rtgh
Headlines

ಪ್ರಧಾನಮಂತ್ರಿ ಕಿಸಾನ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದಾರೆ 17ನೇ ಕಂತಿನ ಹಣ ಜಮಾ : ಒಮ್ಮೆ ಪಟ್ಟಿ ನೋಡಿ !

Released in Prime Minister's Kisan List

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 17ನೇ ಕಂತಿನ ಫಲಾನುಭವಿಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು ಈ ಪಟ್ಟಿಯಲ್ಲಿ ಇರುವಂತಹ ರೈತರಿಗೆ ಮಾತ್ರ ಪ್ರಧಾನಮಂತ್ರಿ ಕಿಸಾನ್ ಯೋಜನೆಯ 17ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರ ಜಮಾಡುತ್ತದೆ.

Released in Prime Minister's Kisan List
Released in Prime Minister’s Kisan List

ಹಾಗಾದರೆ ಯಾವ ಯಾವ ರೈತರ ಹೆಸರು ಈ ಪಟ್ಟಿಯಲ್ಲಿ ಇದೆ ಯಾವ ರೈತರ ಹೆಸರನ್ನು ಕೈ ಬಿಡಲಾಗಿದೆ ಹಾಗೂ ಯಾರ ಹೆಸರನ್ನು ಸೇರಿಸಲಾಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಯಬಹುದು.

ಪ್ರಧಾನಮಂತ್ರಿ ಕಿಸಾನ್ ಯೋಜನೆ :

ಈಗಾಗಲೇ ದೇಶದಾದ್ಯಂತ 9 ಕೋಟಿ ಹೆಚ್ಚು ರೈತರು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅಡಿಯಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಂಡಿದ್ದಾರೆ.

ಅಲ್ಲದೆ ಕೇಂದ್ರ ಸರ್ಕಾರವು ಜಾರಿಗೆ ತಂದಂತಹ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಅತಿ ಮಹತ್ವದ್ದಾಗಿದ್ದು ರೈತರ ಆರ್ಥಿಕ ಅಭಿವೃದ್ಧಿಗಾಗಿ ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಆದರೆ ನಿಜವಾದ ಫಲಾನುಭವಿಗಳಿಗೆ ಈ ಯೋಜನೆಯ ಸೌಲಭ್ಯ ಇನ್ನೂ ತಲುಪುತ್ತಿಲ್ಲ ತಮ್ಮ ಹೆಸರನ್ನು ಅರ್ಹತೆ ಇಲ್ಲದವರು ಕೂಡ ನೊಂದಣಿ ಮಾಡಿಸಿಕೊಂಡು ಸೌಲಭ್ಯ ಪಡೆಯುತ್ತಿದ್ದಾರೆ.

ಇದರಿಂದ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಹಣ ನಿಜವಾದ ಫಲಾನುಭವಿಗಳಿಗೆ ವರ್ಗಾವಣೆಯಾಗುತ್ತಿಲ್ಲ ಎಂದು ಹೇಳಬಹುದು.

ಇದನ್ನು ಓದಿ : ನೀವು ಎಳೆದಷ್ಟು ಚಿಕ್ಕದಾಗುವ ವಸ್ತು ಯಾವುದು ಗೊತ್ತಾ ? ಸರಿಯಾದ ಉತ್ತರ ತಿಳಿದುಕೊಳ್ಳಿ ಇಲ್ಲಿದೆ

ಪ್ರಧಾನಮಂತ್ರಿ ಕಿಸಾನ್ ಯೋಜನೆಯ 17ನೇ ಕಂತಿನ ಫಲಾನುಭವಿಗಳ ಪಟ್ಟಿ :

ಯಾವ ಯಾವ ರೈತರ ಹೆಸರು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 17ನೇ ಕಂತಿನ ಫಲಾನುಭವಿಗಳ ಪಟ್ಟಿಯಲ್ಲಿ ಇದೆ ಎಂಬುದನ್ನು ಚೆಕ್ ಮಾಡಬೇಕಾದರೆ ಕೆಲವೊಂದು ಹಂತಗಳನ್ನು ಪೂರ್ಣಗೊಳಿಸಬೇಕು.

  1. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಪಟ್ಟಿಯನ್ನು ತಿಳಿಯಬೇಕಾದರೆ ರೈತರು ಪ್ರದಾನ ಮಂತ್ರಿ ಕಿಸಾನ್ ಯೋಜನೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.
  2. https://pmkisan.gov.in/Rpt_BeneficiaryStatus_pub.aspx
  3. ಅದರಲ್ಲಿ ತಮ್ಮ ರಾಜ್ಯ ಜಿಲ್ಲೆ ತಾಲೂಕು ಹಾಗೂ ಊರುಗಳನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಗೆಟ್ ರಿಪೋರ್ಟ್ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
  4. ಅದಾದ ನಂತರ ನಿಮಗೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿ ಕಾಣಿಸುತ್ತದೆ.
    ಹೀಗೆ ಮೊಬೈಲ್ ಮೂಲಕವೇ ಪ್ರಧಾನಮಂತ್ರಿ ಕಿಸಾನ್ ಯೋಜನೆಯ 17ನೇ ಕಂತಿನ ಫಲಾನುಭವಿಗಳ ಪಟ್ಟಿಯನ್ನು ಸುಲಭವಾಗಿ ತಿಳಿಯಬಹುದು.

ಯೋಜನೆಯ ಎಷ್ಟು ಕಂತುಗಳು ಜಮಾ ಆಗಿವೆ :

ದೇಶದ ರೈತರಿಗೆ ಇಲ್ಲಿಯವರೆಗೆ ಅವರ ಬ್ಯಾಂಕ್ ಖಾತೆಗೆ 16 ಕಂತುಗಳು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅಡಿಯಲ್ಲಿ ಜಮಾ ಆಗಿದ್ದು ಇದೊಂದು ರೈತರಿಗೆ ಕೃಷಿಯ ಸಮಾಚಾರವಾಗಿದೆ ಎಂದು ಹೇಳಬಹುದು. ಪ್ರಧಾನಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ ಒಟ್ಟು 16 ಕಂತುಗಳಲ್ಲಿ ರೈತರು 32 ಸಾವಿರ ರೂಪಾಯಿಗಳ ಹಣವನ್ನು ಪಡೆದಿದ್ದಾರೆ.

ಪ್ರಾರಂಭದಲ್ಲಿ ಯಾರು ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಂಡಿದ್ದಾರೋ ಅವರಿಗೆ ಒಟ್ಟು 16 ಕಂತುಗಳ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಹಣ ಜಮಾ ಆಗಿದೆ. ತಮ್ಮ ಹೆಸರನ್ನು ಯಾವ ರೈತರು ಯಾವಾಗ ನೊಂದಣಿ ಮಾಡಿಸಿಕೊಂಡಿರುತ್ತಾರೋ ಆ ದಿನದಿಂದ ಅವರ ಬ್ಯಾಂಕ್ ಖಾತೆಗೆ ಕಂತುಗಳ ರೂಪದಲ್ಲಿ ಹಣ ಜಮಾ ಆಗಿರುತ್ತದೆ.

ಮುಂದಿನ ಕoತಿನ ಹಣ ಯಾವಾಗ ಜಮಾ ಆಗಲಿದೆ :

ಜೂನ್ ತಿಂಗಳ ಅಂತ್ಯದಲ್ಲಿ ಅಥವಾ ಜುಲೈ ತಿಂಗಳ ಆರಂಭದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 17ನೇ ಕಂತಿನ ಹಣ ಜಮಾ ಆಗುವ ಸಾಧ್ಯತೆ ಇದೆ ಹಾಗಾಗಿ ತಮಗೆ ಮುಂದಿನ ಕಂತು ಜಮಾ ಆಗಬೇಕೆಂದರೆ ರೈತರು ಈಕೆ ವೈಸಿ ಮಾಡಿಸಿಕೊಳ್ಳಬೇಕು. ಹೀಗೆ ವೈಸಿ ಎಂದು ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ ಮಾಡಿಸಿದಾಗ ಮಾತ್ರ ಅವರಿಗೆ ಮುಂದಿನ ಕಂತಿನ ಹಣ ಜಮಾ ಆಗುತ್ತದೆ.

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅಡಿಯಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಂಡ ರೈತರಿಗೆ ಪಾರದರ್ಶಕವಾಗಿ ಹಣವನ್ನು ಜಮಾ ಮಾಡುವುದಕ್ಕಾಗಿ ಕೇಂದ್ರ ಸರ್ಕಾರ ಈಕೆವೈಸಿ ಯನ್ನು ಕಡ್ಡಾಯಗೊಳಿಸಿದೆ. ಇನ್ನು ಹೀಗೆ ವೈಸಿ ಮಾಡಿಸಲು ರೈತರಿಗೆ ಕಾಲಾವಕಾಶವಿದ್ದು ತಕ್ಷಣವೇ ಹೀಗೆ ಬೇಯಿಸಿ ಮಾಡಿಸಿಲ್ಲದ ರೈತರು ತಮ್ಮ ಜಮೀನಿನ ಪಹಣಿ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಬ್ಯಾಂಕ್ ಪಾಸ್ ಬುಕ್ ಆಧಾರ್ ಕಾರ್ಡ್ ಹಾಗೂ ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋಗಳೊಂದಿಗೆ ಈಕೆ ವೈಸಿಯನ್ನು ಮಾಡಿಸಿಕೊಳ್ಳಬಹುದಾಗಿದೆ.

ಒಟ್ಟಾರೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಪ್ರಧಾನಮಂತ್ರಿ ಕಿಸಾನ್ ಯೋಜನೆಯ 17ನೇ ಕಂತಿನ ಹಣವು ಬಿಡುಗಡೆಯಾಗಲಿದ್ದು ಸದ್ಯದಲ್ಲಿಯೇ ಫಲಾನುಭವಿಗಳ ಪಟ್ಟಿ ಬಿಡುಗಡೆಯಾಗಿರುವುದರ ಹೆಸರಿಗೆ ಜಮಾ ಆಗುತ್ತದೆ. ಹಾಗಾಗಿ ಈ ಮಾಹಿತಿಯನ್ನು ಎಲ್ಲ ರೈತರಿಗೂ ಶೇರ್ ಮಾಡುವ ಮೂಲಕ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಹಣ ಜುಲೈ ತಿಂಗಳ ಅಂತ್ಯ ಹಾಗೂ ಜೂನ್ ತಿಂಗಳ ಆರಂಭದಲ್ಲಿ ವರ್ಗಾವಣೆಯಾಗುತ್ತದೆ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *