ಹಲೋ ಗೆಳೆಯರೇ, ಕರ್ನಾಟಕ ಶಿಕ್ಷಣ ಇಲಾಖೆಯು ಇಂದು 2023-24ನೇ ಸಾಲಿನ 10ನೇ ತರಗತಿ ಪರೀಕ್ಷೆ 1 ಫಲಿತಾಂಶ ಬಿಡುಗಡೆ ಮಾಡಿದೆ. ಒಟ್ಟು 6,31,204 ವಿದ್ಯಾರ್ಥಿಗಳು ಪಾಸ್, ಈ ಸಾಲಿನಲ್ಲಿ ಶೇಕಡ 73.40 ಫಲಿತಾಂಶ ದಾಖಲಿಸಲಾಗಿದೆ. ಉಡುಪಿ SSLC ರಿಸಲ್ಟ್ ನಲ್ಲಿ ಟಾಪ್ ಸ್ಥಾನದಲ್ಲಿದ್ದು, ಯಾದಗಿರಿ ಕೊನೆ ಸ್ಥಾನದಲ್ಲಿದೆ. ಯಾವ ಜಿಲ್ಲೆ ಎಷ್ಟನೆ ಸ್ಥಾನ ಎಂದು ತಿಳಿಯಿರಿ.
2023-24ನೇ ಸಾಲಿನ SSLC ಪರೀಕ್ಷೆ 1 ರಿಸಲ್ಟ್ ಇಂದು ಪ್ರಕಟಿಸಲಾಗಿದ್ದು, ಒಟ್ಟು 6,31,204 ವಿದ್ಯಾರ್ಥಿಗಳು ಪಾಸ್ . ಪರೀಕ್ಷೆ ಒಟ್ಟು ವಿದ್ಯಾರ್ಥಿಗಳು 8,59,967. 5906 ಸರ್ಕಾರಿ ಶಾಲೆಗಳಿಂದ ಪರೀಕ್ಷೆ ಬರೆದ 3,36,533 ವಿದ್ಯಾರ್ಥಿಗಳ ಪೈಕಿ 243,851 ವಿದ್ಯಾರ್ಥಿಗಳು ಪಾಸ್. ಹಾಗೆಯೇ ಅನುದಾನ ರಹಿತ ಶಾಲೆಗಳ 2,23,720 ವಿದ್ಯಾರ್ಥಿಗಳು, ಅನುದಾನಿತ ಶಾಲೆಗಳ 1,50,094 ವಿದ್ಯಾರ್ಥಿಗಳು ಪಾಸ್ .
ಶಾಲಾವಾರು SSLC ಫಲಿತಾಂಶ ಹೇಗಿದೆ ಎಂದು ನೋಡುವುದುದಾದಲ್ಲಿ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಮೊದಲ ಟಾಪ್ 3 ಸ್ಥಾನದಲ್ಲಿ ರಿಸಲ್ಟ್ ಪಡೆದಿದೆ. 625ಕ್ಕೆ 625 ಅಂಕಗಳನ್ನು ಒಬ್ಬಳೇ ವಿದ್ಯಾರ್ಥಿನಿ ಪಡೆದಿದ್ದು,ಅವಳ ಹೆಸರು ಅಂಕಿತಾ.
2023ನೇ ಸಾಲಿನ ಫಲಿತಾಂಶಕ್ಕೆ ಹೋಲಿಸಿದಲ್ಲಿ 2023-24ನೇ ಸಾಲಿನ ಫಲಿತಾಂಶದಲ್ಲಿ ಶೇಕಡ.30 ರಷ್ಟು ಫಲಿತಾಂಶ ಕಡಿಮೆಯಾಗಿದೆ. 2023-24ನೇ ಸಾಲಿನ SSLC ಪರೀಕ್ಷೆ-1 ಫಲಿತಾಂಶದಲ್ಲಿ ಯಾವ್ಯಾವ ಜಿಲ್ಲೆಗೆ ಯಾವ ರ್ಯಾಂಕ್ ಬಂದಿದೆ ಎಂದು ತಿಳಿಯಿರಿ.
ಜಿಲ್ಲಾವಾರು SSLC ಫಲಿತಾಂಶ ರ್ಯಾಂಕ್ ಲಿಸ್ಟ್
- ಉಡುಪಿ – 1
- ದಕ್ಷಿಣ ಕನ್ನಡ – 2
- ಶಿವಮೊಗ್ಗ – 3
- ಕೊಡಗು – 4
- ಉತ್ತರ ಕನ್ನಡ – 5
- ಹಾಸನ – 6
- ಮೈಸೂರು – 7
- ಶಿರಸಿ – 8
- ಬೆಂಗಳೂರು ಗ್ರಾಮಾಂತರ – 9
- ಚಿಕ್ಕಮಗಳೂರು – 10
- ವಿಜಯಪುರ – 11
- ಬೆಂಗಳೂರು ದಕ್ಷಿಣ – 12
- ಬಾಗಲಕೋಟೆ – 13
- ಬೆಂಗಳೂರು ಉತ್ತರ – 14
- ಹಾವೇರಿ – 15
- ತುಮಕೂರು – 16
- ಗದಗ – 17
- ಚಿಕ್ಕಬಳ್ಳಾಪುರ – 18
- ಮಂಡ್ಯ – 19
- ಕೋಲಾರ – 20
- ಚಿತ್ರದುರ್ಗ – 21
- ಧಾರವಾಡ – 22
- ದಾವಣಗೆರೆ – 23
- ಚಾಮರಾಜನಗರ – 24
- ಚಿಕ್ಕೋಡಿ – 25
- ರಾಮನಗರ – 26
- ವಿಜಯನಗರ – 27
- ಬಳ್ಳಾರಿ – 28
- ಬೆಳಗಾವಿ – 29
- ಮಧುಗಿರಿ – 30
- ರಾಯಚೂರು – 31
- ಕೊಪ್ಪಳ – 32
- ಬೀದರ್ – 33
- ಕಲಬುರಗಿ – 34
- ಯಾದಗಿರಿ – 35
ಇತರೆ ವಿಷಯಗಳು
ಗೂಗಲ್ ಪೇ ಲೋನ್ ಭರ್ಜರಿ ಕೊಡುಗೆ.!! ಈ ದಾಖಲೆ ಇದ್ದವರಿಗೆ 9 ಲಕ್ಷ ರೂ.
ಪಿಎಂಶ್ರೀ ಶಾಲೆ ಆಯ್ಕೆಗೆ ಅರ್ಜಿ ಆಹ್ವಾನ: ಮೇ.15 ರವರೆಗೂ ಅಪ್ಲೇ ಮಾಡಲು ಅವಕಾಶ