rtgh

ರೈತರೇ ಬರ ಪರಿಹಾರದ ಹಣ ಖಾತೆಗೆ ಜಮಾ ಆಗಿಲ್ವಾ? ಈ ದಾಖಲೆ ಅಪ್ಲೋಡ್‌ ಮಾಡಿದ್ರೆ ನಾಳೆನೇ ಖಾತೆಗೆ ಹಣ

bara parihara amount karnataka

ಹಲೋ ಗೆಳೆಯರೇ, ರೈತರಿಗಾಗಿಯೇ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಸಾಕಷ್ಟು ರೈತರಿಗೆ ಬರ ಪರಿಹಾರದ ಹಣ ಇನ್ನು ಕೂಡ ಖಾತೆಗೆ ಜಮೆಯಾಗಿದೆ ಅಂತಹ ರೈತರು ಏನು ಮಾಡಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

bara parihara amount karnataka

ಆ ಯೋಜನೆಗಳ ಪ್ರಯೋಜನಗಳನ್ನೆಲ್ಲ ಪಡೆಯಲು ಕಡ್ಡಾಯವಾಗಿ FID ನಂಬರ್ ಗಳನ್ನು ಕೂಡ ಹೊಂದಿರಬೇಕು. ನೀವು ರೈತರು ಎಂಬುದನ್ನು ಗುರಿತಿಸಲು fid ನಂಬರ್ಗಳನ್ನು ನೀಡಲಾಗಿದೆ. ಇನ್ನು ಸರ್ಕಾರವೇ ಈ ಒಂದು ನಂಬರ್ ಅನ್ನು ನೀಡುವ ಮೂಲಕ ನಿಮಗೆ ಹಲವಾರು ಯೋಜನೆಗಳ ಪ್ರಯೋಜನವನ್ನು ನೀಡುತ್ತದೆ,

ಕೆಲ ರೈತರಿಗೆ 2000 ಹಣ ಜಮಾ ಆಗಿದೆ

ಕೆಲ ರೈತರಿಗೆ ಬರ ಪರಿಹಾರದ ಹಣ ಜಮಾ ಆಗಿದೆ. ಅವರು ಎಲ್ಲ ರೀತಿಯ ಒಂದು ದಾಖಲಾತಿಗಳನ್ನು ಸಲ್ಲಿಕೆ ಮಾಡುವ ಮೂಲಕ ಹಣವನ್ನು ಪಡೆದುಕೊಂಡಿದ್ದಾರೆ. ಸರ್ಕಾರವು ಏಕೆ ಬರ ಪರಿಹಾರ ಹಣವನ್ನು ರೈತರಿಗೆ ಮಾತ್ರ ನೀಡುತ್ತದೆ ಎಂದರೆ ಇತ್ತೀಚಿನ ದಿನಗಳಲ್ಲಿ ಮಳೆ ಬರದ ಕಾರಣದಿಂದ ರೈತರ ಬೆಳೆಗಳು ಕೂಡ ವೃದ್ಧಿಯಾಗುತ್ತಿಲ್ಲ.

ಬರ ಪರಿಹಾರ ಹಣ ಯಾರಿಗೆ ಸಿಗುತ್ತದೆ?

FRUITS ರಿಜಿಸ್ಟ್ರೇಷನ್ ಮಾಡಿಕೊಂಡ ರೈತರಿಗೆ ಮತ್ತು ಎಫ್ ಐ ಡಿ ನಂಬರ್ ಗಳನ್ನು ಕೂಡ ಈ ರೈತರು ಹೊಂದಿರಬೇಕು. ಅಂತಹ ಅರ್ಹ ರೈತರಿಗೆ ಮಾತ್ರ 2000 ಹಣ ದೊರೆಯುತ್ತದೆ. ಹಣ ಪಡೆಯಲು ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬೇಕಾಗುತ್ತದೆ, ಕೆಲ ದಾಖಲಾತಿ ಜೊತೆಗೆ ಅರ್ಜಿ ಸಲ್ಲಿಸಿದರೆ ಸಾಕು ನಿಮಗೆ ಮೊದಲನೇ ಕಂತಿನ ಹಣ ಕೂಡ ನಿಮ್ಮ ಖಾತೆಗೆ ಜಮೆಯಾಗಲಿದೆ.

FID ನಂಬರ್ ಪಡೆಯುವ ಮಾಹಿತಿ

ಫಾರ್ಮರ್ ಐಡಿ ಹಾಗೂ ಫಾರ್ಮರ್ ಐಡೆಂಟಿಫಿಕೇಶನ್ ನಂಬರ್ ಎಂಬ ಹೆಸರಿನಲ್ಲಿ ಎಲ್ಲಾ ರೈತರು ಕೂಡ ನೋಂದಾವಣಿಯಾಗಿ ನಂಬರ್ ಗಳನ್ನು ಕೂಡ ಪಡೆದಿರಬೇಕು. ರೈತರು ಎಂಬುದನ್ನು ಗುರುತಿಸಲು ಮಾತ್ರ ಎಫ್ ಐಡಿ ನಂಬರ್ ಗಳನ್ನು ರೈತರಿಗೆ ಮಾತ್ರ ನೀಡಲಾಗುತ್ತದೆ. ಈ ಒಂದು ನಂಬರ್ ಇಲ್ಲದಿರುವವರು ತಮ್ಮ ಕೃಷಿ ವಲಯಗಳ ಇಲಾಖೆಗಳಲ್ಲಿ ಎಫ್ ಐ ಡಿ ನಂಬರ್ಗಳನ್ನು ಕೂಡ ಪಡೆಯಬಹುದು. ಅಲ್ಲಿ ಅರ್ಜಿ ಸಲ್ಲಿಸಿದರೆ ಸಾಕು ನಿಮಗೆ ಎಫ್ ಐ ಡಿ ನಂಬರ್ಗಳನ್ನು ನಿಮಗೆ ನೀಡಲಾಗುತ್ತದೆ.

ಆ ಒಂದು ಎಫ್ ಐಡಿ ನಂಬರ್ ಗಳ ಮುಖಾಂತರ ನೀವು ಸಾಕಷ್ಟು ಸರ್ಕಾರದಿಂದ ಈವರೆಗೂ ಸಿಗುತ್ತಿರುವಂತಹ ಯೋಜನೆಗಳ ಮುಖಾಂತರ ಹಲವಾರು ಹಣಗಳನ್ನು ಕೂಡ ಪಡೆಯಬಹುದು. ಮತ್ತು ಪ್ರಯೋಜನಗಳನ್ನು ಕೂಡ ಪಡೆಯಬಹುದಾಗಿದೆ. ನಿಮ್ಮ ಕೃಷಿ ವಲಯಗಳು ಯಾವ ಯಾವ ನಿಗದಿ ಕೃಷಿ ಇಲಾಖೆಗೆ ಬರುತ್ತದೆ ಎಂಬುದನ್ನು ಮೊದಲಿಗೆ ಖಚಿತಪಡಿಸಿಕೊಳ್ಳಿ ಆನಂತರ ನಿಮ್ಮ ಊರಿನಲ್ಲಿ ಇರುವಂತಹ ಕಚೇರಿ ಅಥವಾ ಇಲಾಖೆಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ ಎಫ್ಐಡಿ ನಂಬರ್ ಗಳನ್ನು ಕೂಡ ಪಡೆಯಬಹುದಾಗಿದೆ.

FID ನಂಬರ್ ಪಡೆಯಲು ಈ ದಾಖಲಾತಿಗಳು ಕಡ್ಡಾಯ !

  • ರೈತರ ಆದಾಯ ಪ್ರಮಾಣ ಪತ್ರ ( income certificate)
  • ಆಧಾರ್ ಕಾರ್ಡ್( aadhar card)
  • ರೇಷನ್ ಕಾರ್ಡ್(ration card)
  • ನಿವಾಸ ಪ್ರಮಾಣ ಪತ್ರ
  • ಮೊಬೈಲ್ ಸಂಖ್ಯೆ(mobile number)

ಬರ ಪರಿಹಾರದ ಹಣ ಬಂದಿರುವವರು ಈ ರೀತಿ ನಿಮ್ಮ ಹಣದ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಿ.

  • ಸರ್ಕಾರದಿಂದ ಬಿಡುಗಡೆಯಾದ ಈ ಒಂದು https://fruits.karnataka.gov.in/ ವೆಬ್ಸೈಟ್ಗೆ ಮೊದಲಿಗೆ ಭೇಟಿ ನೀಡಿ.
  • Farmer declaration report ಇದನ್ನು ಆಯ್ಕೆ ಮಾಡಿಕೊಂಡು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ / ಎಫ್ ಐ ಡಿ ಸಂಖ್ಯೆಯನ್ನು ನಮೂದಿಸಿ.
  • ನಮೂದಿಸಿದ ನಂತರ get details ಎಂಬ ಆಯ್ಕೆ ಕ್ಲಿಕ್‌ ಮಾಡಿ.
  • ಈ ರೀತಿ ಕ್ಲಿಕ್‌ ನಂತರ ಬರ ಪರಿಹಾರದ ಹಣ ನಿಮ್ಮ ಖಾತೆಗೆ ಎಷ್ಟು ತಿಂಗಳು ಜಮಾ ಆಗಿದೆ ಮತ್ತು ಯಾವ ತಿಂಗಳಿನಲ್ಲಿ ನಿಮಗೆ ಹಣ ಬಂದಿದೆ ಎಂಬುದು ಕೂಡ ಇಲ್ಲಿಯೇ ಇರುತ್ತದೆ.

ಇತರೆ ವಿಷಯಗಳು

ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ಪತಿ-ಪತ್ನಿ ಇಬ್ಬರಿಗೂ ₹10 ಸಾವಿರ! ಹೊಸ ಯೋಜನೆ

ಮೋಟಾರ್ ವೆಹಿಕಲ್ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ.! ಜಸ್ಟ್‌ SSLC ಪಾಸಾಗಿದ್ರೆ ಸಾಕು ಸಿಗುತ್ತೆ ₹62,600 ಸಂಬಳ

Spread the love

Leave a Reply

Your email address will not be published. Required fields are marked *