೇ 2024
    ಈ ನಿಗದಿಕಿತ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸುವ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.

ಒಟ್ಟಾರೆ ಗೂಗಲ್ ಕಂಪನಿಯು ಜನರೇಶನ್ ಗೂಗಲ್ ಸ್ಕಾಲರ್ ಶಿಪ್ ನ ಮೂಲಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದ್ದು.

ಈ ಬಗ್ಗೆ ಎಲ್ಲ ವಿದ್ಯಾರ್ಥಿಗಳಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಈ ವಿದ್ಯಾರ್ಥಿ ವೇತನದ ಅರ್ಹತೆಯನ್ನು ಹೊಂದಿದ್ದರೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ 2, ಲಕ್ಷದವರೆಗೆ ವಿದ್ಯಾರ್ಥಿ ವೇತನ ಪಡೆಯಬಹುದು ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *