rtgh

ನೌಕರರಿಗೆ ಬಂಪರ್ ಗಿಫ್ಟ್ : ಶೇಕಡ 3.75 ರಷ್ಟು ತುಟ್ಟಿಭತ್ಯೆ ಹೆಚ್ಚಳ

3.75 percent increase in gratuity for employees

:ನಮಸ್ಕಾರ ಸ್ನೇಹಿತರೆ ಇನ್ನೇನು ಲೋಕಸಭಾ ಚುನಾವಣೆ ಘೋಷಣೆಗೆ ಕ್ಷಣಗಣನೆ ಶುರುವಾಗಿರುವ ಹೊತ್ತಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬಂಪರ್ ಆಫರ್ ನೀಡಿದೆ.

3.75 percent increase in gratuity for employees
3.75 percent increase in gratuity for employees

ರಾಜ್ಯ ಸರ್ಕಾರಿ ನೌಕರರ ಡಿಎ ಶೇಕಡ 3.75 ರಷ್ಟು ಏರಿಸಿ ಎಂಬ ಆದೇಶವನ್ನು ಕರ್ನಾಟಕ ಸರ್ಕಾರ ಹೊರಡಿಸಿದೆ ಅದರ ಜೊತೆಗೆ ಈ ಆದೇಶ ಜನವರಿ ಒಂದರಿಂದ ಪೂರ್ವನ್ವಯವಾಗಲಿದೆ ಎಂದು ಕೂಡ ರಾಜ್ಯ ಸರ್ಕಾರ ತಿಳಿಸಿದೆ. ಕೇಂದ್ರ ಸರ್ಕಾರ ಕೆಳ ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರ ನೌಕರರ ಡಿಎಯನ್ನು ಶೇಕಡ ನಾಲ್ಕರಷ್ಟು ಏರಿಕೆ ಮಾಡಿ ಆದೇಶ ಹೊರಡಿಸಿತು ಇದೀಗ ರಾಜ್ಯ ಸರ್ಕಾರವು ಕೂಡ ಡಿಎ ಹೆಚ್ಚಳ ಮಾಡಲು ನಿರ್ಧರಿಸಿದೆ.

ರಾಜ್ಯ ಸರ್ಕಾರಿ ನೌಕರರ ಡಿಎ ಹೆಚ್ಚಳ :

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಲೋಕಸಭಾ ಚುನಾವಣೆಗೂ ಮುನ್ನವೇ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದೆ. ಶೇಕಡ 3.75ರಷ್ಟು ಸರ್ಕಾರಿ ನೌಕರರ ಡಿಎ ಹೆಚ್ಚಳಕ್ಕೆ ಸರ್ಕಾರ ನಿರ್ಧರಿಸಿದ್ದು ಸರ್ಕಾರಿ ನೌಕರರ ಡಿಎ ಎಂದು ಕೇಂದ್ರವೇತನ ನೀತಿಯಂತೆ ವೇತನ ಪಡೆಯುವವರದ್ದು ಶೇಕಡ ನಾಲ್ಕರಷ್ಟು ಏರಿಸಿದೆ ಇದರಿಂದ ಪ್ರತಿವರ್ಷ ರಾಜ್ಯದ ಬೊಕ್ಕಸಕ್ಕೆ 1792.71 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆ.ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಶೇಕಡ 38.75 ರಷ್ಟು ರಾಜ್ಯ ಸರ್ಕಾರ ನೌಕರರಿಗೆ ಡಿಎ ಗೆ ಇತ್ತು ಆದರೆ ಈಗ ಅದನ್ನು 42.5ಕ್ಕೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಅದರಂತೆ ಡಿಎಯನ್ನು ಕೇಂದ್ರ ವೇತನ ನೀತಿಯಂತೆ ವೇತನ ಪಡೆಯುವವರದ್ದು ಶೇಕಡ 46 ರಿಂದ ಶೇಕಡ 50ಕ್ಕೆ ಏರಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿದ್ದು ಈ ಡಿಎ ಜನವರಿ ಒಂದರಿಂದಲೇ ಹೆಚ್ಚಳ ಪೂರ್ವನ್ವಯ ಆಗಲಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ.

ಇದನ್ನು ಓದಿ : ವಿದ್ಯಾರ್ಥಿಗಳಿಗೆ ಸೂಪರ್‌ ಡೂಪರ್‌ ಆಫರ್.!!‌ ನಿಮ್ಮದಾಗಲಿದೆ 1 ಲಕ್ಷದವರೆಗಿನ ಸ್ಕಾಲರ್ಶಿಪ್

ಶೇಕಡ 4ರಷ್ಟು ಡಿಎ ಹೆಚ್ಚಳ ಬೇಡಿಕೆ :

ರಾಜ್ಯ ಸರ್ಕಾರಿ ನೌಕರರ ಸಂಘ ಕೆಲ ದಿನಗಳ ಹಿಂದಷ್ಟೇ ರಾಜ್ಯ ಸರ್ಕಾರದ ಮುಂದೆ ಶೇಕಡ ನಾಲ್ಕರಷ್ಟು ಡಿಎ ಎಂದು ಹೆಚ್ಚಳ ಮಾಡುವಂತೆ ಬೇಡಿಕೆ ಇಟ್ಟಿತ್ತು. ಶೇಕಡ ನಾಲ್ಕರಷ್ಟು ಡಿಎಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿ ಜನವರಿ ಒಂದರಂತೆ ಅನ್ವಯವಾಗುವಂತೆ ಆದೇಶವನ್ನು ಕೂಡ ಹೊರಡಿಸಿತು ಅದೇ ರೀತಿ ಕರ್ನಾಟಕದಲ್ಲಿಯೂ ಕೂಡ ಜನವರಿ ಒಂದರಿಂದ ಡಿಎಯನ್ನು ಪೂರ್ವನ್ವಯವಾಗುವಂತೆ ಹೆಚ್ಚಿಸಲು ರಾಜ್ಯ ಸರ್ಕಾರಕ್ಕೆ ನೌಕರರ ಸಂಘ ಪತ್ರ ಬರೆದು ಮನವಿ ಸಲ್ಲಿಸಿತ್ತು ಎಂದು ಹೇಳಬಹುದು.

ಕೇಂದ್ರ ಸರ್ಕಾರದಿಂದಲೂ ಡಿಎ ಹೆಚ್ಚಳ :

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕಳೆದ ಭಾರವಷ್ಟೇ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ಸಭೆ ನಡೆದಿತ್ತು. ಅದರಂತೆ ಕೇಂದ್ರ ಸರ್ಕಾರವು ಕೂಡ ಸರ್ಕಾರಿ ನೌಕರರ ಶೇಕಡ ನಾಲ್ಕರಷ್ಟು ಡಿಎ ಎಂದು ಹೆಚ್ಚಳ ಮಾಡಲು ಅನುಮೋದನೆ ನೀಡಿತ್ತು.

ಇದೀಗ ಕೇವಲ ಕೇಂದ್ರ ಸರ್ಕಾರವಲ್ಲದೆ ರಾಜ್ಯ ಸರ್ಕಾರವು ಕೂಡ ಸರ್ಕಾರಿ ನೌಕರರ ಹೆಚ್ಚಳ ಮಾಡುತ್ತಿದೆ. ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸರ್ಕಾರಿ ನೌಕರರ ಡಿಎ ಹೆಚ್ಚಳ ಮಾಡಿದೆ ಎಂದು ಹೇಳಬಹುದು.

ಒಟ್ಟಾರೆ ರಾಜ್ಯ ಸರ್ಕಾರವು ಲೋಕಸಭಾ ಚುನಾವಣೆಗೂ ಮುನ್ನವೇ ಸರ್ಕಾರಿ ನೌಕರರಿಗೆ ಸಹಿಸುದ್ದಿ ನೀಡಿದ್ದು ಶೇಖಡ ನಾಲ್ಕರಷ್ಟು ಡಿಎ ಹೆಚ್ಚಳ ಮಾಡಿದ್ದು ಇದರಿಂದ ಸರ್ಕಾರಿ ನೌಕರರು ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ. ಹಾಗಾಗಿ ಕೇಂದ್ರ ಸರ್ಕಾರವಲ್ಲದೆ ರಾಜ್ಯ ಸರ್ಕಾರವೂ ಕೂಡ ಡಿಎ ಹೆಚ್ಚಳ ಮಾಡುತ್ತಿದೆ ಎಂಬುದರ ಈ ಮಾಹಿತಿಯನ್ನು ಎಲ್ಲ ಸರ್ಕಾರಿ ನೌಕರರಿಗೆ ಶೇರ್ ಮಾಡುವ ಮೂಲಕ ಸರ್ಕಾರಿ ನೌಕರರ ಮೂಲವೇತನದಲ್ಲಿ ಹೆಚ್ಚಳ ಆಗಲಿದೆ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *