ಹಲೋ ಸ್ನೇಹಿತರೇ, ಕರ್ನಾಟಕದ ಜನತೆಯೂ ರೇಷನ್ ಕಾರ್ಡ್ ಮೂಲಕ 46 ಧಾನ್ಯಗಳನ್ನು ಯಾವ ರೀತಿ ಪಡೆಯುವುದು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ಓದಿ ತಿಳಿಯಿರಿ.
ರದ್ದಾಯ್ತು 3 ಲಕ್ಷ ಅಧಿಕ ರೇಷನ್ ಕಾರ್ಡ್
ಏಪ್ರಿಲ್ ತಿಂಗಳಲ್ಲಿ ರದ್ದಾಗಿರುವಂತಹ ಲಿಸ್ಟ್ ಕೂಡ ಬಿಡುಗಡೆ ಮಾಡಲಾಗಿದೆ. ಆ ಒಂದು ಪಟ್ಟಿನಲ್ಲಿ ನಿಮ್ಮ ಹೆಸರು & ನಿಮ್ಮ ರೇಷನ್ ಕಾರ್ಡ್ ನಂಬರ್ ಇದ್ದರೆ ನಿಮ್ಮ ರೇಷನ್ ಕಾರ್ಡ್ ಕೂಡ ರದ್ದಾಗಿರುತ್ತದೆ. ರದ್ದಾಗದೆ ಇರುವಂತಹ ಗ್ರಾಹಕರಿಗೆ ಇನ್ಮುಂದೆ 46 ಧಾನ್ಯಗಳು ನ್ಯಾಯಬೆಲೆ ಅಂಗಡಿಯಲ್ಲಿ ಸಿಗುತ್ತದೆ. ಬರೋಬ್ಬರಿ 3 ಲಕ್ಷ ರೇಷನ್ ಕಾರ್ಡ್ಗಳನ್ನು ರದ್ದು ಮಾಡಲು ಕಾರಣವೇನೆಂದರೆ ತುಂಬ ಜನರು ಇತ್ತೀಚಿನ ದಿನದಲ್ಲಿ ಗ್ಯಾರಂಟಿ ಯೋಜನೆಗಳ ಹಣವನ್ನು ಪಡೆಯಲು ಎಂಥ ಶ್ರೀಮಂತರು ಕೂಡ ಈ 1 ಬಿಪಿಎಲ್ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ಗಳನ್ನು ಮಾಡಿಸಲು ಮುಂದಾಗಿದ್ದಾರೆ.
ಕೆಲವೊಮ್ಮೆ ಅವರಿಗೆ ಹೊಸ ರೇಷನ್ ಕಾರ್ಡ್ ಸಿಕ್ಕಿರಬಹುದು. ಆ ಕಾರಣದಿಂದ ಅಭ್ಯರ್ಥಿಗಳಿಗೆ ಈ ರೀತಿಯ ಧಾನ್ಯ ಮತ್ತು ಹಣ ಕೂಡ ಸಿಗುವುದಿಲ್ಲ. ಆದರೂ ಕೂಡ ಅವರು ಮಾಡಿಸಿ ಹಣವನ್ನು ಕೂಡ ಪ್ರಸ್ತುತ ದಿನದಲ್ಲಿ ಪಡೆದಿದ್ದಾರೆ. ಅಂತವರ ರೇಷನ್ ಕಾರ್ಡ್ ಗಳು ರದ್ದಾಗಿದೆ.
ನಿಮ್ಮ ರೇಷನ್ ಕಾರ್ಡ್‌ರದ್ದಾಗಿದ್ದರೆ, ನೀವು ಕೂಡ ಬಡತನ ರೇಖೆಗಿಂತ ಮೇಲಿದ್ದೀರಾ ಎಂದರ್ಥ, ಅಥವಾ ನೀವು ಬಡತನ ರೇಖೆಗಿಂತ ಕೆಳಗಿದ್ದರು ಕೂಡ ರೇಷನ್ ಕಾರ್ಡ್ ರದ್ದಾಗಿದ್ದರೆ ಕೆಲ ತಾಂತ್ರಿಕ ದೋಷಗಳಿಂದ ಸರ್ಕಾರ ನಿಮ್ಮ ರೇಷನ್ ರದ್ದು ಮಾಡಿರುತ್ತದೆ. ಆಹಾರ ಇಲಾಖೆಗೆ ತಿಳಿಸಿ ನೀವು ಮತ್ತೆ ಹೊಸ ರೇಷನ್ ಕಾಡುಗಳನ್ನು ಪಡೆದುಕೊಳ್ಳಬಹುದು.
ರೇಷನ್ ಕಾರ್ಡ್ ಗಳಲ್ಲಿ 3 ವಿವಿಧವಾದ ರೇಷನ್ ಕಾರ್ಡ್ಗಳು ಎಲ್ಲಾ ಭಾರತೀಯರಿಗೂ ವಿತರಿಸಲಾಗಿದೆ. ಮೊದಲನೆಯ ರೇಷನ್ ಕಾರ್ಡ್ ಹೆಸರು ಅಂತ್ಯೋದಯ ಮತ್ತು ಬಿಪಿಎಲ್ ರೇಷನ್ ಕಾರ್ಡ್ & APL ರೇಷನ್ ಕಾರ್ಡ್ ಅಂತ್ಯೋದಯ ಮತ್ತು BPL ರೇಷನ್ ಕಾರ್ಡ್ ಗಳನ್ನು ಬಡವರಿಗೆ ಮಾತ್ರವೇ ನೀಡಲಾಗುವುದು.
46 ಆಹಾರ ಧಾನ್ಯಗಳ ಮಾಹಿತಿ !
ಇನ್ನು ಕೂಡ ಯಾರಿಗೂ ಧಾನ್ಯಗಳು ವಿತರಣೆ ಆಗಿಲ್ಲ. ಆದರೆ ಇನ್ಮುಂದೆ ಆಗುವ ಸಾಧ್ಯತೆ ಇದೆ ಎಂಬ ಭರವಸೆಯನ್ನು ಸರ್ಕಾರ ನೀಡಿದೆ. 46 ದಾನ್ಯಗಳಲ್ಲಿ ಎಲ್ಲವೂ ಕೂಡ ಉಚಿತ ದೊರೆಯುತ್ತದೆ. ಕೆಲವೊಂದು ಧಾನ್ಯಗಳು ಮಾತ್ರ ಸಬ್ಸಿಡಿಯಾಗಿ ಅಭ್ಯರ್ಥಿಗಳ ಕೈ ಸೇರಲಿದೆ. ಹಲವಾರು ವರ್ಷಗಳಿಂದ ಎಣ್ಣೆ ಅಕ್ಕಿ ಗೋಧಿ ರಾಗಿ ಈ ರೀತಿ ಧಾನ್ಯಗಳನ್ನು ವಿತರಣೆ ಮಾಡಲಾಗುತ್ತಿತ್ತು, ಆದರೆ ಇನ್ನು ಮುಂದೆ ಈ ರೀತಿಯ ಧಾನ್ಯಗಳನ್ನು ನೀಡುವುದಿಲ್ಲ. ಬೇರೆ ಬೇರೆ ರೀತಿಯ ಧಾನ್ಯಗಳನ್ನು ನೀಡಲು ಆಹಾರ ಇಲಾಖೆ ಮುಂದಾಗಿದೆ.
ಇತರೆ ವಿಷಯಗಳು
ಪ್ರೈಜ್ ಮನಿ ವಿದ್ಯಾರ್ಥಿವೇತನಕ್ಕೆ ಇಂದೇ ಅರ್ಜಿ ಹಾಕಿ.! ಪ್ರತಿ ವಿದ್ಯಾರ್ಥಿಯ ಖಾತೆಗೆ ಜಮೆ ಆಗುತ್ತೆ 35,000 ರೂ.
ಈ ಕೆಲಸ ಮಾಡದಿದ್ರೆ 17ನೇ ಕಂತಿನ 2000 ರೂ ಖಾತೆಗೆ ಬರಲ್ಲ! ತಡಮಾಡದೆ ಹೀಗೆ ಮಾಡಿ