rtgh

ಕಾರ್ಮಿಕರಿಗೆ ಸಿಗಲಿದೆ ಪ್ರತಿ ತಿಂಗಳು 3000 ಹಣ : ಶೀಘ್ರವಾಗಿ ಅರ್ಜಿ ಸಲ್ಲಿಸಲು ಸಿದ್ದರಾಗಿ , ಇಲ್ಲಿದೆ ಮಾಹಿತಿ

Workers will get 3000 per month from this Sharma Card

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಏನೆಂದರೆ ನಿಮ್ಮ ಬಳಿ ಎನ್ನಾದರೂ ಈ ಒಂದು ಕಾರ್ಡ್ ಏನಾದರೂ ಇದ್ದರೆ 3000 ರೂಪಾಯಿಗಳ ಹಣವನ್ನು ಸರ್ಕಾರದಿಂದ ಪ್ರತಿ ತಿಂಗಳು ಪಡೆಯಬಹುದಾಗಿದೆ. ಹಾಗಾದರೆ ಯಾವ ರೀತಿ ಈ ಕಾರ್ಡಿಗೆ ಅರ್ಜಿ ಸಲ್ಲಿಸಬೇಕು ಈ ಕಾರ್ಡನ್ನು ಪಡೆದುಕೊಳ್ಳಬೇಕಾದರೆ ಏನೆಲ್ಲಾ ದಾಖಲೆಗಳು ಇರಬೇಕು ಎಂಬುದರ ಬಗ್ಗೆ ಇವತ್ತಿನ ಲೇಖನದಲ್ಲಿ ಸಂಪೂರ್ಣವಾದಂತಹ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

Workers will get 3000 per month from this Sharma Card
Workers will get 3000 per month from this Sharma Card

ಈ ಶ್ರಮ ಕಾರ್ಡ್ :

ಅಸಂಘಟಿತ ವಲಯದಲ್ಲಿನ ಕಾರ್ಮಿಕರಿಗೆ ಭಾರತ ಸರ್ಕಾರವು ಸಾಮಾಜಿಕ ಭದ್ರತೆಯನ್ನು ಕೊಡುವ ಸಲುವಾಗಿ ಈ ಶ್ರಮ ಕಾರ್ಡನ್ನು ಜಾರಿಗೆ ತಂದಿದೆ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಕಾರ್ಮಿಕರಿಗೆ ಭಾರತ ಸರ್ಕಾರ ಈ ಶ್ರಮ ಪೋರ್ಟಲ್ ಮೂಲಕ ವಿವಿಧ ರೀತಿಯ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಕಾರ್ಮಿಕರಿಗೆ ನೀಡಲು ಭಾರತ ಸರ್ಕಾರ ಈ ಪೋರ್ಟಲ್ ವ್ಯವಸ್ಥೆಯನ್ನು ಪ್ರಾರಂಭ ಮಾಡಿದೆ ಎಂದು ಹೇಳಬಹುದು.

ಅಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಎಲ್ಲಾ ಕೂಲಿ ಕಾರ್ಮಿಕರು ಈ ಕಾರ್ಡ್ ಗಾಗಿ ಅರ್ಜಿಯನ್ನು ಸಲ್ಲಿಸಬಹುದು. ಅಸಂಘಟಿತ ವಲಯದ ಕಾರ್ಮಿಕರಿಗೆ ಇದರ ಮೂಲಕ ಹಾಗೂ 30 ವರ್ಷಗಳ ವಯಸ್ಸಾದ ನಂತರ ಈ ಕಾರ್ಡಿನ ಮೂಲಕ ಪ್ರತಿ ತಿಂಗಳು ಪಿಂಚಣಿಯಾಗಿ 3000 ರೂಪಾಯಿಗಳ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ಸರ್ಕಾರದ ಕಡೆಯಿಂದ ವರ್ಗಾವಣೆ ಮಾಡಲಾಗುತ್ತದೆ.

ಅಧಿಕೃತ ಜಾಲತಾಣ : https://eshram.gov.in/

ಅಸಂಘಟಿತ ವಲಯದ ಕಾರ್ಮಿಕರು ಅಂದರೆ ಯಾರು :

ಅಸಂಘಟಿತ ವಲಯದ ಕಾರ್ಮಿಕರು ಎಂದರೆ ವಸ್ತುಗಳ ಸರಕು ಸೇವೆಗಳ ಅಥವಾ ಉತ್ಪಾದನೆಗಳನ್ನು ಮಾರಾಟ ಮಾಡುವಂತ ಸಂಸ್ಥೆಗಳಲ್ಲಿ ಆರ್ ಟೆನ್ ಕಾರ್ಮಿಕರಿಗಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಿಗೆ ಅಸಂಘಟಿತ ವಲಯದ ಕಾರ್ಮಿಕರು ಎಂದು ಕರೆಯಲಾಗುತ್ತದೆ. ಈ ಯೋಜನೆಗೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎಂದು ನೋಡುವುದಾದರೆ,

  1. ತರಕಾರಿ ಮಾರುವವರು
  2. ಗಾರೆ ಕೆಲಸದವರು
  3. ಕೂಲಿ ಕಾರ್ಮಿಕರು
  4. ರಿಕ್ಷಾ ಓಡಿಸುವವರು
  5. ಕೃಷಿ ಕಾರ್ಮಿಕರು
  6. ಇತರ ವ್ಯಕ್ತಿಗಳು
    ಹೀಗೆ ಬೀದಿ ಬದಿ ವ್ಯಾಪಾರಿಗಳನ್ನು ಅಸಂಘಟಿತ ವಲಯದ ಕಾರ್ಮಿಕರೆಂದು ಕರೆಯಲಾಗಿದ್ದು ಈ ಯೋಜನೆಗೆ ಈ ಎಲ್ಲಾ ಕಾರ್ಮಿಕರು ಅರ್ಹರಾಗಿರುತ್ತಾರೆ. ಅಸಂಘಟಿತ ಕಾರ್ಮಿಕರ ವಲಯಗಳಿಗೆ ಈ ಶ್ರಮ ಕಾರ್ಡನ್ನು ಉಪಯೋಗವಾಗಲು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಗಳ ಮೂಲಕ ಈ ಯೋಜನೆಯನ್ನು ಪ್ರಾರಂಭ ಮಾಡಲಾಗಿತ್ತು. ಈ ಶ್ರಮ ಪೋರ್ಟಲನ್ನು ಕೇಂದ್ರ ಸರ್ಕಾರವು ಆಗಸ್ಟ್ 2021 ರಲ್ಲಿ ಪ್ರಾರಂಭಿಸಿತು.

ಈ ಶ್ರಮ ಕಾರ್ಡಿನ ಉದ್ದೇಶ :

ಈ ಶ್ರಮ ಯೋಜನೆಯ ಮೂಲಕ ಪ್ರತಿ ತಿಂಗಳು 3000 ರೂಪಾಯಿಗಳ ನಾಸಿಕ ಪಿಂಚಣಿ ಎನ್ನುವ ಸಂಘಟಿತ ವಲಯದ ಕಾರ್ಮಿಕರಿಗೆ ನೀಡುವ ಉದ್ದೇಶವನ್ನು ಈ ಯೋಜನೆಯ ಹೊಂದಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಿದಂತಹ ವ್ಯಕ್ತಿಯು ಒಂದು ವೇಳೆ ಯಾವುದಾದರೂ ಕಾರಣಗಳಿಂದಾಗಿ ಮರಣ ಹೊಂದಿದರೆ ಆತನ ಕುಟುಂಬಕ್ಕೆ 2 ಲಕ್ಷ ರೂಪಾಯಿಗಳ ಹಣವನ್ನು ಆತನ ಪತ್ನಿಯ ಅಥವಾ ನಾಮಿನಿಗೆ ನೀಡಲಾಗುತ್ತದೆ. ಒಂದು ವೇಳೆ ಅಪಘಾತದಲ್ಲಿ ಅವನೇನಾದರೂ ಅಂಗವಕಲ್ಯಾ ಉಂಟಾದರೆ ಆ ವ್ಯಕ್ತಿಗೆ ಒಂದು ಲಕ್ಷ ರೂಪಾಯಿಗಳ ಪರಿಹಾರವನ್ನು ಸರ್ಕಾರದಿಂದ ನೀಡಲಾಗುತ್ತದೆ.

ಈ ಶ್ರಮ ಕಾರ್ಡಿನ ಪ್ರಯೋಜನಗಳು :

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಈ ಶ್ರಮ ಕಾರ್ಡನ್ನು ಪಡೆಯುವುದರಿಂದ ಅಸಂಘಟಿತ ವಲಯದ ಕಾರ್ಮಿಕರು ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದಾಗಿದೆ.

  1. 60 ವರ್ಷ ಮುಗಿದ ನಂತರ ಈ ಶ್ರಮ ಕಾಡು ಪಡೆದಂತಹ ಕಾರ್ಮಿಕರಿಗೆ ತಮ್ಮ ವೃದ್ಯಾಪ್ಯದಲ್ಲಿ ಸರ್ಕಾರದ ಕಡೆಯಿಂದ ಪ್ರತಿ ತಿಂಗಳು 3000 ರೂಪಾಯಿಗಳ ಹಣವನ್ನು ಪಿಂಚಣಿಯಾಗಿ ನೀಡಲಾಗುತ್ತದೆ.
  2. ಅಸಂಘಟಿತ ವಲಯದ ಕಾರ್ಮಿಕರಿಗೆ 2 ಲಕ್ಷ ರೂಪಾಯಿಗಳವರೆಗೆ ಈ ಶ್ರಮ ಕಾರ್ಡ್ ಹೊಂದಿರುವವರಿಗೆ ಮರಣ ವಿಮೆಯನ್ನು ನೀಡಲಾಗುತ್ತದೆ. ಅಂದರೆ ಅಪಘಾತದಲ್ಲಿ ಏನಾದರೂ ಒಂದು ವೇಳೆ ಈ ಶ್ರಮ ಕಾರ್ಡ್ ಹೊಂದಿರುವ ವ್ಯಕ್ತಿಯು ಮರಣ ಹೊಂದಿದರೆ ಆತನ ಪತ್ನಿಗೆ ಎರಡು ಲಕ್ಷ ರೂಪಾಯಿಗಳ ಮರಣ ವಿಮೆಯನ್ನು ನೀಡಲಾಗುತ್ತದೆ.
  3. ಒಂದು ವೇಳೆ ಈ ಶ್ರಮ ಕಾರ್ಡ್ ಹೊಂದಿರುವ ಫಲಾನುಭವಿಗೆ ಅಪಘಾತದಲ್ಲಿ ಅಂಗವೈಕಲಿ ಉಂಟಾದರೆ ಈ ಕಾರ್ಡನ್ನು ಅಂತಹ ಕಾರ್ಮಿಕರು ಹೊಂದಿದ್ದರೆ ಆ ಕಾರ್ಮಿಕರಿಗೆ ಒಂದು ಲಕ್ಷ ರೂಪಾಯಿಗಳ ಅಪಘಾತ ವಿಮೆಯನ್ನು ನೀಡಲಾಗುತ್ತದೆ.
  4. ಭಾರತದ ಒಂದು ಹನ್ನೆರಡು ಅಂಕಿಯ ಒಂದು ಯೂನಿಟ್ ನಂಬರನ್ನು ಈಶ್ರಮ ಕಾರ್ಡ್ ಹೊಂದಿರುವ ಕಾರ್ಮಿಕರಿಗೆ ನೀಡಲಾಗುತ್ತದೆ.

ಈ ಶ್ರಮ ಕಾರ್ಡ್ ಪಡೆಯಲು ಬೇಕಾದ ಅರ್ಹತೆಗಳು :

ಕೇಂದ್ರ ಸರ್ಕಾರದ ಈ ಶ್ರಮ ಕಾರ್ಡನ್ನು ಪಡೆಯಬೇಕಾದರೆ ಅಭ್ಯರ್ಥಿಗಳು ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳೆಂದರೆ,

  1. ಯಾವುದೇ ಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಅಥವಾ ಅಸಂಘಟಿತ ವಲಯದ ಕಾರ್ಮಿಕರಾಗಿದ್ದಾರೆ ಆ ವ್ಯಕ್ತಿಯು ಈ ಶ್ರಮ ಕಾರ್ಡ್ ಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
  2. ಈ ಶ್ರಮ ಕಾರ್ಡನ್ನು ಪಡೆಯಬೇಕಾದರೆ ಅಭ್ಯರ್ಥಿಯು ಕನಿಷ್ಠ 16 ವರ್ಷಗಳಿಂದ 59 ವರ್ಷಗಳಿಂದ ಕಾರ್ಮಿಕರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
  3. ಈ ಶ್ರಮ ಕಾರ್ಡಿಗೆ ಅರ್ಜಿ ಸಲ್ಲಿಸಲು ಬಯಸುವ ವ್ಯಕ್ತಿಗಳು ತಮ್ಮ ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್ ಅನ್ನು ಹೊಂದಿರಬೇಕಾಗುತ್ತದೆ ಹಾಗೂ ಆಧಾರ್ ಕಾರ್ಡ್ ಅನ್ನು ಹೊಂದಿರಬೇಕು.

ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು :

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಈ ಶ್ರಮ ಕಾರ್ಡಿಗೆ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು ಅವುಗಳೆಂದರೆ,

  1. ಆಧಾರ್ ಕಾರ್ಡ್
  2. ಮೊಬೈಲ್ ನಂಬರ್
  3. ಬ್ಯಾಂಕ್ ಪಾಸ್ ಬುಕ್
  4. ಆದಾಯ ಪ್ರಮಾಣ ಪತ್ರ
  5. ಜಾತಿ ಪ್ರಮಾಣ ಪತ್ರ
  6. ಅಸಂಘಟಿತ ವಲಯದಲ್ಲಿ ಕೆಲಸ ಮಾಡಿರುವಂತಹ ಅನುಭವ ಪಡೆದಿರುವ ಪ್ರಮಾಣ ಪತ್ರ

ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದುವುದರ ಮೂಲಕ ಅಭ್ಯರ್ಥಿಗಳು ಈ ಶ್ರಮ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಒಟ್ಟಾರೆ ಕೇಂದ್ರ ಸರ್ಕಾರವು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಕಾರ್ಮಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಅವರಿಗೆ ಹೆಚ್ಚಿನ ಅನುಕೂಲವಾಗಬೇಕೆ ಎನ್ನುವ ಕಾರಣದಿಂದಾಗಿ ಈ ಶ್ರಮ ಕಾರ್ಡನ್ನು ಜಾರಿಗೆ ತಂದಿದ್ದು.

ಈ ಕಾರಣನ ಮೂಲಕ ಅಸಂಘಟಿತ ವಲಯ ದ ಕಾರ್ಮಿಕರು ಪ್ರತಿ ತಿಂಗಳು ವೃದ್ಯಾಪ್ಯದ ನಂತರ 3000 ರೂಪಾಯಿಗಳ ಪಿಂಚಣಿಯನ್ನು ಪಡೆಯಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಎಲ್ಲಾ ಸಂಘಟಿತ ವಲಯದ ಕಾರ್ಮಿಕರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *