rtgh

ಬಿಪಿಎಲ್‌ ಕಾರ್ಡ್‌ದಾರರಿಗೆ ಉಚಿತ ಸಿಲಿಂಡರ್‌.!! ಇಲ್ಲಿದೆ ಡೈರೆಕ್ಟ್‌ ಲಿಂಕ್

free gas cylinder for bpl card holders

ಹಲೋ ಸ್ನೇಹಿತರೇ, ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು 2016ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿತು. ಇದು ದೇಶದ ಬಡ ಮಹಿಳೆಯರಿಗೆ ಉಚಿತ ಸಿಲಿಂಡರ್‌ಗಳನ್ನು ಒದಗಿಸುವ ಯೋಜನೆಯಾಗಿದೆ. ಇದೆ ಉದ್ದೇಶದೊಂದಿಗೆ ಇದೀಗ ಮತ್ತೆ ಗ್ಯಾಸ್‌ ಸಿಲಿಂಡರ್‌ ಅನ್ನು ಕೊಡಲು ಮುಂದಾಗಿದೆ ಈ ಬಗೆಗಿನ ಹೆಚ್ಚಿನ ವಿವರವನ್ನು ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಅದಕ್ಕಾಗಿ ತಪ್ಪದೇ ಕೊನೆವರೆಗೂ ಓದಿ.

free gas cylinder for bpl card holders

ಈ ಯೋಜನೆಯ ಅಡಿಯಲ್ಲಿ ವಾರ್ಷಿಕವಾಗಿ 3 ಸಿಲಿಂಡರ್‌ ಉಚಿತವಾಗಿ ನೀಡಲಾಗುತ್ತದೆ. ಈ ಯೋಜನೆಯ ಲಾಭವನ್ನು ನೀವು ಪಡೆದುಕೊಳ್ಳ ಬೇಕು ಎಂದರೆ ಮೊದಲನೆಯದಾಗಿ ನೀವು ನಾವು ತಿಳಿಸಿದ ಈ ವೆಬ್‌ ಸೈಟ್‌ ಗೆ ಹೋಗಿ ಅದುವೇ www.pmuy.gov.in ಸೈಟ್‌ಗೆ ಹೋಗಿ ಇಲ್ಲಿ ನಿಮ್ಮ ಅರ್ಜಿ ಸಲ್ಲಿಸಬೇಕು.

ಇದಕ್ಕೆ ಬಿಪಿಎಲ್‌ ಪಡಿತರ ಚೀಟಿ ಹೊಂದುವುದು ಕಡ್ಡಾಯವಾಗಿದೆ. ಇದರೊಂದಿಗೆ ಆಧಾರ್‌ ಕಾರ್ಡ್‌ ಮತ್ತು ಬ್ಯಾಂಕ್‌ ಖಾತೆ ಎಲ್ಲವನ್ನೂ ಲಿಂಕ್‌ ಮಾಡಿರಬೇಕು. ಈ ಮೂಲಕವಾಗಿ ನೀವು ಕೇಂದ್ರ ಸರ್ಕಾರದ ಈ ಯೋಜನೆಯ ಅಡಿಯಲ್ಲಿ ವರ್ಷಕ್ಕೆ 3 ಉಚಿತ ಸಿಲಿಂಡರ್‌ ಅನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.

ಇತರೆ ವಿಷಯಗಳು :

ಅನ್ನದಾತರಿಗೆ ಸಂತಸದ ಸುದ್ದಿ.!! ಈ ಜಿಲ್ಲೆಯವರಿಗೆ ಉಚಿತ ಭೂಮಿ ಮತ್ತು ಹಕ್ಕು ಪತ್ರ ವಿತರಣೆ

KSRTC ಯಿಂದ ಬಸ್ ಪ್ರಯಾಣಿಕರಿಗೆ ಶುಭ ಸುದ್ದಿ : ಅಧಿಕೃತ ಘೋಷಣೆ ! ಪುರುಷರಿಗೆ ರಿಲೀಫ್ !

Spread the love

Leave a Reply

Your email address will not be published. Required fields are marked *